ಮೈಸೂರು

`ಸಾಂವಿಧಾನಿಕ ಮೀಸಲಾತಿ’ ಸಾಮಾಜಿಕ ನ್ಯಾಯವೇ ಹೊರತು ತಾರತಮ್ಯವಲ್ಲ
ಮೈಸೂರು

`ಸಾಂವಿಧಾನಿಕ ಮೀಸಲಾತಿ’ ಸಾಮಾಜಿಕ ನ್ಯಾಯವೇ ಹೊರತು ತಾರತಮ್ಯವಲ್ಲ

December 2, 2019

ಮೈಸೂರು, ಡಿ.1(ಪಿಎಂ)- `ಸಾಂವಿ ಧಾನಿಕ ಮೀಸಲಾತಿ’ ಸಾಮಾಜಿಕ ನ್ಯಾಯವೇ ಹೊರತು ತಾರತಮ್ಯವಲ್ಲ ಎಂದು ಮೈಸೂರು ವಿವಿ ಆಡಳಿತಾಂಗ ಕುಲಸಚಿವ ಪ್ರೊ. ಆರ್.ಶಿವಪ್ಪ ಪ್ರತಿಪಾದಿಸಿದರು. ಮೈಸೂರು ವಿವಿ ಸಂಶೋಧನಾ ವಿದ್ಯಾರ್ಥಿಗಳ ಸಂಘ, ದಲಿತ ವಿದ್ಯಾರ್ಥಿ ಒಕ್ಕೂಟದ ಜಂಟಿ ಆಶ್ರಯದಲ್ಲಿ ವಿವಿಯ ಇಎಂಎಂಆರ್‍ಸಿ ಸಭಾಂಗಣದಲ್ಲಿ `ಮೀಸ ಲಾತಿಯ ಸಾಂವಿಧಾನಿಕ ನೀತಿ’ ಕುರಿತು ಹಮ್ಮಿಕೊಂಡಿದ್ದ ಕಾರ್ಯಾಗಾರ ಉದ್ಘಾ ಟಿಸಿ ಅವರು ಮಾತನಾಡಿದರು. ಸ್ವಾತಂತ್ರ್ಯ ಬಂದು 70 ವರ್ಷ ಕಳೆದರೂ ಹಿಂದುಳಿದ ಹಾಗೂ ಶೋಷಿತ ಸಮು ದಾಯಗಳು ಮುಖ್ಯ ವಾಹಿನಿಯಿಂದ ದೂರವೇ ಉಳಿಯುವಂತಾಗಿದೆ….

ನಗರ ಬಸ್ ನಿಲ್ದಾಣದಿಂದ ವಿವೇಕಾನಂದ ವೃತ್ತದವರೆಗೆ ನೂತನ ಬಸ್ ಸಂಚಾರ
ಮೈಸೂರು

ನಗರ ಬಸ್ ನಿಲ್ದಾಣದಿಂದ ವಿವೇಕಾನಂದ ವೃತ್ತದವರೆಗೆ ನೂತನ ಬಸ್ ಸಂಚಾರ

December 2, 2019

ಮೈಸೂರು,ಡಿ.1(ಎಸ್‍ಪಿಎನ್)-ಮೈಸೂರು ನಗರ ಬಸ್ ನಿಲ್ದಾಣದಿಂದ ಶಿವದೇವಾ ಲಯ-ವಿವೇಕಾನಂದ ವೃತ್ತದವರೆಗೆ ನೂತನ ಬಸ್(ಮಾ.ಸಂ:81) ಸಂಚಾರ ನ.29ರಿಂದ ಆರಂಭಗೊಂಡಿದೆ. ವಿವೇಕಾನಂದನಗರ, ಅರವಿಂದನಗರ, ಕುವೆಂಪುನಗರದ ಸುತ್ತಮುತ್ತಲ ನಿವಾಸಿಗಳ ಅನುಕೂಲಕ್ಕಾಗಿ ಮಾರ್ಗ ಸಂಖ್ಯೆ:81ರ ಬಸ್ ಸಂಚಾರ ಆರಂಭಿಸಲಾಗಿದೆ. ಪ್ರತಿದಿನ ನಗರ ಬಸ್ ನಿಲ್ದಾಣದಿಂದ ಅಗ್ರಹಾರ, ಸಿದ್ದಪ್ಪ ವೃತ್ತ, ಆರ್‍ಟಿಓ ವೃತ್ತ, ಅಶೋಕ ವೃತ್ತ, ಕೆ.ಜಿ.ಕೊಪ್ಪಲು, ಅಪೋಲೋ ಆಸ್ಪತ್ರೆ, ಕಾವೇರಿ ಸ್ಕೂಲ್, ಅರವಿಂದನಗರ, ಶಿವದೇವಾ ಲಯ ಹಾಗೂ ವಿವೇಕಾನಂದ ವೃತ್ತದಲ್ಲಿ ಬಸ್ ಸಂಚಾರ ಕೊನೆಗೊಳ್ಳಲಿದೆ. ಬೆಳಿಗ್ಗೆ 10.25 ನಿಮಿಷಕ್ಕೆ ಆರಂಭವಾಗುವ ಬಸ್ ಸಂಚಾರ, ತದನಂತರ…

ಕನ್ನಡದಲ್ಲೇ ವಾದ ಮಂಡಿಸಿದರೆ ಹೆಚ್ಚು ಪರಿಣಾಮಕಾರಿ
ಮೈಸೂರು

ಕನ್ನಡದಲ್ಲೇ ವಾದ ಮಂಡಿಸಿದರೆ ಹೆಚ್ಚು ಪರಿಣಾಮಕಾರಿ

December 1, 2019

ಮೈಸೂರು,ನ.30(ವೈಡಿಎಸ್)- ನ್ಯಾಯ ವಾದಿಗಳು ಇಂಗ್ಲಿಷ್ ಭಾಷೆಗಿಂತ ಕನ್ನಡ ದಲ್ಲಿ ವಾದ ಮಂಡಿಸಿದರೆ ಪ್ರಕರಣದ ಒಳಾಂಶಗಳನ್ನು ಹೆಚ್ಚು ಪರಿಣಾಮ ಕಾರಿ ಯಾಗಿ ನ್ಯಾಯಾಲಯಕ್ಕೆ ತಿಳಿಸಿಕೊಟ್ಟಂ ತಾಗುತ್ತದೆ ಎಂದು ಮೈಸೂರು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಸುರೇಶ್ ಕೆ.ಒಂಟಿಗೋಡಿ ಸಲಹೆ ನೀಡಿದರು. ನ್ಯಾಯಾಲಯದ ಆವರಣದಲ್ಲಿ ಮೈಸೂರು ವಕೀಲರ ಸಂಘ ಶನಿವಾರ ಆಯೋಜಿ ಸಿದ್ದ ಕನ್ನಡ ರಾಜ್ಯೋತ್ಸವವನ್ನು ಉದ್ಘಾ ಟಿಸಿ ಮಾತನಾಡಿ, ಕನ್ನಡದಲ್ಲಿ ವಾದ ಮಂಡನೆ ಮಾಡುವ ಶಕ್ತಿಯಿದ್ದರೂ ಇಂಗ್ಲಿಷ್‍ನಲ್ಲೇ ಮಾಡುತ್ತೇವೆ. ಅದರೆ, ಇಂಗ್ಲೀಷ್‍ನಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಮಂಡನೆ ಮಾಡಲು…

ಉಪ ಚುನಾವಣೆ ನಂತರ ರಾಜ್ಯದಲ್ಲಿ   ಮತ್ತೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ
ಮೈಸೂರು

ಉಪ ಚುನಾವಣೆ ನಂತರ ರಾಜ್ಯದಲ್ಲಿ  ಮತ್ತೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ

December 1, 2019

ಬೆಂಗಳೂರು, ನ.30(ಕೆಎಂಶಿ)- ವಿಧಾನಸಭಾ ಉಪ ಚುನಾವಣೆ ನಂತರ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ ಎಂದು ಮಾಜಿ ಗೃಹ ಸಚಿವ ಹಾಗೂ ಕಾಂಗ್ರೆಸ್ ಶಾಸಕ ರಾಮಲಿಂಗಾ ರೆಡ್ಡಿ ಭವಿಷ್ಯ ನುಡಿದಿದ್ದಾರೆ. ಉಪಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ 6ಕ್ಕಿಂತ ಕಡಿಮೆ ಸ್ಥಾನ ಪಡೆದು ಅಧಿಕಾರ ಕಳೆದು ಕೊಳ್ಳಲಿದೆ ಎಂದು ಪಕ್ಷದ ಕಚೇರಿಯಲ್ಲಿ ಕರೆದಿದ್ದ ಸುದ್ದಿ ಗೋಷ್ಠಿಯಲ್ಲಿ ತಿಳಿಸಿದರು. ಸೋಲುವ ಪಕ್ಷಕ್ಕೆ ಮತ್ತೆ ಕಾಂಗ್ರೆಸ್ ಹಾಗೂ ಜೆಡಿಎಸ್‍ನ ಸದಸ್ಯರು ವಲಸೆ ಹೋಗುವುದಿಲ್ಲ, ಈಗಾಗಲೇ ಬಿಜೆಪಿ ಸೇರಿರುವ 17 ಅನರ್ಹ…

ಪಶುವೈದ್ಯೆ ಅತ್ಯಾಚಾರ-ಹತ್ಯೆ: ನಾಲ್ವರೂ ಆರೋಪಿಗಳಿಗೆ ನ್ಯಾಯಾಂಗ ಬಂಧನ
ಮೈಸೂರು

ಪಶುವೈದ್ಯೆ ಅತ್ಯಾಚಾರ-ಹತ್ಯೆ: ನಾಲ್ವರೂ ಆರೋಪಿಗಳಿಗೆ ನ್ಯಾಯಾಂಗ ಬಂಧನ

December 1, 2019

ಹೈದರಾಬಾದ್,ನ.30-ರಾಷ್ಟ್ರವನ್ನೇ ಬೆಚ್ಚಿ ಬೀಳಿಸಿದ ಪಶುವೈದ್ಯೆ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ಆರೋಪಿಗಳನ್ನು ತಕ್ಷಣವೇ ಸಾರ್ವಜನಿಕವಾಗಿ ಗಲ್ಲಿಗೇರಿಸಬೇಕು ಎಂದು ಒತ್ತಾಯಿಸಿ ಸ್ಥಳೀ ಯರು, ಮಹಿಳಾ ಸಂಘಟನೆ ಸದಸ್ಯರು, ವಿದ್ಯಾರ್ಥಿಗಳು ಶಂಶಾ ಬಾದ್ ಪೆÇಲೀಸ್ ಠಾಣೆ ಎದುರು ಶನಿವಾರ ಭಾರೀ ಪ್ರತಿಭಟನೆ ನಡೆಸಿದರು. ಬಹಳ ರೊಚ್ಚಿಗೆದ್ದ ಪ್ರತಿಭಟನಾಕಾರರು ಠಾಣೆಯೊ ಳಗೆ ನುಗ್ಗಲೂ ಯತ್ನಿಸಿದರು. ಆಗ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಪ್ರತಿಭಟನಾಕಾರರನ್ನು ಚದುರಿಸಿದರು. ಶಂಶಾಬಾದ್ ಪೆÇಲೀಸ್ ಠಾಣೆಯಲ್ಲಿ ಏರ್ಪಟ್ಟಿದ್ದ ಸಂದಿಗ್ಧ ಸ್ಥಿತಿಯಲ್ಲೇ ಹಿಂದಿನ ಬಾಗಿಲಿನಿಂದ ಆಗಮಿಸಿದ ಮ್ಯಾಜಿಸ್ಟ್ರೇಟ್ ನಾಲ್ವರು…

ಮುಕ್ತ ವಿವಿಯಲ್ಲಿ ಯಶಸ್ವಿ ಉದ್ಯೋಗ ಮೇಳ
ಮೈಸೂರು

ಮುಕ್ತ ವಿವಿಯಲ್ಲಿ ಯಶಸ್ವಿ ಉದ್ಯೋಗ ಮೇಳ

December 1, 2019

ಮೈಸೂರು, ನ.30(ಎಂಟಿವೈ)- ನಿರು ದ್ಯೋಗಿ ಯುವ ಜನರಿಗೆ ಉದ್ಯೋಗಾವ ಕಾಶ ಕಲ್ಪಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಉದ್ಯೋಗ ಘಟಕ ಶನಿವಾರ ಆಯೋಜಿಸಿದ್ದ ಉದ್ಯೋಗ ಮೇಳಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ 10 ಸಾವಿರಕ್ಕೂ ಅಧಿಕ ಉದ್ಯೋಗಾಕಾಂಕ್ಷಿ ಗಳಲ್ಲಿ 3900 ಮಂದಿ ಕೆಲಸ ಗಿಟ್ಟಿಸಿ ಕೊಂಡರೆ, 600 ಮಂದಿ ಎರಡನೇ ಹಂತದ ಸಂದರ್ಶನಕ್ಕೆ ಆಯ್ಕೆಯಾದರು. ವಿವಿಧ ಪದವಿ ಪಡೆದು ಉದ್ಯೋಗ ಅನ್ವೇ ಷಣೆಯಲ್ಲಿ ತೊಡಗಿದ್ದ ನಿರುದ್ಯೋಗಿಗಳು ಶನಿವಾರ ಬೆಳಗಿನಿಂದಲೇ ತಂಡೋಪತಂಡ ವಾಗಿ ವೈಯಕ್ತಿಕ…

ಇಂದಿನಿಂದ ಹಲವು ಶಾಕಿಂಗ್ ನಿರ್ಧಾರ ಜಾರಿ
ಮೈಸೂರು

ಇಂದಿನಿಂದ ಹಲವು ಶಾಕಿಂಗ್ ನಿರ್ಧಾರ ಜಾರಿ

December 1, 2019

ನವದೆಹಲಿ, ನ.30-ಡಿಸೆಂಬರ್ 1 ರಿಂದ ಅನೇಕ ಬದಲಾವಣೆಗಳಾಗಲಿದ್ದು, ಇದು ಜನರ ಜೇಬಿನ ಮೇಲೆ ನೇರ ಪರಿಣಾಮ ಬೀರಲಿದೆ. ಎಲ್‍ಐಸಿ, ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ, ಮೊಬೈಲ್ ಸುಂಕ ಇತ್ಯಾದಿಗಳಿಗೆ ಸಂಬಂ ಧಿಸಿದ ಹಲವು ಯೋಜನೆಗಳ ನಿಯಮಗಳಲ್ಲಿ ಬದಲಾವಣೆಯಾಗಲಿದೆ. 6000 ರೂಪಾಯಿಗಳನ್ನು ಪಡೆಯಲು ಆಧಾರ್ ಲಿಂಕ್ ಅನಿವಾರ್ಯ, ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಕಂತು ಪಡೆಯಲು ಆಧಾರ್ ಕಡ್ಡಾಯ ವಾಗಿದೆ. ಆಧಾರ್ ಜೊತೆ ಯೋಜನೆ ಲಿಂಕ್ ಮಾಡಿದ ರೈತರಿಗೆ ಮಾತ್ರ ಕಂತಿನ ಹಣ ಸಿಗಲಿದೆ. ಆಧಾರ್…

ಆರೋಗ್ಯ, ಶಿಕ್ಷಣ ಇಲಾಖೆಯ ನೌಕರರ 15 ಸಿಎಲ್, 2 ಪಿಎಲ್ ರಜೆ ಮುಂದುವರೆಸಲು ಸಿಎಂ ಆದೇಶ
ಮೈಸೂರು

ಆರೋಗ್ಯ, ಶಿಕ್ಷಣ ಇಲಾಖೆಯ ನೌಕರರ 15 ಸಿಎಲ್, 2 ಪಿಎಲ್ ರಜೆ ಮುಂದುವರೆಸಲು ಸಿಎಂ ಆದೇಶ

December 1, 2019

ಬೆಂಗಳೂರು: ರಾಜ್ಯದ ಸರ್ಕಾರಿ ನೌಕರರಿಗೆ ಈ ಹಿಂದೆ 2 ಮತ್ತು 4ನೇ ಶನಿವಾರದಂದು ರಜೆಯನ್ನು ನೀಡಲಾಗುತ್ತಿತ್ತು. ಇದರ ಜೊತೆಗೆ 15 ಸಾಂದರ್ಭಿಕ ರಜೆಯನ್ನು 10ಕ್ಕೆ ಇಳಿಸಲಾಗಿತ್ತು. ಆದರೆ ಆರೋಗ್ಯ ಮತ್ತು ಶಿಕ್ಷಣ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ನೌಕರರು ಈ ದಿನಗಳಲ್ಲಿ ಕೂಡ ಕೆಲಸ ಮಾಡುತ್ತಿದ್ದರಿಂದ ಅನ್ಯಾಯ ಉಂಟಾಗಿತ್ತು. ಹೀಗಾಗಿ ಇಂತಹ ಇಲಾಖೆಯ ನೌಕರರಿಗೆ ಇದೀಗ 15 ಸಾಂದರ್ಭಿಕ ರಜೆಯ ಜೊತೆಗೆ, 2 ಪರಿಮಿತ ರಜೆಯನ್ನು ನೀಡಲಾಗುತ್ತದೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ. ರಾಜ್ಯ ಸರ್ಕಾರಿ…

ಬೆಂಗಳೂರು, ದಾವಣಗೆರೆ ವಿವಿಗೆ ಜಯ
ಮೈಸೂರು

ಬೆಂಗಳೂರು, ದಾವಣಗೆರೆ ವಿವಿಗೆ ಜಯ

December 1, 2019

ಮೈಸೂರು,ನ.30(ವೈಡಿಎಸ್)- ಮಾನಸ ಗಂಗೋತ್ರಿಯ ಗ್ಲೇಡ್ಸ್ ಮೈದಾನದಲ್ಲಿ ಶನಿವಾರ ನಡೆದ 2ನೇ ಸುತ್ತಿನ ಕ್ರಿಕೆಟ್ ಪಂದ್ಯದಲ್ಲಿ ಬೆಂಗಳೂರು ಮತ್ತು ದಾವಣ ಗೆರೆ ವಿವಿ ತಂಡಗಳು ಜಯ ಸಾಧಿಸಿದವು. ನವದೆಹಲಿಯ ಭಾರತೀಯ ವಿಶ್ವವಿದ್ಯಾ ನಿಲಯಗಳ ಮಹಾಸಂಘ, ಮೈಸೂರು ವಿವಿ ದೈಹಿಕ ಶಿಕ್ಷಣ ವಿಭಾಗದ ಆಶ್ರಯದಲ್ಲಿ ಆಯೋ ಜಿಸಿರುವ ದಕ್ಷಿಣ ವಲಯ ಅಂತರ ವಿವಿ ಪುರುಷರ ಕ್ರಿಕೆಟ್ ಪಂದ್ಯಾವಳಿಯಲ್ಲಿ ಹೈದ್ರಾ ಬಾದ್‍ನ ಮೌಲಾನಾ ಆಜಾದ್ ಉರ್ದು ವಿವಿ ವಿರುದ್ಧ ಬೆಂಗಳೂರು ವಿವಿ ತಂಡ 1 ವಿಕೆಟ್‍ನ ರೋಚಕ ಜಯ ಸಾಧಿಸಿದರೆ, ಚೆನ್ನೈನ…

ಅತ್ಯಾಚಾರಿಗಳಿಗೆ ಮರಣ ದಂಡನೆಗೆ ಆಗ್ರಹಿಸಿ ಮೈಸೂರಲ್ಲಿ ಎಬಿವಿಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ
ಮೈಸೂರು

ಅತ್ಯಾಚಾರಿಗಳಿಗೆ ಮರಣ ದಂಡನೆಗೆ ಆಗ್ರಹಿಸಿ ಮೈಸೂರಲ್ಲಿ ಎಬಿವಿಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ

December 1, 2019

ಮೈಸೂರು, ನ.30(ಪಿಎಂ)- ಹೈದ ರಾಬಾದ್‍ನಲ್ಲಿ ಪಶುವೈದ್ಯೆ ಮೇಲೆ ಸಾಮೂ ಹಿಕ ಅತ್ಯಾಚಾರ ನಡೆಸಿ, ಹತ್ಯೆಗೈದಿರುವ ಪ್ರಕರಣದಲ್ಲಿ ಅಪರಾಧಿಗಳಿಗೆ ಗಲ್ಲುಶಿಕ್ಷೆಗೆ ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ನೇತೃತ್ವ ದಲ್ಲಿ ಕಾಲೇಜು ವಿದ್ಯಾರ್ಥಿಗಳು ಶನಿವಾರ ಪ್ರತಿಭಟನೆ ನಡೆಸಿದರು. ಮೈಸೂರು ಡಿಸಿ ಕಚೇರಿ ಎದುರು ಜಮಾ ಯಿಸಿದ ಪ್ರತಿಭಟನಾಕಾರರು, ಹೈದ್ರಾ ಬಾದ್‍ನಲ್ಲಿ ಪಶುವೈದ್ಯೆ ಮೇಲೆ ಸಾಮೂ ಹಿಕ ಅತ್ಯಾಚಾರ ನಡೆಸಿ ಸಜೀವ ದಹನ ಮಾಡಲಾಗಿದೆ. ಇಂತಹ ಪೈಶಾಚಿಕ ಕೃತ್ಯ ನಡೆಸಿದವರಿಗೆ ಕೂಡಲೇ ಮರಣ ದಂಡನೆ ವಿಧಿಸಬೇಕು ಎಂದು ಆಗ್ರಹಿಸಿದರು….

1 769 770 771 772 773 1,611
Translate »