ಮೈಸೂರು

`ಗೆಳತಿ’ ಬದಲು ಈಗ ಸೇವೆಗೆ ಸಜ್ಜಾಗಿದೆ   `ಸಖಿ ಒನ್ ಸ್ಟಾಪ್ ಸೆಂಟರ್’
ಮೈಸೂರು

`ಗೆಳತಿ’ ಬದಲು ಈಗ ಸೇವೆಗೆ ಸಜ್ಜಾಗಿದೆ  `ಸಖಿ ಒನ್ ಸ್ಟಾಪ್ ಸೆಂಟರ್’

December 1, 2019

ಮೈಸೂರು, ನ.30- ದೌರ್ಜನ್ಯಕ್ಕೆ ಒಳಗಾದ ಮಹಿಳೆ ಯರಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ, ಕಾನೂನು ನೆರವು, ಪೊಲೀಸ್ ನೆರವು, ಸಮಾಲೋಚನೆ ಮುಂತಾದ ಸೇವೆಗಳನ್ನು ಒಂದೇ ಸೂರಿನಡಿ ಒದಗಿ ಸುವ ಉದ್ದೇಶದ `ಸಖಿ- ಒನ್ ಸ್ಟಾಪ್ ಸೆಂಟರ್’ ಮೈಸೂರಿನ ಚೆಲುವಾಂಬ ಆಸ್ಪತ್ರೆಯಲ್ಲಿ ಒಂದು ತಿಂಗಳಿಂದ ಕಾರ್ಯ ಆರಂಭಿಸಿದೆ. ಈ ಹಿಂದೆ `ಗೆಳತಿ’ ವಿಶೇಷ ಚಿಕಿತ್ಸಾ ಘಟಕ’ವನ್ನೇ ಒಂದಷ್ಟು ಮಾರ್ಪಡಿಸಿ `ಸಖಿ-ಒನ್ ಸ್ಟಾಪ್ ಸೆಂಟರ್’ ಹೆಸರಿನಲ್ಲಿ ಕಳೆದ ನ.2ರಂದು ಚೆಲುವಾಂಬ ಆಸ್ಪತ್ರೆಯ 2ನೇ ಮಹಡಿಯಲ್ಲಿ ತೆರೆಯಲಾಗಿದೆ. ನುರಿತ ಆಪ್ತ ಸಮಾಲೋಚಕರು, ಪೊಲೀಸ್,…

`ಸಖಿ ಒನ್ ಸ್ಟಾಪ್ ಸೆಂಟರ್’ ಕುರಿತು ಮಾಹಿತಿ
ಮೈಸೂರು

`ಸಖಿ ಒನ್ ಸ್ಟಾಪ್ ಸೆಂಟರ್’ ಕುರಿತು ಮಾಹಿತಿ

December 1, 2019

ಮೈಸೂರು,ನ.30(ಆರ್‍ಕೆಬಿ)- ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುವ ಮಹಿಳೆಯ ರಿಗೆ ನೆರವಾಗುವ ದೃಷ್ಟಿಯಿಂದ ಮೈಸೂ ರಿನಲ್ಲಿ ತೆರೆಯಲಾಗಿರುವ `ಸಖಿ ಒನ್ ಸ್ಟಾಪ್ ಸೆಂಟರ್’ ಕುರಿತು ಮೈಸೂರಿನ ವಿಜಯನಗರದ ವಿದ್ಯಾವರ್ಧಕ ಇಂಜಿನಿ ಯರಿಂಗ್ ಕಾಲೇಜಿನಲ್ಲಿ ಕಾನೂನು ಅರಿವು -ನೆರವು ಕಾರ್ಯಕ್ರಮ ನಡೆಯಿತು. ಮೈಸೂರು ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಜಂಟಿ ಆಶ್ರಯದಲ್ಲಿ ಆಯೋಜಿಸಿದ್ದ ಕಾರ್ಯ ಕ್ರಮಕ್ಕೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿ ಕಾರದ ಸದಸ್ಯ ಕಾರ್ಯದರ್ಶಿ, ಹಿರಿಯ ಸಿವಿಲ್ ನ್ಯಾಯಾಧೀಶ ಬಿ.ಪಿ.ದೇವ ಮಾನೆ…

ವಿದ್ಯುತ್ ಉಳಿತಾಯದ ಬಗ್ಗೆ ಚಿತ್ರಕಲೆ ಮೂಲಕ ಅರಿವು ಮೂಡಿಸಿದ ಮಕ್ಕಳು
ಮೈಸೂರು

ವಿದ್ಯುತ್ ಉಳಿತಾಯದ ಬಗ್ಗೆ ಚಿತ್ರಕಲೆ ಮೂಲಕ ಅರಿವು ಮೂಡಿಸಿದ ಮಕ್ಕಳು

December 1, 2019

ಮೈಸೂರು, ನ.30(ಎಂಕೆ)- ಬಲ್ಬ್, ಸೋಲಾರ್, ಟಿವಿ, ಫ್ಯಾನ್ ಮತ್ತು ಇತರೆ ವಿದ್ಯುತ್ ಉಪಕರಣಗಳ ಬಳಸುವ ವಿಧಾನಗಳ ಕುರಿತು ಬಗೆ ಬಗೆಯ ಬಣ್ಣಗಳನ್ನು ತುಂಬಿ ಚಿತ್ರ ಬಿಡಿಸುವ ಮೂಲಕ ವಿದ್ಯುತ್ ಉಳಿ ತಾಯದ ಅರಿವು ಮೂಡಿಸಲಾಯಿತು. ನಗರದ ಸರಸ್ವತಿಪುರಂನಲ್ಲಿರುವ ರೋಟರಿ ಪಶ್ಚಿಮ ಶಾಲೆಯಲ್ಲಿ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ(ಕೆಆರ್‍ಇಡಿಎಲ್) ವತಿಯಿಂದ ಆಯೋಜಿಸಲಾಗಿದ್ದ ‘ಶಾಲಾ ಮಕ್ಕಳಿಗೆ ವಿದ್ಯುತ್ ಸಂರ ಕ್ಷಣೆಯ ಬಗ್ಗೆ ಚಿತ್ರ ಕಲಾ ಸ್ಪರ್ಧೆ’ಯಲ್ಲಿ ಇಂಧನ ಉಳಿ ಸುವ ಜತೆಗೆÉ ಭೂಮಿಯನ್ನು ಸಂರಕ್ಷಿಸಿ ಎಂಬುದನ್ನು ವಿದ್ಯಾರ್ಥಿಗಳು ತಮ್ಮ…

ವಶಪಡಿಸಿಕೊಂಡ ಹಣ ದುರ್ಬಳಕೆ   ಮೇಲುಕೋಟೆ ಠಾಣೆ ಎಎಸ್‍ಐ   ಸೇರಿ ಇಬ್ಬರ ಅಮಾನತು
ಮೈಸೂರು

ವಶಪಡಿಸಿಕೊಂಡ ಹಣ ದುರ್ಬಳಕೆ  ಮೇಲುಕೋಟೆ ಠಾಣೆ ಎಎಸ್‍ಐ  ಸೇರಿ ಇಬ್ಬರ ಅಮಾನತು

December 1, 2019

ಪಾಂಡವಪುರ,ನ.30-ವಶಪಡಿಸಿಕೊಂಡ ಹಣ ದುರ್ಬಳಕೆ ಮಾಡಿಕೊಂಡ ಹಿನ್ನೆಲೆ ಯಲ್ಲಿ ಮೇಲುಕೋಟೆ ಠಾಣೆ ಎಎಸ್‍ಐ ಹಾಗೂ ಸಿಬ್ಬಂದಿಯನ್ನು ಜಿಲ್ಲಾ ಪೊಲೀಸ್ ವರಿ ಷ್ಠಾಧಿಕಾರಿ ಕೆ.ಪರಶುರಾಮ್ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಮೇಲುಕೋಟೆ ಠಾಣೆ ಎಎಸ್‍ಐ ಸುರೇಶ್ ನಾಯಕ ಹಾಗೂ ಸಿಬ್ಬಂದಿ ಕೇಶವಗೌಡ ಅಮಾನತುಗೊಂಡವರು. ತಿಂಗಳ ಹಿಂದೆ ತಾಲೂಕಿನ ಶಂಭೂನಹಳ್ಳಿ ಸಮೀಪದ ಅರಣ್ಯದಲ್ಲಿ ಕೆಲವು ಯುವ ಕರು ಜೂಜಾಟದಲ್ಲಿ ನಿರತರಾಗಿದ್ದರು. ಈ ವೇಳೆ ಜೂಜು ಅಡ್ಡೆ ಮೇಲೆ ಎಎಸ್‍ಐ ಸುರೇಶ್‍ನಾಯಕ ಹಾಗೂ ಸಿಬ್ಬಂದಿ ಕೇಶವಗೌಡ ದಾಳಿ ನಡೆಸಿ ಸಾವಿರಾರು ರೂ. ವಶಪಡಿಸಿಕೊಂಡಿದ್ದರು. ಈ…

ಡಿಸೆಂಬರ್‍ನಲ್ಲಿ ಹಾರಂಗಿ ಜಲಾಶಯದ ಹೂಳೆತ್ತುವ ಕಾರ್ಯ ಆರಂಭ
ಮೈಸೂರು

ಡಿಸೆಂಬರ್‍ನಲ್ಲಿ ಹಾರಂಗಿ ಜಲಾಶಯದ ಹೂಳೆತ್ತುವ ಕಾರ್ಯ ಆರಂಭ

November 30, 2019

ಕುಶಾಲನಗರ,ನ.29(ಆರ್‍ಕೆ, ಅಕ್ಷಯ್) -ಕುಶಾಲನಗರ ಬಳಿಯ ಹಾರಂಗಿ ಜಲಾಶಯದ ಹೂಳೆತ್ತುವ ಕಾರ್ಯ ಡಿಸೆಂಬರ್‍ನಲ್ಲಿ ಆರಂಭವಾಗಲಿದೆ.ಉಪ ಚುನಾವಣೆ ನಂತರ ಈ ಕಾರ್ಯಕ್ಕೆ ಚಾಲನೆ ದೊರೆಯಲಿದ್ದು, ಅದಕ್ಕಾಗಿ ಸರ್ಕಾರ 130 ಕೋಟಿ ರೂ.ಗಳನ್ನು ಮಂಜೂರು ಮಾಡಿದೆ. ಹಾರಂಗಿ ಡ್ಯಾಂನಲ್ಲಿ ಒಂದು ಟಿಎಂಸಿಎಫ್‍ಟಿ (1 ಸಾವಿರ ಮಿಲಿಯನ್ ಕ್ಯೂಬಿಕ್ ಫೀಟ್)ಯಷ್ಟು ಹೂಳು ಶೇಖರಣೆ ಯಾಗಿದೆ. ಮಂಡ್ಯ ಜಿಲ್ಲೆಯ ಕೆಆರ್‍ಎಸ್ ಜಲಾಶಯಕ್ಕೂ ನೀರು ಹರಿದು ಬರುವ ಪ್ರಮುಖ ನೀರಿನ ಮೂಲವಾದ ಹಾರಂಗಿ ಜಲಾಶಯದಲ್ಲಿ ಹೂಳು ತುಂಬಿಕೊಂಡಿ ರುವುದರಿಂದ ನೀರು ಸಂಗ್ರಹ ಸಾಮಥ್ರ್ಯ ಕಡಿಮೆಯಾಗಿದೆ ಎಂಬ…

ಡಿಸೆಂಬರ್‍ನಲ್ಲಿ ಮೈಸೂರು, ಚಾ.ನಗರ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹ
ಮೈಸೂರು

ಡಿಸೆಂಬರ್‍ನಲ್ಲಿ ಮೈಸೂರು, ಚಾ.ನಗರ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹ

November 30, 2019

ಮೈಸೂರು, ನ.29(ಆರ್‍ಕೆ)- ಡಿಸೆಂ ಬರ್ ತಿಂಗಳಲ್ಲಿ ಮೈಸೂರು ಮತ್ತು ಚಾಮ ರಾಜನಗರ ಜಿಲ್ಲೆಯಾದ್ಯಂತ ಹೆದ್ದಾರಿಗಳಲ್ಲಿ ವಾಹನಗಳಿಂದ ಟೋಲ್ ಸಂಗ್ರಹ ಮಾಡಲು ಭಾರತ ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರವು ಸಿದ್ಧತೆ ನಡೆಸುತ್ತಿದೆ. ಈ ಕುರಿತಂತೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ನವೆಂಬರ್ 20ರಂದು ಗೆಜೆಟ್ ಅಧಿಸೂಚನೆ ಹೊರಡಿ ಸಿದ್ದು, ಭಾರತ ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರವು ಮೈಸೂರು ಜಿಲ್ಲೆಯ ನಂಜನ ಗೂಡು ರಸ್ತೆ, ಟಿ.ನರಸೀಪುರ ರಸ್ತೆ ಹಾಗೂ ಗುಂಡ್ಲುಪೇಟೆ ರಸ್ತೆಗಳಲ್ಲಿ ನಿರ್ಮಿಸಿರುವ ಪ್ಲಾಜಾಗಳಲ್ಲಿ ಆ ಮಾರ್ಗ ಸಂಚರಿ ಸುವ…

SSLC ಪರೀಕ್ಷಾ ವೇಳಾಪಟ್ಟಿ ಪ್ರಕಟ
ಮೈಸೂರು

SSLC ಪರೀಕ್ಷಾ ವೇಳಾಪಟ್ಟಿ ಪ್ರಕಟ

November 30, 2019

ಬೆಂಗಳೂರು, ನ.29: ಮಾರ್ಚ್/ಏಪ್ರಿಲ್-2020ರ ಎಸ್ಸೆಲ್ಸಿ ಪರೀಕ್ಷೆಯ ಅಂತಿಮ ವೇಳಾಪಟ್ಟಿ ಪ್ರಕಟಗೊಂಡಿದ್ದು, ಮಾ.27ರಿಂದ ಏ.9ರವರೆಗೆ ಪರೀಕ್ಷೆ ನಡೆಯಲಿದೆ ಎಂದು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ತಿಳಿಸಿದೆ. ಪರೀಕ್ಷಾ ವೇಳಾಪಟ್ಟಿ: ಮಾ.27ರಂದು ಪ್ರಥಮ ಭಾಷೆ(ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್, ಸಂಸ್ಕೃತ), ಮಾ.30ರಂದು ವಿಜ್ಞಾನ, ರಾಜ್ಯಶಾಸ್ತ್ರ, ಕರ್ನಾಟಕ ಸಂಗೀತ ಹಾಗೂ ಹಿಂದೂಸ್ತಾನಿ ಸಂಗೀತ. ಏ.1ರಂದು ದ್ವಿತೀಯ ಭಾಷೆ(ಇಂಗ್ಲಿಷ್ ಹಾಗೂ ಕನ್ನಡ).ಏ.3ರಂದು ತೃತೀಯ ಭಾಷೆ(ಹಿಂದಿ, ಕನ್ನಡ, ಇಂಗ್ಲಿಷ್, ಅರೇಬಿಕ್, ಪರ್ಷಿಯನ್, ಉರ್ದು, ಸಂಸ್ಕೃತ, ಕೊಂಕಣಿ ಹಾಗೂ ತುಳು)…

ಹನಿಟ್ರ್ಯಾಪ್ ತನಿಖೆ ಚುರುಕು: ರಾಜ್ಯದ 10ಕ್ಕೂ ಹೆಚ್ಚು ಶಾಸಕರ ರಾಸಲೀಲೆ ವೀಡಿಯೋ ಸೆರೆ: ದೂರು ನೀಡಲು ಹಿಂದೇಟು
ಮೈಸೂರು

ಹನಿಟ್ರ್ಯಾಪ್ ತನಿಖೆ ಚುರುಕು: ರಾಜ್ಯದ 10ಕ್ಕೂ ಹೆಚ್ಚು ಶಾಸಕರ ರಾಸಲೀಲೆ ವೀಡಿಯೋ ಸೆರೆ: ದೂರು ನೀಡಲು ಹಿಂದೇಟು

November 30, 2019

ಬೆಂಗಳೂರು, ನ.29- ಜನಪ್ರತಿನಿಧಿಗಳ ಹನಿ ಟ್ರ್ಯಾಪಿಂಗ್ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದ್ದು, ಈ ಜಾಲದಲ್ಲಿ ಇಬ್ಬರು ಅನರ್ಹ ಶಾಸಕರು ಕೂಡ ಸಿಲುಕಿದ್ದಾರೆ ಎಂಬ ವಿಷಯ ಇದೀಗ ಬಯಲಿಗೆ ಬಂದಿದೆ. ಪಕ್ಷ ಭೇದವಿಲ್ಲದೆ ಎಲ್ಲಾ ಪಕ್ಷದ ಶಾಸಕರೂ ಹನಿ ಟ್ರ್ಯಾಪಿಂಗ್ ಜಾಲದೊಳಗೆ ಸಿಲುಕಿರುವುದು ಪೆÇಲೀಸ್ ವಿಚಾರಣೆ ವೇಳೆ ಪತ್ತೆಯಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಕಿರುತೆರೆ ನಟಿಯರನ್ನು ಬಳಸಿ ಕೊಂಡು 10ಕ್ಕೂ ಹೆಚ್ಚು ಶಾಸಕರಿಗೆ ಹನಿಟ್ರ್ಯಾಪ್ ಬಲೆ ಬೀಸಲಾಗಿತ್ತು ಎಂಬುದು ಕೂಡ ಬೆಳಕಿಗೆ ಬಂದಿದ್ದು, ಈ…

ಶ್ರೀಲಂಕಾಗೆ 3 ಸಾವಿರ ಕೋಟಿ ನೆರವು ಘೋಷಿಸಿದ ಪ್ರಧಾನಿ ಮೋದಿ
ಮೈಸೂರು

ಶ್ರೀಲಂಕಾಗೆ 3 ಸಾವಿರ ಕೋಟಿ ನೆರವು ಘೋಷಿಸಿದ ಪ್ರಧಾನಿ ಮೋದಿ

November 30, 2019

ನವದೆಹಲಿ, ನ.29- ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ 350 ಕೋಟಿ ಸೇರಿದಂತೆ ಶ್ರೀಲಂಕಾಗೆ 3 ಸಾವಿರ ಕೋಟಿ ಹಣಕಾಸು ನೆರವು ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ, ಶುಕ್ರವಾರ ಘೊಷಿಸಿದ್ದಾರೆ. ಭಾರತಕ್ಕೆ ಬಂದಿಳಿದ ಶ್ರೀಲಂಕಾದ ನೂತನ ಅಧ್ಯಕ್ಷ ಗೋಟಬಯ ರಾಜಪಕ್ಸೆ ಅವರೊಂದಿಗೆ ಮೋದಿ ಅವರು ಮಾತುಕತೆ ನಡೆಸಿದ್ದಾರೆ. ಶ್ರೀಲಂಕಾದಲ್ಲಿರುವ ತಮಿಳು ಸಮುದಾಯದವರ ಆಶೋತ್ತರ ಈಡೇರಿಸುವುದು, ಭದ್ರತೆ ಹೆಚ್ಚಳ, ವ್ಯಾಪಾರ ಹಾಗೂ ಮೀನುಗಾರರ ಸಮಸ್ಯೆ ನಿವಾರಣೆ ವಿಷಯಗಳ ಬಗ್ಗೆ ಮಾತುಕತೆಯಲ್ಲಿ ಹೆಚ್ಚಿನ ಒತ್ತು ನೀಡಲಾಗಿದೆ. ನೆರೆಯ ದೇಶವು ವೇಗದ ಅಭಿವೃದ್ಧಿ ಸಾಧಿಸಲು…

ಬಾರ್ ಮಾಲೀಕರ ಸುಲಿಗೆ ಮಾಡುತ್ತಿದ್ದ ನಕಲಿ ವಿಶೇಷ ಚುನಾವಣಾಧಿಕಾರಿ ಬಂಧನ
ಮೈಸೂರು

ಬಾರ್ ಮಾಲೀಕರ ಸುಲಿಗೆ ಮಾಡುತ್ತಿದ್ದ ನಕಲಿ ವಿಶೇಷ ಚುನಾವಣಾಧಿಕಾರಿ ಬಂಧನ

November 30, 2019

ಹುಣಸೂರು, ನ.29(ಎಸಿಪಿ, ಕೆಕೆ, ಹೆಚ್‍ಎಸ್‍ಎಂ)-ಬಾರ್ ಮಾಲೀಕರನ್ನು ಹೆದರಿಸಿ ಹಣ ವಸೂಲಿ ಮಾಡು ತ್ತಿದ್ದ ನಕಲಿ ವಿಶೇಷ ಚುನಾವಣಾಧಿಕಾರಿಯನ್ನು ಹುಣ ಸೂರು ಪೊಲೀಸರು ಬಂಧಿಸಿದ್ದಾರೆ. ಹಾಸನದ ಕಾರ್ಲೆ ಕೊಪ್ಪಲು ಗ್ರಾಮದ ಶಶಿಧರ್ ಬಂಧಿತ ನಕಲಿ ವಿಶೇಷ ಚುನಾವಣಾಧಿಕಾರಿಯಾಗಿದ್ದು, ಕೆಲ ದಿನಗಳಿಂದ ಈತ ಹುಣಸೂರಿನ ಬಾರ್ ಮತ್ತು ವೈನ್ ಸ್ಟೋರ್‍ಗಳಿಗೆ ತೆರಳಿ, ತಾನು ವಿಶೇಷ ಚುನಾವಣಾಧಿಕಾರಿ ಎಂದು ಪರಿಚಯಿಸಿ ಕೊಂಡು `ನಿಮ್ಮಲ್ಲಿ ಹೆಚ್ಚಿನ ಪ್ರಮಾಣದ ಮದ್ಯ ಮಾರಾಟ ವಾಗಿದೆ. ಚುನಾವಣೆಗಾಗಿ ರಾಜಕಾರಣಿಗಳಿಗೆ ನೀವು ಮದ್ಯ ಸರಬರಾಜು ಮಾಡಿದ್ದೀರಿ ಎಂಬ ಮಾಹಿತಿ…

1 770 771 772 773 774 1,611
Translate »