ಮೈಸೂರು

ಕನ್ನಡ ನಾಮಫಲಕಕ್ಕೆ ಆಗ್ರಹ; ಮೈಸೂರು ನಗರಪಾಲಿಕೆ ಎದುರು ಪ್ರತಿಭಟನೆ
ಮೈಸೂರು

ಕನ್ನಡ ನಾಮಫಲಕಕ್ಕೆ ಆಗ್ರಹ; ಮೈಸೂರು ನಗರಪಾಲಿಕೆ ಎದುರು ಪ್ರತಿಭಟನೆ

November 3, 2019

ಮೈಸೂರು,ನ.೨- ಮೈಸೂರಿನಲ್ಲಿರುವ ಅಂಗಡಿ ಮಳಿಗೆ, ಕಂಪನಿಗಳ ಹಾಗೂ ಖಾಸಗಿ ಶಾಲೆಗಳ ನಾಮಫಲಕಗಳನ್ನು ಶೇ.೬೦ ಭಾಗ ಕನ್ನಡದಲ್ಲಿ ಕಡ್ಡಾಯವಾಗಿ ಹಾಕುವಂತೆ ಸುತ್ತೋಲೆ ಹೊರಡಿಸ ಬೇಕೆಂದು ಒತ್ತಾಯಿಸಿ ಕರ್ನಾಟಕ ಸೇನಾ ಪಡೆ ನಗರಪಾಲಿಕೆ ಎದುರು ಪ್ರತಿಭಟನೆ ನಡೆಸಿತು. ಮಳಿಗೆ ಗಳ ನಾಮಪಲಕಗಳು ಕಡ್ಡಾಯವಾಗಿ ಕನ್ನಡದಲ್ಲಿ ಇರಬೇಕೆಂಬ ಸರ್ಕಾರದ ನಿಯಮವನ್ನು ಜಿಲ್ಲಾಡ ಳಿತ ಹಾಗೂ ಮೈಸೂರು ಪಾಲಿಕೆ ಕಟ್ಟುನಿಟ್ಟಾಗಿ ಪಾಲಿಸ ಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಬಿಬಿಎಂಪಿ ಮಾದರಿಯಲ್ಲಿ ಮೈಸೂರು ನಗರ ಪಾಲಿಕೆ ವಾಣಿಜ್ಯ ಪರವಾನಗಿ ನೀಡುವಾಗ, ಅಂಗಡಿ ಮಳಿಗೆ, ಕಂಪನಿಗಳ…

ನಾಳೆ ಚಾಮುಂಡಿಬೆಟ್ಟದ ನಂದಿಗೆ ಮಹಾರುದ್ರಾಭಿಷೇಕ
ಮೈಸೂರು

ನಾಳೆ ಚಾಮುಂಡಿಬೆಟ್ಟದ ನಂದಿಗೆ ಮಹಾರುದ್ರಾಭಿಷೇಕ

November 3, 2019

ಮೈಸೂರು,ನ.೨(ಪಿಎಂ)- ಶ್ರೀಚಾಮುಂಡೇಶ್ವರಿ ಮೆಟ್ಟಿಲು ಹತ್ತುವ ಬಳಗದ ವತಿಯಿಂದ ನ.೪ರಂದು ಚಾಮುಂಡಿ ಬೆಟ್ಟದ ನಂದಿಗೆ ೯ನೇ ವರ್ಷದ ಮಹಾರುದ್ರಾ ಭಿಷೇಕ ಏರ್ಪಡಿಸಲಾಗಿದೆ ಎಂದು ಬಳಗದ ಮಹದೇವ್ ತಿಳಿಸಿ ದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ತಿಕ ಮಾಸದ ಮೊದಲ ಸೋಮವಾರವಾದ ಅಂದು ಚಾಮುಂಡಿಬೆಟ್ಟದ ದೊಡ್ಡ ಬಸವೇಶ್ವರ ದೇವರಿಗೆ (ನಂದಿ) ಮಹಾರುದ್ರಾಭಿಷೇಕ ಏರ್ಪಡಿಸಲಾಗಿದೆ. ಬೆಳಿಗ್ಗೆ ೧೦ರಿಂದ ಮಧ್ಯಾಹ್ನ ೧ರವರೆಗೆ ೪೭ ರೀತಿಯ ಫಲಪುಷ್ಪ ದ್ರವ್ಯಗಳಿಂದ ಅಭಿಷೇಕ ನಡೆಯಲಿದೆ ಎಂದರು. ಬಳಗದ ಸುಬ್ಬರಾಜ ಅರಸ್, ಪ್ರವೀಣ್…

ಖೋಟಾ ನೋಟು ಚಲಾವಣೆಗೆ ಯತ್ನ: ಮೂವರ ಸೆರೆ
ಮೈಸೂರು

ಖೋಟಾ ನೋಟು ಚಲಾವಣೆಗೆ ಯತ್ನ: ಮೂವರ ಸೆರೆ

November 3, 2019

ಮೈಸೂರು, ನ. ೨(ಆರ್‌ಕೆ)- ಖೋಟಾ ನೋಟುಗಳ ಚಲಾವಣೆ ಮಾಡಲೆತ್ನಿಸಿದ ಮೂವರನ್ನು ಮಂಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಗುಂಡ್ಲುಪೇಟೆ ತಾಲೂಕು, ಕುರುಬಗೇರಿ ನಿವಾಸಿ ಎಸ್.ಗುರುಸ್ವಾಮಿ, ರವಿಶಂಕರ್ ಅಲಿಯಾಸ್ ಶಂಕರ್ ಹಾಗೂ ಪಾಂಡವಪುರ ತಾಲೂಕು ಚಿನಕುರಳಿ ನಿವಾಸಿ ಮಹೇಶ್ ಬಂಧಿತ ಆರೋಪಿಗಳು. ನ.೧ರಂದು ಮೈಸೂರಿನ ಶೇಷಾದ್ರಿ ಅಯ್ಯರ್ ರಸ್ತೆಯ ಎಸ್.ಬಿ. ವೈನ್ಸ್ ಎದುರು ಖೋಟಾ ನೋಟು ಚಲಾವಣೆ ಮಾಡಲು ಹೊಂಚು ಹಾಕುತ್ತಿದ್ದ ಅವರನ್ನು ಬಂಧಿ ಸಿದ ಪೊಲೀಸರು, ೨,೦೦೦ ರೂ. ಮುಖಬೆಲೆಯ ೧೬ ಹಾಗೂ ೫೦೦ ರೂ. ಮುಖ ಬೆಲೆಯ…

ಹೊಸ ಕೈಗಾರಿಕೆಗಳಲ್ಲಿ ಮೂರು, ನಾಲ್ಕನೇ ದರ್ಜೆ ಎಲ್ಲಾ ಹುದ್ದೆ ಕನ್ನಡಿಗರಿಗೆ ಮೀಸಲು
ಮೈಸೂರು

ಹೊಸ ಕೈಗಾರಿಕೆಗಳಲ್ಲಿ ಮೂರು, ನಾಲ್ಕನೇ ದರ್ಜೆ ಎಲ್ಲಾ ಹುದ್ದೆ ಕನ್ನಡಿಗರಿಗೆ ಮೀಸಲು

November 1, 2019

ಬೆಂಗಳೂರು,ಅ.31(ಕೆಎಂಶಿ)-ರಾಜ್ಯದಲ್ಲಿ ಇನ್ನು ಮುಂದೆ ಯಾವುದೇ ಹೊಸ ಕೈಗಾರಿಕೆ ಆರಂಭಗೊಂಡರೂ, ಮೂರನೇ ಮತ್ತು ನಾಲ್ಕನೇ ದರ್ಜೆಯ ಎಲ್ಲಾ ಹುದ್ದೆಗಳನ್ನು ಕನ್ನಡಿ ಗರಿಗೆ ಮೀಸಲಿಡುವ ಹೊಸ ನೀತಿಯನ್ನು ರಾಜ್ಯ ಸರ್ಕಾರ ಇಂದಿಲ್ಲಿ ಘೋಷಣೆ ಮಾಡುವುದರೊಂದಿಗೆ ನಿರುದ್ಯೋಗಿ ಗಳಿಗೆ ರಾಜ್ಯೋತ್ಸವ ಉಡುಗೊರೆ ನೀಡಿದೆ. ಇದೇ ಸಂದರ್ಭದಲ್ಲಿ ಸಂಕಷ್ಟದಲ್ಲಿರುವ ಸಿದ್ಧ ಉಡುಪು ಕಾರ್ಖಾನೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಿ, ಪುನಶ್ಚೇತನ ಗೊಳಿಸುವ ಹಾಗೂ ಹೊಸ ಕೈಗಾರಿಕೆ ಆರಂಭಕ್ಕೆ ಮತ್ತೊಂದು ನೀತಿಗೆ ಇಂದಿಲ್ಲಿ ಸೇರಿದ್ದ ರಾಜ್ಯ ಸಚಿವ ಸಂಪುಟ ಅನು ಮತಿ ನೀಡಿದ್ದು, ಇದರಿಂದ 5…

ಯಡಿಯೂರಪ್ಪ ಸರ್ಕಾರದಿಂದ `ಮದುವೆ ಭಾಗ್ಯ’
ಮೈಸೂರು

ಯಡಿಯೂರಪ್ಪ ಸರ್ಕಾರದಿಂದ `ಮದುವೆ ಭಾಗ್ಯ’

November 1, 2019

ಬೆಂಗಳೂರು, ಅ. 31(ಕೆಎಂಶಿ)- ಸಿದ್ದರಾಮಯ್ಯನ ವರಿಗಿಂತ ತಾವು ಕಡಿಮೆ ಇಲ್ಲವೆನ್ನುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೂಡ ಭಾಗ್ಯ ಯೋಜನೆಗಳ ಜಾರಿಗೆ ತಂದಿದ್ದಾರೆ. ಯಡಿಯೂರಪ್ಪ ಇದೀಗ ಮೊದ ಲನೇ ದರ್ಜೆಯ ಮುಜರಾಯಿ ದೇವಸ್ಥಾನಗಳ ಸನ್ನಿಧಿ ಯಲ್ಲಿ ಸರಕಾರಿ ಮದುವೆ ಭಾಗ್ಯ ಘೋಷಿಸಿದ್ದಾರೆ. ರಾಜ್ಯದಲ್ಲಿ ಕ್ಷೀರ, ಅನ್ನಭಾಗ್ಯ, ಅಲ್ಪಸಂಖ್ಯಾತರಿಗೆ ಶಾದಿ ಭಾಗ್ಯ ಈಗಾಗಲೇ ಜಾರಿಯಲ್ಲಿವೆ. ಇದರ ಜೊತೆಗೆ ಹಿಂದೂ ಗಳಿಗೂ ಉಚಿತ ಮದುವೆ ಭಾಗ್ಯ ದೊರೆಯುತ್ತದೆ. ಈ ದೇವಸ್ಥಾನದ ಆವರಣಗಳಲ್ಲಿ ಮದುವೆ ಮಾಡಿ ಕೊಳ್ಳುವ ಪ್ರತಿ ವಧು-ವರನಿಗೆ 65 ಸಾವಿರ ರೂ….

ಕೊಡಗಲ್ಲಿ 100 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಆಸ್ಪತ್ರೆ
ಮೈಸೂರು

ಕೊಡಗಲ್ಲಿ 100 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಆಸ್ಪತ್ರೆ

November 1, 2019

ಬೆಂಗಳೂರು, ಅ.31(ಕೆಎಂಶಿ)- ಕೊಡಗಿನಲ್ಲಿ 100 ಕೋಟಿ ರೂ. ವೆಚ್ಚದಲ್ಲಿ 450 ಹಾಸಿಗೆಯುಳ್ಳ ಅತ್ಯಾಧುನಿಕ ಆಸ್ಪತ್ರೆ ನಿರ್ಮಾಣ ಮಾಡಲು ಸಂಪುಟ ಸಭೆ ನಿರ್ಧರಿಸಿದೆ. ಹಾಗೆಯೇ ಕಾಂಗ್ರೆಸ್ ಶಾಸಕ ಡಿ.ಕೆ.ಶಿವಕುಮಾರ್ ಬೆದರಿಕೆಗೆ ರಾಜ್ಯ ಸರ್ಕಾರ ಮಣಿದಿಲ್ಲ. ಚಿಕ್ಕಬಳ್ಳಾ ಪುರದಲ್ಲಿ ಸರ್ಕಾರಿ ವೈದ್ಯಕೀಯ ಆಸ್ಪತ್ರೆ ಮತ್ತು ಕಾಲೇಜು ಆರಂಭಿಸಲು ಇಂದಿಲ್ಲಿ ಸೇರಿದ್ದ ಸಂಪುಟ ಸಭೆ ಅನು ಮತಿ ನೀಡಿದೆ. ಕಳೆದ ಸಂಪುಟ ಸಭೆಯಲ್ಲಿ ಸಮಾ ಲೋಚನೆ ನಡೆಸಿ, ಅನುಮತಿ ನೀಡಿದ್ದರೂ, ಇಂದು ಮತ್ತೆ ಕಾಲೇಜು ಪ್ರಾರಂಭಿಸಲು ಅನುಮೋದನೆ ನೀಡಿದೆ. ಇದೇ ಸಂದರ್ಭದಲ್ಲಿ…

ಕೊಡವರ ಕೋವಿ ವಿನಾಯ್ತಿ 2029ರವರೆಗೆ ವಿಸ್ತರಣೆ
ಮೈಸೂರು

ಕೊಡವರ ಕೋವಿ ವಿನಾಯ್ತಿ 2029ರವರೆಗೆ ವಿಸ್ತರಣೆ

November 1, 2019

ಮಡಿಕೇರಿ, ಅ.31-ಕೊಡವರ ಸಂಸ್ಕøತಿಯ ಒಂದು ಭಾಗವೇ ಆಗಿ ರುವ ಕೋವಿ ಹೊಂದುವ ಹಕ್ಕು ವಿನಾಯಿತಿಯನ್ನು ಕೇಂದ್ರ ಸರ್ಕಾರ ಹತ್ತು ವರ್ಷ ಅಂದರೆ 2029ರವರೆಗೆ ವಿಸ್ತರಿಸಿ, ಅಧಿಸೂಚನೆ ಹೊರಡಿಸಿದೆ. ಕೊಡವ ಸಮುದಾಯ ಮತ್ತು ಕೊಡಗಿ ನಲ್ಲಿ ಜಮ್ಮಾ ಭೂಮಿ ಹೊಂದಿರುವ ವರು `ಕೂರ್ಗ್ ಬೈ ರೇಸ್’ ಹಾಗೂ ಜಮ್ಮಾ ಕೋವಿ ಹಕ್ಕು ಹೊಂದುವ ಅವಧಿಯನ್ನು 2029ರ ಅಕ್ಟೋಬರ್ 31ರವರೆಗೆ ವಿಸ್ತರಿಸಿ ಕೇಂದ್ರ ಗೃಹ ಇಲಾ ಖೆಯ ಜಂಟಿ ಕಾರ್ಯದರ್ಶಿ ಎಸ್‍ಸಿಎಲ್ ದಾಸ್ ಆದೇಶ ಹೊರಡಿಸಿದ್ದು, ಗೆಜೆಟ್ ನಲ್ಲಿ ಪ್ರಕಟಿಸಲಾಗಿದೆ….

ನಾಳೆ ಮೈಸೂರಿಗೆ ಉಪರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು
ಮೈಸೂರು

ನಾಳೆ ಮೈಸೂರಿಗೆ ಉಪರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು

November 1, 2019

ಮೈಸೂರು,ಅ.31(ಪಿಎಂ)-ಮೈಸೂ ರಿನ ಬನ್ನಿಮಂಟಪದ ಜೆಎಸ್‍ಎಸ್ ವೈದ್ಯಕೀಯ ಕಾಲೇಜು ಆವರಣ ದಲ್ಲಿ ನ.2ರಂದು ನಡೆ ಯಲಿರುವ ಜೆಎಸ್‍ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯ (ಎSS-ಂಊಇಖ) ದಶಮ ವಾರ್ಷಿಕ ಘಟಿಕೋತ್ಸ ವದಲ್ಲಿ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಪಾಲ್ಗೊಳ್ಳಲಿದ್ದಾರೆ. ಅಂದು ಸಂಜೆ 4.30ಕ್ಕೆ ನಡೆಯ ಲಿರುವ ಘಟಿಕೋತ್ಸವದಲ್ಲಿ ಉಪ ರಾಷ್ಟ್ರಪತಿಗಳು ಶೈಕ್ಷಣಿಕ ಸಾಧನೆ ಮಾಡಿದ ಪದವೀಧರರಿಗೆ ಚಿನ್ನದ ಪದಕ ಹಾಗೂ ನಗದು ಬಹುಮಾನಗಳನ್ನು ವಿತರಿಸಿ, ಘಟಿಕೋತ್ಸವ ಭಾಷಣ ಮಾಡಲಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಈ…

ಸೂಯೇಜ್ ಫಾರಂ ದುರ್ವಾಸನೆಯಿಂದ ಸುತ್ತಮುತ್ತಲ ಜನರಿಗೆ ಶೀಘ್ರ ಮುಕ್ತಿ
ಮೈಸೂರು

ಸೂಯೇಜ್ ಫಾರಂ ದುರ್ವಾಸನೆಯಿಂದ ಸುತ್ತಮುತ್ತಲ ಜನರಿಗೆ ಶೀಘ್ರ ಮುಕ್ತಿ

November 1, 2019

ಮೈಸೂರು, ಅ.31-ಮೈಸೂರಿನ ಸೂಯೇಜ್ ಫಾರಂ ಸುತ್ತಮುತ್ತಲ ಬಡಾ ವಣೆ ನಿವಾಸಿಗಳಿಗೆ ದುರ್ವಾಸನೆಯಿಂದ ಮುಕ್ತಿ ದೊರಕುವ ಕಾಲ ಸನ್ನಿಹಿತವಾಗಿದೆ. ಇದೇ ಪ್ರಥಮ ಬಾರಿಗೆ ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ಪಾಲ್ಗೊಂಡ ಸಂಸದ ಪ್ರತಾಪ್ ಸಿಂಹ, ಸೂಯೇಜ್ ಫಾರಂ ಕಸದ ಸಮಸ್ಯೆ ಯನ್ನು ಶಾಶ್ವತವಾಗಿ ಪರಿಹರಿಸುವ ಭರವಸೆ ನೀಡಿ, ಅಗತ್ಯ ಕ್ರಮಕ್ಕೂ ಮುಂದಾಗಿದ್ದಾರೆ. ಸೂಯೇಜ್ ಫಾರಂನಲ್ಲಿ ಈಗಾಗಲೇ 1.50 ಲಕ್ಷ ಟನ್ ತ್ಯಾಜ್ಯ ಸಂಗ್ರಹವಾಗಿದ್ದು, ಇದರ ದುರ್ವಾಸನೆಯಿಂದ ಸುತ್ತಮುತ್ತಲ ನಿವಾಸಿಗಳು ನರಕಯಾತನೆ ಅನುಭವಿ ಸುತ್ತಿದ್ದಾರೆ. ಈ ತ್ಯಾಜ್ಯವನ್ನು ಶಾಶ್ವತವಾಗಿ ತೆರವುಗೊಳಿಸಲು ಅಗತ್ಯವಿರುವ…

ಡಾ. ಕದ್ರಿ ಗೋಪಾಲನಾಥರಿಗೆ ಮೈಸೂರಲ್ಲಿ ನುಡಿ-ನಾದ ನಮನ
ಮೈಸೂರು

ಡಾ. ಕದ್ರಿ ಗೋಪಾಲನಾಥರಿಗೆ ಮೈಸೂರಲ್ಲಿ ನುಡಿ-ನಾದ ನಮನ

November 1, 2019

ಮೈಸೂರು, ಅ.31(ಎಂಕೆ)- ಮಹಾನ್ ಹಠವಾದಿಯಾದ ಡಾ. ಕದ್ರಿ ಗೋಪಾಲನಾಥ್ ಅವರು ಸಂಗೀತ ಕ್ಷೇತ್ರದಲ್ಲಿ ಕರ್ನಾಟಕ ಹಿರಿಮೆಯನ್ನು ಜಗತ್ತಿಗೆ ಸಾರಿದ್ದಾರೆ ಎಂದು ಡೋಲು ವಿದ್ವಾನ್ ಎಸ್.ಪುಟ್ಟರಾಜು ಬಣ್ಣಿಸಿದರು. ಮೈಸೂರಿನ ಜೆಎಲ್‍ಬಿ ರಸ್ತೆಯಲ್ಲಿರುವ ನಾದಬ್ರಹ್ಮ ಸಂಗೀತ ಸಭಾಂಗಣದಲ್ಲಿ ಮೈಸೂರಿನ ಎಲ್ಲಾ ಸಂಗೀತ ಸಭೆಗಳ ಒಕ್ಕೂಟದ ವತಿಯಿಂದ ಆಯೋಜಿಸಿದ್ದ ಖ್ಯಾತ ಸ್ಯಾಕ್ಸೋಫೋನ್ ವಿದ್ವಾಂಸ ‘ಪದ್ಮಶ್ರೀ ಡಾ.ಕದ್ರಿ ಗೋಪಾಲನಾಥ್’ ಅವರ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದೇಶಿ ಸ್ಯಾಕ್ಸೋ ಫೋನ್ ವಾದನದ ಘನತೆಯನ್ನು ಹೆಚ್ಚಿಸಿದ ಕೀರ್ತಿ ಕದ್ರಿ ಗೋಪಾಲನಾಥ್ ಅವರಿಗೆ ಸಲ್ಲುತ್ತದೆ ಎಂದರು….

1 787 788 789 790 791 1,611
Translate »