ಮೈಸೂರು

ಟಿಪ್ಪು ಕಾಲದಲ್ಲಿ ಸಿದ್ದರಾಮಯ್ಯ ಇದ್ದಿದ್ದರೆ ಅಬ್ದುಲ್ ಸಿದ್ದರಾಮಯ್ಯ ಆಗುತ್ತಿದ್ದರು!
ಮೈಸೂರು

ಟಿಪ್ಪು ಕಾಲದಲ್ಲಿ ಸಿದ್ದರಾಮಯ್ಯ ಇದ್ದಿದ್ದರೆ ಅಬ್ದುಲ್ ಸಿದ್ದರಾಮಯ್ಯ ಆಗುತ್ತಿದ್ದರು!

November 1, 2019

ಬೆಂಗಳೂರು,ಅ.31(ಕೆಎಂಶಿ)-ಟಿಪ್ಪು ಸುಲ್ತಾನ್ ಆಡಳಿತದ ಸಂದರ್ಭದಲ್ಲಿ ಸಿದ್ದರಾಮಯ್ಯ ಇದ್ದಿದ್ದರೆ ಇವರನ್ನು ಮತಾಂತರಗೊಳಿಸಿ ಇವರಿಗೆ ಅಬ್ದುಲ್ ಸಿದ್ದರಾಮಯ್ಯ ಎಂಬ ಹೆಸರು ನಾಮಕರಣವಾಗುತ್ತಿತ್ತೆಂದು ಕಂದಾಯ ಸಚಿವ ಆರ್.ಅಶೋಕ್ ವ್ಯಂಗ್ಯ ವಾಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟಿಪ್ಪು ಸುಲ್ತಾನ್ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ್ದ ಎಂಬುದನ್ನು ಹೊರತುಪಡಿಸಿದರೆ ಉಳಿದ ಎಲ್ಲವೂ ಅಕ್ರಮ. ಅಂಥವರನ್ನು ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರು ಏಕೆ ಸಮರ್ಥಿಸಿಕೊಳ್ಳುತ್ತಿದ್ದಾರೆ ಎಂದು ಪ್ರಶ್ನಿಸಿದರು. ಮೈಸೂರು ಭಾಗ ಇಂದು ಎಲ್ಲ ಕ್ಷೇತ್ರಗಳಲ್ಲಿ ಅಭಿವೃದ್ದಿಯಾಗಿದ್ದರೆ ಅದಕ್ಕೆ ಮೈಸೂರು ಮಹಾರಾಜರ ಕೊಡುಗೆ ಅಪಾರ. ಅಂತಹ ಮನೆತನದ…

12 ಸಾವಿರ ಉದ್ಯೋಗಿಗಳಿಗೆ ಗೇಟ್‍ಪಾಸ್ ನೀಡಲಿದೆ ಕಾಗ್ನಿಜೆಂಟ್
ಮೈಸೂರು

12 ಸಾವಿರ ಉದ್ಯೋಗಿಗಳಿಗೆ ಗೇಟ್‍ಪಾಸ್ ನೀಡಲಿದೆ ಕಾಗ್ನಿಜೆಂಟ್

November 1, 2019

ಬೆಂಗಳೂರು,ಅ.31- ಮಾಹಿತಿ ತಂತ್ರಜ್ಞಾನ ಕ್ಷೇತ್ರದ ದಿಗ್ಗಜ ಕಂಪನಿ ಕಾಗ್ನಿಜೆಂಟ್ ತನ್ನ 12 ಸಾವಿರ ಉದ್ಯೋಗಿಗಳಿಗೆ ಗೇಟ್ ಪಾಸ್ ನೀಡಲಿದೆ. ಮಧ್ಯಮ ಶ್ರೇಣಿಯಿಂದ ಆರಂಭಿಸಿ ಹಿರಿಯ ಶ್ರೇಣಿವರೆಗಿನ 10 ಸಾವಿರದಿಂದ 12 ಸಾವಿರ ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಲಿದ್ದೇವೆ ಎಂದು ಕಾಗ್ನಿಜೆಂಟ್ ಕಂಪನಿ ಪ್ರಕಟಿಸಿದೆ. ಕಾಗ್ನಿಜೆಂಟ್‍ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯರೇ ಉದ್ಯೋಗದಲ್ಲಿದ್ದಾರೆ. 2 ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಭಾರ ತೀಯ ಉದ್ಯೋಗಿಗಳನ್ನು ಹೊಂದಿರುವ ಕಾಂಗ್ನಿಜೆಂಟ್ ದೇಶದ 2ನೇ ಅತಿ ಹೆಚ್ಚು ಉದ್ಯೋಗಿಗಳನ್ನು ಹೊಂದಿದೆ. ಕಂಟೆಂಟ್ ಹೆಚ್ಚಿಸುವ ಸಂಬಂಧ ಫೇಸ್‍ಬುಕ್…

ಕುಲಭೂಷಣ್ ಪ್ರಕರಣ: ಪಾಕ್ ವಿಯೆನ್ನಾ ಒಪ್ಪಂದ ಉಲ್ಲಂಘಿಸಿದೆ ಎಂದ ಐಸಿಜೆ
ಮೈಸೂರು

ಕುಲಭೂಷಣ್ ಪ್ರಕರಣ: ಪಾಕ್ ವಿಯೆನ್ನಾ ಒಪ್ಪಂದ ಉಲ್ಲಂಘಿಸಿದೆ ಎಂದ ಐಸಿಜೆ

November 1, 2019

ವಿಶ್ವಸಂಸ್ಥೆ,ಅ.31-ಪಾಕಿಸ್ತಾನದ ವಿರುದ್ಧ ಭಾರತಕ್ಕೆ ಮತ್ತೊಂದು ಗೆಲುವು ಸಿಕ್ಕಿದೆ. ಕುಲಭೂಷಣ್ ಜಾದವ್ ಪ್ರಕರಣದಲ್ಲಿ ಪಾಕಿಸ್ತಾನ ವಿಯೆನ್ನಾ ಒಪ್ಪಂದ ವನ್ನು ಉಲ್ಲಂಘಿಸಿದೆ ಎಂದು ಇಂಟರ್‍ನ್ಯಾಷನಲ್ ಕೋರ್ಟ್ ಆಫ್ ಜಸ್ಟೀಸ್ (ಐಸಿಜೆ) ಹೇಳಿದೆ. ಕುಲಭೂಷಣ್ ಪ್ರಕರಣಕ್ಕೆ ಸಂಬಂಧಿಸಿ ಐಸಿಜೆ ಅಧ್ಯಕ್ಷ ನ್ಯಾಯಮೂರ್ತಿ ಎ.ಯೂಸುಫ್, ವಿಯೆನ್ನಾ ಒಪ್ಪಂ ದದ 36ನೇ ಅನು ಚ್ಛೇದದ ಅಂಶವನ್ನು ಪಾಕಿಸ್ತಾನ ಉಲ್ಲಂಘಿಸಿದೆ. ಅದರ ಅಂಶಗಳನ್ನು ತಪ್ಪಾಗಿ ಹೇಳುತ್ತ, ಶಂಕಿತ ರಾಷ್ಟ್ರದ್ರೋಹಿ ಕೈದಿಗಳ ಮೇಲೆ ಅನ್ವಯಿಸಿದೆ ಎಂದರು. ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿಯಲ್ಲಿ ನ್ಯಾಯಮೂರ್ತಿ ಎ. ಯೂಸುಫ್ ಮಾತನಾಡಿದ್ದು, ಜಾಧವ್…

ಟೀ ಹಣ ಕೇಳಿದ್ದಕ್ಕೆ ಅಂಗಡಿಯವರ ಮೇಲೆ ಹಲ್ಲೆ
ಮೈಸೂರು

ಟೀ ಹಣ ಕೇಳಿದ್ದಕ್ಕೆ ಅಂಗಡಿಯವರ ಮೇಲೆ ಹಲ್ಲೆ

October 31, 2019

ಮೈಸೂರು,ಅ.30(ಆರ್‍ಕೆ)-ಕುಡಿದ ಟೀ ಹಣ ಕೇಳಿದ ಅಂಗಡಿಯವರ ಮೇಲೆರಗಿ ಹಲ್ಲೆ ಮಾಡಿದ್ದಲ್ಲದೆ, ವ್ಯಕ್ತಿ ಯೋರ್ವ ಬಿಸ್ಕೆಟ್ ಕಂಟೇನರ್, ಗಾಜಿನ ಬಾಟಲಿಗಳು, ಟೇಬಲ್ ಅನ್ನು ಕಿತ್ತು ಬಿಸಾಡಿ ರಂಪಾಟ ಮಾಡಿದ ಘಟನೆ ಮೈಸೂರಿನ ಎಂಜಿ ರಸ್ತೆಯಲ್ಲಿ ನಡೆಯಿತು. ಮೈಸೂರಿನ ಕಾಕರವಾಡಿ ನಿವಾಸಿ ಕಲೀಂ(35) ಟೀ ಅಂಗಡಿ ವಸ್ತುಗಳನ್ನೆಲ್ಲಾ ಧ್ವಂಸ ಮಾಡಿ ಹೈಡ್ರಾಮ ನಡೆಸಿದ ವ್ಯಕ್ತಿಯಾಗಿದ್ದು, ನಂತರ ಸಾರ್ವಜನಿಕ ರಿಂದ ಗೂಸಾ ತಿಂದು ಪೊಲೀಸರ ಅತಿಥಿಯಾಗಿ ದ್ದಾನೆ. ಇಂದು ಬೆಳಿಗ್ಗೆ ಸುಮಾರು 7.30 ಗಂಟೆ ವೇಳೆ ಎಂಜಿ ರಸ್ತೆಯ ಡಬಲ್ ಟ್ಯಾಂಕ್…

ಜಿಲ್ಲೆಯಲ್ಲಿ ಬೆಳೆ ಸಾಲ ಯೋಜನೆ ಪ್ರಗತಿ ಸಾಲದು
ಮೈಸೂರು

ಜಿಲ್ಲೆಯಲ್ಲಿ ಬೆಳೆ ಸಾಲ ಯೋಜನೆ ಪ್ರಗತಿ ಸಾಲದು

October 31, 2019

ಮೈಸೂರು, ಅ.30(ಪಿಎಂ)-ರೈತರಿಗೆ ನೀಡುವ ಬೆಳೆ ಸಾಲ ಯೋಜನೆಯಲ್ಲಿ ಕೇವಲ ಶೇ.60ರಷ್ಟು ಪ್ರಗತಿ ಸಾಧಿಸಿದ್ದು, ಮೈಸೂರು ಜಿಲ್ಲೆಯಲ್ಲಿ ನೀರಾವರಿ ಅಷ್ಟಕ್ಕಷ್ಟೆ ಇರುವ ಹಿನ್ನೆಲೆಯಲ್ಲಿ ಎರಡನೇ ಬೆಳೆ ಬರುವುದಿಲ್ಲ. ಹೀಗಾದರೆ ಶೇ.100ರಷ್ಟು ಪ್ರಗತಿ ಸಾಧಿಸ ಲಾಗದು ಎಂದು ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ಕಾರ್ಯವೈಖರಿ ಬಗ್ಗೆ ಸಂಸದ ಪ್ರತಾಪ್ ಸಿಂಹ ಅಸಮಾಧಾನ ವ್ಯಕ್ತಪಡಿಸಿದರು. ಮೈಸೂರಿನ ಜಿಲ್ಲಾ ಪಂಚಾಯಿತಿ ಸಭಾಂ ಗಣದಲ್ಲಿ ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಜಿಲ್ಲಾ ಬ್ಯಾಂಕುಗಳ ಸಮಾಲೋಚನಾ ಮತ್ತು ಪ್ರಗತಿ ಪರಿಶೀಲನಾ ಸಮಿತಿ ತ್ರೈಮಾಸಿಕ ಸಭೆಯಲ್ಲಿ…

15 ವಿಧದ 10 ರೂಪಾಯಿ ನಾಣ್ಯಕ್ಕಿದೆ ಮೌಲ್ಯ, ಚಲಾವಣೆಗೆ ಯಾವುದೇ ಆತಂಕ ಬೇಡ
ಮೈಸೂರು

15 ವಿಧದ 10 ರೂಪಾಯಿ ನಾಣ್ಯಕ್ಕಿದೆ ಮೌಲ್ಯ, ಚಲಾವಣೆಗೆ ಯಾವುದೇ ಆತಂಕ ಬೇಡ

October 31, 2019

ಮೈಸೂರು, ಅ.30(ಪಿಎಂ)- ಹತ್ತು ರೂ. ಮೌಲ್ಯದ 15 ವಿಧದ ನಾಣ್ಯಗಳು ಇದ್ದು, ಈ ಎಲ್ಲವನ್ನೂ ಚಲಾವಣೆ ಮಾಡಲು ಅವಕಾಶವಿದೆ. ಈ ಬಗ್ಗೆ ಬ್ಯಾಂಕುಗಳು ಗ್ರಾಹಕರಿಗೆ ಅರಿವು ಮೂಡಿಸಬೇಕು ಎಂದು ಬ್ಯಾಂಕುಗಳ ಅಧಿಕಾರಿಗಳಿಗೆ ಆರ್‍ಬಿಐ ಎಜಿಎಂ ಎನ್.ದತ್ತಾತ್ರೇಯ ನಿರ್ದೇಶನ ನೀಡಿದರು. ಜಿಪಂ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಸಾಮಾನ್ಯ ಜನತೆ ಹಾಗೂ ವ್ಯಾಪಾರ-ವಹಿವಾಟು ನಡೆಸುವವರು ಸೇರಿದಂತೆ ಬಹುತೇಕರಲ್ಲಿ 10 ರೂ. ನಾಣ್ಯ ಹಿಡಿಯುವುದಿಲ್ಲ ಎಂಬ ತಪ್ಪು ಕಲ್ಪನೆ ಇದೆ. ಇದನ್ನು ಬ್ಯಾಂಕ್‍ಗಳು ನಿವಾರಿಸಬೇಕು ಎಂದರು. ಇತ್ತೀಚೆಗೆ ಈ…

‘ಮುದ್ರಾ’ ಮತ್ತಿತರ ಯೋಜನೆಗಳ ಮಾಹಿತಿಗೆ ಮೇಳ ಆಯೋಜಿಸಿ
ಮೈಸೂರು

‘ಮುದ್ರಾ’ ಮತ್ತಿತರ ಯೋಜನೆಗಳ ಮಾಹಿತಿಗೆ ಮೇಳ ಆಯೋಜಿಸಿ

October 31, 2019

ಲೀಡ್ ಬ್ಯಾಂಕ್ ಮುಖ್ಯ ವ್ಯವಸ್ಥಾಪಕರಿಗೆ ಪ್ರತಾಪ್ ಸಿಂಹ ಸೂಚನೆ ಮೈಸೂರು, ಅ.30(ಪಿಎಂ)- ‘ಪ್ರಧಾನ ಮಂತ್ರಿ ಮುದ್ರಾ’ ಯೋಜನೆ ಸೇರಿದಂತೆ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳು ಹಾಗೂ ಸಾಲ ಮರುಪಾವತಿ ಸಂಬಂಧ ಜನರಿಗೆ ಸಮಗ್ರ ಮಾಹಿತಿ ನೀಡಲು ಮೇಳದ ಮಾದರಿ ಕಾರ್ಯಕ್ರಮ ರೂಪಿಸುವಂತೆ ಲೀಡ್ ಬ್ಯಾಂಕಿನ ಮುಖ್ಯ ವ್ಯವಸ್ಥಾಪಕರಿಗೆ ಸಂಸದ ಪ್ರತಾಪ್ ಸಿಂಹ ಸಲಹೆ ನೀಡಿದರು. ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಬ್ಯಾಂಕುಗಳ ಸಮಾಲೋಚನಾ ಮತ್ತು ಪ್ರಗತಿ ಪರಿಶೀಲನಾ ಸಮಿತಿಯ ತ್ರೈಮಾಸಿಕ ಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ…

ಪೆಲಿಕಾನ್ ಸಾವಿಗೆ ಜಂತುಹುಳ ಬಾಧೆ ಕಾರಣ: ಡಿಸಿಎಫ್ ಅಲೆಗ್ಸಾಂಡರ್ಹಕ್ಕಿಜ್ವರದ ಆತಂಕ ಬೇಡ, ಪ್ರಾಥಮಿಕ ವರದಿಯಲ್ಲಿ ದೃಢ
ಮೈಸೂರು

ಪೆಲಿಕಾನ್ ಸಾವಿಗೆ ಜಂತುಹುಳ ಬಾಧೆ ಕಾರಣ: ಡಿಸಿಎಫ್ ಅಲೆಗ್ಸಾಂಡರ್ಹಕ್ಕಿಜ್ವರದ ಆತಂಕ ಬೇಡ, ಪ್ರಾಥಮಿಕ ವರದಿಯಲ್ಲಿ ದೃಢ

October 31, 2019

ಮೈಸೂರು,ಅ.30(ಎಂಟಿವೈ)- ಮೈಸೂರಿನ ಕುಕ್ಕರಹಳ್ಳಿ ಕೆರೆಯಲ್ಲಿ ಪೆಲಿಕಾನ್ (ಹೆಜ್ಜಾರ್ಲೆ) ಮೃತಪಟ್ಟ ಪ್ರಕರಣದ ಪ್ರಾಥಮಿಕ ವರದಿಯಲ್ಲಿ ಜಂತುಹುಳದ ಮಿತಿ ಮೀರಿದ ಬಾಧೆ ಪಕ್ಷಿಗಳ ಸಾವಿಗೆ ಕಾರಣ ಎಂದು ದೃಢವಾಗಿದ್ದು, ಜನರಲ್ಲಿ ಮೂಡಿದ್ದ ಹಕ್ಕಿಜ್ವರ ಭೀತಿ ನಿವಾರಣೆಯಾದಂತಾಗಿದೆ. ವಾಯುವಿಹಾರಿಗಳಿಗೆ ಸ್ವರ್ಗ ಎನಿಸಿರುವ ಕುಕ್ಕರಹಳ್ಳಿ ಕೆರೆಯಲ್ಲಿ ಅ.25 ಮತ್ತು ಅ.28 ರಂದು ಎರಡು ಪೆಲಿಕಾನ್ ಮೃತಪಟ್ಟಿತ್ತು. ಮೂರು ದಿನದ ಅಂತರದಲ್ಲೇ ಎರಡು ಪೆಲಿ ಕಾನ್ ಸಾವಿಗೀಡಾಗಿದ್ದರಿಂದ ಪಕ್ಷಿ ಪ್ರಿಯರಲ್ಲಿ ಆತಂಕ ಮನೆ ಮಾಡಿತ್ತು. ಅಲ್ಲದೆ ಪೆಲಿಕಾನ್ ಸಾವಿಗೆ ಹಕ್ಕಿಜ್ವರ ಕಾರಣವಿರಬಹುದು ಎಂಬ ಅನುಮಾನ…

ಸಾಲಕ್ಕೆ ಅರ್ಜಿ ಸಲ್ಲಿಸಿದವರನ್ನು ಸತಾಯಿಸಿದ ಬ್ಯಾಂಕ್ ಅಧಿಕಾರಿಗಳುತರಾಟೆ ತೆಗೆದುಕೊಂಡ ಜಿಪಂ ಸಿಇಓ ಕೆ.ಜ್ಯೋತಿ
ಮೈಸೂರು

ಸಾಲಕ್ಕೆ ಅರ್ಜಿ ಸಲ್ಲಿಸಿದವರನ್ನು ಸತಾಯಿಸಿದ ಬ್ಯಾಂಕ್ ಅಧಿಕಾರಿಗಳುತರಾಟೆ ತೆಗೆದುಕೊಂಡ ಜಿಪಂ ಸಿಇಓ ಕೆ.ಜ್ಯೋತಿ

October 31, 2019

ಮೈಸೂರು, ಅ.30(ಪಿಎಂ)- ಸರ್ಕಾರಿ ಇಲಾಖೆ ಹಾಗೂ ಬ್ಯಾಂಕ್ ನಡುವೆ ಸಮನ್ವಯತೆ ಇಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದ ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ.ಜ್ಯೋತಿ, ಸಾಲಕ್ಕೆ ಅರ್ಜಿ ಸಲ್ಲಿಸಿದ್ದವರನ್ನು ಸತಾಯಿಸಿದ ಪ್ರಕರಣ ಪ್ರಸ್ತಾಪಿಸಿ ಬ್ಯಾಂಕ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಜಿಲ್ಲಾ ಲೀಡ್ ಬ್ಯಾಂಕುಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ನಾವಾಗಲಿ, ನೀವಾಗಲಿ ಸೌಲಭ್ಯವನ್ನು ನಮ್ಮ ಜೇಬಿನ ಹಣದಿಂದೇನೂ ಕೊಡುವುದಿಲ್ಲ. ವೇತನ ಹೆಚ್ಚುವರಿ ಆಗದಿದ್ದರೆ, ಬಡ್ತಿ ಸಿಗದಿದ್ದರೆ ಎಷ್ಟು ಬೇಜಾರು ಮಾಡಿಕೊಳ್ಳುತ್ತೇ ವೆಯೋ ಜನಸಾಮಾನ್ಯರೂ ಹಾಗೆಯೇ ಅಲ್ಲವೇ? ಅವರನ್ನೇಕೆ…

ಡಿಕೆಶಿ ಕೈಯಲ್ಲಿ ಜೆಡಿಎಸ್ ಬಾವುಟ ಸಿದ್ದರಾಮಯ್ಯ ಗರಂ ಡಿಕೆಶಿ ಬೆಂಬಲಿಗರ ತಿರುಗೇಟು
ಮೈಸೂರು

ಡಿಕೆಶಿ ಕೈಯಲ್ಲಿ ಜೆಡಿಎಸ್ ಬಾವುಟ ಸಿದ್ದರಾಮಯ್ಯ ಗರಂ ಡಿಕೆಶಿ ಬೆಂಬಲಿಗರ ತಿರುಗೇಟು

October 29, 2019

ಬೆಂಗಳೂರು, ಅ.28(ಕೆಎಂಶಿ)- ಕಾಂಗ್ರೆಸ್ ಶಾಸಕ ಡಿ.ಕೆ.ಶಿವಕುಮಾರ್ ನ್ಯಾಯಾಂಗ ಬಂಧನ ದಿಂದ ಬಿಡುಗಡೆ ನಂತರ ದೆಹಲಿಯಿಂದ ಬೆಂಗಳೂ ರಿಗೆ ಬಂದಾಗ ಅವರ ಸ್ವಾಗತ ಮೆರವಣಿಗೆಯಲ್ಲಿ ಸ್ವತಃ ಅವರೇ ಜೆಡಿಎಸ್ ಬಾವುಟ ಹಿಡಿದಿ ರುವುದಕ್ಕೆ ಮಾಜಿ ಸಿಎಂ ಹಾಗೂ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಗರಂ ಆಗಿದ್ದಾರೆ. ಸಿದ್ದರಾಮಯ್ಯನವರ ಈ ಗರಂಗೆ ಡಿಕೆಶಿ ಬೆಂಬಲಿಗರು ತಿರುಗೇಟು ನೀಡಿದ್ದು, ನಮ್ಮ ನಾಯಕನಿಗೆ ದೊರೆತ ಅದ್ಧೂರಿ ಸ್ವಾಗತ ಹಾಗೂ ಬೆಂಬಲಕ್ಕೆ ಅಸೂಯೆಪಟ್ಟಿದ್ದಾರೆ ಎಂದು ಛೇಡಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿ ರುವ ಶಿವಕುಮಾರ್, ಪ್ರತಿಪಕ್ಷದ ನಾಯಕ…

1 788 789 790 791 792 1,611
Translate »