ಮೈಸೂರು

ನಿಷೇಧಿತ ಪ್ಲಾಸ್ಟಿಕ್ ವಶಪಡಿಸಿಕೊಳ್ಳುವ ವೇಳೆ ಹೆಲ್ತ್ ಇನ್ಸ್‍ಪೆಕ್ಟರ್ ಮೇಲೆ ಹಲ್ಲೆ
ಮೈಸೂರು

ನಿಷೇಧಿತ ಪ್ಲಾಸ್ಟಿಕ್ ವಶಪಡಿಸಿಕೊಳ್ಳುವ ವೇಳೆ ಹೆಲ್ತ್ ಇನ್ಸ್‍ಪೆಕ್ಟರ್ ಮೇಲೆ ಹಲ್ಲೆ

October 29, 2019

ಮೈಸೂರು, ಅ.28(ಎಸ್‍ಪಿಎನ್)-ನಿಷೇಧಿತ ಪ್ಲಾಸ್ಟಿಕ್ ಲೋಟ ಮತ್ತು ಕ್ಯಾರಿಬ್ಯಾಗ್‍ಗಳನ್ನು ಬಳಸದಂತೆ ಎಚ್ಚರಿಕೆ ನೀಡಿದ ಹೆಲ್ತ್ ಇನ್ಸ್‍ಪೆಕ್ಟರ್ ಮೇಲೆ ಪನ್ಸಾರಿ ಅಂಗಡಿ ಸಿಬ್ಬಂದಿ ಹಲ್ಲೆ ನಡೆಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿರುವ ಘಟನೆ ವಾರ್ಡ್ ನಂ.26ರಲ್ಲಿ ನಡೆದಿದೆ. ಮೈಸೂರು ಮಹಾನಗರ ಪಾಲಿಕೆಯ ಹೆಲ್ತ್ ಇನ್ಸ್‍ಪೆಕ್ಟರ್ ಅಶ್ವಥ್ ಎಂಬು ವವರೇ ಹಲ್ಲೆಗೊಳಗಾದವರು. ಪನ್ಸಾರಿ ಅಂಗಡಿಯ ಸಿಬ್ಬಂದಿ ಸೈಫುಲ್ಲಾ ಖಾನ್ ಹಲ್ಲೆ ಮಾಡಿದ ವ್ಯಕ್ತಿ. ಅ.25ರಂದು ಬೆಳಿಗ್ಗೆ 8.30ರ ವೇಳೆಗೆ ವಾರ್ಡ್ ನಂ.26ರ ವ್ಯಾಪ್ತಿಯಲ್ಲಿ ಕಾರ್ಯಾ ಚರಣೆ ನಡೆಸಿ, ಪ್ಲಾಸ್ಟಿಕ್ ಲೋಟ ಮತ್ತು ಕ್ಯಾರಿ ಬ್ಯಾಗ್…

ಡಿಕೆಶಿಗೆ ಭವ್ಯ ಸ್ವಾಗತ
ಮೈಸೂರು

ಡಿಕೆಶಿಗೆ ಭವ್ಯ ಸ್ವಾಗತ

October 27, 2019

ಬೆಂಗಳೂರು,ಅ.26(ಕೆಎಂಶಿ)- ಜಾರಿ ನಿರ್ದೇಶನಾಲಯದ (ಇಡಿ) ವಿಚಾರಣೆ ಗಾಗಿ 48 ದಿನ ದೆಹಲಿಯ ತಿಹಾರ್ ಜೈಲಿ ನಲ್ಲಿ ಬಂಧನಕ್ಕೊಳಗಾಗಿ ಬಿಡುಗಡೆಗೊಂಡ ನಂತರ ಮೊದಲ ಬಾರಿಗೆ ನಗರಕ್ಕೆ ಆಗಮಿಸಿದ ಶಾಸಕ ಡಿ.ಕೆ.ಶಿವಕುಮಾರ್ ಅವರಿಗೆ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅವರ ಅಭಿ ಮಾನಿಗಳು, ಕಾರ್ಯಕರ್ತರು ಭವ್ಯ ಸ್ವಾಗತ ನೀಡಿ, ಬರ ಮಾಡಿಕೊಂಡರು. ರಾಜಕೀಯ ನಾಯಕನೊಬ್ಬನನ್ನು ರಾಜ್ಯದ ಇತಿಹಾಸದಲ್ಲೇ ವಿಮಾನ ನಿಲ್ದಾಣ ದಲ್ಲಿ ಇಂತಹ ದೊಡ್ಡ ಪ್ರಮಾಣದಲ್ಲಿ ಸ್ವಾಗತ ಕೋರಿ ಬರ ಮಾಡಿಕೊಂಡಿದ್ದು, ಇದೇ ಮೊದಲಾಗಿದೆ. ವಿಮಾನ ನಿಲ್ದಾಣದಲ್ಲಿ ಮುಂಜಾನೆಯಿಂದಲೇ ಕಾದು…

ದೀಪಾವಳಿ ಹಬ್ಬಕ್ಕೆ ಮೈಸೂರಲ್ಲಿ ಸಡಗರದ ಸಿದ್ಧತೆ
ಮೈಸೂರು

ದೀಪಾವಳಿ ಹಬ್ಬಕ್ಕೆ ಮೈಸೂರಲ್ಲಿ ಸಡಗರದ ಸಿದ್ಧತೆ

October 27, 2019

ಮೈಸೂರು,ಅ.26(ಆರ್‍ಕೆ)-ಬೆಳಕಿನ ಹಬ್ಬ ದೀಪಾವಳಿ ಆಚರಣೆಗೆ ಮೈಸೂರಲ್ಲಿ ಮನೆ-ಮನೆಗಳಲ್ಲಿ ಸಡಗರದಿಂದ ಸಿದ್ಧತೆ ನಡೆದಿದ್ದರೆ, ಸತತ ಮಳೆಯಿಂದಾಗಿ ಪಟಾಕಿ ವ್ಯಾಪಾರ ನೆಲಕಚ್ಚಿದೆ. ಮಾರಾಟಗಾರರು ಪರಿತಪಿಸುವಂತಾಗಿದೆ. ಹೂ, ಹಣ್ಣು, ಕಾಯಿ ಸೇರಿದಂತೆ ಪೂಜಾ ಸಾಮಗ್ರಿ, ಹೊಸ ಬಟ್ಟೆ ಖರೀದಿಸಲು ಜನರು ಮಾರುಕಟ್ಟೆಗೆ ಮುಗಿ ಬಿದ್ದಿದ್ದರೂ, ಜೆ.ಕೆ.ಮೈದಾನ, ಪುರಭವನ ಹಾಗೂ ಹೆಬ್ಬಾಳಿನ ರಾಣೆ ಮಡ್ರಾಸ್ ರಸ್ತೆ ಸೇರಿದಂತೆ ಮೈಸೂರಿನ ವಿವಿಧೆಡೆ ಆರಂಭಗೊಂಡಿರುವ ಪಟಾಕಿ ಅಂಗಡಿಗಳು ಮಾತ್ರ ಬಿಕೋ ಎನ್ನುತ್ತಿವೆ. ಭಾನುವಾರ ಮತ್ತು ಮಂಗಳವಾರ ನಡೆಯುವ ನರಕ ಚತುರ್ದಶಿ ಮತ್ತು ಬಲಿಪಾಡ್ಯಮಿಯ ಧಾರ್ಮಿಕ ಕೈಂಕರ್ಯ…

ನ.17ಕ್ಕೆ ಮೈಸೂರು ಮೇಯರ್, ಉಪ ಮೇಯರ್ ಅಧಿಕಾರಾವಧಿ ಅಂತ್ಯ
ಮೈಸೂರು

ನ.17ಕ್ಕೆ ಮೈಸೂರು ಮೇಯರ್, ಉಪ ಮೇಯರ್ ಅಧಿಕಾರಾವಧಿ ಅಂತ್ಯ

October 27, 2019

ಮೈಸೂರು, ಅ. 26(ಆರ್‍ಕೆ)- ಮೈಸೂರು ಮಹಾನಗರ ಪಾಲಿಕೆ ಮೇಯರ್, ಉಪ ಮೇಯರ್ ಅಧಿಕಾರಾವಧಿ ನವೆಂಬರ್ 17ಕ್ಕೆ ಅಂತ್ಯಗೊಳ್ಳಲಿದೆ. ಪಾಲಿಕೆ ಚುನಾವಣೆ ನಂತರ ಕಾಂಗ್ರೆಸ್-ಜೆಡಿಎಸ್ ಮೈತ್ರಿಯಾಗಿ ಅಧಿಕಾರ ಹಿಡಿದಿದ್ದು, ಮೊದಲ ಅವಧಿಗೆ ಕಾಂಗ್ರೆಸ್‍ನ ಪುಷ್ಪಲತಾ ಜಗನ್ನಾಥ್ ಮೇಯರ್ ಆಗಿ ಹಾಗೂ ಜೆಡಿಎಸ್‍ನ ಶಫಿ ಅಹಮದ್ ಅವರು ಉಪ ಮೇಯರ್ ಆಗಿ 2018ರ ನವೆಂಬರ್ 17ರಂದು ಅಧಿಕಾರ ವಹಿಸಿಕೊಂಡಿದ್ದರು. ಅವರ ಒಂದು ವರ್ಷದ ಅಧಿಕಾರಾವಧಿಯು 2019ರ ನವೆಂಬರ್ 17ರಂದು ಸಂಜೆ 5 ಗಂಟೆಗೆ ಅಂತ್ಯಗೊಳ್ಳುವುದರಿಂದ ಮೈಸೂರು ಮಹಾನಗರ ಪಾಲಿಕೆಯ ಕೌನ್ಸಿಲ್…

ಕುಕ್ಕರಹಳ್ಳಿ ಕೆರೆಯಲ್ಲಿ ಅಸ್ವಸ್ಥಗೊಂಡಿದ್ದ ಪೆಲಿಕಾನ್ ಸಾವು: ಹಕ್ಕಿ ಜ್ವರ ಭೀತಿ
ಮೈಸೂರು

ಕುಕ್ಕರಹಳ್ಳಿ ಕೆರೆಯಲ್ಲಿ ಅಸ್ವಸ್ಥಗೊಂಡಿದ್ದ ಪೆಲಿಕಾನ್ ಸಾವು: ಹಕ್ಕಿ ಜ್ವರ ಭೀತಿ

October 27, 2019

ಮೈಸೂರು,ಅ.26(ಎಂಟಿವೈ)- ಮೈಸೂ ರಿನ ಕುಕ್ಕರಹಳ್ಳಿಕೆರೆಯಲ್ಲಿ ಶುಕ್ರವಾರ ಅಸ್ವಸ್ಥಗೊಂಡಿದ್ದ ಸ್ಪಾಟ್‍ಬಿಲ್ಡ್ ಪೆಲಿಕಾನ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಹಕ್ಕಿ ಜ್ವರದ ಭೀತಿ ಎದುರಾಗಿದೆ. ಪಕ್ಷಿಗಳಲ್ಲಿ ಅದರಲ್ಲೂ ಪೆಲಿಕಾನ್‍ನಲ್ಲಿ ಕಾಣಿಸಿಕೊಳ್ಳುವ ಹಕ್ಕಿಜ್ವರ ಅತ್ಯಂತ ಮಾರಕ ವಾಗಿದ್ದು, ಭಯ ಹುಟ್ಟಿಸಿದೆ. ಪ್ರತಿ ವರ್ಷ ಪಕ್ಷಿಗಳು ವಲಸೆ ಬರುವ ಸಂದರ್ಭ ದಲ್ಲಿಯೇ ಹಕ್ಕಿಜ್ವರ ಕಾಣಿಸಿಕೊಳ್ಳುವುದು ಅರಣ್ಯ ಇಲಾಖೆಗೆ ದೊಡ್ಡ ಸವಾಲಾಗಿದೆ. ಶುಕ್ರವಾರ (ಅ.25) ಮೈಸೂರಿನ ಕುಕ್ಕರ ಹಳ್ಳಿ ಕೆರೆ ದಡದಲ್ಲಿ ಪೆಲಿಕಾನ್ ಅಸ್ವಸ್ಥವಾಗಿ ಬಿದ್ದಿದ್ದು, ವಾಯುವಿಹಾರಿಗಳ ಗಮನಕ್ಕೆ ಬಂದಿತ್ತು. ಹುಣಸೂರು ರಸ್ತೆಗೆ ಹೊಂದಿ ಕೊಂಡಂತಿರುವ…

ಬಿಜೆಪಿಯಿಂದ ಆಫರ್ ಬಂದಿರುವುದು ನಿಜ: ಒಂದು ವಾರದಲ್ಲಿ ನಿರ್ಧಾರಮಾಜಿ ಸಚಿವ ಸಿ.ಹೆಚ್.ವಿಜಯಶಂಕರ್
ಮೈಸೂರು

ಬಿಜೆಪಿಯಿಂದ ಆಫರ್ ಬಂದಿರುವುದು ನಿಜ: ಒಂದು ವಾರದಲ್ಲಿ ನಿರ್ಧಾರಮಾಜಿ ಸಚಿವ ಸಿ.ಹೆಚ್.ವಿಜಯಶಂಕರ್

October 27, 2019

ಮೈಸೂರು,ಅ.26(ಎಂಟಿವೈ)-ಬಿಜೆಪಿಯಿಂದ ನನಗೆ ಪಕ್ಷ ಸೇರುವಂತೆ ಆಹ್ವಾನ ಬಂದಿರುವುದು ನಿಜ. ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ಬದಲಾವಣೆ ನನ್ನ ಪಾಲಿಗೆ ಅಳಿವು-ಉಳಿವಿನ ಪ್ರಶ್ನೆಯಾಗಿದೆ. ಇನ್ನೊಂದು ವಾರದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಮಾಜಿ ಸಚಿವ ಸಿ.ಹೆಚ್.ವಿಜಯಶಂಕರ್ ತಿಳಿಸಿದ್ದಾರೆ. ಮೈಸೂರಿನಲ್ಲಿ ಶನಿವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‍ನಿಂದ ಹೊರ ಹೋಗಲು ಸಿದ್ಧಗೊಂಡಿರುವು ದನ್ನು ಪರೋಕ್ಷವಾಗಿ ಒಪ್ಪಿಕೊಂಡರು. ಇತ್ತೀಚೆಗೆ ಬಿಜೆಪಿ ನಾಯಕರು ನನಗೆ ನೀಡಿರುವ ಆಹ್ವಾನ ಕುರಿತಂತೆ ಈಗಾಗಲೇ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಅವರ…

ತಲೆಮರೆಸಿಕೊಂಡಿದ್ದ ರೌಡಿಶೀಟರ್ ಬಂಧನ
ಮೈಸೂರು

ತಲೆಮರೆಸಿಕೊಂಡಿದ್ದ ರೌಡಿಶೀಟರ್ ಬಂಧನ

October 27, 2019

ಮೈಸೂರು,ಅ.26(ಆರ್‍ಕೆ)- ನಿಗದಿತ ಸಮಯಕ್ಕೆ ವ್ಯಾಪಾರ ವಹಿವಾಟು ನಿಲ್ಲಿಸಲು ಹೇಳಿದ್ದಕ್ಕೆ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ತಲೆಮರೆಸಿಕೊಂಡಿದ್ದ ರೌಡಿಶೀಟರ್ ಸೋಮಶೇಖರ್ ಅಲಿಯಾಸ್ ಸೋಮನನ್ನು ದೇವರಾಜ ಪೊಲೀಸರು ಬಂಧಿಸಿದ್ದಾರೆ. ಮೈಸೂರಿನ ಮಹಾರಾಣಿ ಪಿಯು ಕಾಲೇಜು ಎದುರು ಫಾಸ್ಟ್‍ಫುಡ್ ನಡೆಸುತ್ತಿದ್ದ ಸೋಮ, ಸಹೋದರ ಚಂದ್ರ ಶೇಖರ್ ಮತ್ತು ಸಹೋದರಿ ಲತಾ ಅವರು ರಾತ್ರಿ 11 ಗಂಟೆಯಾದರೂ ಅಂಗಡಿ ಬಂದ್ ಮಾಡದಿದ್ದರಿಂದ ಮುಚ್ಚಿಸಲು ಹೋದ ದೇವ ರಾಜ ಠಾಣೆ ಹೆಡ್ ಕಾನ್‍ಸ್ಟೇಬಲ್ ಮಂಜುನಾಥ್ ಹಾಗೂ ಹೋಂ ಗಾರ್ಡ್ ವಿರುದ್ಧ ತಿರುಗಿ…

ಪರಿಸರ, ಶಬ್ಧ ಮಾಲಿನ್ಯ ಉಂಟು ಮಾಡುವ ಪಟಾಕಿಗಳಿಗೆ ಬ್ರೇಕ್
ಮೈಸೂರು

ಪರಿಸರ, ಶಬ್ಧ ಮಾಲಿನ್ಯ ಉಂಟು ಮಾಡುವ ಪಟಾಕಿಗಳಿಗೆ ಬ್ರೇಕ್

October 27, 2019

ಮೈಸೂರು, ಅ.26- ನರಕ ಚತುರ್ದಶಿ, ಧನ ಲಕ್ಷ್ಮೀ ಪೂಜೆ ಹಾಗೂ ಬಲಿಪಾಡ್ಯಮಿಯನ್ನು ದೀಪಾ ವಳಿ ಹಬ್ಬವಾಗಿ ಸಂಭ್ರಮಿಸುತ್ತೇವೆ. ಕೆಡುಕನ್ನು ತೊಡೆದು ಒಳಿತನ್ನು ಕರುಣಿಸುವಂತೆ ದೀಪಗಳ ಬೆಳಗಿ ದೇವರಲ್ಲಿ ಮೊರೆಯಿಡುತ್ತೇವೆ. ಹೀಗೆ ಮನೆ-ಮನಗಳ ಬೆಳಗುವ ದೀಪಾವಳಿ ಹಬ್ಬದಲ್ಲಿ ಪಟಾಕಿ ಸಿಡಿಸುವುದು ಒಂದು ಪ್ರತೀತಿಯಂತೆ ನಡೆದು ಬಂದಿದೆ. ಸಾಲು ಸಾಲು ದೀಪಗಳ ಬೆಳಗಿಸುವ ಸಂಪ್ರದಾಯವನ್ನು ಪಕ್ಕಕ್ಕೆ ಸರಿಸಿ, ಕ್ಷಣಮಾತ್ರದಲ್ಲಿ ಅಬ್ಬರಿಸಿ, ಬೂದಿಯಾಗುವ ಪಟಾ ಕಿಗೆ ಜನ ಮೊರೆ ಹೋಗಿದ್ದರು. ಆದರೆ ಕಾಲ ಕಳೆದಂತೆ ಹಲವು ಕಾರಣಗಳಿಂದ ಪಟಾಕಿ ತಣ್ಣಗಾಗುತ್ತಿದೆ. ಎರಡಿಂಚು…

ಮೈಸೂರು ಕೊಡವ ಸಮಾಜದಲ್ಲಿ `ಕೊಡಗ್‍ರ ಸಿಪಾಯಿ’ ಚಿತ್ರ ಪ್ರದರ್ಶನ
ಮೈಸೂರು

ಮೈಸೂರು ಕೊಡವ ಸಮಾಜದಲ್ಲಿ `ಕೊಡಗ್‍ರ ಸಿಪಾಯಿ’ ಚಿತ್ರ ಪ್ರದರ್ಶನ

October 27, 2019

ಮೈಸೂರು,ಅ.26(ವೈಡಿಎಸ್)- ವಿಜಯ ನಗರ 1ನೇ ಹಂತದಲ್ಲಿರುವ ಕೊಡವ ಸಮಾಜದಲ್ಲಿ ಕೊಡವ ಭಾಷೆಯ `ಕೊಡಗ್‍ರ ಸಿಪಾಯಿ’ ಚಲನಚಿತ್ರ ಪ್ರದರ್ಶನಗೊಂಡು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಕೂರ್ಗ್ ಕಾಫಿ ವುಡ್ ಮೂವೀಸ್‍ರವರ ಕೊಟ್ಟುಕತ್ತಿರ ಪ್ರಕಾಶ್ ಕಾರಿಯಪ್ಪರವರ ನಿರ್ದೆಶನದಲ್ಲಿ ಕೊಡವ ಭಾಷೆಯಲ್ಲಿ ಮೂಡಿ ಬಂದಿರುವ `ಕೊಡಗ್‍ರ ಸಿಪಾಯಿ’ ಚಿತ್ರವು ಶನಿವಾರ 2 ಪ್ರದರ್ಶನಗೊಂಡು ಜನರಿಂದ ಮೆಚ್ಚುಗೆ ಗಳಿಸಿತು. ಸಿನಿಮಾ ಕಥೆ: ಸೇನೆಯಿಂದ ನಿವೃತ್ತಿ ಯಾದ ಸೈನಿಕನೊಬ್ಬ ಮರಳಿ ಮನೆಗೆ ತೆರಳಿ ದಾಗ ಮುಂದೇನು ಮಾಡುವುದೆಂದು ಆಲೋಚಿಸುತ್ತಿರುತ್ತಾನೆ. ಇದನ್ನು ಎಳೆ ಯನ್ನಾಗಿಟ್ಟುಕೊಂಡು ಉತ್ತಮ ಸಿನಿಮಾ…

ಜವಾಬ್ದಾರಿ ಮರೆತ ಪಾಲಿಕೆ ಅಧಿಕಾರಿಗಳು! ಸಾರ್ವಜನಿಕರಿಗೆ ಸ್ಪಂದಿಸಿದ ಪೊಲೀಸರು!!
ಮೈಸೂರು

ಜವಾಬ್ದಾರಿ ಮರೆತ ಪಾಲಿಕೆ ಅಧಿಕಾರಿಗಳು! ಸಾರ್ವಜನಿಕರಿಗೆ ಸ್ಪಂದಿಸಿದ ಪೊಲೀಸರು!!

October 27, 2019

ಮೈಸೂರು,ಅ.26(ಎಸ್‍ಬಿಡಿ)- ಮೈಸೂರು ಗ್ರಾಮಾಂತರ(ಸಬರ್ಬನ್) ಬಸ್ ನಿಲ್ದಾ ಣದ ಬಳಿ ಫುಟ್‍ಪಾತ್ ಅತಿಕ್ರಮಣವನ್ನು ಲಷ್ಕರ್ ಠಾಣೆ ಪೊಲೀಸರು ತೆರವು ಮಾಡಿಸಿ, ಪಾದಚಾರಿಗಳ ಸುಗಮ ಸಂಚಾ ರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಇಲ್ಲಿನ ಪ್ರೀ ಪೇಯ್ಡ್ ಆಟೋ ನಿಲ್ದಾ ಣದ ಸಮೀಪ ಫುಟ್‍ಪಾತ್ ಅತಿಕ್ರಮಣ ದಿಂದ ಪಾದಚಾರಿಗಳು ಅನುಭವಿಸುತ್ತಿದ್ದ ನರಕಯಾತನೆ ಬಗ್ಗೆ `ಮೈಸೂರು ಮಿತ್ರ’ ಬೆಳಕು ಚೆಲ್ಲಿತ್ತು. ಅ.25 ಹಾಗೂ 26ರ ಸಂಚಿಕೆಯಲ್ಲಿ ಸಚಿತ್ರ ವರದಿ ಪ್ರಕಟಿಸಿ, ಸಂಬಂಧಪಟ್ಟವರ ಎಚ್ಚರಿಸುವ ಪ್ರಯತ್ನ ಮಾಡಲಾಗಿತ್ತು. ಆದರೆ ಇದನ್ನು ನಗರ ಪಾಲಿಕೆ ಅಧಿಕಾರಿಗಳಾಗಲೀ, ಜನಪ್ರತಿನಿಧಿ…

1 790 791 792 793 794 1,611
Translate »