ಮೈಸೂರು

ಎರಡು ಮುಡಾ ನಿವೇಶನ ದಕ್ಕಿಸಿಕೊಂಡ ಅದೃಷ್ಟವಂತೆ!
ಮೈಸೂರು

ಎರಡು ಮುಡಾ ನಿವೇಶನ ದಕ್ಕಿಸಿಕೊಂಡ ಅದೃಷ್ಟವಂತೆ!

October 27, 2019

ಮೈಸೂರು,ಅ.26-ಮುಡಾ ನಿವೇಶನ ಕ್ಕಾಗಿ ಅರ್ಜಿ ಹಾಕಿ ದಶಕಗಳಿಂದ ಕಾದು ಕುಳಿತಿರುವವರ ಸಂಖ್ಯೆ ದೊಡ್ಡದಿದೆ. ಆದರೆ ಮಹಿಳೆಯೊಬ್ಬರಿಗೆ 2 ನಿವೇಶನಗಳನ್ನು ಮಂಜೂರು ಮಾಡುವ ಮೂಲಕ ಮುಡಾ ಹಲವು ವರ್ಷಗಳಿಂದ ನಿವೇಶನಕ್ಕಾಗಿ ಚಾತಕ ಪಕ್ಷಿಯಂತೆ ಕಾದು ಕುಳಿತಿರುವ ನಿವೇಶನ ಆಕಾಂಕ್ಷಿಗಳಿಗೆ ಮಹಾದ್ರೋಹವೆಸಗಿದೆ. ಮುಡಾದಲ್ಲಿ ಗೋಲ್‍ಮಾಲ್ ನಡೆಯುತ್ತಿದೆ ಎಂಬ ಸಾರ್ವಜನಿಕರ ಆರೋಪಕ್ಕೆ ಮತ್ತೊಂದು ಪುಷ್ಟಿ ದೊರೆತಂತಾಗಿದೆ. ಕುವೆಂಪುನಗರದ ನಿವಾಸಿ ರಾಜೇಶ್ವರಿ ಅವರು 2 ಮುಡಾ ನಿವೇಶನಗಳ ಮಾಲೀಕ ರಾಗಿದ್ದಾರೆ. ನೂತನವಾಗಿ ಅಕ್ಕಪಕ್ಕದಲ್ಲೇ ನಿರ್ಮಿಸಿರುವ ಶಾಂತವೇರಿ ಗೋಪಾಲಗೌಡ ನಗರದಲ್ಲಿ 20×30 ಹಾಗೂ ಲಾಲ್…

ಶಿಕ್ಷಕರು-ಪೋಷಕರ ನಡುವೆ ಮಧುರ ಬಾಂಧವ್ಯವಿರಬೇಕು ನಿವೃತ್ತ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಅಭಿಮತ
ಮೈಸೂರು

ಶಿಕ್ಷಕರು-ಪೋಷಕರ ನಡುವೆ ಮಧುರ ಬಾಂಧವ್ಯವಿರಬೇಕು ನಿವೃತ್ತ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಅಭಿಮತ

October 27, 2019

ಮೈಸೂರು, ಅ. 26- ತಮ್ಮ ಮಕ್ಕಳಿಗೆ ವಿದ್ಯೆ ಕಲಿಸುವ ಶಿಕ್ಷಕರೊಂದಿಗೆ ನಿರಂತರ ಸಂಪರ್ಕ ಹಾಗೂ ಸಮನ್ವಯತೆ ಸಾಧಿಸು ವುದರಿಂದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯುವ ಉತ್ತಮ ಸೇತುವೆ ನಿರ್ಮಿಸ ಬಹುದು ಎಂದು ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಶ್ರೀಮತಿ ರತ್ನಪ್ರಭಾ ಅವರು ಕರೆ ನೀಡಿದರು. ಶುಕ್ರವಾರ ನಗರದ ಕಲಾಮಂದಿರದಲ್ಲಿ ಕೌಟಿಲ್ಯ ವಿದ್ಯಾಲಯದ ವತಿಯಿಂದ ಏರ್ಪ ಡಿಸಿದ್ದ ಶಾಲಾ ವಾರ್ಷಿಕೋತ್ಸವ ಸಮಾ ರಂಭದಲ್ಲಿ ಅವರು ಮಾತನಾಡಿದರು. ವ್ಯಾಸಂಗಕ್ಕಾಗಿ ಶಾಲೆಗೆ ಬರುವ ಮಕ್ಕಳು ದಿನದಲ್ಲಿ 6ರಿಂದ 8 ಗಂಟೆಗಳ…

ವನ್ಯಜೀವಿಗಳ ಬಗ್ಗೆ ಮಾಹಿತಿ ಹೊಂದಿರುವ ಪಶುವೈದ್ಯರ ಕೊರತೆ ಹೆಚ್ಚಾಗಿದೆ
ಮೈಸೂರು

ವನ್ಯಜೀವಿಗಳ ಬಗ್ಗೆ ಮಾಹಿತಿ ಹೊಂದಿರುವ ಪಶುವೈದ್ಯರ ಕೊರತೆ ಹೆಚ್ಚಾಗಿದೆ

October 26, 2019

ಮೈಸೂರು,ಅ.25(ಎಂಟಿವೈ)- ರಾಜ್ಯದಲ್ಲಿ ವನ್ಯ ಜೀವಿಗಳ ಬಗ್ಗೆ ಪರಿಪೂರ್ಣವಾಗಿ ಮಾಹಿತಿ ಹೊಂದಿ ರುವ ಪಶುವೈದ್ಯರ ಕೊರತೆ ಹೆಚ್ಚಾಗಿ ಕಂಡು ಬರುತ್ತಿದ್ದು, ಈ ನಿಟ್ಟಿನಲ್ಲಿ ಕಾರ್ಯಾಗಾರಗಳ ಮೂಲಕ ನುರಿತ ಪಶುವೈದ್ಯರನ್ನು ಸಜ್ಜುಗೊಳಿಸುವ ಅಗತ್ಯವಿದೆ ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸಂಜಯ್ ಮೋಹನ್ ಅಭಿಪ್ರಾಯಪಟ್ಟಿದ್ದಾರೆ. ಇತ್ತೀಚಿಗೆ ಒಡಿಸ್ಸಾದ ನಂದನ್‍ಕಾನನ್ ಹಾಗೂ ರಾಜ್ಯದ ಶಿವಮೊಗ್ಗ, ಸಕ್ರೆಬೈಲು ಆನೆ ಕ್ಯಾಂಪ್‍ನಲ್ಲಿ `ಎಂಡೋ ಥೆಲಿಯೋಟ್ರೋಫಿಕ್ ಹರ್ಪಿಸ್’ ಸೋಂಕು ತಗುಲಿ ಆನೆಗಳ ಸರಣಿ ಸಾವು ಸಂಭವಿಸಿದ ಹಿನ್ನೆಲೆಯಲ್ಲಿ ಮೃಗಾಲಯದಲ್ಲಿ ಶುಕ್ರವಾರ ಪಶು ವೈದ್ಯರು, ಆನೆ ಪಾಲಕರು,…

ಸ್ವಾಮಿ ವಿವೇಕಾನಂದರ ತತ್ವ ಅರ್ಥೈಸಿಕೊಂಡರೆ ದೇಶದ ವ್ಯವಸ್ಥೆಯನ್ನು ಅರ್ಥ ಮಾಡಿಕೊಳ್ಳಬಹುದು
ಮೈಸೂರು

ಸ್ವಾಮಿ ವಿವೇಕಾನಂದರ ತತ್ವ ಅರ್ಥೈಸಿಕೊಂಡರೆ ದೇಶದ ವ್ಯವಸ್ಥೆಯನ್ನು ಅರ್ಥ ಮಾಡಿಕೊಳ್ಳಬಹುದು

October 26, 2019

ಮೈಸೂರು, ಅ.24(ಎಂಕೆ)- ಸ್ವಾಮಿ ವಿವೇಕಾನಂದರ ತತ್ವಗಳನ್ನು ಅರ್ಥಮಾಡಿ ಕೊಂಡವರು ದೇಶದ ವ್ಯವಸ್ಥೆಯನ್ನು ಅರ್ಥ ಮಾಡಿಕೊಳ್ಳುತ್ತಾರೆ ಎಂದು ಮೈಸೂರು ವಿವಿ ನಿವೃತ್ತ ಕನ್ನಡ ಪ್ರಾಧ್ಯಾಪಕ ಪ್ರೊ.ಕೆ. ಅನಂತರಾಮು ಅಭಿಪ್ರಾಯಿಸಿದರು. ಮಾನಸಗಂಗೋತ್ರಿಯ ಇಎಂಎಂಆರ್‍ಸಿ ಸಭಾಂಗಣದಲ್ಲಿ ತತ್ವಶಾಸ್ತ್ರ ಅಧ್ಯಯನ ವಿಭಾಗದ ವತಿಯಿಂದ ಆಯೋಜಿಸಿದ್ದ `ಸ್ವಾಮಿ ವಿವೇಕಾನಂದರ ಚಿಂತನೆಯಲ್ಲಿ ಧರ್ಮ, ಸಂಸ್ಕøತಿ ಮತ್ತು ದೇಶಭಕ್ತಿಯ ಆಧ್ಯಾತ್ಮಿಕ ಧಾರೆ’ ಕುರಿತ 2 ದಿನದ ರಾಷ್ಟ್ರೀಯ ವಿಚಾರ ಸಂಕಿರಣದ ಸಮಾರೋಪ ಸಮಾರಂಭ ದಲ್ಲಿ ಅವರು ಮಾತನಾಡಿದರು. ಸ್ವಾಮಿ ವಿವೇಕಾನಂದರು ಶ್ರೇಷ್ಠ ದಾರ್ಶ ನಿಕರಾಗಿದ್ದು, ಅಖಂಡ ದೇಶಭಕ್ತಯೊಂದಿಗೆ…

ಬಸವಣ್ಣನ ವಚನ ಚಳವಳಿ ಮರುಕಳಿಸಬೇಕಿದೆ
ಮೈಸೂರು

ಬಸವಣ್ಣನ ವಚನ ಚಳವಳಿ ಮರುಕಳಿಸಬೇಕಿದೆ

October 26, 2019

ಮೈಸೂರು,ಅ.25-ಸಮಸಮಾಜದ ಪರಿ ಕಲ್ಪನೆಯಲ್ಲಿ ಮಾನವಕುಲದ ಉದ್ಧಾರ ಕ್ಕಾಗಿ 12ನೇ ಶತಮಾನದಲ್ಲಿ ಮಹಾ ಮಾನ ವತಾವಾದಿ ಬಸವಣ್ಣ ನಡೆಸಿದ ವಚನ ಚಳ ವಳಿ ಮತ್ತೆ ಮರುಕಳಿಸಬೇಕಾಗಿದೆ ಎಂದು ಸಾಹಿತಿ ಬನ್ನೂರು ಕೆ. ರಾಜು ಹೇಳಿದರು. ನಗರದ ಡಿ.ಬನುಮಯ್ಯ ಬಾಲಕರ ಪ್ರೌಢ ಶಾಲೆಯಲ್ಲಿ ಮೈಸೂರು ಆರ್ಟ್ ಗ್ಯಾಲರಿ ಸಂಸ್ಥೆಯು ಬಸವಣ್ಣನ ರೇಖಾಚಿತ್ರಕ್ಕೆ ಬಣ್ಣ ಹಚ್ಚುವ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿ ಗಳಿಗಾಗಿ ಏರ್ಪಡಿಸಿದ್ದ ಬಹುಮಾನ ವಿತ ರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತ ನಾಡಿದ ಅವರು, ಅಂದಿಗಿಂತಲೂ ಹೆಚ್ಚಾಗಿ ಇಂದು ಜಗತ್ತಿಗೆ ಬಸವಣ್ಣ…

ಆಯುಷ್ಯ ಆಯುರ್ವೇದದ ಬಗ್ಗೆ ಜಾಗೃತಿ
ಮೈಸೂರು

ಆಯುಷ್ಯ ಆಯುರ್ವೇದದ ಬಗ್ಗೆ ಜಾಗೃತಿ

October 26, 2019

ಮೈಸೂರು,ಅ.25-ಅರಿವು ಸಂಸ್ಥೆ ವತಿ ಯಿಂದ ಜಯನಗರದಲ್ಲಿರುವ ಸರ್ಕಾರಿ ಶಾಲೆಯಲ್ಲಿ ಆಯುರ್ವೇದ ದಿನಾಚರಣೆ ಅಂಗವಾಗಿ ಆಯುಷ್ಯ ಆಯುರ್ವೇದ ಜಾಗೃತಿ ಕಾರ್ಯಕ್ರಮದಲ್ಲಿ ಆಯುರ್ವೇದ ಗಿಡಗಳನ್ನು ನೆಡುವ ಮೂಲಕ ಮಕ್ಕಳಿಗೆ ಆಯುರ್ವೇದದಿಂದ ಆಗುವ ಉಪ ಯೋಗದ ಬಗ್ಗೆ ಅರಿವು ಮೂಡಿಸಲಾಯಿತು. ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತ ನಾಡಿದ ಕನ್ನಡ ಸಾಹಿತ್ಯ ಪರಿಷತ್‍ನ ಜಿಲ್ಲಾಧ್ಯಕ್ಷÀ ವೈ.ಡಿ.ರಾಜಣ್ಣ, ಆಯುರ್ವೇದ ಭಾರತದ ಪ್ರಾಚೀನ ಚಿಕಿತ್ಸಾ ಪದ್ಧತಿ ಯಾಗಿದ್ದು ಇಂದು ವಿಶ್ವದ ಗಮನ ಸೆಳೆ ದಿದೆ. ಸಹಜ ಬದುಕಿನ ಆಹಾರ ಶೈಲಿ ಯಲ್ಲಿ ಆಯುರ್ವೇದದ ಚಿಕಿತ್ಸೆ ಗುಣಗಳ…

ಮಹಾರಾಷ್ಟ್ರದಲ್ಲಿ ಮತ್ತೆ ಬಿಜೆಪಿ-ಶಿವಸೇನೆ ಮೈತ್ರಿ ಅಧಿಕಾರಕ್ಕೆ
ಮೈಸೂರು

ಮಹಾರಾಷ್ಟ್ರದಲ್ಲಿ ಮತ್ತೆ ಬಿಜೆಪಿ-ಶಿವಸೇನೆ ಮೈತ್ರಿ ಅಧಿಕಾರಕ್ಕೆ

October 25, 2019

ನವದೆಹಲಿ, ಅ.24- ಮಹಾರಾಷ್ಟ್ರ ಮತ್ತು ಹರಿಯಾಣ ರಾಜ್ಯಗಳ ವಿಧಾನಸಭಾ ಚುನಾ ವಣಾ ಫಲಿತಾಂಶ ಚುನಾವಣಾ ಪೂರ್ವ ಮತ್ತು ಚುನಾವಣೋತ್ತರ ಸಮೀಕ್ಷೆಗಳೆಲ್ಲವನ್ನೂ ಸುಳ್ಳಾಗಿಸಿವೆ. ಮಹಾರಾಷ್ಟ್ರದ ಮತದಾರ ಬಿಜೆಪಿ ಮತ್ತು ಶಿವಸೇನೆ ಶಕ್ತಿಯನ್ನು ಕುಗ್ಗಿಸಿ ದ್ದರೂ ಆಡಳಿತ ನಡೆಸಲು ಮೈತ್ರಿಕೂಟಕ್ಕೆ ಮತ್ತೊಂದು ಅವಕಾಶ ನೀಡಿದ್ದಾನೆ. ಆದರೆ, ಹರಿಯಾಣದ ಜಾಟ್ ಸಮುದಾಯದವರು ಕೊಟ್ಟ ಏಟಿಗೆ ಬಿಜೆಪಿ ಅಕ್ಷರಶಃ ಕಳೆಗುಂದಿದೆ. ಅದೇ ವೇಳೆ ಕಾಂಗ್ರೆಸ್ ಸಾಮಥ್ರ್ಯ ಹೆಚ್ಚಿಸಿಕೊಂಡಿದೆ. ಜತೆಗೆ ಹೊಸ ಪಕ್ಷವೊಂದು ಉದಯವಾಗಿದೆ. ಆದರೆ, ಹರಿಯಾಣದಲ್ಲಿ ಯಾವುದೇ ಪಕ್ಷಕ್ಕೂ ಸರ್ಕಾರ ರಚಿಸಲು ಅಗತ್ಯವಾದಷ್ಟು…

ಚಾಮುಂಡಿಬೆಟ್ಟದ ವಾಹನ ದಟ್ಟಣೆ ನಿಯಂತ್ರಣಕ್ಕೆ ರೋಪ್ ವೇ ಪರಿಹಾರವಾಗಬಹುದು…
ಮೈಸೂರು

ಚಾಮುಂಡಿಬೆಟ್ಟದ ವಾಹನ ದಟ್ಟಣೆ ನಿಯಂತ್ರಣಕ್ಕೆ ರೋಪ್ ವೇ ಪರಿಹಾರವಾಗಬಹುದು…

October 25, 2019

ಮೈಸೂರು, ಅ.24(ಆರ್‍ಕೆ)- ಚಾಮುಂಡಿಬೆಟ್ಟದ ವಾಹನ ಸಂಚಾರ ದಟ್ಟಣೆ ತಗ್ಗಿಸಲು ರೋಪ್ ವೇ ಪರಿಹಾರವಾಗ ಬಹುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅಭಿಪ್ರಾಯಪಟ್ಟಿದ್ದಾರೆ. ಚಾಮುಂಡಿ ಬೆಟ್ಟದ ನಂದಿ ಪ್ರತಿಮೆಗೆ ಹೋಗುವ ರಸ್ತೆಯಲ್ಲಿ ಮಳೆಯಿಂದಾಗಿ ಭೂಕುಸಿತವಾಗಿರುವ ಸ್ಥಳಕ್ಕೆ ಇಂದು ಭೇಟಿ ನೀಡಿ ಪರಿಶೀಲಿಸಿದ ಅವರು ಸುದ್ದಿಗಾರ ರೊಂದಿಗೆ ಮಾತನಾಡುತ್ತಿದ್ದರು. ಚಾಮುಂಡಿ ಬೆಟ್ಟಕ್ಕೆ ಬರುವ ಭಕ್ತಾದಿಗಳು ಮತ್ತು ಪ್ರವಾಸಿಗರ ಸಂಖ್ಯೆ ದಿನೇ ದಿನೆ ಹೆಚ್ಚು ತ್ತಿರುವುದರಿಂದ ಬೆಟ್ಟದಲ್ಲಿ ವಾಹನ ಸಂಚಾರ ದಟ್ಟಣೆ ಹೆಚ್ಚುತ್ತಿದೆ. ಈಗಾಗಲೇ ವಾಹನ ನಿಲುಗಡೆ ಸಮಸ್ಯೆ ಉಂಟಾದ…

ಅಂತೂ ತಮಿಳ್ನಾಡು ಪುಂಡಾನೆ ಸೆರೆ
ಮೈಸೂರು

ಅಂತೂ ತಮಿಳ್ನಾಡು ಪುಂಡಾನೆ ಸೆರೆ

October 25, 2019

ಗುಂಡ್ಲುಪೇಟೆ, ಅ.24(ಸೋಮ್.ಜಿ)-ಬಂಡೀಪುರ ರಾಷ್ಟ್ರೀಯ ಉದ್ಯಾನವ ನದ ವ್ಯಾಪ್ತಿಯ ಶಿವಪುರ ಮತ್ತು ಹಂಗಳ ಗ್ರಾಮದಲ್ಲಿ ಇಬ್ಬರು ವ್ಯಕ್ತಿಗಳ ಮೇಲೆ ದಾಳಿ ನಡೆಸಿ ಮೂರು ಹಸುಗಳನ್ನು ಕೊಂದು ಅಟ್ಟಹಾಸ ಮೆರೆಯುತ್ತಿದ್ದ ತಮಿಳು ನಾಡಿನ ಪುಂಡಾನೆಯನ್ನು ಸೆರೆಹಿಡಿಯುವಲ್ಲಿ ಅರಣ್ಯ ಇಲಾಖೆ ಕೊನೆಗೂ ಯಶಸ್ವಿಯಾಗಿದೆ. ಕಳೆದ ಮಂಗಳವಾರ ಮಧ್ಯಾಹ್ನ ಶಿವಪುರ ಸಮೀಪದ ಕಲ್ಲು ಕಟ್ಟೆಹಳ್ಳದಲ್ಲಿ ಕಾಣಿಸಿಕೊಂಡು ರೈತ ಸಿದ್ದಯ್ಯ ಹಾಗೂ ಹಂಗಳ ಸಮೀಪ ಆಲತ್ತೂರು ಸ್ವಾಮಿ ಎಂಬ ಯುವಕನ ಮೇಲೆ ದಾಳಿ ನಡೆಸಿದ ಪುಂಡಾನೆ ಅವರನ್ನು ಗಂಭೀರ ಗಾಯಗೊಳಿಸಿತ್ತು. ಹಾಗೆಯೇ ಶಿವಪುರ ಮಾರ್ಗವಾಗಿ…

ದೆಹಲಿಯಲ್ಲೇ ಕಾಲ ಕಳೆಯುತ್ತಿರುವ ಡಿಕೆಶಿ
ಮೈಸೂರು

ದೆಹಲಿಯಲ್ಲೇ ಕಾಲ ಕಳೆಯುತ್ತಿರುವ ಡಿಕೆಶಿ

October 25, 2019

ನವದೆಹಲಿ, ಅ.24-ತಿಹಾರ್ ಜೈಲಿನಿಂದ ಬುಧವಾರ ಸಂಜೆ ಬಿಡು ಗಡೆಯಾದ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರು ಇಂದು ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಮತ್ತು ಅವರ ಪುತ್ರ ರಾಹುಲ್ ಗಾಂಧಿ ಅವ ರನ್ನು ಭೇಟಿ ಮಾಡಿದರು. ಜನ್‍ಪಥ್ ರಸ್ತೆಯಲ್ಲಿರುವ ಸೋನಿಯಾ ಗಾಂಧಿ ನಿವಾಸಕ್ಕೆ ತಮ್ಮ ಸಹೋದರ, ಸಂಸದ ಡಿ.ಕೆ.ಸುರೇಶ್, ಶಾಸಕರಾದ ರವಿ, ಡಾ. ರಂಗನಾಥ್ ಅವರ ಜೊತೆ ತೆರಳಿದ ಶಿವಕುಮಾರ್, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರಿಗೆ ಧನ್ಯವಾದ ಅರ್ಪಿಸಿದರು. ನಂತರ ಎಐಸಿಸಿ ಕಚೇರಿಗೆ ತೆರಳಿದ ಅವರು,…

1 791 792 793 794 795 1,611
Translate »