ಮೈಸೂರು

ನಾಳೆ ಮೃಗಾಲಯದಲ್ಲಿ ಪಕ್ಷಿ ಸಂರಕ್ಷಣೆ, ಕಾಡ್ಗಿಚ್ಚು ಕುರಿತು ಉಪನ್ಯಾಸ
ಮೈಸೂರು

ನಾಳೆ ಮೃಗಾಲಯದಲ್ಲಿ ಪಕ್ಷಿ ಸಂರಕ್ಷಣೆ, ಕಾಡ್ಗಿಚ್ಚು ಕುರಿತು ಉಪನ್ಯಾಸ

October 15, 2019

ಮೈಸೂರು, ಅ.14(ಎಂಟಿವೈ)- ಮೈಸೂರು ಮೃಗಾಲಯದಲ್ಲಿ 22ನೇ ಸಂರಕ್ಷಣಾ ನುಡಿ ಕಾರ್ಯಕ್ರಮದ ಅಂಗವಾಗಿ ಅ.16ರಂದು ಮಧ್ಯಾಹ್ನ 3ಕ್ಕೆ `ಪಕ್ಷಿಗಳ ಸಂರಕ್ಷಣೆ ಮತ್ತು ಕಾಡ್ಗಿಚ್ಚು: ಹಿಂದಿನ ಹಾಗೂ ಪ್ರಸ್ತುತ ಸನ್ನಿವೇಶ’ ಕುರಿತು ಉಪನ್ಯಾಸ ಆಯೋಜಿಸ ಲಾಗಿದೆ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಎಂ.ಕುಲಕರ್ಣಿ ತಿಳಿಸಿದ್ದಾರೆ. ಅರಣ್ಯ ನಾಶ, ಪರಿಸರದ ಮೇಲೆ ಮಾನವನ ಹಸ್ತಕ್ಷೇಪದಿಂದಾಗಿ ಪಕ್ಷಿಗಳ ಸಂತತಿ ಗಣನೀಯವಾಗಿ ಕ್ಷೀಣಿಸುತ್ತಿದೆ. ಮುಂದಿನ ಪೀಳಿಗೆಗೆ ಪಕ್ಷಿ ಸಂತತಿ ಉಳಿಸಿ, ಕೊಡುಗೆಯಾಗಿ ನೀಡುವ ನಿಟ್ಟಿನಲ್ಲಿ ಅರಿವು ಮೂಡಿಸಲು ಹಲವು ಕಾರ್ಯ ಕ್ರಮ ನಡೆಸಲಾಗುತ್ತಿದೆ….

ಅತ್ಯುತ್ತಮ ದಸರಾ ಸ್ತಬ್ಧಚಿತ್ರಗಳಿಗೆ ಮೈಸೂರು ಜಿಪಂ ಸಿಇಓ ಪ್ರಶಸ್ತಿ ಪ್ರದಾನ
ಮೈಸೂರು

ಅತ್ಯುತ್ತಮ ದಸರಾ ಸ್ತಬ್ಧಚಿತ್ರಗಳಿಗೆ ಮೈಸೂರು ಜಿಪಂ ಸಿಇಓ ಪ್ರಶಸ್ತಿ ಪ್ರದಾನ

October 15, 2019

ಮೈಸೂರು, ಅ.14 (ಎಂಟಿವೈ)- ಜಂಬೂಸವಾರಿ ಯಲ್ಲಿ ಸಾಗಿದ 39 ಸ್ತಬ್ಧಚಿತ್ರಗಳಲ್ಲಿ ಅತ್ಯುತ್ತಮ ಸ್ತಬ್ಧಚಿತ್ರ ಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.ಮೈಸೂರು ಜಿ.ಪಂ ಸಭಾಂಗಣದಲ್ಲಿ ಸೋಮವಾರ ಬೆಳಿಗ್ಗೆ ನಡೆದ ಕಾರ್ಯಕ್ರಮದಲ್ಲಿ ಜಿ.ಪಂ ಸಿಇಓ ಕೆ.ಜ್ಯೋತಿ ಬಹುಮಾನ ಪಡೆದ ಸ್ತಬ್ಧ ಚಿತ್ರಗಳ ಜಿಲ್ಲಾ ಪ್ರತಿನಿಧಿಗಳಿಗೆ ಬಹುಮಾನ ವಿತರಿಸಿದರು. ಚಾಮರಾಜನಗರ ಜಿಲ್ಲೆಯ `ಸಂವೃದ್ಧಿ ಸಂಪತ್ತಿನ ನಡುವೆ ಹುಲಿಯ ಸಂತೃಪ್ತ ತಾಣ’ ಸ್ತಬ್ಧ ಚಿತ್ರಕ್ಕೆ ಪ್ರಥಮ, ಉತ್ತರ ಕನ್ನಡ ಜಿಲ್ಲೆಯ ಕದಂಬ, ಬನವಾಸಿ ಕಲ್ಪನೆಯ ಸ್ತಬ್ಧಚಿತ್ರ ದ್ವಿತೀಯ, ತುಮಕೂರು ಜಿಲ್ಲೆಯ ವತಿಯಿಂದ ನಿರ್ಮಿಸಲಾಗಿದ್ದ `ನಡೆದಾಡುವ…

ಕೇಂದ್ರದ ಆರ್ಥಿಕ ನೀತಿ ಖಂಡಿಸಿ ಎಡಪಕ್ಷಗಳಿಂದ ಪ್ರತಿಭಟನೆ
ಮೈಸೂರು

ಕೇಂದ್ರದ ಆರ್ಥಿಕ ನೀತಿ ಖಂಡಿಸಿ ಎಡಪಕ್ಷಗಳಿಂದ ಪ್ರತಿಭಟನೆ

October 15, 2019

ಮೈಸೂರು,ಅ.14(ಎಂಟಿವೈ)- ಕೇಂದ್ರ ಸರ್ಕಾರದ ಅವೈಜ್ಞಾನಿಕ ಧೋರಣೆ ಯಿಂದಾಗಿ ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ ಎಂದು ಆರೋಪಿಸಿ ಎಡ ಪಕ್ಷಗಳ ಜಂಟಿ ಸಮಿತಿ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು. ಮೈಸೂರಿನ ಮಹಾತ್ಮಗಾಂಧಿ ವೃತ್ತದ ಗಾಂಧಿ ಪ್ರತಿಮೆ ಮುಂದೆ ಧರಣಿ ನಡೆಸಿ, ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು. ಪ್ರಧಾನಿ ನರೇಂದ್ರ ಮೋದಿ ಕಳೆದ ಐದೂವರೆ ವರ್ಷದಿಂದ ಜನಪರ ಯೋಜನೆಯನ್ನು ಜಾರಿಗೊಳಿಸುವಲ್ಲಿ ವಿಫಲರಾಗಿದ್ದಾರೆ. ಏಕ ಚಕ್ರಾಧಿಪತಿಯಂತೆ ಅವೈಜ್ಞಾನಿಕ ನಿಲುವು ತಾಳುವ ಮೂಲಕ ದೇಶದ ಮಧÀ್ಯಮ ಹಾಗೂ ಬಡ ಜನರನ್ನು…

ಮಲಬಾರ್ ಗೋಲ್ಡ್‍ನಿಂದ ಗಿಫ್ಟ್ ಆಫ್ ಗೋಲ್ಡ್
ಮೈಸೂರು

ಮಲಬಾರ್ ಗೋಲ್ಡ್‍ನಿಂದ ಗಿಫ್ಟ್ ಆಫ್ ಗೋಲ್ಡ್

October 15, 2019

ಮೈಸೂರು,ಅ.14- ವಿಶ್ವದ ಅತೀ ದೊಡ್ಡ ಆಭರಣಗಳ ರೀಟೇಲರ್ ಆಗಿರುವ ಮಲ ಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಈ ಬಾರಿಯ ಬೆಳಕಿನ ಹಬ್ಬ ದೀಪಾವಳಿ ಗೆಂದು ಗ್ರಾಹಕರಿಗೆ ಚಿನ್ನದ ಉಡುಗೊರೆ ಮತ್ತು ವಿಶೇಷ ರಿಯಾಯ್ತಿಗಳನ್ನು ಘೋಷಣೆ ಮಾಡಿದೆ. ಭಾರತದಾದ್ಯಂತ ಇರುವ ತನ್ನೆಲ್ಲಾ ಸ್ಟೋರ್‍ಗಳಲ್ಲಿ ಈ ವಿಶೇಷ ರಿಯಾಯ್ತಿ ಲಭ್ಯವಿದೆ ಅ.4ರಂದು ಆರಂಭವಾಗಿರುವ ಈ ಆಫರ್ ಮತ್ತು ರಿಯಾಯ್ತಿಗಳು ನ.10ರವರೆಗೆ ಲಭ್ಯ ವಿದೆ. 15,000 ರೂ. ಮೌಲ್ಯದ ಚಿನ್ನಾಭರಣ ವನ್ನು ಖರೀದಿಸುವ ಗ್ರಾಹಕರಿಗೆ ಒಂದು ಚಿನ್ನದ ನಾಣ್ಯ ಉಡುಗೊರೆಯಾಗಿ ನೀಡ…

ಭಕ್ತಿ ಭಾವದ ಚಾಮುಂಡೇಶ್ವರಿ ರಥೋತ್ಸವ
ಮೈಸೂರು

ಭಕ್ತಿ ಭಾವದ ಚಾಮುಂಡೇಶ್ವರಿ ರಥೋತ್ಸವ

October 14, 2019

ಮೈಸೂರು, ಅ.13(ಆರ್‍ಕೆಬಿ)- ವಿಜಯದಶಮಿ ಮೆರವಣಿಗೆ ನಂತರ ಮೈಸೂರಿನ ಚಾಮುಂಡೇಶ್ವರಿ ರಥೋತ್ಸವ ಭಾನುವಾರ ಅಪಾರ ಭಕ್ತ ಸಮೂಹದ ನಡುವೆ ಭಕ್ತಿ ಭಾವದಿಂದ ಅದ್ಧೂರಿಯಾಗಿ ನೆರವೇರಿತು. ಮೈಸೂರಿನ ಚಾಮುಂಡಿಬೆಟ್ಟದಲ್ಲಿ ನಡೆದ ಧಾರ್ಮಿಕ ಕೈಂಕರ್ಯವನ್ನು ಕಣ್ತುಂಬಿಕೊಂಡ ಸಾವಿರಾರು ಭಕ್ತರು ತಾಯಿ ಚಾಮುಂಡೇಶ್ವರಿ ಕೃಪೆಗೆ ಪಾತ್ರರಾದರು. ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಬೆಳಿಗ್ಗೆ 6.48ರಿಂದ 7.18 ಗಂಟೆಯೊಳಗೆ ಶುಭ ತುಲಾ ಲಗ್ನದಲ್ಲಿ ವೈಭ ವದ ಚಾಮುಂಡೇಶ್ವರಿ ಮಹಾರಥೋತ್ಸವಕ್ಕೆ ಚಾಲನೆ ನೀಡಿದರು. ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇ ಗೌಡ, ಮೇಯರ್ ಪುಷ್ಪಲತಾ…

ಅದ್ಧೂರಿ ಮಹರ್ಷಿ ವಾಲ್ಮೀಕಿ ಜಯಂತಿ
ಮೈಸೂರು

ಅದ್ಧೂರಿ ಮಹರ್ಷಿ ವಾಲ್ಮೀಕಿ ಜಯಂತಿ

October 14, 2019

ಮೈಸೂರು,ಅ.13(ಆರ್‍ಕೆಬಿ)- ವಿಶ್ವಕ್ಕೆ `ವಾಲ್ಮೀಕಿ ರಾಮಾಯಣ’ ಪವಿತ್ರ ಗ್ರಂಥ ನೀಡಿದ ಮಹಾನ್ ಚೇತನ ಮಹರ್ಷಿ ವಾಲ್ಮೀಕಿ. ರಾಮರಾಜ್ಯದ ಕನಸು ಹೊಂದಿದ್ದ ಅವರ ಪ್ರತಿಮೆ ಮೈಸೂರಿನಲ್ಲಿ ಇಲ್ಲದಿರುವುದು ತಲೆ ತಗ್ಗಿಸುವ ವಿಚಾರ ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಬೇಸರ ವ್ಯಕ್ತಪಡಿಸಿದರು. ಮೈಸೂರಿನ ಕಲಾಮಂದಿರದಲ್ಲಿ ಜಿಲ್ಲಾಡಳಿತ ಮತ್ತು ನಾಯಕ ಸಂಘಟನೆಗಳು ಏರ್ಪಡಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಮಿನಿ ವಿಧಾನ ಸೌಧದ ಮುಂದಿನ ಆವರಣದಲ್ಲಿ ಮಹರ್ಷಿ ವಾಲ್ಮೀಕಿ ಪ್ರತಿಮೆ ಸ್ಥಾಪಿಸುವಂತೆ ಒತ್ತಾಯಗಳಿದ್ದು, ಇದಕ್ಕಾಗಿ ಸಮುದಾಯದ ಕೆಲ ಮುಖಂಡರು…

ನಂಜನಗೂಡು ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ಹಿಂಸಾಚಾರ
ಮೈಸೂರು

ನಂಜನಗೂಡು ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ಹಿಂಸಾಚಾರ

October 14, 2019

ನಂಜನಗೂಡು, ಅ.13(ರವಿ)- ನಂಜನಗೂಡು ಪಟ್ಟಣದಲ್ಲಿ ಇಂದು ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಮೆರವಣಿಗೆ ಹಿಂಸಾಚಾರಕ್ಕೆ ತಿರುಗಿತು. ಡಿಜೆ ವಾಹನಕ್ಕೆ ಅವಕಾಶ ನೀಡದ ಕಾರಣಕ್ಕಾಗಿ ಯುವಕರ ಗುಂಪೊಂದು ಕಲ್ಲು ತೂರಾಟ ನಡೆಸಿದ ಪರಿಣಾಮ ಹಲವಾರು ವಾಹನಗಳು ಜಖಂ ಗೊಂಡವು. ಪೊಲೀಸರು ಲಾಠಿ ಪ್ರಹಾರ ನಡೆಸಿ ಗುಂಪನ್ನು ಚದುರಿಸಿದ್ದು, ಈ ಸಂಬಂಧ 50 ಮಂದಿ ಯನ್ನು ಬಂಧಿಸಿದ್ದಾರೆ. ತಾಲೂಕು ರಾಷ್ಟ್ರೀಯ ಹಬ್ಬ ಗಳ ಆಚರಣಾ ಸಮಿತಿ ಮತ್ತು ನಾಯಕ ಸಮು ದಾಯದ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಇಂದು ಹಮ್ಮಿಕೊಂಡಿದ್ದ…

ಎನ್‍ಟಿಎಂ ಶಾಲೆ ಶ್ರೀ ರಾಮಕೃಷ್ಣ ಆಶ್ರಮಕ್ಕೆ ನೀಡುವುದು ಕಾನೂನುಬದ್ಧ
ಮೈಸೂರು

ಎನ್‍ಟಿಎಂ ಶಾಲೆ ಶ್ರೀ ರಾಮಕೃಷ್ಣ ಆಶ್ರಮಕ್ಕೆ ನೀಡುವುದು ಕಾನೂನುಬದ್ಧ

October 14, 2019

ಮೈಸೂರು,ಅ.13-ನ್ಯಾಯಾಲಯದ ಆದೇಶದಂತೆ ಶಿಕ್ಷಣ ಇಲಾಖೆಯು ಎನ್‍ಟಿಎಂ ಶಾಲೆಯ ಮಕ್ಕಳನ್ನು ದೇವ ರಾಜ ಶಾಲೆಗೆ ಕಳುಹಿಸಿ, ಕಟ್ಟಡವನ್ನು ತೆರವುಗೊಳಿಸಿ ಕೀಲಿ ಕೈ ಅನ್ನು ಶ್ರೀ ರಾಮ ಕೃಷ್ಣ ಆಶ್ರಮಕ್ಕೆ ನೀಡುವುದು ಕಾನೂನು ಬದ್ಧವಾದ ಕ್ರಮವಾಗಿದೆ ಎಂದು ಶ್ರೀ ರಾಮಕೃಷ್ಣ ಆಶ್ರಮದ ಸ್ವಾಮಿ ಮುಕ್ತಿದಾ ನಂದ ಮಹಾರಾಜ್ ಅವರು ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿ ರುವ ಅವರು, ಎನ್‍ಟಿಎಂ ಶಾಲೆಯನ್ನು ಮುಚ್ಚುತ್ತಿಲ್ಲ. ಅದನ್ನು ಸನಿಹದಲ್ಲಿರುವ ದೇವರಾಜ ಸರ್ಕಾರಿ ಪ್ರಾಥಮಿಕ ಶಾಲೆ ಯೊಂದಿಗೆ ಅಧಿಕೃತವಾಗಿ ವಿಲೀನಗೊಳಿಸ ಲಾಗಿದೆ. ಈಗ…

ಶರವೇಗದಲ್ಲಿ ಮುನ್ನುಗ್ಗಿ ಧೂಳೆಬ್ಬಿಸಿದ ಕಾರುಗಳು
ಮೈಸೂರು

ಶರವೇಗದಲ್ಲಿ ಮುನ್ನುಗ್ಗಿ ಧೂಳೆಬ್ಬಿಸಿದ ಕಾರುಗಳು

October 14, 2019

ಮೈಸೂರು, ಅ.13(ಪಿಎಂ)-ಶರವೇಗದಲ್ಲಿ ಮುನ್ನುಗ್ಗುತ್ತಿದ್ದ ಸ್ಫೋಟ್ರ್ಸ್ ಕಾರುಗಳು… ಭೋರ್ಗರೆ ಯುವ ಸದ್ದಿನೊಂದಿಗೆ ಕಲ್ಲು-ಮಣ್ಣಿನ ರಸ್ತೆ ಯಲ್ಲಿ ಧೂಳೆಬ್ಬಿಸುತ್ತ ಕಂಡು ಮರೆಯಾಗುತ್ತಿದ್ದ ಕಾರುಗಳು… ನೋಡುಗರಲ್ಲಿ ರೋಚಕ ಕ್ಷಣಗಳ ಆಲಿಂಗನ… ರೋಮಾಂಚನ… ಮೈಸೂರಿನ ಲಲಿತ ಮಹಲ್ ಅರಮನೆ ಹೆಲಿ ಪ್ಯಾಡ್ ಮೈದಾನದಲ್ಲಿ ಈ ರೀತಿ ಮೈನವೀರೆ ಳುವ ದೃಶ್ಯಾವಳಿಗಳು ಭಾನುವಾರ ಪ್ರೇಕ್ಷಕರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿತು. ಮೈಸೂರು ದಸರಾ ಮಹೋತ್ಸವ ಅಂಗವಾಗಿ ಆಟೋ ಮೋಟಿವ್ ಸ್ಪೋಟ್ರ್ಸ್ ಕ್ಲಬ್ ಆಫ್ ಮೈಸೂರ್ (ಅಸ್ಕಾಮ್) ಹಾಗೂ ಪ್ರವಾಸೋದ್ಯಮ ಇಲಾಖೆ ಜಂಟಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಗ್ರಾವೆಲ್…

ಅರಮನೆ ಅಂಗಳದಲ್ಲಿ ರಘು ದೀಕ್ಷಿತ್ `ಸಂಗೀತ ಕಾರಂಜಿ’
ಮೈಸೂರು

ಅರಮನೆ ಅಂಗಳದಲ್ಲಿ ರಘು ದೀಕ್ಷಿತ್ `ಸಂಗೀತ ಕಾರಂಜಿ’

October 14, 2019

ಮೈಸೂರು, ಅ.13(ಎಸ್‍ಬಿಡಿ)- ಒಂದೆಡೆ ಹುಣ್ಣಿಮೆ ಚಂದಿರನ ಕ್ಷೀರ ಬೆಳಕು, ಮತ್ತೊಂದೆಡೆ ವಿದ್ಯುತ್ ದೀಪಾ ಲಂಕಾರದಿಂದ ಜಗಮಗಿಸುತ್ತಿದ್ದ ಅರಮನೆಯ ಸೊಬಗು. ನಡುವೆ ಸುಳಿದಾಡಿ ಮುದ ನೀಡುತ್ತಿದ್ದ ತಂಗಾಳಿ. ಈ ಸುಂದರ ಸಂಜೆಯಲ್ಲಿ ಹೊರಹೊಮ್ಮಿದ ವಿಶಿಷ್ಟ ಸಂಗೀತದ ಝೇಂಕಾರ ಸಾವಿರಾರು ಹೃದಯಗಳಲ್ಲಿ ಸಂಚಲನ ಮೂಡಿಸಿತು. ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಫೌಂಡೇಷನ್ ವತಿಯಿಂದ ಆಚರಿಸಲಾದ ಶ್ರೀ ಜಯಚಾಮರಾಜ ಒಡೆ ಯರ್ ಜನ್ಮ ಶತಮಾನೋತ್ಸವದ ಅಂಗವಾಗಿ ಭಾನುವಾರ ಸಂಜೆ ಅರಮನೆ ಮುಂಭಾಗ ಏರ್ಪಡಿಸಿದ್ದ ಸಂಗೀತ ಕಾರ್ಯಕ್ರಮದಲ್ಲಿ ಖ್ಯಾತ ಸಂಗೀತ ಸಂಯೋಜಕ, ವಾದ್ಯ ಕಾರ…

1 799 800 801 802 803 1,611
Translate »