ಮೈಸೂರು,ಅ.17-ಕೊಡಗಿನ ಅಶ್ವಿನಿ ಸ್ಪೋಟ್ರ್ಸ್ ಫೌಂಡೇಷನ್-ಕರುಂಬಯ್ಯ ಅಕಾ ಡೆಮಿ ಫಾರ್ ಲರ್ನಿಂಗ್ ಅಂಡ್ ಸ್ಪೋಟ್ರ್ಸ್ (ಕೆಎಎಲ್‍ಎಸ್) ಸದಸ್ಯರಾದ ಹರ್ಷೀಲ್ ಕಾವೇರಿ ಅವರು ಸೆಪ್ಟೆಂಬರ್ 23ರಿಂದ 29 ರವರೆಗೆ ಅಲಹಾಬಾದ್‍ನಲ್ಲಿ ನಡೆದ 29ನೇ ಅಖಿಲ ಭಾರತ ಜಿ.ವಿ. ಮಾವ ಲಂಕಾರ್ ಶೂಟಿಂಗ್ ಚಾಂಪಿಯನ್‍ಶಿಪ್‍ನಲ್ಲಿ 400 ಅಂಕಗಳಿಗೆ 377 ಅಂಕಗಳನ್ನು ಗಳಿಸುವ ಮೂಲಕ ನ್ಯಾಷನಲ್ಸ್‍ಗೆ ಅರ್ಹತೆ ಪಡೆದು ಕೊಂಡಿದ್ದಾರೆ. ಕಾವೇರಿ ಅವರು 10 ಮೀಟರ್ ಪೀಪ್ ಶೈಟ್ ಏರ್ ರೈಫಲ್ (ಎನ್‍ಆರ್) ಚಾಂಪಿಯನ್‍ಶಿಪ್‍ನಲ್ಲಿ ಭಾಗವಹಿಸಿದ್ದರು. ಅಲ್ಲದೆ, ಕಳೆದ ತಿಂಗಳು ಅಹಮದಾಬಾದ್ ನಲ್ಲಿ…
ಸಂಗೀತ ವಿವಿ ಹಂಗಾಮಿ ಕುಲಪತಿ ಬದಲಾವಣೆಗೆ ಹಿಮಾಂಶು ಒತ್ತಾಯ
October 18, 2019ಮೈಸೂರು, ಅ.17- ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿವಿಯನ್ನು ಹಂಗಾಮಿ ಕುಲಪತಿ ನಾಗೇಶ್ ಬೆಟ್ಟಕೋಟೆ ಯವರ ಏಕಚಕ್ರಾಧಿಪತ್ಯದ ಸಂಕೋಲೆಯಿಂದ ಮುಕ್ತಿಗೊಳಿಸಬೇಕೆಂದು ಸಂಗೀತ ಸಂಘಟಕ ಸಿ.ಆರ್.ಹಿಮಾಂಶು ಒತ್ತಾಯಿಸಿದ್ದಾರೆ. ವಿವಿಯಲ್ಲಿ ಹಂಗಾಮಿ ಕುಲಪತಿ, ಕುಲಸಚಿವ, ಹಣಕಾಸು ಅಧಿಕಾರಿ ಎಲ್ಲವೂ ಒಬ್ಬರೇ ಆಗಿದ್ದು, ನೀತಿ ನಿಯಮಗಳನ್ನು ಗಾಳಿಗೆ ತೂರಿ ಆಡಳಿತ ನಡೆಸುತ್ತಿದ್ದಾರೆ. ವಿವಿಯ ಆರ್ಥಿಕ ಸ್ಥಿತಿ ಹದಗೆಡುತ್ತಿದ್ದು, ಅನವಶ್ಯಕ ಸಭೆ-ಸಮಾರಂಭಗಳನ್ನು ನಡೆಸಿ ದುಂದುವೆಚ್ಚ ಮಾಡುತ್ತಿದ್ದಾರೆ. ಶೈಕ್ಷಣಿಕ ಕೋರ್ಸ್‍ಗಳಿಗೆ ಪ್ರಾಧಾನ್ಯತೆ ನೀಡದೆ, ಸರ್ಟಿಫಿಕೇಟ್ ಕೋರ್ಸ್‍ಗಳಿಗೆ ಅನವಶ್ಯಕ ಶುಲ್ಕ…
ಇಂದಿನಿಂದ ಡಾ. ಎಲ್.ಬಸವರಾಜು ಶತಮಾನೋತ್ಸವ ಕಾರ್ಯಕ್ರಮ ಸಮಾರೋಪ, ರಾಷ್ಟ್ರೀಯ ವಿಚಾರ ಸಂಕಿರಣ
October 18, 2019ಮೈಸೂರು, ಅ.17(ಆರ್‍ಕೆಬಿ)- ಮೈಸೂರು ವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಹಮ್ಮಿಕೊಂಡಿದ್ದ ಡಾ.ಎಲ್. ಬಸವರಾಜು ಜನ್ಮ ಶತಮಾನೋತ್ಸವ ಕಾರ್ಯಕ್ರಮಗಳ ಸಮಾರೋಪ ಸಮಾರಂಭ ಹಾಗೂ ರಾಷ್ಟ್ರೀಯ ವಿಚಾರ ಸಂಕಿರಣ ಅ.18 ಮತ್ತು 19ರಂದು ಮಾನಸಗಂಗೋತ್ರಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಬಿ.ಎಂ.ಶ್ರೀ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ ಎಂದು ಸಂಸ್ಥೆಯ ನಿರ್ದೇಶಕ ಪ್ರೊ.ನೀಲಗಿರಿ ಎಂ.ತಳವಾರ್ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಅ.19ರ ಮಧ್ಯಾಹ್ನ 3 ಗಂಟೆಗೆ ಕನ್ನಡ ಸಾಹಿತ್ಯ…
ಯೋಜನೆಗಳ ಜಾರಿಗೆ ಅಧಿಕಾರಿಗಳಲ್ಲಿ ಬದ್ಧತೆ ಮುಖ್ಯ: ಡಾ: ವೆಂಕಟಯ್ಯ
October 17, 2019ಮೈಸೂರು,ಅ.16(ಎಂಟಿವೈ)- ಸರ್ಕಾರ ಜಾರಿ ಗೊಳಿಸುವ ಎಲ್ಲಾ ಯೋಜನೆಗಳನ್ನು ಸಮಾಜದ ಕಟ್ಟಕಡೆಯ ಜನರಿಗೆ ತಲುಪಿಸುವ ಬದ್ಧತೆಯನ್ನು ಅಧಿಕಾರಿಗಳು ಪ್ರದರ್ಶಿಸಿದಾಗ ಮಾತ್ರ ಸುಧಾರಣೆ ತರಲು ಸಾಧ್ಯ ಎಂದು ಸಮಾಜ ಕಲ್ಯಾಣ ಇಲಾಖೆಯ ಎಸ್‍ಸಿಎಸ್‍ಪಿ, ಟಿಎಸ್‍ಪಿ ಕಾರ್ಯಕ್ರಮ ಸಲಹೆಗಾರ, ಸರ್ಕಾರದ ನಿವೃತ್ತ ಪ್ರಧಾನ ಕಾರ್ಯದರ್ಶಿ ಡಾ. ಇ.ವೆಂಕಟಯ್ಯ ಅಭಿಪ್ರಾಯಪಟ್ಟಿದ್ದಾರೆ. ಮೈಸೂರಿನ ಆಡಳಿತ ತರಬೇತಿ ಸಂಸ್ಥೆ ಸಭಾಂಗಣ ದಲ್ಲಿ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ಹಾಗೂ ನವ ದೆಹಲಿಯ ಬುಡಕಟ್ಟು ವ್ಯವಹಾರಗಳ ಮಂತ್ರಾಲಯ ಸಂಯುಕ್ತಾಶ್ರಯದಲ್ಲಿ ಬುಧವಾರ ಆಯೋ ಜಿಸಿದ್ದ `ಸಮಾಜ ಕಲ್ಯಾಣ…
ಮೈಸೂರು ರಿಂಗ್ ರಸ್ತೆ ಡಾಂಬರೀಕರಣ
October 17, 2019ಮೈಸೂರು,ಅ.16(ಆರ್‍ಕೆ)- ಸುಮಾರು 320 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಮೈಸೂರಿನ ರಿಂಗ್ ರಸ್ತೆಯಲ್ಲಿ ಗುಂಡಿ ಗಳು ಬಿದ್ದಿದ್ದು, ಡಾಂಬರೀಕರಣ ಮಾಡಲು ರಾಷ್ಟ್ರೀಯ ಹೆದ್ದಾರಿ ವಿಭಾಗವು ಮುಂದಾಗಿದೆ. ಒಟ್ಟು 42 ಕಿ.ಮೀ. ಉದ್ದದ ಮೈಸೂರು ಹೊರ ವರ್ತುಲ ರಸ್ತೆ ಪೈಕಿ ಮೊದಲ ಹಂತದಲ್ಲಿ 10 ಕಿ.ಮೀ.ಗೆ ಡಾಂಬರೀಕರಣ ಮಾಡುವ ಕಾಮಗಾರಿಗೆ ಅನುಮೋದನೆ ದೊರೆ ತಿದ್ದು, 15 ಕೋಟಿ ರೂ. ಅನುದಾನ ಮಂಜೂರಾಗಿದೆ. ನಾರಾ ಯಣ ಹೃದಯಾಲಯದ ಸಮೀಪದ ಜಂಕ್ಷನ್‍ನಿಂದ ಹಿನಕಲ್ ಫ್ಲೈ ಓವರ್‍ವರೆಗೆ ಮೊದಲ ಹಂತದಲ್ಲಿ 10 ಕಿ.ಮೀ….
ಆಹಾರ ಬೆಳೆಗಳ `ಸಂರಕ್ಷಣೆ, ಸಂವರ್ಧನೆ, ಸಂಸ್ಕರಣೆಗೆ’ ಒತ್ತು ಅಗತ್ಯ
October 17, 2019ಮೈಸೂರು, ಅ.16(ಆರ್‍ಕೆಬಿ)- ಆಹಾರ ಬೆಳೆಗಳ `ಸಂರಕ್ಷಣೆ, ಸಂವರ್ಧನೆ ಮತ್ತು ಸಂಸ್ಕರಣೆ’ಗೆ ರೈತರು ಹೆಚ್ಚು ಒತ್ತು ನೀಡ ಬೇಕು ಎಂದು ಮಣಿಪುರದ ಇಂಫಾಲ್ ಕೇಂದ್ರೀಯ ಕೃಷಿ ವಿಶ್ವ ವಿದ್ಯಾಲಯದ ಕುಲಪತಿ ಡಾ.ಎಸ್.ಅಯ್ಯಪ್ಪನ್ ಸಲಹೆ ನೀಡಿದರು. ಮೈಸೂರಿನ ಕರ್ನಾಟಕ ಕೃಷಿ ಮಾರಾಟ ಅಧ್ಯಯನ ಸಂಸ್ಥೆ ಸಭಾಂಗಣದಲ್ಲಿ ಜಿಲ್ಲಾ ಪಂಚಾಯಿತಿ, ಕೃಷಿ ಇಲಾಖೆ, ಕೃಷಿ ತಂತ್ರ ಜ್ಞಾನ ನಿರ್ವಹಣಾ ಸಂಸ್ಥೆ, ಕೃಷಿ ತಂತ್ರಜ್ಞರ ಸಂಸ್ಥೆ, ಸುತ್ತೂರಿನ ಜೆಎಸ್‍ಎಸ್ ಕೃಷಿ ವಿಜ್ಞಾನ ಕೇಂದ್ರದ ಜಂಟಿ ಆಶ್ರಯದಲ್ಲಿ ಏರ್ಪಡಿ ಸಿದ್ದ `ವಿಶ್ವ ಆಹಾರ ದಿನಾಚರಣೆ…
ಮೈಸೂರು ಜಯದೇವದಿಂದ 175 ಬಡ ರೋಗಿಗಳಿಗೆ ಉಚಿತ ಆಂಜಿಯೋಪ್ಲಾಸ್ಟಿ
October 17, 2019ಮೈಸೂರು, ಅ.16(ಎಂಟಿವೈ)- ಮೈಸೂರು ಹಾಗೂ ಬೆಂಗಳೂರಿನ ಜಯದೇವ ಹೃದ್ರೋಗ ಸಂಸ್ಥೆಯಲ್ಲಿ ಬುಧವಾರ ನಡೆದ ಉಚಿತ ಆಂಜಿಯೋಪ್ಲಾಸ್ಟಿ ಕಾರ್ಯಾಗಾರ ಯಶಸ್ವಿಯಾಗಿದ್ದು, 175 ಬಡ ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ ಎಂದು ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಪದ್ಮಶ್ರೀ ಡಾ. ಸಿ.ಎನ್.ಮಂಜುನಾಥ್ ತಿಳಿಸಿದ್ದಾರೆ. ಮೈಸೂರು ಜಯದೇವ ಆಸ್ಪತ್ರೆಯಲ್ಲಿ ನಡೆದ ಉಚಿತ ಆಂಜಿಯೋಪ್ಲಾಸ್ಟಿ ಕಾರ್ಯಾ ಗಾರದಲ್ಲಿ ಮಾತನಾಡಿದ ಅವರು, ಅಮೇ ರಿಕಾದ ಡಾ.ಸುಬ್ರಹ್ಮಣಿ ಹಾರ್ಟ್ ಫೌಂಡೇ ಷನ್ ಹಾಗೂ ಮೆಡಟ್ರಾನಿಕ್ ವ್ಯಾಸ್ಕುಲರ್ ಸಂಸ್ಥೆಯ ನೆರವಿನೊಂದಿಗೆ ನಡೆಸಿದ ಕಾರ್ಯಾ ಗಾರದಲ್ಲಿ ಬೆಂಗಳೂರಿನ ಆಸ್ಪತ್ರೆಯಲ್ಲಿ 125,…
ಜಂಬೂಸವಾರಿಯಲ್ಲಿ ಜಾನಪದ ಕಲಾವಿದರನ್ನು ಪ್ರಾಣಿಗಳಂತೆ ನೋಡಿಕೊಂಡ ಉತ್ಸವ ಸಮಿತಿ
October 17, 2019ಮೈಸೂರು,ಅ.16(ಆರ್‍ಕೆಬಿ)- ಮೈಸೂರು ದಸರಾ ಜಂಬೂಸವಾರಿಯಲ್ಲಿ ಭಾಗಿಯಾ ಗಿದ್ದ ಜಾನಪದ ಕಲಾವಿದರಿಗೆ ಪರಿಹಾರ ಹಾಗೂ ಸೂಕ್ತ ಮೂಲಭೂತ ಸೌಕರ್ಯ ವನ್ನು ನೀಡದೆ ಪ್ರಾಣಿಗಳಂತೆ ತಮ್ಮನ್ನು ನೋಡಲಾಗಿದೆ ಎಂದು ಅಖಿಲ ಕರ್ನಾಟಕ ಜಾನಪದ ಕಲಾವಿದರ ಒಕ್ಕೂಟದ ಅಧ್ಯಕ್ಷ ಜೋಗಿಲ ಸಿದ್ದರಾಜು ಆರೋಪಿಸಿದರು. ‘ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಸುದ್ದಿಗೋಷ್ಠಿಯಲ್ಲಿ, ದಸರಾ ಉತ್ಸವ ಸಮಿತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. 900ಕ್ಕೂ ಹೆಚ್ಚು ಜಾನಪದ ಕಲಾವಿದರನ್ನು ಒಂದೆಡೆ ಕೂಡಿ ಹಾಕಿ, ಯಾವುದೇ ಮೂಲ ಭೂತ ಸೌಲಭ್ಯ ನೀಡದೆ ಪ್ರಾಣಿಗಳಂತೆ ನೋಡಲಾಗಿದೆ. ಆಹಾರ…
ಬಾಲೆಯರಿಗೆ ಲೈಂಗಿಕ ಹಿಂಸೆ: ಇಬ್ಬರಿಗೆ ಜೈಲು ಶಿಕ್ಷೆ, ದಂಡ
October 17, 2019ಮೈಸೂರು, ಅ.16(ಎಸ್‍ಪಿಎನ್)- ಪ್ರತ್ಯೇಕ ಎರಡು ಪ್ರಕರಣಗಳಲ್ಲಿ ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ ದೌರ್ಜನ್ಯವೆಸಗಲು ಯತ್ನಿಸಿದ ಇಬ್ಬರಿಗೆ ಮೈಸೂರು ವಿಶೇಷ ಪೋಕ್ಸೊ ನ್ಯಾಯಾಲಯ ಕ್ರಮವಾಗಿ 3 ಮತ್ತು ಒಂದು ವರ್ಷದ ಸೆರೆವಾಸ ಹಾಗೂ ತಲಾ 10 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ. 50 ವರ್ಷದ ಕಾಮುಕನಿಗೆ 3 ವರ್ಷ ಜೈಲು: ಎಂಟು ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವೆಸಗಲು ಯತ್ನಿಸಿದ ವ್ಯಕ್ತಿಗೆ ಮೈಸೂರಿನ ಪೋಕ್ಸೊ ವಿಶೇಷ ನ್ಯಾಯಾಲಯ 3 ವರ್ಷ ಕಾರಾಗೃಹ ಶಿಕ್ಷೆ, 10 ಸಾವಿರ…
`ದೇವರಾಜ ಅರಸು’ ಜಿಲ್ಲೆ ರಚನೆ ಬೇಡಿಕೆ
October 15, 2019ಬೆಂಗಳೂರು, ಅ.14(ಕೆಎಂಶಿ)- ಮೈಸೂರು ಜಿಲ್ಲಾ ವಿಭಜನೆಗೆ ಮತ್ತೆ ಚಾಲನೆ ದೊರೆತಿದೆ. ಕೊಡಗು, ಮೈಸೂರಿನ ಹೆಬ್ಬಾಗಿಲಾಗಿರುವ ಹುಣಸೂರು ನಗರವನ್ನು ದೇವರಾಜ ಅರಸು ಹೆಸರಿನಲ್ಲಿ ಹೊಸ ಜಿಲ್ಲೆ ಸ್ಥಾಪಿಸಬೇಕು ಎಂಬ ಕೂಗಿಗೆ ರಾಜ್ಯ ಸರ್ಕಾರವೂ ತಲೆಬಾಗಿದಂತಿದೆ. ಅನರ್ಹ ಶಾಸಕ ಹೆಚ್.ವಿಶ್ವನಾಥ್, ಇಂದು ಬೆಳಿಗ್ಗೆ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ, ನೂತನ ಜಿಲ್ಲಾ ಸ್ಥಾಪನೆಗೆ ಆಗ್ರಹಿಸಿದ್ದಲ್ಲದೆ, ಇದರಿಂದಾಗುವ ಅನುಕೂಲಗಳ ಬಗ್ಗೆಯೂ ವಿವರಣೆ ನೀಡಿದ್ದಾರೆ. ವಿಶ್ವನಾಥ್ ಅವರ ಮನವಿಗೆ ಮೊದಲು ಹೇಗೆ ಆಗುತ್ತೆ ಎಂದ ಮುಖ್ಯಮಂತ್ರಿಯವರು, ಈಗಾಗಲೇ ನಿಮ್ಮ ಸ್ನೇಹಿತರೇ…










