ಮೈಸೂರು

ಬಕ್ರೀದ್ ಹಿನ್ನೆಲೆ: ಮುಸ್ಲಿಂ ಮುಖಂಡರೊಂದಿಗೆ ಪೊಲೀಸರ ಸಭೆ
ಮೈಸೂರು

ಬಕ್ರೀದ್ ಹಿನ್ನೆಲೆ: ಮುಸ್ಲಿಂ ಮುಖಂಡರೊಂದಿಗೆ ಪೊಲೀಸರ ಸಭೆ

August 11, 2019

ಮೈಸೂರು, ಆ.10(ಆರ್‍ಕೆ)-ಸೋಮ ವಾರ ನಡೆಯಲಿರುವ ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿ ಗಳು ಶನಿವಾರ ಮೈಸೂರಿನ ನಜರ್‍ಬಾದ್ ನಲ್ಲಿರುವ ಪೊಲೀಸ್ ಕಮೀಷ್ನರ್ ಕಚೇರಿ ಸಭಾಂಗಣದಲ್ಲಿ ಮುಸ್ಲಿಂ ಸಮುದಾಯದ ಮುಖಂಡರೊಂದಿಗೆ ಸಭೆ ನಡೆಸಿದರು. ಆ ವೇಳೆ ಮಾತನಾಡಿದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಎಂ. ಮುತ್ತುರಾಜ್ ಅವರು, ಬಕ್ರೀದ್ ಹಬ್ಬವನ್ನು ಶಾಂತಿ, ಸೌಹಾರ್ದತೆಯಿಂದ ಯಾವುದೇ ಗಲಾಟೆ ಇಲ್ಲದಂತೆ ಭಕ್ತಿ-ಭಾವದಿಂದ ಆಚ ರಿಸಿ, ಸಮಾಜದ ಎಲ್ಲ ವರ್ಗದ ಜನರನ್ನೂ ಪ್ರೀತಿಯಿಂದ ತೊಡಗಿಸಿಕೊಂಡು ಆರೋಗ್ಯ ಕರ ರೀತಿಯಲ್ಲಿ ಶುಭಾಶಯ…

ರಾಷ್ಟ್ರಧ್ವಜ ಸಂಹಿತೆ ಕಟ್ಟುನಿಟ್ಟಾಗಿ ಪಾಲಿಸಿ
ಮೈಸೂರು

ರಾಷ್ಟ್ರಧ್ವಜ ಸಂಹಿತೆ ಕಟ್ಟುನಿಟ್ಟಾಗಿ ಪಾಲಿಸಿ

August 11, 2019

ಮೈಸೂರು, ಆ.10(ಪಿಎಂ)- ರಾಷ್ಟ್ರ ಧ್ವಜಾರೋಹಣ ಸಂದರ್ಭ ರಾಷ್ಟ್ರಧ್ವಜ ಸಂಹಿತೆ ಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಭಾರತ ಸೇವಾದಳದ ಮಾಜಿ ದಳಪತಿ ಹ.ಸಂ.ಕಾಶಿನಕುಂಟಿ ತಿಳಿಸಿದರು. ಭಾರತ ಸೇವಾದಳದ ಜಿಲ್ಲಾ ಸಮಿತಿ ವತಿಯಿಂದ ಮೈಸೂರಿನ ಗಂಗೋತ್ರಿ ಬಡಾವಣೆಯಲ್ಲಿರುವ ಸೇವಾದಳದ ಜಿಲ್ಲಾ ಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆ ಮಾಹಿತಿ ಶಿಬಿರದಲ್ಲಿ ಅವರು ಮಾತನಾಡಿದರು. ಶೈಕ್ಷಣಿಕ ಸಂಸ್ಥೆಗಳು ಹಾಗೂ ಸಂಘ -ಸಂಸ್ಥೆಗಳು ರಾಷ್ಟ್ರಧ್ವಜ ಸಂಹಿತೆ ನಿಯಮಗಳನ್ನು ತಿಳಿದುಕೊಂಡು ಅದರ ಅನುಸಾರವೇ ಧ್ವಜಾರೋಹಣ ಮಾಡ ಬೇಕು ಹಾಗೂ ಇಳಿಸಬೇಕು. ಆದರೆ ಧ್ವಜ ಸಂಹಿತೆ…

ಕೊಡಗು ಜಿಲ್ಲಾಡಳಿತದಿಂದ ಸಾಮಗ್ರಿಗಾಗಿ ಕೋರಿಕೆ
ಮೈಸೂರು

ಕೊಡಗು ಜಿಲ್ಲಾಡಳಿತದಿಂದ ಸಾಮಗ್ರಿಗಾಗಿ ಕೋರಿಕೆ

August 11, 2019

ಮೈಸೂರು, ಆ.10(ಆರ್‍ಕೆ)-ನೆರೆ ಹಾವಳಿಯಿಂದ ಸಂಕಷ್ಟಕ್ಕೆ ಸಿಲುಕಿರುವ ಸಂತ್ರಸ್ತರಿಗೆ 24 ಬಗೆಯ ಸಾಮಗ್ರಿಗಳನ್ನು ಕಳುಹಿಸಿಕೊಡುವಂತೆ ಕೊಡಗು ಜಿಲ್ಲಾಡ ಳಿತ ಕೋರಿ ಕೊಂಡಿದೆ. ಅಡುಗೆ ಸಾಮಾನು ಗಳು, ಗ್ಯಾಸ್ ಸ್ಟೌವ್, ಪ್ಲಾಸ್ಟಿಕ್ ಬಕೆಟ್, ಮಗ್, ರೇನ್‍ಕೋಟ್, ಬಟ್ಟೆ, ಚಪ್ಪಲಿ, ಗನ್‍ಬೂಟ್ಸ್, ಗ್ಲೌವ್ಸ್, ಮಾಸ್ಕ್, ಡೈಪರ್, ನ್ಯಾಪ್‍ಕಿನ್ಸ್, ಮ್ಯಾಟ್‍ಗಳು, ಕೊಡೆ, ಬೆಡ್‍ಶೀಟ್ಸ್, ದಿಂಬು ಗಳು, ಲುಂಗಿ, ನೈಟೀಸ್, ಸ್ವೆಟರ್ಸ್, ಟಾರ್ಚ್ ಲೈಟ್ಸ್, ಡೆಟಾಲ್, ಡಸ್ಟ್‍ಬಿನ್ಸ್, ಬ್ಲೀಚಿಂಗ್ ಪೌಡರ್, ಸೋಪು, ಶ್ಯಾಂಪೂ, ಟೂತ್ ಪೇಸ್ಟ್, ಬ್ರಷ್, ಕ್ಯಾಂಡಲ್ಸ್, ಕಡ್ಡಿಪೊಟ್ಟಣ, ಟವೆಲ್, ಇನ್ನರ್‍ವೇರ್‍ಗಳು, ಸ್ಕೂಲ್…

ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ್ದು ಕೇಂದ್ರದ ಸರ್ವಾಧಿಕಾರಿ ಧೋರಣೆ
ಮೈಸೂರು

ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ್ದು ಕೇಂದ್ರದ ಸರ್ವಾಧಿಕಾರಿ ಧೋರಣೆ

August 11, 2019

ಮೈಸೂರು, ಆ.10(ಪಿಎಂ)- ಜಮ್ಮು ಮತ್ತು ಕಾಶ್ಮೀರದ ಜನಾಭಿಪ್ರಾಯವನ್ನೇ ಕೇಳದೇ ಅಲ್ಲಿಗೆ ನೀಡಿದ ವಿಶೇಷ ಸ್ಥಾನಮಾನ ರದ್ದುಗೊಳಿಸಿ ಬಂದೂಕು ಧಾರಿ ಸೈನಿಕರನ್ನು ನಿಯೋಜಿಸಿದ್ದು, ಇದು ಕೇಂದ್ರ ಸರ್ಕಾರದ ಸರ್ವಾಧಿಕಾರಿ, ಸಾಮ್ರಾಜ್ಯ ಶಾಹಿ ಧೋರಣೆ ಯಾಗಿದೆ ಎಂದು ರಂಗಾಯಣ ಮಾಜಿ ನಿರ್ದೇಶಕ ಹೆಚ್.ಜನಾರ್ಧನ್ (ಜನ್ನಿ) ಆಕ್ಷೇಪ ವ್ಯಕ್ತಪಡಿಸಿದರು. ಮೈಸೂರಿನ ಪುರಭವನದಲ್ಲಿ ದಲಿತ ಸಂಘರ್ಷ ಸಮಿತಿ (ದಸಂಸ) ಮೈಸೂರು ಜಿಲ್ಲಾ ಶಾಖೆ ವತಿಯಿಂದ `ಮೋದಿಯ ನವಭಾರತದಲ್ಲಿ ಯಾರಿಗೆ ಬಂತು ಸ್ವಾತಂತ್ರ್ಯ?; ನರೇಂದ್ರ ಮೋದಿ ಆಡಳಿತದಲ್ಲಿ ದಲಿತ, ಹಿಂದುಳಿದ, ಅಲ್ಪಸಂಖ್ಯಾತ, ಬುಡಕಟ್ಟು ಸಮುದಾಯಗಳ…

ಹುಣಸೂರಲ್ಲಿ ಮನೆ ಕುಸಿದು ಮಹಿಳೆ ಸಾವು
ಮೈಸೂರು

ಹುಣಸೂರಲ್ಲಿ ಮನೆ ಕುಸಿದು ಮಹಿಳೆ ಸಾವು

August 11, 2019

ಹುಣಸೂರು,ಆ.10(ಕೆಕೆ)-ಕೆಲ ದಿನಗಳಿಂದ ನಿರಂತರವಾಗಿ ಸುರಿಯು ತ್ತಿರುವ ಮಳೆ ಆರ್ಭಟಕ್ಕೆ ಮನೆ ಗೋಡೆ ಕುಸಿದು ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ತಾಲೂಕಿನ ಬನ್ನಿಕುಪ್ಪೆ ಸಮೀಪದ ಆಸ್ಪತ್ರೆ ಕಾವಲ್ ಗ್ರಾಪಂ ವ್ಯಾಪ್ತಿಯ ಬಲ್ಲೆನಹಳ್ಳಿಯಲ್ಲಿ ಇಂದು ಸಂಜೆ ಸಂಭವಿಸಿದೆ. ಗ್ರಾಮದಲ್ಲಿನ ಲೇಟ್ ಮಹಮದ್ ಅಲಿ ಪುತ್ರಿ ಮುಬಿನಾ(34) ಮೃತಪಟ್ಟ ವರಾಗಿದ್ದು, ತಂದೆ- ತಾಯಿ ತೀರಿಹೋದ ಬಳಿಕ ಒಬ್ಬರೇ ಗ್ರಾಮದಲ್ಲಿರುವ ತಮ್ಮ ಮನೆಯಲ್ಲಿ ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ನಿರಂತರ ಮಳೆಯಿಂದ ಇಂದು ಸಂಜೆ ಮನೆ ಗೋಡೆಗಳು ಕುಸಿದು ಬಿದ್ದು, ಮುಬೀನಾ ಸಿಲುಕಿಕೊಂಡಿದ್ದಾರೆ. ತಕ್ಷಣ…

ನೆರೆ ಹಾವಳಿ: ಕಂಟ್ರೋಲ್ ರೂಂ ಪ್ರಾರಂಭ
ಮೈಸೂರು

ನೆರೆ ಹಾವಳಿ: ಕಂಟ್ರೋಲ್ ರೂಂ ಪ್ರಾರಂಭ

August 11, 2019

ಮೈಸೂರು ಆ.10- ಜಿಲ್ಲೆಯಲ್ಲಿ ಪ್ರಸ್ತುತ ಉಂಟಾಗಿರುವ ನೆರೆ ಹಾವಳಿ/ಪ್ರವಾಹ ಪರಿಸ್ಥಿತಿ ಹಿನ್ನೆಲೆಯಲ್ಲಿ ತುರ್ತು ಪರಿಸ್ಥಿತಿಯಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವ ದೃಷ್ಟಿಯಿಂದ ತಾಲೂಕು ಕೇಂದ್ರಗಳಲ್ಲಿರುವ ತಾಲೂಕು ಪಂಚಾಯತ್ ಕಚೇರಿ ಹಾಗೂ ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಕಂಟ್ರೋಲ್ ರೂಂ ಪ್ರಾರಂಭಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಜ್ಯೋತಿ ತಿಳಿಸಿದ್ದಾರೆ. ಕಂಟ್ರೋಲ್ ರೂಂನಲ್ಲಿ ದಿನದ 24 ಗಂಟೆಗಳೂ ಕಾರ್ಯ ನಿರ್ವಹಿಸುವಂತೆ ಅಗತ್ಯ ಸಿಬ್ಬಂದಿಗಳನ್ನು ನೇಮಿಸಲಾಗಿದ್ದು, ಸಾರ್ವಜನಿಕರು ನೆರೆ ಹಾವಳಿ/ ಪ್ರವಾಹ ವಿಷಯಕ್ಕೆ ಸಂಬಂಧಿಸಿದಂತೆ ಸ್ವೀಕೃತಗೊಂಡ ದೂರು ಮನವಿಗಳನ್ನು…

ವಿದ್ಯಾರ್ಥಿ ನಾಪತ್ತೆ
ಮೈಸೂರು

ವಿದ್ಯಾರ್ಥಿ ನಾಪತ್ತೆ

August 11, 2019

ಮೈಸೂರು, ಆ.10-ಪ್ರೌಢಶಾಲಾ ವಿದ್ಯಾರ್ಥಿಯೋರ್ವ ನಾಪತ್ತೆ ಯಾದ ಬಗ್ಗೆ ಮೈಸೂರಿನ ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಚಾಮುಂಡಿ ಮಕ್ಕಳ ಮನೆಯಲ್ಲಿ ವಾಸವಿದ್ದು, ಬೃಂದಾವನ ಬಡಾ ವಣೆಯಲ್ಲಿರುವ ಕುವೆಂಪು ಸ್ಮಾರಕ ಶತಮಾನೋತ್ಸವ ಶಾಲೆಯಲ್ಲಿ 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಎಲ್.ಬಾಲಾಜಿ (15) ಜುಲೈ 31ರಂದು ಶಾಲೆಗೆ ತೆರಳುವುದಾಗಿ ಹೇಳಿ ಹೋದವನು ಈವರೆಗೆ ವಾಪಸ್ಸಾಗಿಲ್ಲ ಎಂದು ಮಕ್ಕಳ ಮನೆಯ ಕಾರ್ಯದರ್ಶಿ ವಿವಿ.ರಘೋತ್ತಮ ರಾವ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಈತನ ಬಗ್ಗೆ ಮಾಹಿತಿ…

ಉತ್ತರ ಕರ್ನಾಟಕದಲ್ಲಿ ಉಕ್ಕಿ ಹರಿಯುತ್ತಿರುವ ನದಿಗಳು
ಮೈಸೂರು

ಉತ್ತರ ಕರ್ನಾಟಕದಲ್ಲಿ ಉಕ್ಕಿ ಹರಿಯುತ್ತಿರುವ ನದಿಗಳು

August 10, 2019

ಬೆಳಗಾವಿ,ಆ.9- ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ನದಿಗಳು ಉಕ್ಕಿ ಹರಿಯುತ್ತಲೇ ಇದ್ದು, ಪ್ರವಾಹ ಪರಿಸ್ಥಿತಿ ಮುಂದುವರಿದಿದೆ. ಜಲಾವೃತವಾಗಿರುವ ಗ್ರಾಮಗಳಲ್ಲಿ ಸಂಕಷ್ಟದಲ್ಲಿ ಸಿಲುಕಿರುವವ ರನ್ನು ರಕ್ಷಿಸುವ ಕಾರ್ಯವನ್ನು ಎನ್‍ಡಿ ಆರ್‍ಎಫ್ ಮತ್ತು ಸ್ಥಳೀಯ ಆಡಳಿತದ ಸಿಬ್ಬಂದಿ ಅವಿಶ್ರಾಂತವಾಗಿ ನಡೆಸುತ್ತಲೇ ಇದ್ದಾರೆ. ಇದೆಲ್ಲದರ ನಡುವೆ ಸಾವಿರಾರು ಮಂದಿ ನಿರಾಶ್ರಿತರ ಕೇಂದ್ರಗಳಲ್ಲಿ ಕನಿಷ್ಠ ಸೌಲಭ್ಯ ಗಳಲ್ಲಿ ದಿನದೂಡುತ್ತಾ ಪರಿತಪಿಸುತ್ತಿದ್ದಾರೆ. ಯಾವಾಗ ಮಳೆ ನಿಲ್ಲುವುದೋ, ಯಾವಾಗ ತಮ್ಮ ಮನೆ ಸೇರಿಕೊಳ್ಳುತ್ತೇವೋ ಎಂದು ಹಪಾಹಪಿಸುತ್ತಿದ್ದಾರೆ. ಈ ಮಧ್ಯೆ, ಎನ್‍ಡಿ ಆರ್‍ಎಫ್ ರಕ್ಷಣಾ ತಂಡದವರು ಬೆಳಗಾವಿ…

ನೆರೆ ಸಂತ್ರಸ್ತರಿಗೆ ನೆರವಾಗಿ: ಮುಖ್ಯಮಂತ್ರಿ ಯಡಿಯೂರಪ್ಪ ಮನವಿ
ಮೈಸೂರು

ನೆರೆ ಸಂತ್ರಸ್ತರಿಗೆ ನೆರವಾಗಿ: ಮುಖ್ಯಮಂತ್ರಿ ಯಡಿಯೂರಪ್ಪ ಮನವಿ

August 10, 2019

ಬೆಂಗಳೂರು, ಆ.9(ಕೆಎಂಶಿ)-ಭಾರೀ ಮಳೆ ಮತ್ತು ನೆರೆಗೆ ಸಿಲುಕಿ ಸಂಕಷ್ಟದಲ್ಲಿ ರುವ ರಾಜ್ಯದ ರೈತರು ಮತ್ತು ಜನತೆಯ ನೆರವಿಗೆ ಉದಾರ ನೆರವು ನೀಡಿ ಎಂದು ಮುಖ್ಯಮಂತ್ರಿ. ಬಿ.ಎಸ್.ಯಡಿಯೂರಪ್ಪ, ಉದ್ಯಮಿಗಳು, ಕೈಗಾರಿಕಾ ಹಾಗೂ ಸಂಘ -ಸಂಸ್ಥೆಗಳಲ್ಲಿ ಮನವಿ ಮಾಡಿದ್ದಾರೆ. ಕಳೆದ ಒಂದು ವಾರದಿಂದ ಬೀಳುತ್ತಿರುವ ಭಾರೀ ಮಳೆಯಿಂದ ಬಹುತೇಕ ಜಲಾ ಶಯಗಳು ಭರ್ತಿಯಾಗಿ ಮಾರಣಾಂತಿಕ ನೆರೆ ಉಂಟಾಗಿದೆ. ಅಲ್ಲದೆ ಮಹಾರಾಷ್ಟ್ರ ಮತ್ತು ಕೇರಳದಲ್ಲಿ ಬೀಳುತ್ತಿರುವ ಮಳೆ ಯಿಂದಾಗಿ ರಾಜ್ಯದ ಒಂದು ಭಾಗವೇ ನೀರಿನಲ್ಲಿ ಮುಳುಗಿದೆ. ಇದರಿಂದ ಲಕ್ಷಾಂ ತರ ಮಂದಿ…

ಮೈಸೂರು ವಿವಿಧೆಡೆ ಮನೆಗಳಿಗೆ ನುಗ್ಗಿದ ನೀರು
ಮೈಸೂರು

ಮೈಸೂರು ವಿವಿಧೆಡೆ ಮನೆಗಳಿಗೆ ನುಗ್ಗಿದ ನೀರು

August 10, 2019

ಮೈಸೂರು, ಆ.9(ಎಸ್‍ಪಿಎನ್)-ಮೈಸೂರು ನಗರದಲ್ಲಿ ಎಡಬಿಡದೇ ಸುರಿ ಯುತ್ತಿರುವ ಮಳೆಗೆ ನಗರದ ವಿವಿಧ ಬಡಾ ವಣೆಗಳ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿರುವ ಬಗ್ಗೆ ವರದಿಯಾಗಿದೆ. ಮಂಡಿಮೊಹಲ್ಲಾದ ನಿವಾಸಿ ಅಕ್ರಂ ಪಾಷ, ಶ್ರೀರಾಂಪುರ 2ನೇ ಹಂತದ ನಿವಾಸಿ ಮಹೇಶ್, ಉದಯಗಿರಿಯ ಆದಿಲ್ ಪಾಷ, ಎನ್.ಆರ್.ಮೊಹಲ್ಲಾದ ಮಂಚಲಿಂ ಗಯ್ಯ, ಜಲಪುರಿಯ ಹರೀಶ್, ಗಾಯತ್ರಿ ಪುರಂ ನಿವಾಸಿ ನರಸಿಂಹಯ್ಯ ಅವರ ಮನೆಗಳಿಗೆ ನೀರು ನುಗ್ಗಿರುವ ಬಗ್ಗೆ ಮೈಸೂರು ನಗರಪಾಲಿಕೆ ಕಂಟ್ರೋಲ್ ರೂಂ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ತಕ್ಷಣವೇ ಪಾಲಿಕೆ ಸಿಬ್ಬಂದಿ ನೆರವಿಗೆ…

1 861 862 863 864 865 1,611
Translate »