ಚಾ.ನಗರ, ಕೊಳ್ಳೇಗಾಲ ನಗರಸಭೆ, ಗುಂಡ್ಲುಪೇಟೆ ಪುರಸಭೆ, ಯಳಂದೂರು, ಹನೂರು ಪಪಂಗೆ ವಾರ್ಡ್‍ವಾರು ಮೀಸಲಾತಿ ಪ್ರಕಟ
ಚಾಮರಾಜನಗರ

ಚಾ.ನಗರ, ಕೊಳ್ಳೇಗಾಲ ನಗರಸಭೆ, ಗುಂಡ್ಲುಪೇಟೆ ಪುರಸಭೆ, ಯಳಂದೂರು, ಹನೂರು ಪಪಂಗೆ ವಾರ್ಡ್‍ವಾರು ಮೀಸಲಾತಿ ಪ್ರಕಟ

August 3, 2018

ಚಾಮರಾಜನಗರ:  ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವಾರ್ಡ್ ಮೀಸಲಾತಿಯನ್ನು ರಾಜ್ಯ ಸರ್ಕಾರ ಪ್ರಕಟಿಸಿದೆ. ಚಾಮರಾಜನಗರ ನಗರಸಭೆಯ 31 ವಾರ್ಡ್, ಕೊಳ್ಳೇಗಾಲ ನಗರಸಭೆಯ 31 ವಾರ್ಡ್, ಗುಂಡ್ಲುಪೇಟೆ ಪುರಸಭೆಯ 23 ವಾರ್ಡ್, ಯಳಂದೂರು ಪಟ್ಟಣ ಪಂಚಾಯಿತಿಯ 11 ವಾರ್ಡ್, ಹನೂರು ಪಟ್ಟಣ ಪಂಚಾಯಿತಿಯ 13 ವಾರ್ಡ್‍ಗಳಿಗೆ ಮೀಸಲಾತಿ ನಿಗದಿಪಡಿಸಲಾಗಿದೆ. ಅದರ ವಿವರ ಇಂತಿದೆ.

ಚಾ.ನಗರ ನಗರಸಭೆ: 1ನೇ ವಾರ್ಡ್-ಪರಿಶಿಷ್ಟ ಜಾತಿ ಮಹಿಳೆ, 2ನೇ ವಾರ್ಡ್-ಹಿಂ.ವರ್ಗ(ಎ) ಮಹಿಳೆ, 3ನೇ ವಾರ್ಡ್-ಸಾಮಾನ್ಯ, 4ನೇ ವಾರ್ಡ್- ಸಾಮಾನ್ಯ, 5ನೇ ವಾರ್ಡ್-ಸಾಮಾನ್ಯ ಮಹಿಳೆ, 6ನೇ ವಾರ್ಡ್-ಹಿಂ.ವರ್ಗ (ಎ), 7ನೇ ವಾರ್ಡ್-ಹಿಂ.ವರ್ಗ(ಎ) ಮಹಿಳೆ, 8ನೇ ವಾರ್ಡ್-ಹಿಂ.ವರ್ಗ(ಬಿ), 9ನೇ ವಾರ್ಡ್-ಪರಿಶಿಷ್ಟ ಜಾತಿ, 10ನೇ ವಾರ್ಡ್- ಸಾಮಾನ್ಯ, 11ನೇ ವಾರ್ಡ್-ಸಾಮಾನ್ಯ, 12ನೇ ವಾರ್ಡ್-ಹಿಂ.ವರ್ಗ(ಎ), 13ನೇ ವಾರ್ಡ್-ಸಾಮಾನ್ಯ ಮಹಿಳೆ, 14ನೇ ವಾರ್ಡ್-ಪರಿಶಿಷ್ಟ ಜಾತಿ ಮಹಿಳೆ, 15ನೇ ವಾರ್ಡ್- ಸಾಮಾನ್ಯ, 16ನೇ ವಾರ್ಡ್-ಪ.ಪಂಗಡ ಮಹಿಳೆ, 17ನೇ ವಾರ್ಡ್-ಸಾಮಾನ್ಯ, 18ನೇ ವಾರ್ಡ್-ಸಾಮಾನ್ಯ ಮಹಿಳೆ, 19ನೇ ವಾರ್ಡ್-ಹಿಂ.ವರ್ಗ(ಎ), 20ನೇ ವಾರ್ಡ್- ಸಾಮಾನ್ಯ, 21ನೇ ವಾರ್ಡ್-ಸಾಮಾನ್ಯ, 22ನೇ ವಾರ್ಡ್-ಸಾಮಾನ್ಯ ಮಹಿಳೆ, 23ನೇ ವಾರ್ಡ್-ಸಾಮಾನ್ಯ ಮಹಿಳೆ, 24ನೇ ವಾರ್ಡ್-ಸಾಮಾನ್ಯ ಮಹಿಳೆ, 25ನೇ ವಾರ್ಡ್- ಸಾಮಾನ್ಯ ಮಹಿಳೆ, 26ನೇ ವಾರ್ಡ್-ಪ. ಜಾತಿ ಮಹಿಳೆ, 27ನೇ ವಾರ್ಡ್-ಪ.ಪಂಗಡ, 28ನೇ ವಾರ್ಡ್-ಪರಿಶಿಷ್ಟ ಪಂಗಡ, 29ನೇ ವಾರ್ಡ್-ಸಾಮಾನ್ಯ ಮಹಿಳೆ, 30ನೇ ವಾರ್ಡ್-ಪ. ಜಾತಿ, 31ನೇ ವಾರ್ಡ್-ಪ. ಜಾತಿ.

ಕೊಳ್ಳೇಗಾಲ ನಗರಸಭೆ: 1ನೇ ವಾರ್ಡ್-ಹಿಂ.ವರ್ಗ(ಎ) ಮಹಿಳೆ, 2ನೇ ವಾರ್ಡ್- ಪ.ಜಾತಿ ಮಹಿಳೆ, 3ನೇ ವಾರ್ಡ್-ಪ.ಜಾತಿ ಮಹಿಳೆ, 4ನೇ ವಾರ್ಡ್-ಸಾಮಾನ್ಯ, 5ನೇ ವಾರ್ಡ್- ಸಾಮಾನ್ಯ, 6ನೇ ವಾರ್ಡ್-ಪ.ಜಾತಿ ಮಹಿಳೆ, 7ನೇ ವಾರ್ಡ್-ಹಿಂ.ವರ್ಗ(ಎ), 8ನೇ ವಾರ್ಡ್- ಸಾಮಾನ್ಯ ಮಹಿಳೆ, 9ನೇ ವಾರ್ಡ್-ಪ.ಪಂಗಡ, 10ನೇ ವಾರ್ಡ್- ಹಿಂ.ವರ್ಗ(ಬಿ), 11ನೇ ವಾರ್ಡ್-ಸಾಮಾನ್ಯ, 12ನೇ ವಾರ್ಡ್-ಸಾಮಾನ್ಯ, 13ನೇ ವಾರ್ಡ್-ಸಾಮಾನ್ಯ ಮಹಿಳೆ, 14ನೇ ವಾರ್ಡ್-ಸಾಮಾನ್ಯ, 15ನೇ ವಾರ್ಡ್-ಸಾಮಾನ್ಯ, 16ನೇ ವಾರ್ಡ್-ಸಾಮಾನ್ಯ ಮಹಿಳೆ, 17ನೇ ವಾರ್ಡ್-ಸಾಮಾನ್ಯ, 18ನೇ ವಾರ್ಡ್-ಸಾಮಾನ್ಯ, 19ನೇ ವಾರ್ಡ್-ಸಾಮಾನ್ಯ ಮಹಿಳೆ, 20ನೇ ವಾರ್ಡ್-ಸಾಮಾನ್ಯ ಮಹಿಳೆ, 21ನೇ ವಾರ್ಡ್-ಪ.ಜಾತಿ, 22ನೇ ವಾರ್ಡ್- ಪ.ಜಾತಿ, 23ನೇ ವಾರ್ಡ್-ಪ.ಜಾತಿ ಮಹಿಳೆ, 24ನೇ ವಾರ್ಡ್-ಪ.ಜಾತಿ, 25ನೇ ವಾರ್ಡ್- ಪ.ಜಾತಿ, 26ನೇ ವಾರ್ಡ್-ಸಾಮಾನ್ಯ ಮಹಿಳೆ, 27ನೇ ವಾರ್ಡ್-ಸಾಮಾನ್ಯ ಮಹಿಳೆ, 28ನೇ ವಾರ್ಡ್-ಸಾಮಾನ್ಯ ಮಹಿಳೆ, 29ನೇ ವಾರ್ಡ್-ಪ.ಪಂಗಡ ಮಹಿಳೆ, 30ನೇ ವಾರ್ಡ್-ಪ.ಪಂಗಡ, 31ನೇ ವಾರ್ಡ್-ಪ.ಪಂಗಡ ಮಹಿಳೆ.

ಗುಂಡ್ಲುಪೇಟೆ ಪುರಸಭೆ: 1ನೇ ವಾರ್ಡ್-ಹಿಂದುಳಿದ ವರ್ಗ (ಎ) ಮಹಿಳೆ, 2ನೇ ವಾರ್ಡ್-ಪ.ಜಾತಿ ಮಹಿಳೆ, 3ನೇ ವಾರ್ಡ್-ಸಾಮಾನ್ಯ ಮಹಿಳೆ, 4ನೇ ವಾರ್ಡ್-ಸಾಮಾನ್ಯ, 5ನೇ ವಾರ್ಡ್-ಸಾಮಾನ್ಯ ಮಹಿಳೆ, 6ನೇ ವಾರ್ಡ್-ಹಿಂ.ವರ್ಗ(ಬಿ), 7ನೇ ವಾರ್ಡ್-ಹಿಂ.ವರ್ಗ (ಎ), 8ನೇ ವಾರ್ಡ್-ಸಾಮಾನ್ಯ, 9ನೇ ವಾರ್ಡ್-ಪ.ಪಂಗಡ, 10ನೇ ವಾರ್ಡ್-ಸಾಮಾನ್ಯ, 11ನೇ ವಾರ್ಡ್- ಸಾಮಾನ್ಯ ಮಹಿಳೆ, 12ನೇ ವಾರ್ಡ್-ಸಾಮಾನ್ಯ, 13ನೇ ವಾರ್ಡ್-ಪ.ಪಂಗಡ ಮಹಿಳೆ, 14ನೇ ವಾರ್ಡ್-ಸಾಮಾನ್ಯ, 15ನೇ ವಾರ್ಡ್-ಸಾಮಾನ್ಯ ಮಹಿಳೆ, 16ನೇ ವಾರ್ಡ್-ಪ.ಪಂಗಡ, 17ನೇ ವಾರ್ಡ್-ಪ.ಪಂಗಡ ಮಹಿಳೆ, 18ನೇ ವಾರ್ಡ್- ಪ.ಜಾತಿ, 19ನೇ ವಾರ್ಡ್-ಪ.ಜಾತಿ ಮಹಿಳೆ, 20ನೇ ವಾರ್ಡ್-ಸಾಮಾನ್ಯ ಮಹಿಳೆ, 21ನೇ ವಾರ್ಡ್- ಪ.ಪಂಗಡ, 22ನೇ ವಾರ್ಡ್-ಸಾಮಾನ್ಯ, 23ನೇ ವಾರ್ಡ್-ಸಾಮಾನ್ಯ ಮಹಿಳೆ.

ಯಳಂದೂರು ಪಪಂ: 1ನೇ ವಾರ್ಡ್-ಸಾಮಾನ್ಯ, 2ನೇ ವಾರ್ಡ್-ಸಾಮಾನ್ಯ, 3ನೇ ವಾರ್ಡ್-ಪ.ಪಂ, 4ನೇ ವಾರ್ಡ್-ಸಾಮಾನ್ಯ ಮಹಿಳೆ, 5ನೇ ವಾರ್ಡ್-ಪ.ಜಾ, 6ನೇ ವಾರ್ಡ್-ಪ.ಪಂ, 7ನೇ ವಾರ್ಡ್-ಪ.ಪಂ ಮಹಿಳೆ, 8ನೇ ವಾರ್ಡ್-ಸಾಮಾನ್ಯ, 9ನೇ ವಾರ್ಡ್- ಪ.ಜಾ ಮಹಿಳೆ, 10ನೇ ವಾರ್ಡ್-ಸಾಮಾನ್ಯ ಮಹಿಳೆ, 11ನೇವಾರ್ಡ್-ಸಾಮಾನ್ಯ ಮಹಿಳೆ.

ಹನೂರು ಪಪಂ: 1ನೇ ವಾರ್ಡ್-ಹಿಂ.ವರ್ಗ(ಎ) ಮಹಿಳೆ, 2ನೇ ವಾರ್ಡ್-ಸಾಮಾನ್ಯ, 3ನೇ ವಾರ್ಡ್-ಸಾಮಾನ್ಯ, 4ನೇ ವಾರ್ಡ್-ಸಾಮಾನ್ಯ ಮಹಿಳೆ, 5ನೇ ವಾರ್ಡ್-ಪ.ಜಾ ಮಹಿಳ, 6ನೇ ವಾರ್ಡ್-ಪ.ಪಂ, 7ನೇ ವಾರ್ಡ್-ಸಾಮಾನ್ಯ ಮಹಿಳೆ, 8ನೇ ವಾರ್ಡ್- ಸಾಮಾನ್ಯ, 9ನೇ ವಾರ್ಡ್-ಸಾಮಾನ್ಯ, 10ನೇ ವಾರ್ಡ್-ಹಿಂ.ವರ್ಗ (ಎ), 11ನೇ ವಾರ್ಡ್- ಪ.ಜಾ, 12ನೇ ವಾರ್ಡ್-ಸಾಮಾನ್ಯ ಮಹಿಳೆ, 13ನೇ ವಾರ್ಡ್-ಪ.ಜಾ.

Translate »