ಚಾಮರಾಜನಗರ ನಗರಸಭೆ: ಕಾಂಗ್ರೆಸ್-ಬಿಜೆಪಿ ಅಭ್ಯರ್ಥಿಗಳು
ಚಾಮರಾಜನಗರ

ಚಾಮರಾಜನಗರ ನಗರಸಭೆ: ಕಾಂಗ್ರೆಸ್-ಬಿಜೆಪಿ ಅಭ್ಯರ್ಥಿಗಳು

August 18, 2018

ಚಾಮರಾಜನಗರ:  ಚಾಮರಾಜನಗರ ನಗರಸಭಾ ಸದಸ್ಯ ಸ್ಥಾನಕ್ಕೆ ಸ್ಪರ್ಧಿಸಲು ಪ್ರಮುಖ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿ ಪ್ರಬಲ ಪೈಪೋಟಿ ಏರ್ಪಟಿದ್ದು, ಜೆಡಿಎಸ್‍ನಿಂದ ಸ್ಪರ್ಧಿಸಲು ಒಲವು ತೋರದೆ ಇರುವುದು ಕಂಡು ಬಂದಿದೆ.

ಹಾಗೆಯೇ ಬಿಎಸ್‍ಪಿ ಮತ್ತು ಎಸ್‍ಡಿಪಿಐ ಕೆಲವು ವಾರ್ಡ್‍ಗಳಿಗೆ ಮಾತ್ರ ಸೀಮಿತ ವಾಗಿದೆ. ಕಾಂಗ್ರೆಸ್ ಹಾಗೂ ಬಿಜೆಪಿ 31 ವಾರ್ಡ್‍ನಿಂದ ಕಣಕ್ಕೆ ಇಳಿಸಿರುವ ಅಭ್ಯರ್ಥಿಗಳ ಪಟ್ಟಿ ‘ಮೈಸೂರು ಮಿತ್ರ’ನಿಗೆ ದೊರಕಿದೆ.

ವಾರ್ಡ್ 1-ನೀಲಮ್ಮ (ಕಾಂಗ್ರೆಸ್), ಪುಟ್ಟಲಿಂಗಮ್ಮ (ಬಿಜೆಪಿ), ವಾರ್ಡ್ 2- ನೂರ್ ಆಯುಷಾ (ಕಾಂಗ್ರೆಸ್), ಗೌರಿ (ಬಿಜೆಪಿ), ವಾರ್ಡ್ 3- ಮಹಮದ್ ಆಜಾಮ್ (ಕಾಂಗ್ರೆಸ್), ಚನ್ನಂಜಯ್ಯ (ಬಿಜೆಪಿ), ವಾರ್ಡ್ 4- ಸನಾವುಲ್ಲಾ (ಕಾಂಗ್ರೆಸ್), ಆರ್.ಮಹೇಂದ್ರ ಕುಮಾರ್ (ಬಿಜೆಪಿ), ವಾರ್ಡ್ 5- ತರಾನುಮ್ (ಕಾಂಗ್ರೆಸ್), ………. (ಬಿಜೆಪಿ), ವಾರ್ಡ್ 6- ಆಯುಬ್ ಉಲ್ಲಾ ಖಾನ್ (ಕಾಂಗ್ರೆಸ್), ಶಮುನ್ ಅಹಮದ್ (ಬಿಜೆಪಿ), ವಾರ್ಡ್ 7-ಹೇಮಾ ಗಣೇಶ್ (ಕಾಂಗ್ರೆಸ್), ಆಶಾ (ಬಿಜೆಪಿ), ವಾರ್ಡ್ 8- ಸಿ.ಜಿ.ಶ್ರೀಕಾಂತ್ (ಕಾಂಗ್ರೆಸ್), ಕೆ.ರಾಘವೇಂದ್ರ (ಬಿಜೆಪಿ), ವಾರ್ಡ್ 9- ಎಸ್.ನಂಜುಂಡಸ್ವಾಮಿ (ಕಾಂಗ್ರೆಸ್), ಮಹ ದೇವಯ್ಯ (ಬಿಜೆಪಿ), ವಾರ್ಡ್ 10- ಎಂ.ಸ್ವಾಮಿ (ಕಾಂಗ್ರೆಸ್), ಮನೋಜ್ ಪಟೇಲ್ (ಬಿಜೆಪಿ), ವಾರ್ಡ್ 11- ಬಿ.ಪಿ.ಪ್ರಶಾಂತ್ (ಕಾಂಗ್ರೆಸ್), ಸಿ.ಎಂ.ಮಂಜುನಾಥ್ (ಬಿಜೆಪಿ), ವಾರ್ಡ್ 12- ಜುಬೇರ್ ಉಲ್ಲಾ (ಕಾಂಗ್ರೆಸ್), ………… (ಬಿಜೆಪಿ), ವಾರ್ಡ್ 13- ಎಂ.ಕಲಾವತಿ (ಕಾಂಗ್ರೆಸ್), ಶಿವಮ್ಮ (ಬಿಜೆಪಿ), ವಾರ್ಡ್ 14- ಚಿನ್ನಮ್ಮ (ಕಾಂಗ್ರೆಸ್), ಲಕ್ಷ್ಮೀ (ಬಿಜೆಪಿ), ವಾರ್ಡ್ 15- ಆರ್.ಪಿ.ನಂಜುಂಡಸ್ವಾಮಿ (ಕಾಂಗ್ರೆಸ್), ಹೇಮಂತ್‍ಕುಮಾರ್ (ಬಿಜೆಪಿ), ವಾರ್ಡ್ 16- ಚಂದ್ರಕಲಾ (ಕಾಂಗ್ರೆಸ್), ಪುಷ್ಪಮಾಲಾ (ಬಿಜೆಪಿ), ವಾರ್ಡ್ 17- ನಾರಾಯಣಸ್ವಾಮಿ (ಕಾಂಗ್ರೆಸ್), ರಂಗಸ್ವಾಮಿ (ಬಿಜೆಪಿ), ವಾರ್ಡ್ 18- ಶಾಂತಿ (ಕಾಂಗ್ರೆಸ್), ದಿವ್ಯಾಶ್ರೀ (ಬಿಜೆಪಿ), ವಾರ್ಡ್ 19- ಸೈಯದ್ ನವೀದುಲ್ಲಾ (ಕಾಂಗ್ರೆಸ್), ಶಿವರಾಜ್ (ಬಿಜೆಪಿ), ವಾರ್ಡ್ 20- ವಿ.ಶ್ರೀನಿವಾಸ್ ಪ್ರಸಾದ್ (ಕಾಂಗ್ರೆಸ್), ಚಂದ್ರಶೇಖರ್ (ಬಿಜೆಪಿ), ವಾರ್ಡ್ 21- ಕೋಮಲ್ ಕುಮಾರ್ (ಕಾಂಗ್ರೆಸ್), ಸುದರ್ಶನಗೌಡ (ಬಿಜೆಪಿ), ವಾರ್ಡ್ 22- ಎಂ.ಆಶಾ (ಕಾಂಗ್ರೆಸ್), ಮಮತ (ಬಿಜೆಪಿ), ವಾರ್ಡ್ 23- ಶಾಂತಲ (ಕಾಂಗ್ರೆಸ್), ಎನ್.ಗಾಯತ್ರಿ (ಬಿಜೆಪಿ), ವಾರ್ಡ್ 24- ಭಾಗ್ಯ(ಕಾಂಗ್ರೆಸ್), ರಾಧಾ (ಬಿಜೆಪಿ), ವಾರ್ಡ್ 25- ಭಾಗ್ಯ (ಕಾಂಗ್ರೆಸ್), ಲೋಕೇಶ್ವರಿ (ಬಿಜೆಪಿ), ವಾರ್ಡ್ 26- ನಾಗರತ್ನಮ್ಮ (ಕಾಂಗ್ರೆಸ್), ಎಂ.ಎಸ್.ಕುಮುದ (ಬಿಜೆಪಿ), ವಾರ್ಡ್ 27- ಚಂಗುಮಣಿ (ಕಾಂಗ್ರೆಸ್), ನಾಗೇಶ್ ನಾಯಕ (ಬಿಜೆಪಿ), ವಾರ್ಡ್ 28- ರಂಗಸ್ವಾಮಿ (ಕಾಂಗ್ರೆಸ್), ಸುರೇಶ್ (ಬಿಜೆಪಿ), ವಾರ್ಡ್ 29- ಶೋಭಾ (ಕಾಂಗ್ರೆಸ್), ಪಿ.ಸುಧಾ (ಬಿಜೆಪಿ), ವಾರ್ಡ್ 30- ಎಂ.ಶಿವಮೂರ್ತಿ (ಕಾಂಗ್ರೆಸ್), ಮಹದೇವಯ್ಯ (ಬಿಜೆಪಿ), ವಾರ್ಡ್ 31- ಆರ್.ಎಂ.ರಾಜಪ್ಪ (ಕಾಂಗ್ರೆಸ್), ನಂಜುಂಡಸ್ವಾಮಿ (ಬಿಜೆಪಿ).

Translate »