ಮದ್ಯ ಸಂಗ್ರಹ: ಆರೋಪಿ ಬಂಧನ
ಕೊಡಗು

ಮದ್ಯ ಸಂಗ್ರಹ: ಆರೋಪಿ ಬಂಧನ

March 15, 2019

ಸೋಮವಾರಪೇಟೆ: ತಾಲೂಕಿನ ಶನಿವಾರಸಂತೆಯ ತ್ಯಾಗರಾಜ ಕಾಲೋನಿಯಲ್ಲಿ ಅಕ್ರಮವಾಗಿ ಮದ್ಯ ಸಂಗ್ರಹಿ ಸಿದ್ದನ್ನು ಇಲ್ಲಿನ ಅಬಕಾರಿ ನಿರೀ ಕ್ಷಕರು ಪತ್ತೆ ಹಚ್ಚಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಅಬಕಾರಿ ನಿರೀಕ್ಷಕ ಮತ್ತು ಸಿಬ್ಬಂದಿಗಳು ಖಚಿತ ವರ್ತ ಮಾನದ ಮೇರೆಗೆ ಶನಿವಾರ ಸಂತೆಯ ಕೂರ್ಗ್ ರೆಸ್ಟೋ ರೆಂಟ್‍ನಲ್ಲಿ ಎಂ.ಬಿ. ಭಾಸ್ಕರ ಎಂಬುವರು, 6.9 ಲೀಟರ್ ಮದ್ಯ ಮತ್ತು 6.5 ಲೀಟರ್ ಬಿಯರನ್ನು ಸಂಗ್ರಹಿಸಿದ್ದನ್ನು ಪತ್ತೆ ಹಚ್ಚಿ ಆರೋಪಿಯನ್ನು ಬಂಧಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಅಬಕಾರಿ ನಿರೀಕ್ಷಕ ಮಧುಸೂದನ, ಉಪನಿರೀಕ್ಷಕರಾದ ಸಿ.ಎ. ಮಹದೇವ ಮತ್ತು ವಿರೂಪಾಕ್ಷ ಪಾಲ್ಗೊಂಡಿದ್ದರು.

Translate »