ರೋಟರಿ `ಸಾಂಸ್ಕøತಿಕ ಸಂಗಮ’ದಲ್ಲಿ ಜಿಎಸ್‍ಎಸ್‍ಎಸ್‍ಗೆ ಸಮಗ್ರ ಪ್ರಶಸ್ತಿ
ಮೈಸೂರು

ರೋಟರಿ `ಸಾಂಸ್ಕøತಿಕ ಸಂಗಮ’ದಲ್ಲಿ ಜಿಎಸ್‍ಎಸ್‍ಎಸ್‍ಗೆ ಸಮಗ್ರ ಪ್ರಶಸ್ತಿ

January 21, 2020

ಮೈಸೂರು,ಜ.20(ವೈಡಿಎಸ್)-ಸರಸ್ವತಿ ಪುರಂನ ರೋಟರಿ ಪಶ್ಚಿಮ ಶಾಲೆ ಸಭಾಂ ಗಣದಲ್ಲಿ ಆಯೋಜಿಸಿದ್ದ ವಿವಿಧ ಸ್ಪರ್ಧೆಗ ಳಲ್ಲಿ ಜಯ ಸಾಧಿಸಿದ ಗೀತಾ ಶಿಶುಶಿಕ್ಷಣ ಸಂಸ್ಥೆ(ಜಿಎಸ್‍ಎಸ್‍ಎಸ್)ಯ ತಂಡ ಸಮಗ್ರ ಪ್ರಶಸ್ತಿ ತಮ್ಮದಾಗಿಸಿಕೊಂಡಿತು.

ರೋಟರಿ ಸೆಂಟ್ರಲ್ ಮೈಸೂರು, ಇನ್ನರ್ ವೀಲ್ ಕ್ಲಬ್ ಆಫ್ ಮೈಸೂರು ಸೆಂಟ್ರಲ್ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ `ಸಾಂಸ್ಕøತಿಕ ಸಂಗಮ’ದ ವಿವಿಧ ಸ್ಪರ್ಧೆಗಳಲ್ಲಿ 31 ಅಂಕ ಪಡೆದ ಜಿಎಸ್‍ಎಸ್‍ಎಸ್ ತಂಡ (ಪ್ರಥಮ) ಸ್ಥಾನ ಪಡೆದರೆ, 23 ಅಂಕ ಪಡೆದ ವಿಜಯ ವಿಠಲ ವಿದ್ಯಾ ಶಾಲೆ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು.

ವಿಜೇತರು: ಭಾವಗೀತೆ: ಕಿರಿಯ ಪ್ರಾಥಮಿಕ ಶಾಲೆ: ಕ್ಯಾಪಿಟಲ್ ಪಬ್ಲಿಕ್ ಸ್ಕೂಲ್‍ನ ಸಿ.ಆರ್. ಸುಘೋಷ್(ಪ್ರ), ಮಾನಸ ಸರೋವರ ಪುಷ್ಕರಣಿ ವಿದ್ಯಾಶ್ರಮದ ಜೆ.ಬಿ.ಅನಘ (ದ್ವಿ), ಕ್ಯಾಪಿಟಲ್ ಪಬ್ಲಿಕ್ ಸ್ಕೂಲ್‍ನ ಆಯುಷಿ ಸಂತೋಷ್(ತೃ). ಚಿತ್ರಗೀತೆ: ಕ್ಯಾಪಿಟಲ್ ಪಬ್ಲಿಕ್ ಸ್ಕೂಲ್‍ನ ಸುಘೋಷ್(ಪ್ರ), ಆಯುಷಿ ಸಂತೋಷ್(ದ್ವಿ), ವಿಜಯ ವಿಠಲ ಶಾಲೆಯ ವೇದಿಕಾ ಶಾಲಿನಿ(ತೃ). ಡ್ಯಾನ್ಸ್: ಕೌಟಿಲ್ಯ ವಿದ್ಯಾಲಯದ ಅಭಯ್ ಕೃಷ್ಣ(ಪ್ರ), ವಿದ್ಯಾ ವರ್ಧಕ ಸ್ಕೂಲ್‍ನ ಥಿಕ್ಷಾ(ದ್ವಿ), ರಾಯಲ್ ಕಾಂಕರ್ಡ್ ಇಂಟರ್‍ನ್ಯಾಷನಲ್ ಸ್ಕೂಲ್‍ನ ಪ್ರತೀಕ್ಷಾ(ತೃ).

ಭರತನಾಟ್ಯ: ವೈಷ್ಣವಿ ಪ್ರಥಮ, ಅಚಲ ದ್ವಿತೀಯ, ರೋಟರಿ ವೆಸ್ಟ್ ಶಾಲೆಯ ತುಷಾರ ಎಲ್.ಯಾದವ್ ತೃತೀಯ ಬಹುಮಾನ ಪಡೆದರು.

ಹಿರಿಯ ಪ್ರಾಥಮಿಕ ಶಾಲೆ: ಭಾವಗೀತೆ: ವಿದ್ಯಾವರ್ಧಕ ಸ್ಕೂಲ್‍ನ ವಿಂದ್ಯಾ(ಪ್ರ), ಜಿಎಸ್‍ಎಸ್‍ಎಸ್ ಸ್ಕೂಲ್‍ನ ಯಶಸ್ವಿನಿ (ದ್ವಿ), ವಿಜಯ ವಿಠಲ ವಿದ್ಯಾಶಾಲೆಯ ಸುಮುಖ್(ತೃ). ಚಿತ್ರಗೀತೆ: ಜಿಎಸ್‍ಎಸ್‍ಎಸ್‍ನ ಶ್ರೀಗೌರಿ ಎಸ್.ಕುಮಾರ್(ಪ್ರ), ವಿಜಯ ವಿಠಲ ಸ್ಕೂಲ್‍ನ ಸುರಭಿ ಎಸ್.ಭಟ್(ದ್ವಿ), ಪ್ರಗತಿ ಎಲೈಟ್ ಪಬ್ಲಿಕ್ ಸ್ಕೂಲ್‍ನ ಪುಣ್ಯ ಶ್ರವಣಿ(ತೃ). ಡ್ಯಾನ್ಸ್: ರೋಟರಿ ಪಶ್ಚಿಮ ಶಾಲೆಯ ದೀಪಿಕಾ(ಪ್ರ), ವಿಜಯ ವಿಠಲ ಶಾಲೆಯ ದೈವಿಕ್ ಕಶ್ಯಪ್(ದ್ವಿ), ರೋಟರಿ ಪಶ್ಚಿಮ ಸ್ಕೂಲ್‍ನ ರುಶಲಿ(ತೃ).

ಪ್ರೌಢಶಾಲೆ: ಭಾವಗೀತೆ: ಅಮೃತ್ ವಿದ್ಯಾಲಯದ ಆರ್.ಜಿ.ಗೋಕುಲ್(ಪ್ರ), ಮಾನಸ ಸರೋವರ ಪುಷ್ಕರಣಿ ವಿದ್ಯಾ ಶ್ರಮದ ನಯನ ನಾಗರಾಜ್(ದ್ವಿ), ವಿಜಯ ವಿಠಲ ಸ್ಕೂಲ್‍ನ ರಾಮನಾಥ್ ಕಿಣಿ(ತೃ). ಚಿತ್ರಗೀತೆ: ಮಾನಸ ಸರೋವರ ಪುಷ್ಕರಣಿ ವಿದ್ಯಾಶ್ರಮದ ನಯನ ನಾಗರಾಜ್(ಪ್ರ), ಅಮೃತ ವಿದ್ಯಾಲಯದ ಗೋಕುಲ್(ದ್ವಿ), ವಿಜಯ ವಿಠಲ ಸ್ಕೂಲ್‍ನ ರಾಮನಾಥ್ ಖಿಣಿ ಮತ್ತು ಮಾನಸ ಸರೋವರ ಪುಷ್ಕರಣಿ ವಿದ್ಯಾಶ್ರಮದ ಸಂಹಿತ(ತೃ). ಡ್ಯಾನ್ಸ್: ಕೌಟಿಲ್ಯ ವಿದ್ಯಾಲಯದ ಸ್ನೇಹಾ ಶೇಖರ್(ಪ್ರ), ಟೆರೇಷಿಯನ್ ಕಾನ್ವೆಂಟ್‍ನ ಎ.ಜೆ.ರಚನಾ (ದ್ವಿ), ನಿರ್ಮಲ ಕಾನ್ವೆಂಟ್‍ನ ಜೀವಿಕಾ(ತೃ).

ಪಿಯು ಕಾಲೇಜು ವಿಭಾಗ: ಭಾವಗೀತೆ: ಗೋಪಾಲಸ್ವಾಮಿ ಕಾಲೇಜಿನ ಕೆ.ವಿ.ಪ್ರಿಯಾ (ಪ್ರ), ವಿಜಯ ವಿಠಲ ಕಾಲೇಜಿನ ಸಾಗರ್ (ದ್ವಿ), ವೈಷ್ಣವಿ(ತೃ). ಚಿತ್ರಗೀತೆ:ವಿಜಯ ವಿಠಲ ಕಾಲೇಜಿನ ಎಸ್.ಸಾಗರ್(ಪ್ರ), ಗೋಪಾಲ ಸ್ವಾಮಿ ಕಾಲೇಜಿನ ಕೆ.ವಿ.ಪ್ರಿಯಾ(ದ್ವಿ), ವಿಜಯ ವಿಠಲ ಕಾಲೇಜಿನ ವೈಷ್ಣವಿ(ತೃ) ಬಹುಮಾನ ಪಡೆದುಕೊಂಡರು.

ವಿವಿಧ ವಿಭಾಗದಲ್ಲಿ ನಡೆದ ಸ್ಪರ್ಧೆಯಲ್ಲಿ ಒಟ್ಟು 140 ಮಂದಿ ವಿಜೇತರಿಗೆ ಭಾನು ವಾರ ಸಂಜೆ ನಡೆದ ಸಮಾರೋಪ ದಲ್ಲಿ ವಲಯ 7ರ ಆರ್‍ಐ ಡಿಸ್ಟ್ರಿಕ್ಟ್ 3181ರ ಅಸಿ ಸ್ಟೆಂಟ್ ಗವರ್ನರ್ ಎಸ್.ರಾಘ ವೇಂದ್ರ ಬಹುಮಾನ ವಿತರಿಸಿದರು. ಆರ್‍ಐ ಡಿಸ್ಟ್ರಿಕ್ಟ್ 318ನ ಪಿಡಿಜಿ ಸುರೇಶ್ ಚೆಂಗಪ್ಪ, ಆರ್‍ಐ ಡಿಸ್ಟ್ರಿಕ್ಟ್ 3181 ಡಿಜಿಎನ್ ಎ.ಆರ್.ರವೀಂದ್ರ ಭಟ್, ರೋಟರಿ ಸೆಂಟ್ರಲ್ ಮೈಸೂರು ಅಧ್ಯಕ್ಷ ನವೀನ್ ಜಾರ್ಜ್ ಡಿಸೋಜಾ, ಕಾರ್ಯದರ್ಶಿ ಸುಧೀರ್ ಆಚಾರ್ಯ, ಸಾಂಸ್ಕøತಿಕ ಸಂಗಮದ ಅಧ್ಯಕ್ಷ ಪ್ರವೀಣ್ ಪಾಲ್, ಕಾರ್ಯದರ್ಶಿ ಉಮೇಶ್, ಇನ್ನೀರ್ ವೀಲ್ ಕ್ಲಬ್ ಆಫ್ ಮೈಸೂರು ಸೆಂಟ್ರಲ್ ಅಧ್ಯಕ್ಷ ಆಶಾ ದಿವ್ಯೇಶ್, ಕಾರ್ಯದರ್ಶಿ ಸಂಗೀತ, ಮಾಜಿ ಅಧ್ಯಕ್ಷರಾದ ಚಂದ್ರಿಕಾ ಸುಧೀರ್, ಸೌಜನ್ಯ ಅತ್ತಾವರ್, ಜೋಶೀಲಾ ಜಯಪ್ರಕಾಶ್ ದರೀಡ ಮತ್ತಿತರರು ಉಪಸ್ಥಿತರಿದ್ದರು.

Translate »