ಮೊಬೈಲ್ ಕಾಯ್ದಿರಿಸಲು ಕೌಂಟರ್
ಮೈಸೂರು

ಮೊಬೈಲ್ ಕಾಯ್ದಿರಿಸಲು ಕೌಂಟರ್

May 24, 2019

ಮೈಸೂರು: ಮತ ಎಣಿಕೆ ನಡೆಯುತ್ತಿದ್ದ ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಒಳಗೆ ಮೊಬೈಲ್ ತೆಗೆದುಕೊಂಡು ಹೋಗುವುದನ್ನು ನಿರ್ಬಂಧಿಸಲಾಗಿದ್ದ ಹಿನ್ನೆಲೆಯಲ್ಲಿ ವಿವಿಧ ಅಭ್ಯರ್ಥಿಗಳ ಏಜೆಂ ಟರು ತಂದಿದ್ದ ಮೊಬೈಲ್ ಇಡಲು ಕೌಂಟರ್ ತೆರೆದು ಕಂದಾಯ ಇಲಾಖೆಯಿಂದ ಆರು ಸಿಬ್ಬಂದಿ ನಿಯೋಜಿಸಲಾಗಿತ್ತು. ಮೊಬೈಲ್ ಪಡೆದು ಅದಕ್ಕೆ ಸ್ಟಿಕ್ಕರ್ ಅಂಟಿಸಿ ಟೋಕನ್ ನೀಡಲಾಗುತ್ತಿತ್ತು. ಕೌಂಟರ್‍ನಲ್ಲಿ 600ಕ್ಕೂ ಹೆಚ್ಚು ಮೊಬೈಲ್ ಸಂಗ್ರಹಿಸಿಡಲಾಗಿತ್ತು

Translate »