ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಅವಿರೋಧ ಆಯ್ಕೆ
ಚಾಮರಾಜನಗರ

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಅವಿರೋಧ ಆಯ್ಕೆ

July 27, 2018

ಚಾಮರಾಜನಗರ:  ಜಿಲ್ಲಾ ಕಾರ್ಯನಿರತ ಪತ್ರ ಕರ್ತರ ಸಂಘದ ಅಧ್ಯಕ್ಷರಾಗಿ ಟಿವಿ9 ಜಿಲ್ಲಾ ವರದಿಗಾರ ಎಂ.ಇ.ಮಂಜು ನಾಥ್, ಪ್ರಧಾನ ಕಾರ್ಯದರ್ಶಿಯಾಗಿ ಕನ್ನಡಪ್ರಭ ಜಿಲ್ಲಾ ವರದಿಗಾರ ಕೆ.ಬಿ.ದೇವ ರಾಜು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸಂಘದ ಎಲ್ಲಾ 25 ಸ್ಥಾನಗಳಿಗೂ ಅವಿ ರೋಧ ಆಯ್ಕೆ ನಡೆದಿದ್ದು, ಪದಾಧಿ ಕಾರಿಗಳ ವಿವರವನ್ನು ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಎಂ.ಬಿ.ಕೃಷ್ಣಮೂರ್ತಿ ಪ್ರಕಟಿಸಿದ್ದಾರೆ. ಪದಾಧಿಕಾರಿಗಳ ವಿವರ ಇಂತಿದೆ.

ಎಂ.ಇ.ಮಂಜುನಾಥ್ (ಅಧ್ಯಕ್ಷ), ದೇವ ರಾಜು ಕಪ್ಪಸೋಗೆ (ಪ್ರಧಾನ ಕಾರ್ಯ ದರ್ಶಿ), ಕೆ.ಎಸ್.ಫಾಲಲೋಚನ ಆರಾಧ್ಯ (ನಗರ ಉಪಾಧ್ಯಕ್ಷ), ಎನ್.ನಾಗೇಂದ್ರ, ಎಂ.ಗುರುಸ್ವಾಮಿ (ಗ್ರಾಮೀಣ ಉಪಾ ಧ್ಯಕ್ಷರು), ಬಿ.ವಿ.ಪ್ರಸಾದ್ (ನಗರ ಕಾರ್ಯ ದರ್ಶಿ), ಡಿ.ನಟರಾಜು, ಜಿ.ದೇವರಾಜ ನಾಯ್ಡು (ಗ್ರಾಮೀಣ ಕಾರ್ಯದರ್ಶಿ ಗಳು), ಕೆ.ವಿ.ಶಶಿಧರ (ಖಜಾಂಚಿ), ಅಬ್ರಹಾಂ ಡಿ ಸಿಲ್ವಾ (ರಾಜ್ಯ ಪರಿಷತ್ ಸದಸ್ಯ), ಎಸ್.ಎಂ.ನಂದೀಶ್, ಕೆ.ಎಸ್.ಬನಶಂಕರ ಆರಾಧ್ಯ, ಬಿ.ಎಸ್.ರಾಜೇಶ್, ಆರ್.ಎನ್. ಸಿದ್ದಲಿಂಗಸ್ವಾಮಿ, ಹೆಚ್.ಎಸ್.ಚಂದ್ರ ಶೇಖರ್, ಬಸವಣ್ಣ, ಗೂಳಿಪುರ ನಂದೀಶ್, ಎಂ.ಲಿಂಗಪ್ಪ, ಎಂ.ರೇಣುಕೇಶ್, ಆರ್.ಸಿ. ಪುಟ್ಟರಾಜು, ಹೆಚ್.ಎಸ್.ಶಿವಕುಮಾರ್, ಎನ್.ನಾಗೇಂದ್ರ ಸ್ವಾಮಿ, ಜಿ.ವೀರಭದ್ರ ನಾಯಕ್, ಯು.ಆರ್.ಮಹೇಶ್, ಎಲ್. ರಾಜೇಂದ್ರ (ಕಾರ್ಯಕಾರಿ ಸಮಿತಿ ಸದಸ್ಯರು).

Translate »