- ಭೂಮಿಗೀತ: ಸಂಜೆ 6.30ಕ್ಕೆ ಪುಣೆಯ ಕಾಲಿ ಬಿಲ್ಲಿ ಪ್ರೊಡಕ್ಷನ್ಸ್ ತಂಡದಿಂದ ಸಂಗೀತ್‍ಬಾರೀ (ಮರಾಠಿ) ನಾಟಕ ಪ್ರದರ್ಶನ, ನಿರ್ದೇಶನ: ಸಾವಿತ್ರಿ ಮೇಧಾತುಲ್,
- ಸಂಪತ್ ರಂಗ ಅಂಗಳ, ಕಿರುರಂಗಮಂದಿರ : ಬೆಳಿಗ್ಗೆ 10.30ಕ್ಕೆ `ಗಾಂಧಿ ಪಥ’ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟನಾ ಸಮಾರಂಭ, ಉದ್ಘಾಟನೆ : ಕವಿ ಸಿದ್ದಲಿಂಗಯ್ಯ, ಪ್ರಾಸ್ತಾವಿಕ ನುಡಿ: ವಿದ್ವಾಂಸರಾದ ಲಕ್ಷ್ಮೀಶ ತೋಳ್ವಾಡಿ, ಮುಖ್ಯ ಅತಿಥಿಗಳು: ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ವಿ.ವಸಂತ ಕುಮಾರ್, ಅಧ್ಯಕ್ಷತೆ: ರಂಗಾಯಣ ನಿರ್ದೇಶಕ ಅಡ್ಡಂಡ ಸಿ. ಕಾರ್ಯಪ್ಪ,
- ವನರಂಗ : ಸಂಜೆ 7ಕ್ಕೆ ಜಿಪಿಐಇಆರ್ ತಂಡದಿಂದ ಮಂಟೇಸ್ವಾಮಿ ಕಥಾಪ್ರಸಂಗ (ಕನ್ನಡ) ನಾಟಕ ಪ್ರದರ್ಶನ, ನಿರ್ದೇಶನ : ಮೈಮ್ ರಮೇಶ್.
- ಕಲಾಮಂದಿರ : ಸಂಜೆ 7.30ಕ್ಕೆ ಭೂಪಾಲ್‍ನ ರಂಗವಿದೂಷಕ್ ತಂಡದವರಿಂದ ಜ್ಹಿಂದಗಿ ಔರ್ ಜೋಂಕ್(ಹಿಂದಿ) ನಾಟಕ ಪ್ರದರ್ಶನ, ನಿರ್ದೇಶನ : ಬನ್ಸಿ ಕೌಲ್,
- ಶ್ರೀರಂಗ ರಂಗಮಂದಿರ : ಬೆಳಿಗ್ಗೆ 10.30ರಿಂದ ಗಾಂಧಿ : ದಿ ರೈಸ್ ಟು ಫೇಮ್, ನಿರ್ದೇಶನ : ಕ್ರಿಸ್ ಸಾಲ್ಟ್ ಮತ್ತು ದಿ ಟ್ರೇನ್(ಮೂಕಿಚಿತ್ರ) ನಿರ್ದೇಶನ : ವಿಜಯ್‍ಕುಮಾರ್ ಎಂ.ಜಿ, ಮಧ್ಯಾಹ್ನ 12 ರಿಂದ ಕಿಂಗ್ ಇನ್ ದಿ ವೈಲ್ಡರ್‍ನೆಸ್, ನಿರ್ದೇಶನ : ಪೀಟರ್ ಕುನ್ಹಾರ್ಡ್, ಮಧ್ಯಾಹ್ನ 2ರಿಂದ ಲಗೆ ರಹೋ ಮುನ್ನಾ ಬಾಯ್, ನಿರ್ದೇಶನ : ರಾಜ್‍ಕುಮಾರ್ ಹಿರಾನಿ,
- ಕಿಂದರಿಜೋಗಿ, ಜನಪದ ರಂಗ: ಸಂಜೆ 5.30ಕ್ಕೆ ದಕ್ಷಿಣ ವಲಯ ಸಾಂಸ್ಕøತಿಕ ಕೇಂದ್ರ, ತಂಜಾವೂರು ಅವರಿಂದ ಜನಪದ ನೃತ್ಯ; ಕೊಡವ ಸಮಾಜದಿಂದ ಉಮ್ಮತ್ತಾಟ್ ಮತ್ತು ಬೊಳಕಾಟ್; ಕೋಲಾರ ಈ ಭೂಮಿ ತಮಟೆ ಕಲಾತಂಡದವರಿಂದ ತಮಟೆ.
- ಕೆ.ಆರ್.ಸರ್ಕಲ್ ಮತ್ತು ಮಾತೃಮಂಡಳಿ ಸರ್ಕಲ್ : ಬೀದಿ ನಾಟಕ ಪ್ರದರ್ಶನ.
- ಮೈಸೂರು ವಿವಿ ಗಾಂಧಿ ಭವನ : ಸಂಜೆ 4ಕ್ಕೆ ಪಾಪು ಗಾಂಧಿ ಗಾಂಧಿ ಬಾಪು, ಗಾಂಧಿ 150 ರಂಗಪಯಣ ತಂಡದಿಂದ, ನಿರ್ದೇಶನ : ಶ್ರೀಪಾದಭಟ್.
ಮೈಸೂರು