ಇಂದು ಕುವೆಂಪು ಶಾಲೆಯಲ್ಲಿ ಪರಿಸರ ಜಾಗೃತಿ  ವಿದ್ಯಾರ್ಥಿಗಳೊಂದಿಗೆ ಶಾಸಕ ರಾಮದಾಸ್ ಸಂವಾದ
ಮೈಸೂರು

ಇಂದು ಕುವೆಂಪು ಶಾಲೆಯಲ್ಲಿ ಪರಿಸರ ಜಾಗೃತಿ  ವಿದ್ಯಾರ್ಥಿಗಳೊಂದಿಗೆ ಶಾಸಕ ರಾಮದಾಸ್ ಸಂವಾದ

July 7, 2018

ಮೈಸೂರು: ಮೈಸೂರಿನ ಕುವೆಂಪುನಗರದ ಭಾನವಿ ಆಸ್ಪತ್ರೆ ಸಮೀಪವಿರುವ ಕುವೆಂಪು ಶಾಲೆಯಲ್ಲಿ ನಾಳೆ (ಜು.7) ಬೆಳಿಗ್ಗೆ 8.30ಕ್ಕೆ ಪರಿಸರ ಜಾಗೃತಿ ಕಾರ್ಯಕ್ರಮ ನಡೆಯಲಿದೆ. `ಬಲಿಷ್ಠ ಭಾರತ (ಸ್ಟ್ರಾಂಗ್ ಇಂಡಿಯಾ)’, `ಹಸಿರು ಭಾರತ (ಗ್ರೀನ್ ಇಂಡಿಯಾ)’ ಶೀರ್ಷಿಕೆಯಡಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಶಾಲಾ ಆವರಣದಲ್ಲಿ ಆಯುರ್ವೇದ ಗಿಡ ನೆಡಲಾಗುವುದು. ಶಾಸಕ ಎಸ್.ಎ.ರಾಮ ದಾಸ್ ಅವರು 8, 9 ಮತ್ತು 10ನೇ ತರಗತಿ ವಿದ್ಯಾರ್ಥಿ ಗಳೊಂದಿಗೆ ಸಂವಾದ ನಡೆಸುವರು. ಅಲ್ಲದೆ, 10ನೇ ತರಗತಿ ವಿದ್ಯಾರ್ಥಿಗಳೊಂದಿಗೆ ಪರೀಕ್ಷಾ ಪೂರ್ವ ಸಿದ್ಧತೆ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

Translate »