ಇಂದು ವಿದ್ಯುತ್ ನಿಲುಗಡೆ
ಮೈಸೂರು

ಇಂದು ವಿದ್ಯುತ್ ನಿಲುಗಡೆ

February 6, 2020

ಮೈಸೂರು, ಫೆ.5-ಚಾಮುಂಡೇಶ್ವರಿ ವಿದ್ಯುತ್ ಸರಬ ರಾಜು ನಿಗಮದ ವತಿಯಿಂದ ಕುವೆಂಪು ನಗರ ಉಪವಿಭಾಗದ ವಿದ್ಯುತ್ ಮಾರ್ಗದಲ್ಲಿ ಒಂದು ದಿನದ ತುರ್ತು ನಿರ್ವಹಣಾ ಕೆಲ ಸದ ನಿಮಿತ್ತ ಕಾಮಗಾರಿ ಹಮ್ಮಿಕೊಳ್ಳಲಾ ಗಿದೆ. ಫೆ.6ರಂದು ಬೆಳಿಗ್ಗೆ 10ರಿಂದ ಸಂಜೆ 6 ಗಂಟೆವರೆಗೆ 66/11 ಕೆವಿ ಆರ್.ಕೆ ನಗರ ವಿದ್ಯುತ್ ವಿತರಣಾ ಕೇಂದ್ರ ವ್ಯಾಪ್ತಿಯ ಡಿ.ವಿ.ಸಿ ಲೇಔಟ್, ಎಬಿ ಬ್ಲಾಕ್, ಅನಿಕೇತನ ರಸ್ತೆ, ಕಾಮಾಕ್ಷಿ ಆಸ್ಪತ್ರೆ ಹಿಂಭಾಗ, ಜಡ್ಜ್ ಕ್ವಾಟ್ರಸ್ ಸುತ್ತಮುತ್ತ, ನ್ಯೂ ಕಾಂತರಾಜ ಅರಸ್ ರಸ್ತೆ, ಸರಸ್ವತಿಪುರಂ 8ನೇ ಮುಖ್ಯ ರಸ್ತೆ, ಕೆ.ಜಿ.ಕೊಪ್ಪಲು, ವಿಶ್ವಮಾನವ ಜೋಡಿ ರಸ್ತೆ, ಮೈತ್ರಿ ಅಪಾರ್ಟ್‍ಮೆಂಟ್ ಹಾಗೂ ಸುತ್ತಮುತ್ತ ವಿದ್ಯುತ್ ವ್ಯತ್ಯಯವಾಗಲಿದೆ.

Translate »