ಅಪರ ಜಿಲ್ಲಾಧಿಕಾರಿಯಾಗಿ ಟಿ.ಯೋಗೇಶ್ ನೇಮಕ
ಕೊಡಗು

ಅಪರ ಜಿಲ್ಲಾಧಿಕಾರಿಯಾಗಿ ಟಿ.ಯೋಗೇಶ್ ನೇಮಕ

February 1, 2019

ಮಡಿಕೇರಿ: ಕೊಡಗು ಅಪರ ಜಿಲ್ಲಾಧಿಕಾರಿಯನ್ನಾಗಿ ಮೈಸೂರಿ ನಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿಯಾಗಿದ್ದ ಟಿ.ಯೋಗೇಶ್ ಅವರನ್ನು ನಿಯೋಜಿಸಿ ಸರ್ಕಾರ ಆದೇಶ ಹೊರಡಿಸಿದೆ. ಜ.29ರಂದು ಯೋಗೇಶ್ ಅವರನ್ನು ಬೆಂಗಳೂರಿನ ಕಾಲೇಜು ಶಿಕ್ಷಣ ಇಲಾಖೆ ಮುಖ್ಯ ಆಡಳಿತಾಧಿಕಾರಿಯ ನ್ನಾಗಿ ಮಾಡಿದ್ದ ವರ್ಗಾವಣೆಯನ್ನು ಮಾರ್ಪಡಿಸಿ ಕೊಡಗಿಗೆ ನಿಯೋಜಿಸಲಾಗಿದೆ.

Translate »