Tag: Dasara 2019

ವಿದ್ಯುತ್ ದೀಪಾಲಂಕಾರದಿಂದ ಜಗಮಗಿಸುತ್ತಿದೆ ಸಾಂಸ್ಕøತಿಕ ನಗರಿ
ಮೈಸೂರು

ವಿದ್ಯುತ್ ದೀಪಾಲಂಕಾರದಿಂದ ಜಗಮಗಿಸುತ್ತಿದೆ ಸಾಂಸ್ಕøತಿಕ ನಗರಿ

October 1, 2019

ಮೈಸೂರು, ಸೆ. 30(ಆರ್‍ಕೆ)- ನಾಡಹಬ್ಬಕ್ಕೆ ಬಿನ್ನಾಣಗಿತ್ತಿಯಂತೆ ಸಿಂಗಾರಗೊಂಡಿರುವ ಸಾಂಸ್ಕøತಿಕ ನಗರಿ ಮೈಸೂರು ಇದೀಗ ವಿದ್ಯುತ್ ದೀಪಾಲಂಕಾರದಿಂದ ಜಗಮಗಿಸುತ್ತಿದೆ.ಬಣ್ಣ ಬಣ್ಣದ ಚಿತ್ತಾರವುಳ್ಳ ಕಲಾಕೃತಿಯ ಮೋಹಕ ದೀಪಾಲಂಕಾರಕ್ಕೆ ಆಕರ್ಷಿತರಾಗುತ್ತಿರುವ ಪ್ರವಾ ಸಿಗರು ಈ ಸುಂದರ ದೃಶ್ಯವನ್ನು ಕಣ್ತುಂಬಿಕೊಳ್ಳಲು ಮೈಸೂರಿನತ್ತ ಮುಖ ಮಾಡಿರುವುದರಿಂದ ನಗರ ದಲ್ಲಿ ಟ್ರಾಫಿಕ್ ಜಾಮ್ ಆಗತೊಡಗಿದೆ. ರಾತ್ರಿ ವೇಳೆ ಇಡೀ ನಗರವೇ ಚಿತ್ತಾರದ ಬೆಳಕಿ ನಿಂದ ಕಂಗೊಳಿಸುವ ಮನಮೋಹಕ ದೃಶ್ಯ ನೋಡಲು ಸ್ಥಳೀಯ ಹಾಗೂ ನೆರೆಯ ಜಿಲ್ಲೆಗಳಿಂದ ನಾಗರಿ ಕರು ಮಕ್ಕಳೊಂದಿಗೆ ಆಗಮಿಸಿ ವಾಹನ ದಟ್ಟಣೆ ನಡುವೆಯೂ…

ಅರ್ಬನ್‍ಹಾತ್‍ನಲ್ಲಿ ದಸರಾ ಸಾಂಸ್ಕøತಿಕ ಉತ್ಸವಕ್ಕೆ ಚಾಲನೆ
ಮೈಸೂರು

ಅರ್ಬನ್‍ಹಾತ್‍ನಲ್ಲಿ ದಸರಾ ಸಾಂಸ್ಕøತಿಕ ಉತ್ಸವಕ್ಕೆ ಚಾಲನೆ

October 1, 2019

ಮೈಸೂರು,ಸೆ.30(ವೈಡಿಎಸ್)-ದಸರಾ ಮಹೋತ್ಸವದ ಅಂಗವಾಗಿ ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿರುವ ಜೆಎಸ್‍ಎಸ್ ಅರ್ಬನ್‍ಹಾತ್‍ನಲ್ಲಿ ಇಂದಿನಿಂದ 8 ದಿನ ಗಳ ಕಾಲ ಆಯೋಜಿಸಿರುವ `ದಸರಾ ಸಾಂಸ್ಕøತಿಕ ಉತ್ಸವ’ಕ್ಕೆ ಸೋಮವಾರ ಚಾಲನೆ ನೀಡಲಾಯಿತು. ದಸರಾ ಪ್ರವಾಸೋದ್ಯಮ ಉಪ ಸಮಿ ತಿಯು ಅನಿಕೇತನ ಸಂಸ್ಥೆ ಸಹ ಯೋಗ ದಲ್ಲಿ ಆಯೋಜಿಸಿರುವ ಉತ್ಸವಕ್ಕೆ ಜಿಲ್ಲಾಧಿ ಕಾರಿ ಅಭಿರಾಂ ಜಿ.ಶಂಕರ್ ಚಾಲನೆ ನೀಡಿ ದರು. ನಂತರ ಅರ್ಬನ್‍ಹಾತ್ ಆವರಣ ದಲ್ಲಿ ನೂತನವಾಗಿ ಆರಂಭಿಸಿರುವ ಉಡುಪಿ ಪ್ಯಾಲೇಸ್ ಫುಡ್‍ಕೋರ್ಟ್ ಅನ್ನು ಉದ್ಘಾ ಟಿಸಿದರು. ಅರ್ಬನ್‍ಹಾತ್‍ನಲ್ಲಿ ಈಗಾಗಲೇ ಕರಕುಶಲ ಕೈಮಗ್ಗ…

ಮೈಸೂರು ದಸರಾ ನಿಲ್ಲಿಸುವಂತೆ ಮಹಿಷ ದಸರಾ ಆಚರಣಾ ಸಮಿತಿ ಆಗ್ರಹ
ಮೈಸೂರು

ಮೈಸೂರು ದಸರಾ ನಿಲ್ಲಿಸುವಂತೆ ಮಹಿಷ ದಸರಾ ಆಚರಣಾ ಸಮಿತಿ ಆಗ್ರಹ

October 1, 2019

ಮೈಸೂರು, ಸೆ.30(ಪಿಎಂ)-ಸ್ಥಳೀಯರ ವಿರೋಧವಿದೆ ಎಂಬ ಕಾರಣ ನೀಡಿ ಮಹಿಷ ದಸರಾಕ್ಕೆ ತಡೆಯೊಡ್ಡಿದ್ದು, ಇದೇ ಮಾನದಂಡದ ಆಧಾರದಲ್ಲಿ ಮೈಸೂರು ದಸರಾ ನಿಲ್ಲಿಸಬೇಕು ಎಂದು ಮಹಿಷ ದಸರಾ ಆಚರಣಾ ಸಮಿತಿ ಮುಖಂಡರು ಆಗ್ರಹಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಮೇಯರ್ ಪುರುಷೋತ್ತಮ್ ಮಾತನಾಡಿ, ಮೈಸೂರು ದಸರಾವನ್ನೂ ನಿಲ್ಲಿಸಬೇಕೆಂ ಬುದು ಸ್ಥಳೀಯರಾದ ನಮ್ಮ ಒತ್ತಾಯವಾಗಿದೆ. ನಾವೂ ಸಾವಿರಾರು ಸಂಖ್ಯೆಯಲ್ಲಿ ದಸರಾ ನಿಲ್ಲಿಸಬೇಕು ಎಂದು ಪತ್ರ ಚಳವಳಿ ನಡೆಸುತ್ತೇವೆ ಎಂದು ತಿಳಿಸಿದರು. ಒಂದು ವೇಳೆ ದಸರಾ ನಿಲ್ಲಿಸದಿದ್ದರೆ, ನಮ್ಮನ್ನು…

ದಸರಾ ವೇಳೆ ಡ್ರೋಣ್ ಕ್ಯಾಮರಾ ಬಳಕೆ ನಿಷೇಧ
ಮೈಸೂರು

ದಸರಾ ವೇಳೆ ಡ್ರೋಣ್ ಕ್ಯಾಮರಾ ಬಳಕೆ ನಿಷೇಧ

October 1, 2019

ಮೈಸೂರು,ಸೆ.30(ಆರ್‍ಕೆ)-ಸೆಪ್ಟೆಂ ಬರ್ 29ರಿಂದ ಅಕ್ಟೋಬರ್ 8ರವರೆಗೆ ನಡೆಯುವ ದಸರಾ ಕಾರ್ಯಕ್ರಮ ಗಳಲ್ಲಿ ದಸರಾ ಕ್ಯಾಮರಾ ಬಳಸಿ ದೃಶ್ಯ ಸೆರೆ ಹಿಡಿಯುವುದನ್ನು ನಿಷೇಧಿಸ ಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಆದೇಶ ಉಲ್ಲಂಘಿಸಿದರೆ, ಏರ್‍ಕ್ರಾಫ್ಟ್ ಕಾಯ್ದೆ ಮತ್ತು ನಿಯಮದ ಪ್ರಕಾರ ವಹಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಸಾರ್ವಜನಿಕರಿಗೆ ಸೂಚನೆಗಳು: ಅರಮನೆ ಆವರಣ ಮತ್ತು ಬನ್ನಿ ಮಂಟಪದ ಪಂಜಿನ ಕವಾಯತು ಮೈದಾನಕ್ಕೆ ನಿಗದಿತ ದ್ವಾರಗಳಿಂದಲೇ ಆಗಮಿಸಬೇಕು. ಸಾರ್ವಜನಿಕರು ಸಿಬ್ಬಂದಿಗಳ ತಪಾಸಣೆಗೆ…

35 ವರ್ಷಗಳಿಂದ ದಸರೆಗೆ ಡಯಾಸ್, ಶಾಮಿಯಾನ ಹಾಕುತ್ತಿರುವ ಸ್ಟೇಜ್ ಕಿಂಗ್
ಮೈಸೂರು

35 ವರ್ಷಗಳಿಂದ ದಸರೆಗೆ ಡಯಾಸ್, ಶಾಮಿಯಾನ ಹಾಕುತ್ತಿರುವ ಸ್ಟೇಜ್ ಕಿಂಗ್

October 1, 2019

ಮೈಸೂರು, ಸೆ.30- ಇದು ದಸರಾ ಸಮಯ. ಹತ್ತು ಹಲವು ಕಾರ್ಯಕ್ರಮಗಳಲ್ಲಿ ಸಾವಿರಾರು ಮಂದಿ ಸಂಭ್ರಮಿಸುವ ಸಂದರ್ಭ.ಅತೀ ಹೆಚ್ಚು ಜನ ಸೇರುವ ಮೆಗಾ ಸಾಂಸ್ಕೃತಿಕ ಕಾರ್ಯಕ್ರಮಗಳಿರಲೀ, ಅತೀ ಗಣ್ಯರ ಸಮಾರಂಭ ಹಾಗೂ ರಾಜಕೀಯ ಪಕ್ಷಗಳ ಬೃಹತ್ ಸಮಾವೇಶ ಗಳಿಗೆ ಸುರಕ್ಷಿತ ಮಂಟಪ, ಭವ್ಯ ವೇದಿಕೆ, ಆಸನ ಹಾಗೂ ಬ್ಯಾರಿಕೇಡ್‍ಗಳನ್ನು ನಿರ್ಮಿಸುವ ಸಾಮರ್ಥ್ಯ ಹೊಂದಿರುವ ಮೈಸೂರಿನ ‘ಪೆಂಡಾಲ್ ಮ್ಯಾನ್’ ಎಂದೇ ಹೆಸರಾಗಿರುವವರು ಕೆ.ಎಂ. ಷರೀಫ್. ಮೈಸೂರಿನ ಅಗ್ರಹಾರ ಸರ್ಕಲ್‍ನಲ್ಲಿ ಷರೀಫ್ ಫರ್ನೀಚರ್ಸ್ ಎಂಬ ಪುಟ್ಟ ಅಂಗಡಿ ಇರಿಸಿಕೊಂಡಿರುವ ಅವರು, ಎಂತಹ…

ನಾಡಿನ ಖ್ಯಾತ ಸಾಹಿತಿ ಎಸ್.ಎಲ್.ಭೈರಪ್ಪ ಅವರಿಂದ ದಸರಾ ಉತ್ಸವ ಉದ್ಘಾಟನೆ
ಮೈಸೂರು

ನಾಡಿನ ಖ್ಯಾತ ಸಾಹಿತಿ ಎಸ್.ಎಲ್.ಭೈರಪ್ಪ ಅವರಿಂದ ದಸರಾ ಉತ್ಸವ ಉದ್ಘಾಟನೆ

September 30, 2019

ಮೈಸೂರು, ಸೆ.29(ಆರ್‍ಕೆ)-ಹತ್ತು ದಿನಗಳ ಕಾಲ ನಡೆಯಲಿರುವ ವಿಶ್ವ ಪ್ರಸಿದ್ಧ ಮೈಸೂರು ದಸರಾ ಮಹೋತ್ಸವ ಇಂದಿನಿಂದ ಆರಂಭವಾಯಿತು. ಚಾಮುಂಡಿ ಬೆಟ್ಟದಲ್ಲಿ ಅಧಿದೇವತೆ ತಾಯಿ ಶ್ರೀ ಚಾಮುಂಡೇಶ್ವರಿ ದೇವಿಗೆ ಅಗ್ರ ಪೂಜೆ ನೆರ ವೇರಿಸುವ ಮೂಲಕ ಇಂದು ಬೆಳಿಗ್ಗೆ 9.45 ಗಂಟೆಗೆ ಶುಭ ವೃಶ್ಚಿಕ ಲಗ್ನದಲ್ಲಿ ನಾಡಿನ ಹೆಸರಾಂತ ಸಾಹಿತಿ, ಸರಸ್ವತಿ ಸಮ್ಮಾನ್ ಪುರಸ್ಕೃತರಾದ ಪದ್ಮಶ್ರೀ ಡಾ. ಎಸ್.ಎಲ್. ಭೈರಪ್ಪ ಅವರು 2019ರ ನಾಡಹಬ್ಬ ದಸರಾ ಮಹೋತ್ಸವವನ್ನು ಉದ್ಘಾಟಿಸಿದರು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉಪಸ್ಥಿತರಿದ್ದ ಕಾರ್ಯಕ್ರಮದಲ್ಲಿ ಚಾಮುಂ ಡೇಶ್ವರಿ ಉತ್ಸವ ಮೂರ್ತಿಗೆ…

ಅರಮನೆಯಲ್ಲಿ ಯುವರಾಜ ಯದುವೀರ್ ಖಾಸಗಿ ದರ್ಬಾರ್
ಮೈಸೂರು

ಅರಮನೆಯಲ್ಲಿ ಯುವರಾಜ ಯದುವೀರ್ ಖಾಸಗಿ ದರ್ಬಾರ್

September 30, 2019

ಮೈಸೂರು,ಸೆ.29(ಎಂಟಿವೈ)- ದಸರಾ ಮಹೋತ್ಸವದ ವೇಳೆ ಅರಮನೆಯಲ್ಲಿ ನಡೆ ಯಲಿರುವ ಖಾಸಗಿ ದರ್ಬಾರ್ ಭಾನುವಾರ ಆರಂಭವಾಯಿತು. ನವರಾತ್ರಿಯ ಮೊದಲ ದಿನ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ವಿವಿಧ ಧಾರ್ಮಿಕ ಕೈಂಕರ್ಯ ಗಳಲ್ಲಿ ಪಾಲ್ಗೊಂಡು, ರತ್ನಖಚಿತ ಸಿಂಹಾ ಸನರೂಢರಾಗಿ ಗಮನ ಸೆಳೆದರು. ಅರಮನೆಯ ದರ್ಬಾರ್ ಹಾಲ್‍ನಲ್ಲಿ ಇಂದು ಬೆಳಗ್ಗಿನಿಂದ ಮಧ್ಯಾಹ್ನದವರೆಗೂ ನವರಾತ್ರಿಯ ಅಂಗವಾಗಿ ನಡೆದ ವಿವಿಧ ಪೂಜಾ ಕೈಂಕರ್ಯಗಳಲ್ಲಿ ರಾಜವಂಶಸ್ಥ ರಾದ ಪ್ರಮೋದಾದೇವಿ ಒಡೆಯರ್, ಯದು ವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ತ್ರಿಷಿಕಾ ಕುಮಾರಿ ಒಡೆಯರ್ ಸಕ್ರಿಯವಾಗಿ ಪಾಲ್ಗೊಂಡು,…

ಮೈಸೂರು ಅರಮನೆ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ
ಮೈಸೂರು

ಮೈಸೂರು ಅರಮನೆ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ

September 30, 2019

ಮೈಸೂರು,ಸೆ.29(ಎಸ್‍ಬಿಡಿ)-ಮೈಸೂರು ಅರಮನೆ ಆವ ರಣ ಸೇರಿದಂತೆ ಅಷ್ಟ(8) ವೇದಿಕೆಗಳಲ್ಲಿ ಆಯೋಜಿಸಿರುವ ನವರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಭಾನುವಾರ ಚಾಲನೆ ದೊರಕಿತು. ದೀಪಾಲಂಕಾರದ ಬೆಳಕಲ್ಲಿ ಕಂಗೊಳಿಸುತ್ತಿದ್ದ ಅಂಬಾವಿಲಾಸ ಅರಮನೆ ಅಂಗಳದಲ್ಲಿ ನಿರ್ಮಿಸಿರುವ ಅತ್ಯಾ ಕರ್ಷಕ ವೇದಿಕೆಯಲ್ಲಿ ಸಚಿವರಾದ ಆರ್.ಅಶೋಕ್ ಗಣ್ಯ ರೊಂದಿಗೆ ದೀಪ ಬೆಳಗಿಸುವ ಮೂಲಕ ದಸರಾ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ವಿಧ್ಯುಕ್ತವಾಗಿ ಚಾಲನೆ ನೀಡಿದರು. ಈ ಸಂದರ್ಭ ದಲ್ಲಿ ರಾಜ್ಯ ಸರ್ಕಾರದ ವತಿಯಿಂದ ಕೊಡಮಾಡುವ `ರಾಜ್ಯ ಸಂಗೀತ ವಿದ್ವಾನ್’ ಪ್ರಶಸ್ತಿಯನ್ನು ಸಂಗೀತ ಸಾಧಕ ಪ್ರೊ.ಬಿ.ಎಸ್. ವಿಜಯರಾಘವನ್ ಅವರಿಗೆ ಕನ್ನಡ ಮತ್ತು…

ನಾಡಿನ ಜನತೆಗೆ ಸಿಎಂ ಸಂದೇಶ
ಮೈಸೂರು

ನಾಡಿನ ಜನತೆಗೆ ಸಿಎಂ ಸಂದೇಶ

September 30, 2019

ಮೈಸೂರು,ಸೆ.29(ಆರ್‍ಕೆ)- ದಸರಾ ಮಹೋ ತ್ಸವವು ನಾಡಿನ ಜನತೆಗೆ ಸುಖ-ಶಾಂತಿ-ನೆಮ್ಮದಿ ತರಲಿ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ದಸರಾ ಸಂದೇಶ ನೀಡಿದ್ದಾರೆ. ಚಾಮುಂಡಿಬೆಟ್ಟದಲ್ಲಿ ನಡೆದ 2019ರ ದಸರಾ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತ ನಾಡಿದ ಅವರು, ವಿಜಯನಗರ ಸಾಮ್ರಾಜ್ಯದಲ್ಲಿ ನಡೆಯುತ್ತಿದ್ದ ನವರಾತ್ರಿ ಉತ್ಸವವನ್ನು ಪ್ರಜಾ ಪ್ರಭುತ್ವ ಆಡಳಿತ ಬಂದ ಮೇಲೆ ಸರ್ಕಾರಗಳು ನಿರಂತರವಾಗಿ ದಸರಾವನ್ನು ನಾಡಹಬ್ಬವಾಗಿ ಆಚ ರಿಸಿಕೊಂಡು ಬಂದಿವೆ ಎಂದರು. ರಾಜ್ಯದ 22 ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಿ ಉಳಿದೆಡೆ ಬರದ ಛಾಯೆ ಇದೆಯಾದರೂ, ಪಾರಂಪರಿಕ ದಸರೆಗೆ ಯಾವುದೇ…

ದಸರಾ ಚಲನಚಿತ್ರೋತ್ಸವ ಪ್ರಾರಂಭ
ಮೈಸೂರು

ದಸರಾ ಚಲನಚಿತ್ರೋತ್ಸವ ಪ್ರಾರಂಭ

September 30, 2019

ಮೈಸೂರು,ಸೆ.29(ಆರ್‍ಕೆಬಿ)- ನಾಡ ಹಬ್ಬ ದಸರಾ ಮಹೋತ್ಸವದಲ್ಲಿ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಬಿಂಬಿಸಲಾಗುತ್ತಿದ್ದು, ಅದರೊಂದಿಗೆ ಸರ್ಕಾರ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಕನ್ನಡ ಚಿತ್ರರಂಗದ ಕಲಾವಿದರನ್ನು ಪ್ರೋತ್ಸಾಹಿಸಲಿದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಎಂ.ಕಾರಜೋಳ ಭರವಸೆ ನೀಡಿದರು. ಮೈಸೂರಿನ ಕಲಾಮಂದಿರದಲ್ಲಿ ದಸರಾ ಮಹೋತ್ಸವದ ಒಂದು ಪ್ರಮುಖ ಭಾಗ ವಾದ ದಸರಾ ಚಲನಚಿತ್ರೋತ್ಸವಕ್ಕೆ ಭಾನು ವಾರ ಚಾಲನೆ ನೀಡಿ ಅವರು ಮಾತನಾಡಿ ದರು. ನಾನೂರು ವರ್ಷಗಳ ಇತಿಹಾಸ ಹೊಂದಿರುವ ದಸರಾ ಮಹೋತ್ಸವದಲ್ಲಿ ಚಲನಚಿತ್ರೋತ್ಸವವನ್ನು ಹಮ್ಮಿಕೊಳ್ಳುವ ಮೂಲಕ ಚಲನಚಿತ್ರರಂಗದ ಕಲಾವಿದ ರನ್ನು ಬೆಳೆಸಲು…

1 2 3 4 5
Translate »