Tag: MCC

ಮೈಸೂರು ಪಾಲಿಕೆ ವತಿಯಿಂದ ರಾತ್ರಿ ವಸತಿ ರಹಿತರ ಸಮೀಕ್ಷೆ
ಮೈಸೂರು

ಮೈಸೂರು ಪಾಲಿಕೆ ವತಿಯಿಂದ ರಾತ್ರಿ ವಸತಿ ರಹಿತರ ಸಮೀಕ್ಷೆ

January 19, 2020

ಮೈಸೂರು,ಜ.18(ಎಸ್‍ಬಿಡಿ)- ಮೈಸೂರು ನಗರ ಪಾಲಿಕೆ ವತಿಯಿಂದ ಶನಿವಾರ `ರಾತ್ರಿ ವಸತಿ ರಹಿತರ ಸಮೀಕ್ಷೆಗೆ ಕ್ಷಿಪ್ರ ಕಾರ್ಯಾಚರಣೆ ನಡೆಸಲಾಯಿತು. `ನಗರ ವಸತಿ ರಹಿತರಿಗೆ ಆಶ್ರಯ’ ಕಾರ್ಯಕ್ರಮ ದಡಿ ಪ್ರತೀ ತಿಂಗಳಿಗೊಮ್ಮೆ ಕ್ಷಿಪ್ರ ಸಮೀಕ್ಷೆ ನಡೆಸಬೇ ಕೆಂಬ ನಿರ್ದೇಶನವಿರುವ ಹಿನ್ನೆಲೆಯಲ್ಲಿ ಮೈಸೂರಲ್ಲಿ ನಿರ್ಗತಿಕ ನಾಗರಿಕರು ಹೆಚ್ಚು ಆಶ್ರಯ ಪಡೆದಿರುವ ಸ್ಥಳಗಳಲ್ಲಿ ಕಾರ್ಯಾಚರಣೆ ನಡೆಸಲಾಯಿತು. ನಿರಾಶ್ರಿತರ ಕೇಂದ್ರ’ದ ವ್ಯವಸ್ಥಾಪಕ ರೇತನ್, ಕಿರಣ್ ಸೇರಿದಂತೆ ಮೂವರು ಕೇರ್ ಟೇಕರ್‍ಗಳು, ಕೇಂದ್ರದಲ್ಲಿ ಆಶ್ರಯ ಪಡೆದಿರುವ ನಾಲ್ವರು, ಪಾಲಿಕೆಯ ನಾಲ್ವರು ಸಿಬ್ಬಂದಿ ಹಾಗೂ ಎನ್‍ಜಿಓ ಸದಸ್ಯರನ್ನೊಳಗೊಂಡ…

ಆನ್‍ಲೈನ್ ಮೂಲಕ ಆಸ್ತಿ ತೆರಿಗೆ ಪಾವತಿ ಜಾರಿಗಾಗಿ ಪಾಲಿಕೆ ವ್ಯಾಪ್ತಿಯ 1.83 ಲಕ್ಷ ಆಸ್ತಿಗಳ ಮರು ಸಮೀಕ್ಷೆಗೆ ಚಿಂತನೆ
ಮೈಸೂರು

ಆನ್‍ಲೈನ್ ಮೂಲಕ ಆಸ್ತಿ ತೆರಿಗೆ ಪಾವತಿ ಜಾರಿಗಾಗಿ ಪಾಲಿಕೆ ವ್ಯಾಪ್ತಿಯ 1.83 ಲಕ್ಷ ಆಸ್ತಿಗಳ ಮರು ಸಮೀಕ್ಷೆಗೆ ಚಿಂತನೆ

January 9, 2020

ಮುಂದಿನ ಮಾರ್ಚ್-ಏಪ್ರಿಲ್‍ನೊಳಗಾಗಿ ಆನ್‍ಲೈನ್ ತೆರಿಗೆ ಪಾವತಿ ವ್ಯವಸ್ಥೆ ಜಾರಿ ಸಾಧ್ಯತೆ ಮೈಸೂರು,ಜ.8(ಆರ್‍ಕೆ)-ನೀರಿನ ತೆರಿಗೆ, ವಿದ್ಯುತ್ ಶುಲ್ಕದಂತೆ ಆಸ್ತಿ ತೆರಿಗೆ ಯನ್ನೂ ಆನ್‍ಲೈನ್ ಮೂಲಕವೇ ಸುಲಭ ವಾಗಿ ಪಾವತಿಸುವ ವ್ಯವಸ್ಥೆಯನ್ನು ಜಾರಿಗೆ ತರಲು ಮುಂದಾಗಿರುವ ಮೈಸೂರು ಮಹಾನಗರ ಪಾಲಿಕೆಯು, ತನ್ನ ವ್ಯಾಪ್ತಿಯ ಲ್ಲಿರುವ ವಸತಿ ಬಡಾವಣೆಗಳ 1,83,000 ಆಸ್ತಿಗಳ ಮರು ಸಮೀಕ್ಷೆಗೆ ಚಿಂತನೆ ನಡೆಸಿದೆ. ಆಸ್ತಿ ತೆರಿಗೆ ಪಾವತಿಯನ್ನು ಆನ್‍ಲೈನ್ ವ್ಯವಸ್ಥೆಗೆ ಅಳವಡಿಸುವ ಮೂಲಕ ಸಾರ್ವ ಜನಿಕರು ಪಾಲಿಕೆ ವಲಯ ಕಚೇರಿಗಳ ಕೌಂಟರ್‍ಗಳಲ್ಲಿ ಸರತಿ ಸಾಲಿನಲ್ಲಿ ನಿಂತು ಚಲನ್…

ನಮಗೆ ಹಣ ಕೊಡಿ! ನಮ್ಮ ಬಳಿ ಹಣವಿಲ್ಲ!!
ಮೈಸೂರು

ನಮಗೆ ಹಣ ಕೊಡಿ! ನಮ್ಮ ಬಳಿ ಹಣವಿಲ್ಲ!!

January 3, 2020

ಮೈಸೂರು, ಜ.2(ಎಸ್‍ಬಿಡಿ)- ಸ್ವಚ್ಛ ಸರ್ವೇಕ್ಷಣೆ ಆರಂಭವಾಗುವ ಹೊಸ್ತಿಲಲ್ಲಿ ಮೈಸೂರು ನಗರ ಪಾಲಿಕೆ ಮೇಯರ್, ಸದಸ್ಯರು ಹಾಗೂ ಆಯುಕ್ತರ ನಡುವಿನ ಭಿನ್ನಾಭಿಪ್ರಾಯ ಬಹಿರಂಗವಾಗಿದೆ. ಈ ಹಿಂದೆ 2 ವರ್ಷ ಸತತವಾಗಿ ದೇಶದ ಮೊದಲ ಸ್ವಚ್ಛ ನಗರಿ ಪ್ರಶಸ್ತಿ ಪಡೆದಿದ್ದ ಮೈಸೂರನ್ನು ಮತ್ತೆ ಅಗ್ರ ಸ್ಥಾನಕ್ಕೆ ಕೊಂಡೊಯ್ಯಬೇಕೆಂಬ ಸಾರ್ವಜನಿಕರ ಆಶ ಯಕ್ಕೆ ಗುರುವಾರ ಭಾರೀ ಹೊಡೆತ ಬಿದ್ದಿದೆ. ಜ.4ರಿಂದ 2020ನೇ ಸಾಲಿನ ಸ್ವಚ್ಛ ಸರ್ವೇಕ್ಷಣೆ ಆರಂಭವಾಗುವ ಹಿನ್ನೆಲೆಯಲ್ಲಿ ಮೇಯರ್ ಪುಷ್ಪಲತಾ ಜಗನ್ನಾಥ್ ಅವರು ಸದಸ್ಯರ ಅಭಿಪ್ರಾಯ, ಸಲಹೆ ಸ್ವೀಕರಿಸಲೆಂದು ಕರೆದಿದ್ದ…

ತ್ರೈಮಾಸಿಕ ಸ್ವಚ್ಛತಾ ರ್ಯಾಂಕಿಂಗ್‍ನಲ್ಲಿ ಮೈಸೂರಿಗೆ 9ನೇ ಸ್ಥಾನ
ಮೈಸೂರು

ತ್ರೈಮಾಸಿಕ ಸ್ವಚ್ಛತಾ ರ್ಯಾಂಕಿಂಗ್‍ನಲ್ಲಿ ಮೈಸೂರಿಗೆ 9ನೇ ಸ್ಥಾನ

January 3, 2020

ಮೈಸೂರು,ಜ.2(ಆರ್‍ಕೆ)-2019ರ ಏಪ್ರಿಲ್‍ನಿಂದ ಜೂನ್ ಮಾಹೆವರೆಗೆ ನಡೆದ ತ್ರೈಮಾಸಿಕ ಸ್ವಚ್ಛ ಸರ್ವೇಕ್ಷಣೆಯಲ್ಲಿ ಮೈಸೂರು 9ನೇ ಸ್ಥಾನ ಪಡೆದಿದೆ. 1 ರಿಂದ 10 ಲಕ್ಷ ಜನಸಂಖ್ಯೆಯುಳ್ಳ ನಗರ ಪೈಕಿ ಮೈಸೂರು 9ನೇ ಸ್ಥಾನದ ಲ್ಲಿದ್ದು, ಕೇಂದ್ರದ ವಸತಿ ಮತ್ತು ಅರ್ಬನ್ ಅಫೇರ್ಸ್ ಸಚಿವಾಲಯವು ಸ್ವಚ್ಛ ಸರ್ವೇ ಕ್ಷಣೆಯ ಪ್ರಥಮ ಮತ್ತು ದ್ವಿತೀಯ ತ್ರೈಮಾಸಿಕ ಫಲಿತಾಂಶವನ್ನು ಬಿಡುಗಡೆ ಮಾಡಿದೆ. ಇದೇ ಪ್ರಥಮ ಬಾರಿಗೆ ಸಚಿವಾಲ ಯವು ತ್ರೈಮಾಸಿಕ ಸ್ವಚ್ಛ ಸರ್ವೇಕ್ಷಣೆ ಯನ್ನು ನಡೆಸಿದ್ದು, ಈವರೆಗೆ ವರ್ಷ ಕ್ಕೊಮ್ಮೆ ಸ್ವಚ್ಛತಾ ಸಮೀಕ್ಷೆ ನಡೆಸುತ್ತಿ…

174.58 ಕೋಟಿ ಗುರಿಯಲ್ಲಿ 110 ಕೋಟಿ ಆಸ್ತಿ ತೆರಿಗೆ ಸಂಗ್ರಹ
ಮೈಸೂರು

174.58 ಕೋಟಿ ಗುರಿಯಲ್ಲಿ 110 ಕೋಟಿ ಆಸ್ತಿ ತೆರಿಗೆ ಸಂಗ್ರಹ

December 27, 2019

ಮೈಸೂರು,ಡಿ.26(ಆರ್‍ಕೆ)-ಆರ್ಥಿಕ ಸಂಪ ನ್ಮೂಲ ಕ್ರೋಢೀಕರಿಸುವ ಸಲುವಾಗಿ ಬಾಕಿ ಉಳಿದಿರುವ ಆಸ್ತಿ ತೆರಿಗೆ ವಸೂಲಿ ಮಾಡಲು ಮೈಸೂರು ಮಹಾನಗರ ಪಾಲಿಕೆಯು ಕ್ಷಿಪ್ರ ಕಾರ್ಯಾಚರಣೆ ಆರಂಭಿಸಿದೆ. ಮೈಸೂರು ನಗರ ನಿವಾಸಿಗಳಿಗೆ ಕುಡಿ ಯುವ ನೀರು, ರಸ್ತೆ, ಚರಂಡಿ, ಒಳಚರಂಡಿ, ಸ್ವಚ್ಛತೆ, ಸಾರ್ವಜನಿಕ ಶೌಚಾಲಯ, ಉದ್ಯಾನವನ, ವಿದ್ಯುತ್, ಬೀದಿದೀಪದಂತಹ ಮೂಲ ಸೌಲಭ್ಯ ನಿರ್ವಹಿಸುವ ಜವಾ ಬ್ದಾರಿ ಹೊಂದಿರುವ ಮೈಸೂರು ಮಹಾ ನಗರಪಾಲಿಕೆಯು ಆರ್ಥಿಕವಾಗಿ ಸದೃಢ ವಾಗಲು ಕರ್ನಾಟಕ ಪೌರನಿಗಮಗಳ ಅಧಿ ನಿಯಮ 1976ರ ಕಲಂ 147, ಅನುಸೂಚಿ 111, ನಿಯಮ 27ರಂತೆ…

ಪಾಲಿಕೆಯಿಂದ ಚರಂಡಿ ನಿರ್ಮಿಸುವ ವೇಳೆ ಮನೆ ಗೋಡೆ ಕುಸಿತ
ಮೈಸೂರು

ಪಾಲಿಕೆಯಿಂದ ಚರಂಡಿ ನಿರ್ಮಿಸುವ ವೇಳೆ ಮನೆ ಗೋಡೆ ಕುಸಿತ

December 18, 2019

ಮೈಸೂರು,ಡಿ.17(ಆರ್‍ಕೆ)-ಬಾಕ್ಸ್ ಡ್ರೈನ್ ನಿರ್ಮಿಸಲು ಜೆಸಿಬಿಯಿಂದ ಕಾಮಗಾರಿ ನಡೆಸುತ್ತಿದ್ದಾಗ ಹಳೇ ಹೆಂಚಿನ ಮನೆಯ ಗೋಡೆಯೊಂದು ಕುಸಿದ ಘಟನೆ ಮೈಸೂರಿನ ತಿಲಕ್‍ನಗರದಲ್ಲಿ ಕಳೆದ ಮಂಗಳವಾರ ಸಂಭವಿಸಿದೆ. ತಿಲಕ್‍ನಗರದ 7ನೇ ಮೇನ್‍ನಲ್ಲಿರುವ ಜಿ. ಸಾವಿತ್ರಿ ಎಂಬುವರಿಗೆ ಸೇರಿದ 3360ನೇ ಸಂಖ್ಯೆಯ ಮನೆ ಹೊರಭಾಗದ ಗೋಡೆ ಡಿಸೆಂಬರ್ 10 ರಂದು ಮುಂಜಾನೆ 2.30 ಗಂಟೆ ವೇಳೆಗೆ ಕುಸಿದಿದೆ. ಮನೆಯಲ್ಲಿ ಸಾವಿತ್ರಿ, ಅವರ ತಂದೆ ಗೋವಿಂದ ಹಾಗೂ ತಾಯಿ ರೇಣುಕಾ ಅವರು ವಾಸವಾಗಿದ್ದರಾದರೂ, ಅದೃಷ್ಟವಶಾತ್ ಅವರು ಅಪಾಯದಿಂದ ಪಾರಾಗಿದ್ದಾರೆ. ಸೋಮವಾರ ಮೈಸೂರು ಮಹಾನಗರ ಪಾಲಿಕೆಯಿಂದ…

ಸದ್ಯದಲ್ಲೇ ಮೇಯರ್, ಉಪ ಮೇಯರ್ ಚುನಾವಣಾ ದಿನಾಂಕ ಪ್ರಕಟ
ಮೈಸೂರು

ಸದ್ಯದಲ್ಲೇ ಮೇಯರ್, ಉಪ ಮೇಯರ್ ಚುನಾವಣಾ ದಿನಾಂಕ ಪ್ರಕಟ

December 11, 2019

ಮೈಸೂರು, ಡಿ.10(ಆರ್‍ಕೆಬಿ)- ಹಾಲಿ ಮೇಯರ್, ಉಪ ಮೇಯರ್ ಒಂದು ವರ್ಷದ ಅವದಿ ನ.16ಕ್ಕೇ ಮುಗಿದಿದ್ದರೂ ವಿಧಾನಸಭಾ ಉಪ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಮೈಸೂರು ಮಹಾನಗರಪಾಲಿಕೆ ಮೇಯರ್, ಉಪ ಮೇಯರ್ ಚುನಾವಣೆ ಮುಂದೂಡಿಕೆ ಯಾಗಿತ್ತು. ಮೇಯರ್ ಪುಷ್ಪಲತಾ ಜಗನ್ನಾಥ್, ಉಪಮೇಯರ್ ಶಫೀ ಆಹಮದ್ ತಮ್ಮ ಸ್ಥಾನದಲ್ಲಿ ಮುಂದುವರಿಯಲು ಅವಕಾಶ ಸಿಕ್ಕಿದ್ದು, ಈಗ ಉಪ ಚುನಾವಣೆ ಮುಗಿದಿದೆ. ಸದ್ಯದಲ್ಲೇ ಮೇಯರ್, ಉಪ ಮೇಯರ್ ಆಯ್ಕೆಗೆ ಚುನಾವಣೆ ಘೋಷಣೆಯಾಗುವ ಸಾಧ್ಯತೆ ಇದೆ. ಈಗ ಉಪ ಚುನಾವಣೆಗಳು ಮುಗಿದು ಫಲಿತಾಂಶವೂ ಹೊರ…

ಸದ್ಯ ಆಯುಕ್ತರ ನಿವಾಸದೆದುರಿನ ರಸ್ತೆ ಗುಂಡಿ ಮುಚ್ಚಿದ ಪಾಲಿಕೆ ಅಧಿಕಾರಿಗಳು
ಮೈಸೂರು

ಸದ್ಯ ಆಯುಕ್ತರ ನಿವಾಸದೆದುರಿನ ರಸ್ತೆ ಗುಂಡಿ ಮುಚ್ಚಿದ ಪಾಲಿಕೆ ಅಧಿಕಾರಿಗಳು

November 15, 2019

ಮೈಸೂರು, ನ.14(ಆರ್‍ಕೆ)- ಯಾದವಗಿರಿಯ ಪಾಲಿಕೆ ಆಯುಕ್ತರ ನಿವಾಸದೆದುರು ರಸ್ತೆಯಲ್ಲಿನ ಗುಂಡಿಗಳನ್ನು ಅಧಿಕಾರಿಗಳು ಕೊನೆಗೂ ಮುಚ್ಚಿಸಿದ್ದಾರೆ. ಕೆಆರ್‍ಎಸ್ ರಸ್ತೆ ಯಿಂದ ಯಾದವಗಿರಿಯಲ್ಲಿ ಎ.ರಾಮಣ್ಣ ಸರ್ಕಲ್‍ಗೆ ಹೋಗುವ ರಸ್ತೆಯಲ್ಲಿರುವ ವಾಣಿ ವಿಲಾಸ ವಾಟರ್‍ವಕ್ರ್ಸ್ ಪಕ್ಕದ ನಗರಪಾಲಿಕೆ ಆಯುಕ್ತರ ನಿವಾಸ(ಬಂಗಲೆ)ದ ಗೇಟ್ ಎದುರೇ ರಸ್ತೆಯಲ್ಲಿ ಗುಂಡಿಗಳು ಬಿದ್ದಿದ್ದವು. ಪ್ರತೀ ದಿನ ಪಾಲಿಕೆ ಆಡಳಿತ ಮುಖ್ಯಸ್ಥರೂ ಆದ ಆಯುಕ್ತರು ಕಂಡರೂ, ಗುಂಡಿ ಮುಚ್ಚಿಸುವ ಗೋಜಿಗೆ ಹೋಗಿರಲಿಲ್ಲ. ಸಾರ್ವಜನಿ ಕರು ಈ ಬಗ್ಗೆ ತೀವ್ರ ಟೀಕೆ ಮಾಡಿದ್ದರಲ್ಲದೆ, ಆಯುಕ್ತರ ಮನೆ ಮುಂದಿನ ಗುಂಡಿ ಮುಚ್ಚಲಾಗದ…

6 ತಿಂಗಳಿಂದ ಕೆಟ್ಟು ನಿಂತ ಪಾಲಿಕೆ ಲಿಫ್ಟ್
ಮೈಸೂರು

6 ತಿಂಗಳಿಂದ ಕೆಟ್ಟು ನಿಂತ ಪಾಲಿಕೆ ಲಿಫ್ಟ್

November 15, 2019

ಮೈಸೂರು, ನ.14(ಆರ್‍ಕೆ)- ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಮೈಸೂರು ಮಹಾನಗರ ಪಾಲಿಕೆ ಪ್ರಧಾನ ಕಚೇರಿಯ ಲಿಫ್ಟ್ ಕಳೆದ 6 ತಿಂಗಳಿಂದ ಕೆಟ್ಟು ನಿಂತಿದೆ. ರಸ್ತೆ, ನೀರು, ಒಳಚರಂಡಿ, ಸ್ವಚ್ಛತೆ ಯಂತಹ ಮೂಲ ಸೌಕರ್ಯ ಒದಗಿಸಿ ಮೈಸೂರು ನಗರವನ್ನು ನಿರ್ವಹಣೆ ಮಾಡುವ ಜವಾಬ್ದಾರಿ ಹೊತ್ತಿರುವ ಪಾಲಿಕೆ ಅಧಿಕಾರಿಗಳು ಕರ್ತವ್ಯ ಮರೆತಿರುವುದರಿಂದ ನಗರದಾದ್ಯಂತ ರಸ್ತೆಗಳು ಗುಂಡಿ ಬಿದ್ದು ಸಾರ್ವಜನಿಕರು ಓಡಾಡಲು ಪರಿತಪಿಸುವಂತಾಗಿದೆ. ಹಲವು ಸೇವೆಗಳಿಗಾಗಿ ಬರುವ ಹಿರಿಯ ನಾಗರಿಕರು, ಅಂಗವಿಕ ಲರು, ಅಶಕ್ತರಿಗೆ ಮೊದಲ ಮಹಡಿಗೆ ಹೋಗಲು ಅನುಕೂಲವಾಗ ಲೆಂದು ಸಯ್ಯಾಜಿರಾವ್ ರಸ್ತೆಯಲ್ಲಿರುವ…

ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಒಂದು ವರ್ಷ ಕಾಲ ರಜೆ
ಮೈಸೂರು

ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಒಂದು ವರ್ಷ ಕಾಲ ರಜೆ

August 1, 2019

ಮುಡಾ ಆಯುಕ್ತ ಪಿ.ಎಸ್.ಕಾಂತರಾಜ್‍ಗೆ ಹೆಚ್ಚುವರಿ ಹೊಣೆ ಮೈಸೂರು: ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಸಿ.ಟಿ. ಶಿಲ್ಪಾನಾಗ್ ಅವ ರಿಗೆ 365 ದಿನ ಗಳ ಶಿಶು ಪಾಲನಾ ರಜೆ ಮಂಜೂರು ಮಾಡಲಾಗಿದೆ. ಅಖಿಲ ಭಾರತ ಸೇವಾ (ರಜಾ) ನಿಯಮಗಳು, 1955ರ ನಿಯಮ 18 (ಡಿ) ಅನ್ವಯ 2019ರ ಜುಲೈ 26ರಿಂದ 2020ರ ಜುಲೈ 24ರ ವರೆಗೆ ಒಟ್ಟು 365 ದಿನಗಳ ಶಿಶು ಪಾಲನಾ ರಜೆ ಮಂಜೂರು ಮಾಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಅಧೀನ ಕಾರ್ಯದರ್ಶಿ ಶಕುಂತಲಾ…

1 2 3 7