Tag: Mysore Palace

ಖಾಸಗಿ ದರ್ಬಾರ್‍ಗೆ ಅಂದಗೊಳ್ಳುತ್ತಿದೆ ಅರಮನೆ
ಮೈಸೂರು

ಖಾಸಗಿ ದರ್ಬಾರ್‍ಗೆ ಅಂದಗೊಳ್ಳುತ್ತಿದೆ ಅರಮನೆ

September 20, 2022

ಮೈಸೂರು,ಸೆ.19(ಎಂಟಿವೈ)- ನಾಡಹಬ್ಬ ದಸರಾದ ಪ್ರಮುಖ ಆಚರಣೆಗಳಲ್ಲಿ ಒಂದಾಗಿರುವ ಖಾಸಗಿ ದರ್ಬಾರ್ ಸೆ.26ರಿಂದ ಆರಂಭವಾಗಲಿರುವ ಹಿನ್ನೆಲೆಯಲ್ಲಿ ನಾಳೆ(ಸೆ.20) ಬೆಳಗ್ಗೆ 7ರಿಂದ ಮಧ್ಯಾಹ್ನ 1 ಗಂಟೆಯೊಳಗೆ ದರ್ಬಾರ್ ಹಾಲ್‍ನಲ್ಲಿ ರತ್ನ ಖಚಿತ ಸಿಂಹಾಸನವನ್ನು ಜೋಡಿಸಲಾಗುತ್ತದೆ. ನವರಾತ್ರಿಯ ವೇಳೆ ಯದು ವಂಶದಲ್ಲಿ ಖಾಸಗಿ ದರ್ಬಾರ್ ಒಂದು ಸಂಪ್ರದಾಯವಾಗಿದ್ದು, ಹಲವು ಕಟ್ಟುಪಾಡುಗಳೊಂದಿಗೆ ಒಂಭತ್ತು ದಿನವೂ ರಾಜಪರಂಪರೆ ಯಂತೆ ಧಾರ್ಮಿಕ ವಿಧಿ ವಿಧಾನಗಳು ನಡೆಯಲಿವೆ. ಶತಮಾನಗಳ ಇತಿಹಾಸವಿರುವ ರತ್ನ ಖಚಿತ ಸಿಂಹಾಸನದ ಮೇಲೆ ರಾಜರು ಆಸೀನರಾಗಿ ವಿವಿಧ ಧಾರ್ಮಿಕ ವಿಧಿ ವಿಧಾನಗಳನ್ನು ಪೂರೈ ಸಲಿದ್ದಾರೆ….

ಮೈಸೂರು ಅರಮನೆಗೆ ಪ್ರವಾಸಿಗರ ಸಂಖ್ಯೆ ಇಳಿಮುಖ
ಮೈಸೂರು

ಮೈಸೂರು ಅರಮನೆಗೆ ಪ್ರವಾಸಿಗರ ಸಂಖ್ಯೆ ಇಳಿಮುಖ

March 13, 2020

ಮಾರ್ಚ್‍ನ 12 ದಿನದಲ್ಲಿ 10 ಸಾವಿರದಷ್ಟು ಕಡಿತ ಮೈಸೂರು,ಮಾ.12(ಎಸ್‍ಬಿಡಿ)- ಪ್ರವಾಸಿಗರ ಸೂಜಿಗಲ್ಲಿನಂತೆ ಸೆಳೆಯುವ ಮೈಸೂರು ಅರಮನೆಗೂ ಕೊರೊನಾ ಬಿಸಿ ತಟ್ಟಿದೆ. ಹಲವು ದೇಶಗಳಲ್ಲಿ ಕೊರೊನಾ ವ್ಯಾಪಿಸುತ್ತಿರುವ ಹಿನ್ನೆಲೆ ಯಲ್ಲಿ ಪ್ರವಾಸೋದ್ಯಮದ ಮೇಲೆ ಬಾರೀ ಹೊಡೆತ ಬಿದ್ದಿದೆ. ಮೈಸೂರು ಅರಮನೆಗೆ ಭೇಟಿ ನೀಡುವ ಪ್ರವಾಸಿ ಗರ ಸಂಖ್ಯೆ ಕ್ಷೀಣಿಸಿರುವುದು ಕೊರೊನಾ ಪರಿಣಾಮಕ್ಕೆ ಸಾಕ್ಷಿ. ಭಾರತಕ್ಕೂ ಕೊರೊನಾ ವ್ಯಾಪಿಸು ತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಬರುವವರ ಸಂಖ್ಯೆಯಲ್ಲೂ ಇಳಿಮುಖವಾಗಿದೆ. ಪ್ರಸಕ್ತ ಮಾ.1ರಿಂದ 12ರವರೆಗೆ 66,225 ಭಾರತೀಯರು, 2083 ವಿದೇಶಿಯರು…

ಗಾಯನದ ರಸದೌತಣದೊಂದಿಗೆ ಮಾಗಿ ಉತ್ಸವಕ್ಕೆ ತೆರೆ
ಮೈಸೂರು

ಗಾಯನದ ರಸದೌತಣದೊಂದಿಗೆ ಮಾಗಿ ಉತ್ಸವಕ್ಕೆ ತೆರೆ

January 3, 2020

ಮೈಸೂರು,ಜ.2(ವೈಡಿಎಸ್)-ಮುಸ್ಸಂಜೆ ಯಲ್ಲಿ ಅರಮನೆಯ ಝಗಮಗಿಸುವ ಬೆಳಕಿನಲ್ಲಿ ಯುವ ಗಾಯಕ ಶ್ರೀಹರ್ಷ ಅವರ ದೇವರಸ್ತುತಿ, ಜಾನಪದ, ಭಾವ ಗೀತೆಗಳ ರಸದೌತಣದೊಂದಿಗೆ 10 ದಿನ ಗಳ ಮಾಗಿ ಉತ್ಸವಕ್ಕೆ ಗುರುವಾರ ಯಶಸ್ವಿ ತೆರೆಬಿದ್ದಿತು. ಮಾಗಿ ಉತ್ಸವದ ಅಂಗವಾಗಿ ಮೈಸೂರು ಅರಮನೆ ಆವರಣದಲ್ಲಿ ಆಯೋಜಿಸಿದ್ದ ಫಲಪುಷ್ಪ ಪ್ರದರ್ಶನದ ಕೊನೆಯ ದಿನ ವಾದ ಗುರುವಾರ, `ಹರ್ಷಧ್ವನಿ ಸಂಗೀತ ಸಂಜೆ’ಯಲ್ಲಿ ಗಾಯಕರಾದ ಶ್ರೀಹರ್ಷ, ಸುರಕ್ಷಾದಾಸ್, ಅಖಿಲಾ ಪಜುಮಣು, ಶರದಿ ಪಾಟೀಲ್ ಗಾಯನ ಪ್ರೇಕ್ಷಕರ ಮನತಣಿಸಿತು. ಮೊದಲಿಗೆ ಶ್ರೀಹರ್ಷ ಅವರು ಸಂಸ್ಥಾನ ಗೀತೆ `ಕಾಯೋಶ್ರೀಗೌರಿ ಕರುಣಾ…

ಮೈಸೂರು ರಾಜರ ಕೊಡುಗೆ ಕೊಂಡಾಡಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್
ಮೈಸೂರು

ಮೈಸೂರು ರಾಜರ ಕೊಡುಗೆ ಕೊಂಡಾಡಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್

October 11, 2019

ಮೈಸೂರು: ಸ್ವತಂತ್ರ ಭಾರತದ ಪ್ರಜಾ ಪ್ರಭುತ್ವ ವ್ಯವಸ್ಥೆಯೊಂದಿಗೆ ತಮ್ಮ ಸಂಸ್ಥಾನವನ್ನು ಮೊದಲು ವಿಲೀನಗೊಳಿಸಿದ ಕೀರ್ತಿ ಮೈಸೂರು ಮಹಾರಾಜ ಶ್ರೀ ಜಯ ಚಾಮರಾಜ ಒಡೆಯರ್ ಅವರಿಗೆ ಸಲ್ಲುತ್ತದೆ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಬಣ್ಣಿಸಿದರು. ಮೊದಲ ಬಾರಿಗೆ ಮೈಸೂರಿಗೆ ಆಗಮಿಸಿರುವ ಅವರು ಗುರು ವಾರ ಅರಮನೆ ದರ್ಬಾರ್ ಹಾಲ್‍ನಲ್ಲಿ ಮೈಸೂರು ಸಂಸ್ಥಾನದ ಕೊನೆಯ ಅರಸ ಶ್ರೀ ಜಯಚಾಮರಾಜ ಒಡೆಯರ್ ಜನ್ಮ ಶತಮಾನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತ ನಾಡಿದರು. ಸ್ವತಂತ್ರ ಪೂರ್ವದಲ್ಲಿ ನಮ್ಮ ದೇಶದಲ್ಲಿ ಅನೇಕ ಸಂಸ್ಥಾನಗಳಿದ್ದವು. ಮೈಸೂರು…

ಕೆಟ್ಟಿರುವ ಮೈಸೂರು ಅರಮನೆಯ 18 ಸಾವಿರ ಬಲ್ಬ್ ಬದಲಾವಣೆ ಕಾರ್ಯ ಆರಂಭ
ಮೈಸೂರು

ಕೆಟ್ಟಿರುವ ಮೈಸೂರು ಅರಮನೆಯ 18 ಸಾವಿರ ಬಲ್ಬ್ ಬದಲಾವಣೆ ಕಾರ್ಯ ಆರಂಭ

September 15, 2019

ಮೈಸೂರು,ಸೆ.14(ಎಂಟಿವೈ)- ನಾಡಹಬ್ಬ ದಸರಾ ಮಹೋತ್ಸವ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮೈಸೂರು ಅರಮನೆಗೆ ಅಳವಡಿಸಿರುವ ವಿದ್ಯುತ್ ಬಲ್ಬ್‍ಗಳಲ್ಲಿ ಕೆಟ್ಟಿದ್ದ 18 ಸಾವಿರ ಬಲ್ಬ್‍ಗಳನ್ನು ಬದ ಲಿಸುವ ಕಾರ್ಯ ಭರದಿಂದ ಸಾಗಿದೆ. ಅರಮನೆ ಸಿಬ್ಬಂದಿಗಳು ಒಳಗೊಂಡಂತೆ ಎಲೆಕ್ಟ್ರಿಷಿ ಯನ್‍ಗಳು ಬಲ್ಬ್ ಬದಲಿಸುವ ಕಾರ್ಯದಲ್ಲಿ ತೊಡ ಗಿದ್ದು, ಮುಂದಿನ 10 ದಿನದೊಳಗೆ ಕೆಟ್ಟಿರುವ ಎಲ್ಲಾ ಬಲ್ಬ್‍ಗಳನ್ನು ಬದಲಿಸಲಾಗುತ್ತದೆ. ಅರಮನೆ ಮುಖ್ಯ ಕಟ್ಟಡ, ಪ್ರವೇಶ ದ್ವಾರ, ವಿವಿಧ ಗೋಡೆ ಮೇಲೆ ಅಳ ವಡಿಸಿರುವುದೂ ಸೇರಿದಂತೆ ಒಟ್ಟು ಒಂದು ಲಕ್ಷ ಬಲ್ಬ್‍ಗಳ ಬೆಳಕು ಝಗಮಗಿಸಿ ಅರಮನೆ…

ಡಿಸೆಂಬರ್ ಕಡೇ ವಾರ ಅರಮನೆ ಆವರಣದಲ್ಲಿ ಫಲಪುಷ್ಪ ಪ್ರದರ್ಶನ
ಮೈಸೂರು

ಡಿಸೆಂಬರ್ ಕಡೇ ವಾರ ಅರಮನೆ ಆವರಣದಲ್ಲಿ ಫಲಪುಷ್ಪ ಪ್ರದರ್ಶನ

December 6, 2018

ಮೈಸೂರು: ಮೈಸೂರಿನ ಅರಮನೆ ಆವರಣದಲ್ಲಿ ಡಿಸೆಂಬರ್ ಕಡೇ ವಾರ ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ಅರಮನೆ ಮಂಡಳಿ ಉಪನಿರ್ದೇ ಶಕ ಟಿ.ಎಸ್. ಸುಬ್ರ ಹ್ಮಣ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅದೇ ವೇಳೆ ಬೊಂಬೆಗಳ ಪ್ರದರ್ಶನ, ಸಾಂಸ್ಕøತಿಕ ಕಾರ್ಯ ಕ್ರಮ ಏರ್ಪಡಿಸಲಾಗುವುದು. ಬೊಂಬೆಗಳ ಪ್ರದರ್ಶನದಲ್ಲಿ ಭಾಗವಹಿಸಲಿಚ್ಛಿಸುವವರು, ಈಗಾಗಲೇ ಬೊಂಬೆ ಪ್ರದರ್ಶನ ಮಾಡಿರುವ ಛಾಯಾಚಿತ್ರ, ವಿಡಿಯೋಗಳನ್ನು ಅರಮನೆ ಮಂಡಳಿ ಕಚೇರಿಗೆ ತಲುಪಿಸಿದಲ್ಲಿ ಬೊಂಬೆಗಳನ್ನು ಆಯ್ಕೆ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಫಲಪುಷ್ಪ ಪ್ರದರ್ಶನದಲ್ಲಿ ಭಾಗವಹಿಸಿ ಆಯ್ಕೆ ಮಾಡಿದ ತಂಡಗಳ ಪೈಕಿ ಉತ್ತಮ ಪ್ರದರ್ಶನ…

3 ದಿನ ಮೈಸೂರು ಅರಮನೆ ದೀಪಾಲಂಕಾರ ರದ್ದು ಪ್ರವಾಸಿಗರಿಗೆ ಪ್ರವೇಶ ಎಂದಿನಂತಿರುತ್ತದೆ
ಮೈಸೂರು

3 ದಿನ ಮೈಸೂರು ಅರಮನೆ ದೀಪಾಲಂಕಾರ ರದ್ದು ಪ್ರವಾಸಿಗರಿಗೆ ಪ್ರವೇಶ ಎಂದಿನಂತಿರುತ್ತದೆ

November 26, 2018

ಮೈಸೂರು: ಕನ್ನಡದ ಹಿರಿಯ ಮೇರು ನಟರಾದ ಮಾಜಿ ಸಚಿವ ಅಂಬರೀಶ್ ಅವರ ನಿಧನದ ಹಿನ್ನೆಲೆಯಲ್ಲಿ ಇಂದಿನಿಂದ ಮೂರು ದಿನಗಳವರೆಗೆ ಮೈಸೂರು ಅರಮನೆ ವಿದ್ಯುದ್ದೀಪಾಲಂಕಾರವನ್ನು ರದ್ದುಪಡಿಸಲಾಗಿದೆ ಎಂದು ಅರಮನೆ ಮಂಡಳಿ ಉಪನಿರ್ದೇಶಕ ಟಿ.ಎಸ್. ಸುಬ್ರಹ್ಮಣ್ಯ ‘ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ. ರಾಜ್ಯ ಸರ್ಕಾರ 3 ದಿನ ಶೋಕಾಚರಣೆ ಘೋಷಿಸಿರುವುದರಿಂದ ನವೆಂಬರ್ 27ರವರೆಗೆ ಮೈಸೂರು ಅರಮನೆಗೆ ದೀಪಾಲಂಕಾರ ಇರುವುದಿಲ್ಲ. ಆದರೆ ಅರಮನೆಗೆ ಪ್ರವಾಸಿಗರ ವೀಕ್ಷಣೆಗೆ ಪ್ರವೇಶ ಎಂದಿನಂತಿರುತ್ತದೆ. ಅದರಲ್ಲಿ ಯಾವುದೇ ವ್ಯತ್ಯಾಸವಿಲ್ಲ ಎಂದು ಸುಬ್ರಹ್ಮಣ್ಯ ತಿಳಿಸಿದರು. ಬೆಂಗಳೂರು ಅರಮನೆ ವೀಕ್ಷಣೆ ರದ್ದು:…

ಮೈಸೂರು ಅರಮನೆ ದಸರಾ ಸಂಪನ್ನ
ಮೈಸೂರು, ಮೈಸೂರು ದಸರಾ

ಮೈಸೂರು ಅರಮನೆ ದಸರಾ ಸಂಪನ್ನ

October 23, 2018

ಮೈಸೂರು:  ರಾಜಮಾತೆ ಪ್ರಮೋದಾದೇವಿ ಒಡೆಯರ್ ತಾಯಿ ಪುಟ್ಟರತ್ನಮ್ಮಣ್ಣಿ ಹಾಗೂ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಸಹೋದರಿ ವಿಶಾಲಾಕ್ಷಿದೇವಿ ಅವರ ನಿಧನದಿಂದಾಗಿ ಮುಂದೂಡಲ್ಪಟ್ಟಿದ್ದ ವಿಜಯಯಾತ್ರೆ ಹಾಗೂ ಶಮಿ ಪೂಜೆಯನ್ನು ಸೋಮವಾರ ವಿಧಿವಿಧಾನದಂತೆ ಅರಮನೆಯ ಆವರಣದಲ್ಲಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ನೆರವೇರಿಸಿದರು. ಅ.18-19ರಂದು ಅರಮನೆ ಆವರಣದಲ್ಲಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಆಯುಧಪೂಜೆ, ವಿಜಯ ಯಾತ್ರೆ ಹಾಗೂ ಶಮಿಪೂಜೆ ನೆರವೇರಿಸಬೇಕಾಗಿತ್ತು. ಆದರೆ ರಾಜಮನೆತನದ ಪ್ರಮುಖರಿಬ್ಬರ ಸಾವಿನ ಹಿನ್ನೆಲೆಯಲ್ಲಿ ರಾಜಪುರೋ ಹಿತರ ಸೂಚನೆಯ ಮೇರೆಗೆ ಕೆಲವು ಧಾರ್ಮಿಕ ಕಾರ್ಯಕ್ರಮಗಳನ್ನು 3…

ಅರಮನೆಯಲ್ಲಿ ಜಗ ಜಟ್ಟಿಗಳ ಕಾಳಗ
ಮೈಸೂರು, ಮೈಸೂರು ದಸರಾ

ಅರಮನೆಯಲ್ಲಿ ಜಗ ಜಟ್ಟಿಗಳ ಕಾಳಗ

October 23, 2018

ಮೈಸೂರು: ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಅರಮನೆಯ ಆವರಣದಲ್ಲಿರುವ ಸವಾರಿ ತೊಟ್ಟಿಯಲ್ಲಿ ಸೋಮವಾರ ನಡೆದ ಮೈನವಿರೇಳಿಸುವ ಜೆಟ್ಟಿಗಳ ಕಾಳಗ ಆರಂಭವಾದ ಒಂದೂವರೆ ನಿಮಿಷದಲ್ಲಿಯೇ ಚಾಮರಾಜನಗರದ ಜೆಟ್ಟಿಯ ತಲೆ, ಕೆನ್ನೆಯಿಂದ ರಕ್ತ ಚಿಮ್ಮುವ ಮೂಲಕ ಅಂತ್ಯಗೊಂಡಿತು. ಸಂಪ್ರದಾಯದಂತೆ ಜಂಬೂಸವಾರಿಯ ದಿನ ಜೆಟ್ಟಿ ಕಾಳಗ ನಡೆಯಬೇಕಾಗಿತ್ತು. ಆದರೆ ಮಹಾರಾಣಿ ಪ್ರಮೋದಾ ದೇವಿ ಒಡೆಯರ್ ಅವರ ತಾಯಿ ಪುಟ್ಟ ರತ್ನಮ್ಮಣ್ಣಿ ಹಾಗೂ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಸಹೋದರಿ ವಿಶಾಲಾಕ್ಷಿದೇವಿ ನಿಧನದಿಂದಾಗಿ ಮುಂದೂಡಲ್ಪಟ್ಟಿದ್ದ ಜೆಟ್ಟಿ ಕಾಳಗವನ್ನು ಅರಮನೆಯ ಪುರೋಹಿ ತರ ಸಲಹೆ ಮೇರೆಗೆ…

ಪಟ್ಟದ ಹಸು ಸೇರಿ 2 ಹಸುಗಳಿಂದ ಕರುಗಳಿಗೆ ಜನ್ಮ
ಮೈಸೂರು

ಪಟ್ಟದ ಹಸು ಸೇರಿ 2 ಹಸುಗಳಿಂದ ಕರುಗಳಿಗೆ ಜನ್ಮ

October 23, 2018

ಮೈಸೂರು:  ಜಂಬೂ ಸವಾರಿಯ ದಿನ ಮತ್ತು ಹಿಂದಿನ ದಿನ ಸಂಭವಿಸಿದ ಇಬ್ಬರ ಸಾವಿನಿಂದ ದುಃಖದ ಮಡುವಿನಲ್ಲಿದ್ದ ರಾಜಮನೆತನದವರಿಗೆ ವಿಜಯದಶಮಿ ದಿನ ಮಧ್ಯಾಹ್ನ ಪಟ್ಟದ ಹಸು ಸೇರಿದಂತೆ ಅರಮನೆಯ ಎರಡು ಹಸುಗಳು ಕರುಗಳಿಗೆ ಜನ್ಮ ನೀಡಿ, ಕೊಂಚ ನೆಮ್ಮದಿ ತಂದಿವೆ. ಅ.19ರಂದು ಮಧ್ಯಾಹ್ನ 12 ಗಂಟೆಗೆ ಪಟ್ಟದ ಹಸು, ಹೋರಿ ಕರುವಿಗೆ ಜನ್ಮ ನೀಡಿ ದರೆ, ಅರಮನೆ ಗೋಶಾಲೆಯ ಮತ್ತೊಂದು ಹಸು ಹೆಣ್ಣು ಕರುವಿಗೆ ಜನ್ಮ ನೀಡಿದೆ. ಹಿರಿ ಯರಿಬ್ಬರ ಸಾವಿನಿಂದಾಗಿ ಆತಂಕಗೊಂ ಡಿದ್ದ ರಾಜಮನೆತನಕ್ಕೆ, ಇದೀಗ ಖಾಸಗಿ…

1 2
Translate »