Tag: Mysore

ಭಾರತ ದೇಶ ಧರ್ಮಾತೀತವಾಗಿ ರಾಷ್ಟ್ರದ  ಪ್ರತಿಯೊಬ್ಬರಿಗೂ ಸೇರಿದ್ದೆಂದು ಗಾಂಧಿ ಪ್ರತಿಪಾದಿಸಿದ್ದರು
ಮೈಸೂರು

ಭಾರತ ದೇಶ ಧರ್ಮಾತೀತವಾಗಿ ರಾಷ್ಟ್ರದ  ಪ್ರತಿಯೊಬ್ಬರಿಗೂ ಸೇರಿದ್ದೆಂದು ಗಾಂಧಿ ಪ್ರತಿಪಾದಿಸಿದ್ದರು

December 22, 2019

ಮೈಸೂರು, ಡಿ.21(ಪಿಎಂ)- ಕಳೆದ 15 ವರ್ಷಗಳಿಂದೀಚೆಗೆ ಭಾರತ ಹಿಂದೂಗಳ ಪ್ರಾಬಲ್ಯವಿರುವ ರಾಷ್ಟ್ರವಾಗಬೇಕೆಂಬ ವಾದ ಪ್ರಬಲವಾಗಿ ಮುನ್ನಲೆಗೆ ಬಂದಿದೆ. ಆದರೆ ಗಾಂಧೀಜಿಯವರು ಧರ್ಮಾತೀತ ವಾಗಿ `ಭಾರತ’ ದೇಶದ ಪ್ರತಿ ಪ್ರಜೆಗೂ ಸೇರಿದ್ದಾಗಿದೆ ಎಂದು ದೇಶದ ಒಬ್ಬ ನಾಗರಿಕ ರಾಗಿ ಪ್ರತಿಪಾದಿಸಿದ್ದರು ಎಂದು ಗಾಂಧಿಜೀ ಯವರ ಮೊಮ್ಮಗ ಹಾಗೂ ಪತ್ರಕರ್ತ ರಾಜಮೋಹನ ಗಾಂಧಿ ಹೇಳಿದರು. ಮೈಸೂರಿನ ಅರವಿಂದನಗರದ ಗಾಂಧಿ ವಿಚಾರ ಪರಿಷತ್ತಿನ ಮೈದಾನದಲ್ಲಿ ಪರಿ ಷತ್ತು ಹಾಗೂ ಮೈಸೂರು ವಿವಿ ಗಾಂಧಿ ಅಧ್ಯಯನ ಕೇಂದ್ರದ ಜಂಟಿ ಆಶ್ರಯದಲ್ಲಿ `ಮಾಧ್ಯಮ: ಪ್ರಜಾಸತ್ತೆ’…

ಸಿಎಎ, ಎನ್‍ಆರ್‍ಸಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಗಾಂಧಿ ಮೊಮ್ಮಗ ರಾಜಮೋಹನ ಗಾಂಧಿ
ಮೈಸೂರು

ಸಿಎಎ, ಎನ್‍ಆರ್‍ಸಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಗಾಂಧಿ ಮೊಮ್ಮಗ ರಾಜಮೋಹನ ಗಾಂಧಿ

December 22, 2019

ಎನ್‍ಆರ್‍ಸಿ ಮಾದರಿ ಕಾನೂನು ವಿರುದ್ಧ ದಕ್ಷಿಣ ಆಫ್ರಿಕಾದಲ್ಲಿ ಗಾಂಧಿ ತಮ್ಮ ಮೊಟ್ಟ ಮೊದಲ ಸತ್ಯಾಗ್ರಹ ನಡೆಸಿದ್ದರು ಮೈಸೂರು, ಡಿ.21(ಪಿಎಂ)- ಗಾಂಧಿಯವರು ದಕ್ಷಿಣ ಆಫ್ರಿಕಾದಲ್ಲಿ ತಮ್ಮ ಮೊಟ್ಟ ಮೊದಲ ಸತ್ಯಾಗ್ರಹ ಮಾಡಿದ್ದು ಎನ್‍ಆರ್‍ಸಿ ಮಾದರಿಯ ಕಾನೂನಿನ ವಿರುದ್ಧವೇ ಆಗಿದೆ ಎಂದು ಹೇಳಿದ ಗಾಂಧಿಯವರ ಮೊಮ್ಮಗ ರಾಜಮೋಹನ ಗಾಂಧಿ, ಕೇಂದ್ರ ಸರ್ಕಾರದ `ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)’ ಹಾಗೂ `ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‍ಆರ್‍ಸಿ)’ ವಿರುದ್ಧ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು, 1907 ಮತ್ತು 1908ರಲ್ಲಿ ಗಾಂಧೀಜಿ ಯವರು…

ಅಮಾಯಕರ ಸುಲಿಗೆ: ಐವರು ದರೋಡೆಕೋರರ ಬಂಧನ
ಮೈಸೂರು

ಅಮಾಯಕರ ಸುಲಿಗೆ: ಐವರು ದರೋಡೆಕೋರರ ಬಂಧನ

December 22, 2019

ಮೈಸೂರು,ಡಿ.21(ಎಸ್‍ಬಿಡಿ)- ರಸ್ತೆ ಗಳಲ್ಲಿ ಅಮಾಯಕರ ತಡೆದು, ಬೆದರಿಸಿ ದರೋಡೆ ಮಾಡುತ್ತಿದ್ದ ಐವರನ್ನು ಮೈಸೂರು ಜಿಲ್ಲಾ ಪೊಲೀಸರು ಶನಿವಾರ ಮುಂಜಾನೆ ಬಂಧಿಸಿದ್ದಾರೆ. ನಂಜನಗೂಡು ಪಟ್ಟಣದ ಜೀರೋ ಕ್ರಾಸ್ ನಿವಾಸಿ ವರುಣಾ ಅಲಿಯಾಸ್ ಕುಂಟ (19), ನೀಲಕಂಠನಗರ ಗೌತಮ ರಸ್ತೆ ನಿವಾಸಿ ಸೈಯದ್ ಅಯಾಜ್ ಅಲಿ ಯಾಸ್ ಅಜಾಯ್(19), ಆರ್‍ಪಿ ರಸ್ತೆ ನಿವಾಸಿ ಜಯಂತ್(19) ಹಾಗೂ ಇಬ್ಬರು ಅಪ್ರಾಪ್ತ ಆರೋಪಿಗಳನ್ನು ಬಂಧಿಸಿ, ವಿವಿಧ ಕಂಪನಿಯ 10 ಮೊಬೈಲ್, 18 ಸಾವಿರ ರೂ. ನಗದು, ದುಷ್ಕøತ್ಯಕ್ಕೆ ಬಳಸುತ್ತಿದ್ದ 2 ದ್ವಿಚಕ್ರ ವಾಹನಗಳು…

6 ಮಂದಿ ಸುಲಿಗೆಕೋರರ ಸೆರೆ: 5,68,750 ರೂ. ಮೌಲ್ಯದ ಆಭರಣ, ವಾಹನ ವಶ
ಮೈಸೂರು

6 ಮಂದಿ ಸುಲಿಗೆಕೋರರ ಸೆರೆ: 5,68,750 ರೂ. ಮೌಲ್ಯದ ಆಭರಣ, ವಾಹನ ವಶ

December 22, 2019

ಮೈಸೂರು,ಡಿ.21(ಆರ್‍ಕೆ)- ಆರು ಮಂದಿ ರಸ್ತೆ ದರೋಡೆ ಕೋರರನ್ನು ಬಂಧಿಸಿರುವ ಮಂಡಿ ಠಾಣೆ ಪೊಲೀಸರು, 5,68,750 ರೂ. ಮೌಲ್ಯದ ಚಿನ್ನಾಭರಣ ಹಾಗೂ ವಾಹನ ಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಮೈಸೂರಿನ ಮೇಟಗಳ್ಳಿ ನಿವಾಸಿ ಮಂಜುನಾಥ ಅಲಿ ಯಾಸ್ ಕರೀಮ(23), ಕುಂಬಾರಕೊಪ್ಪಲಿನ 4ನೇ ಕ್ರಾಸ್ ನಿವಾಸಿ ಮಂಜು(50), ಕೆ.ಆರ್. ಮೊಹಲ್ಲಾ, ನಾಲಾ ಬೀದಿ ನಿವಾಸಿ ಶ್ರೀಧರ್(35), ಬನ್ನೂರಿನ ಜಾಮಿಯಾ ಮಸೀ ದಿಯ ಇಮ್ರಾನ್ ಪಾಷ(38), ಮೇಟಗಳ್ಳಿ 1ನೇ ಕ್ರಾಸ್‍ನ ನಾರಾಯಣ(45) ಹಾಗೂ ಸರಸ್ವತಿಪುರಂ 6ನೇ ಕ್ರಾಸ್ ನಿವಾಸಿ ಪುಟ್ಟರಾಜು(45) ಬಂಧಿತ ದರೋಡೆಕೋರರು….

ಪ್ರೊ.ಶೇಷಗಿರಿರಾವ್ ನಿಧನದಿಂದ ಕನ್ನಡ ಮತ್ತು ನಿಘಂಟು ಕ್ಷೇತ್ರಕ್ಕೆ ತುಂಬಲಾಗದ ನಷ್ಟ
ಮೈಸೂರು

ಪ್ರೊ.ಶೇಷಗಿರಿರಾವ್ ನಿಧನದಿಂದ ಕನ್ನಡ ಮತ್ತು ನಿಘಂಟು ಕ್ಷೇತ್ರಕ್ಕೆ ತುಂಬಲಾಗದ ನಷ್ಟ

December 22, 2019

ಮೈಸೂರು,ಡಿ.21- ಮಹಾಜನ ಪ್ರಥಮ ದರ್ಜೆ ಕಾಲೇಜಿನ ವಾರದ ಸಮಾವೇಶದಲ್ಲಿ ಪ್ರೊ. ಶೇಷಗಿರಿರಾವ್ ಅವರಿಗೆ ಶ್ರದ್ಧಾಂಜಲಿಯನ್ನು ಸಲ್ಲಿಸ ಲಾಯಿತು. ಪ್ರಭಾರ ಪ್ರಾಂಶುಪಾಲರಾದ ಶ್ರೀಮತಿ ಜಯ ಕುಮಾರಿ ನುಡಿ ನಮನ ಸಲ್ಲಿಸುತ್ತಾ, ಪ್ರೊ. ಶೇಷಗಿರಿ ರಾವ್, ದೇಶ ಕಂಡ ಅಪ್ರತಿಮ ಸಾಹಿತಿಗಳು, ವಿಮರ್ಶಕರು ಹಾಗೂ ನಿಘಂಟುಗಾರರು ಎಂದು ಹೇಳಿದರು. ಸಾಹಿತ್ಯ ಲೋಕದಲ್ಲಿ ಎಲ್.ಎಸ್.ಎಸ್. ಎಂದೇ ಪ್ರಖ್ಯಾತ ರಾಗಿದ್ದ ಶೇಷಗಿರಿರಾವ್ ಅವರು ಇಂಗ್ಲೀಷ್ ಪ್ರಾಧ್ಯಾಪಕರಾಗಿದ್ದರೂ ಕನ್ನಡ ಸಾರಸ್ವತ ಲೋಕದಲ್ಲಿ ತಮ್ಮ ಛಾಪು ಮೂಡಿಸಿದ್ದರು ಎಂದು ಶ್ಲಾಘಿಸಿದರು. ವಿವಿಧ ಕಾಲೇಜು ಗಳಲ್ಲಿ ಪ್ರಾಧ್ಯಾಪಕರಾಗಿ…

ಸಿಎಎ, ಎನ್‍ಆರ್‍ಸಿ ಸಂವಿಧಾನ ವಿರೋಧಿ
ಮೈಸೂರು

ಸಿಎಎ, ಎನ್‍ಆರ್‍ಸಿ ಸಂವಿಧಾನ ವಿರೋಧಿ

December 22, 2019

ಮೈಸೂರು, ಡಿ.21(ಪಿಎಂ)- ಪೌರತ್ವ ತಿದ್ದುಪಡಿ ಕಾಯ್ದೆ ಮೂಲಕ ಸಂವಿಧಾನದ ವಿರುದ್ಧವಾಗಿ ಕೇಂದ್ರ ಸರ್ಕಾರ ನಡೆದುಕೊಳ್ಳುತ್ತಿದೆ ಎಂದು ಮಾಜಿ ಸಚಿವ ಡಾ. ಹೆಚ್.ಸಿ.ಮಹದೇವಪ್ಪ ಆರೋಪಿಸಿದರು. ಮೈಸೂರಿನಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು, ಸದರಿ ಕಾಯ್ದೆಯು ಸಂವಿಧಾನದ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಹಾಗೂ ನ್ಯಾಯದ ವಿರುದ್ಧವಾಗಿದ್ದು, ಇಂತಹ ಕಾಯ್ದೆಯನ್ನು ಜನತೆ ಮೇಲೆ ಹೇರುವ ಮೂಲಕ ಕೇಂದ್ರ ಸರ್ಕಾರ ಸರ್ವಾಧಿಕಾರ ಧೋರಣೆ ಅನುಸರಿ ಸುತ್ತಿದೆ ಎಂದರು. ಈ ರೀತಿಯ ಕೇಂದ್ರ ಸರ್ಕಾರದ ನಡೆ ವಿರುದ್ಧ ಕೇವಲ ರಾಜಕೀಯ ಪಕ್ಷಗಳು ಹೋರಾಟ ಮಾಡುತ್ತಿಲ್ಲ….

ಸಿಎಎ, ಎನ್‍ಆರ್‍ಸಿ ವಿರುದ್ಧದ ಹೋರಾಟ ಎಚ್ಚರಿಕೆಯಿಂದ ಮುನ್ನಡೆಯಬೇಕು ಸಾಹಿತಿ ದೇವನೂರ ಮಹಾದೇವ
ಮೈಸೂರು

ಸಿಎಎ, ಎನ್‍ಆರ್‍ಸಿ ವಿರುದ್ಧದ ಹೋರಾಟ ಎಚ್ಚರಿಕೆಯಿಂದ ಮುನ್ನಡೆಯಬೇಕು ಸಾಹಿತಿ ದೇವನೂರ ಮಹಾದೇವ

December 22, 2019

ಮೈಸೂರು, ಡಿ.21(ಪಿಎಂ)- `ಪೌರತ್ವ ತಿದ್ದುಪಡಿ ಕಾಯ್ದೆ’ ಹಾಗೂ `ರಾಷ್ಟ್ರೀಯ ಪೌರತ್ವ ನೋಂದಣಿ’ ವಿರುದ್ಧದ ಹೋರಾಟ ವಿದ್ಯಾರ್ಥಿ ಸಮೂಹದ ಅಂಗಳಕ್ಕೂ ವ್ಯಾಪಿಸಿದ್ದು, ವಿದ್ಯಾರ್ಥಿಗಳು ಅತ್ಯಂತ ಎಚ್ಚರಿಕೆಯಿಂದ ಮತ್ತು ಹೊಣೆಗಾರಿಕೆಯಿಂದ ಹೋರಾಟವನ್ನು ಮುನ್ನಡೆಸಬೇಕು ಎಂದು ಹಿರಿಯ ಸಾಹಿತಿ ದೇವನೂರ ಮಹಾದೇವ ತಿಳಿಸಿದರು. ಮೈಸೂರಿನಲ್ಲಿ ಶನಿವಾರ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು, ಹೋರಾಟದ ದಿಕ್ಕು ತಪ್ಪಿಸುವ ಹುನ್ನಾರಗಳು ನಡೆಯು ತ್ತಿದ್ದು, ಈ ಹಿನ್ನೆಲೆಯಲ್ಲಿ ಅತ್ಯಂತ ಜಾಗ್ರತೆಯಾಗಿ ಹೋರಾಟ ಮುನ್ನಡೆಸಬೇಕು. ಎನ್‍ಆರ್‍ಸಿ ಜಾರಿಯಾದರೆ ಮೂಲನಿವಾಸಿ ಗಳನ್ನು ಒಕ್ಕಲೆಬ್ಬಿಸುವ ಅಪಾಯ ಇದೆ. ವಲಸಿಗರು ಬರುವುದಕ್ಕಿಂತ…

ರಾಮಕೃಷ್ಣ ವಿದ್ಯಾಶಾಲಾ ಕಾಲೇಜು ವಾರ್ಷಿಕೋತ್ಸವ
ಮೈಸೂರು

ರಾಮಕೃಷ್ಣ ವಿದ್ಯಾಶಾಲಾ ಕಾಲೇಜು ವಾರ್ಷಿಕೋತ್ಸವ

December 22, 2019

ಮೈಸೂರು,ಡಿ.21(ವೈಡಿಎಸ್)-ಎಲ್ಲರ ನೋವನ್ನು ನಿವಾರಿಸುವ ಶಿಕ್ಷಣದ ಅವಶ್ಯ ವಿದ್ದು, ಇದೇ ಶಿಕ್ಷಣದ ಮೂಲ ಉದ್ದೇಶವೂ ಆಗಿದೆ ಎಂದು ಬಾರ್ ಅಸೋಸಿಯೇ ಷನ್ ಆಫ್ ಇಂಡಿಯಾದ ಉಪಾಧ್ಯಕ್ಷರೂ ಆದ ಸುಪ್ರಿಂಕೋರ್ಟ್ ಮತ್ತು ಹೈಕೋರ್ಟ್‍ನ ಹಿರಿಯ ವಕೀಲ ಎಸ್.ಎಸ್.ನಾಗಾನಂದ ಅವರು ಅಭಿಪ್ರಾಯಪಟ್ಟರು. ಯಾದವಗಿರಿಯ ಶ್ರೀ ರಾಮಕೃಷ್ಣ ವಿದ್ಯಾ ಶಾಲಾ ಆವರಣದಲ್ಲಿ ಆಯೋಜಿಸಿದ್ದ 67ನೇ ಕಾಲೇಜು ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಬಹುಮಾನ ವಿತ ರಿಸಿ ಮಾತನಾಡಿದ ಅವರು, ಶಿಕ್ಷಣ ಸ್ವಾರ್ಥ ರಹಿತ ಸಮಾಜ ಸೇವೆಗೆ ಸಹಾಯಕ. ಸಮಾಜ ದಲ್ಲಿ ವಿವಿಧ ರೀತಿಯ…

ಪೇಜಾವರ ಶ್ರೀಗಳು ಶೀಘ್ರ ಗುಣಮುಖರಾಗಲೆಂದು ವಿಶೇಷ ಪೂಜೆ
ಮೈಸೂರು

ಪೇಜಾವರ ಶ್ರೀಗಳು ಶೀಘ್ರ ಗುಣಮುಖರಾಗಲೆಂದು ವಿಶೇಷ ಪೂಜೆ

December 22, 2019

ಮೈಸೂರು,ಡಿ.21(ವೈಡಿಎಸ್)- ಪೇಜಾ ವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರು ಆಸ್ಪತ್ರೆಗೆ ದಾಖಲಾಗಿರುವ ಹಿನ್ನೆಲೆ ಬೇಗ ಗುಣ ಮುಖರಾಗಿ ಬರಲೆಂದು ಮೈಸೂರು ನಗರ ಬ್ರಾಹ್ಮಣ ಸಂಘದ ವತಿಯಿಂದ ಸರಸ್ವತಿ ಪುರಂನ ಶ್ರೀಕೃಷ್ಣಧಾಮದಲ್ಲಿ ವಿಷ್ಣುಸಹಸ್ರ ನಾಮ, ಪಾರಾಯಣ, ಸಾಮೂಹಿಕ ಪ್ರಾರ್ಥನೆ ಮಾಡಿ ವಿಶೇಷಪೂಜೆ ಸಲ್ಲಿಸಲಾಯಿತು. ನಂತರ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ.ಟಿ.ಪ್ರಕಾಶ್ ಮಾತನಾಡಿ, ಪೇಜಾವರ ಶ್ರೀಗಳು ತಮ್ಮ 83ನೇ ಚಾತುರ್ಮಾಸವನ್ನು ಮೈಸೂರಿನಲ್ಲಿ ಹಮ್ಮಿಕೊಂಡಿದ್ದರಿಂದ ಅವರ ಅನುಗ್ರಹ, ಆಶೀರ್ವಾದ ನಗರದ ಜನತೆಗೆ ಸಿಕ್ಕಿದೆ. ಅವರು ಜಾತಿ, ಮತ ಭೇದವಿಲ್ಲದೆ ಯಾರೇ ಕರೆದರೂ…

ಮುಕ್ತ ಮಾರುಕಟ್ಟೆ, ಸಗಟು ಗೋದಾಮು: ಈರುಳ್ಳಿ ದಾಸ್ತಾನಿಗೆ ನಿರ್ಬಂಧ
ಮೈಸೂರು

ಮುಕ್ತ ಮಾರುಕಟ್ಟೆ, ಸಗಟು ಗೋದಾಮು: ಈರುಳ್ಳಿ ದಾಸ್ತಾನಿಗೆ ನಿರ್ಬಂಧ

December 22, 2019

ಮೈಸೂರು, ಡಿ.21- ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ವತಿಯಿಂದ ಕರ್ನಾಟಕ ಅಗತ್ಯ ವಸ್ತುಗಳ ಪರವಾನಗಿ ಆದೇಶ 1986 (ತಿದ್ದುಪಡಿ ಆದೇಶ 2019)ರ ಕ್ಲಾಸ್ Schedule IV(g) ಅಡಿಯಲ್ಲಿ ಮುಕ್ತ ಮಾರುಕಟ್ಟೆ ಯಲ್ಲಿ ಈರುಳ್ಳಿ ಸಗಟು ಮಾರಾಟಗಾರರಲ್ಲಿ/ ಡೀಲರ್‍ಗಳಲ್ಲಿ/ ಉತ್ಪಾದಕರಲ್ಲಿ/ ಕಮಿಷನ್ ಏಜೆಂಟ್‍ಗಳಲ್ಲಿ ದಾಸ್ತಾನಿನ ಮಿತಿಯನ್ನು 250 ಕ್ವಿಂಟಾಲ್‍ಗೆ (25 ಎಂ.ಟಿ) ಹಾಗೂ ಈರುಳ್ಳಿ ಚಿಲ್ಲರೆ ಮಾರಾಟಗಾರರಲ್ಲಿ ದಾಸ್ತಾನಿನ ಮಿತಿಯನ್ನು 20 ಕ್ವಿಂಟಾಲ್‍ಗೆ (2 ಎಂ.ಟಿ) ಮಿತಿಗೊಳಿಸಿ ಆದೇಶಿಸಿರುತ್ತದೆ. ಈ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆಯ…

1 100 101 102 103 104 330
Translate »