ಮೈಸೂರು, ಡಿ. 14(ಎಸ್‍ಬಿಡಿ)- ಆಹಾರ ಉತ್ಪನ್ನ ಸಂಸ್ಕರಣೆಗೆ ಆದ್ಯತೆ ನೀಡುವ ಅಗತ್ಯವಿದೆ ಎಂದು ಇಂಡಿಯನ್ ಇನ್ಸ್‍ಟಿ ಟ್ಯೂಟ್ ಆಫ್ ಸೈನ್ಸ್‍ನ ಸಾಲಿಡ್ ಸ್ಟೇಟ್ ಅಂಡ್ ಸ್ಟ್ರಕ್ಚರಲ್ ಕೆಮಿಸ್ಟ್ರಿ ವಿಭಾಗದ ಪೆÇ್ರ. ಗೌತಮ್ ಆರ್.ದೇಸಿರಾಜು ಗಮನ ಸೆಳೆದರು. ಮೈಸೂರಿನ ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆ (ಸಿಎಫ್‍ಟಿಆರ್‍ಐ) ವತಿಯಿಂದ ಆಯೋಜಿಸಿರುವ ಮೂರು ದಿನಗಳ 7ನೇ ಜೈವಿಕ ಸಂಸ್ಕರಣ ಸಮ್ಮೇ ಳನದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಭಾರತದಲ್ಲಿ ಆಹಾರ ಸಂಸ್ಕರಣೆ ವಿಚಾರ ದಲ್ಲಿ ನಿರ್ಲಕ್ಷ್ಯ ವಹಿಸಲಾಗಿದೆ. ಪರಿಣಾಮ ಶೇ….
`ವೃತ್ತಿ ರಂಗಭೂಮಿ ಸಾಹಿತ್ಯ’ ಸಮಗ್ರ ಕೃತಿಗಾಗಿ ತಜ್ಞರ ಸಮಿತಿ ರಚನೆ
December 15, 2019ಮೈಸೂರು,ಡಿ.14(ಎಸ್‍ಪಿಎನ್)- ಕನ್ನಡ ಪುಸ್ತಕ ಪ್ರಾಧಿಕಾರ ವತಿಯಿಂದ `ವೃತ್ತಿ ರಂಗಭೂಮಿ ಸಾಹಿತ್ಯ’ದ ಸಮಗ್ರ ಕೃತಿಯನ್ನು ಹೊರತರಲು ತಜ್ಞರ ಸಮಿತಿ ರಚಿಸ ಲಾಗಿದೆ ಎಂದು ಅದರ ಅಧ್ಯಕ್ಷ ಡಾ.ಎಂ.ಎನ್.ನಂದೀಶ್ ಹಂಚೆ ತಿಳಿಸಿದರು. ಮೈಸೂರು ಕಲಾಮಂದಿರ ಆವರಣದ ಕಿರುರಂಗ ಮಂದಿರದಲ್ಲಿ `ಅನನ್ಯ ಪುಸ್ತಕಗಳು; ಪ್ರಕಾಶಕರು’ ಮತ್ತು `ಪರಸ್ವರ ಆರ್ಟ್ ಫೌಂಡೇಶನ್’ ಸಹಯೋಗದೊಂದಿಗೆ ಆಯೋಜಿಸಿದ್ದ `ದ ಪೇಯಿಂಗ್ ಗೆಸ್ಟ್’ ನಾಟಕ ಪ್ರದರ್ಶನ ಹಾಗೂ `ರಂಗೋತ್ರಿ’ ಕೃತಿ ಅನಾವರಣ ಕಾರ್ಯಕ್ರಮ ದಲ್ಲಿ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು. ವೃತ್ತಿ ರಂಗಭೂಮಿ ಸಾಹಿತ್ಯದ ಸಮಗ್ರ ಕೃತಿಯನ್ನು ಹಲವು…
ಬೀದಿಬದಿ ವ್ಯಾಪಾರಿಗಳಿಗಾಗಿ 29 ಸ್ಥಳ ಗುರುತಿಸಿದ ಪಾಲಿಕೆ
December 15, 2019ಮೈಸೂರು,ಡಿ.14(ವೈಡಿಎಸ್)-ನಗರದ ಬೀದಿಬದಿ ವ್ಯಾಪಾರಿಗಳಿಗೆ ಜೀವನೋ ಪಾಯ ಕಲ್ಪಿಸಲು ಮುಂದಾಗಿರುವ ಮೈಸೂರು ಮಹಾನಗರ ಪಾಲಿಕೆ, ಅದಕ್ಕಾಗಿ ನಗರದ 29 ಕಡೆ ವ್ಯಾಪಾರಿ ಸ್ಥಳಗಳನ್ನು ಗುರುತಿಸಿದೆ. ಕೇಂದ್ರ ಸರ್ಕಾರದ 2009, 2014, 2019ರ ಬೀದಿಬದಿ ವ್ಯಾಪಾರಿಗಳ ಕಾಯ್ದೆ ಪ್ರಕಾರ ಹಾಗೂ ಸುಪ್ರಿಂಕೋರ್ಟ್‍ನ ನಿರ್ದೇಶನಗಳ ಅನುಸಾರ ನಗರದ ಬೀದಿಬದಿ ವ್ಯಾಪಾರಿಗಳಿಗೆ ಜೀವನೋಪಾಯ ಕಲ್ಪಿಸಲು ಪಾಲಿಕೆಯು `ನಗರ ಜೀವನೋ ಪಾಯ ಸಮಿತಿ’ ರಚಿಸಿದೆ. ಈ ಸಮಿತಿಯು ಈಗಾಗಲೇ ನಗರಾದ್ಯಂತ 29 ವ್ಯಾಪಾರಿ ಸ್ಥಳಗಳು ಮತ್ತು 14 ವ್ಯಾಪಾರ ನಿರ್ಬಂಧಿತ ಸ್ಥಳಗಳನ್ನು ಗುರುತಿಸಿದೆ. ಈ…
ಮೂವರು ಸುಲಿಗೆಕೋರರ ಸೆರೆ; 3 ಬೈಕ್, ಬೆಳ್ಳಿ ಚೈನ್ ವಶ
December 15, 2019ಮೈಸೂರು,ಡಿ.14(ಎಸ್‍ಪಿಎನ್)-ನಿರ್ಜನ ಪ್ರದೇಶದಲ್ಲಿ ಓಡಾಡುವ ವ್ಯಕ್ತಿಗಳನ್ನು ಪರಿಚಯ ಮಾಡಿಕೊಂಡು ಸುಲಿಗೆ ಮಾಡುತ್ತಿದ್ದ ಮೂವರು ಸುಲಿಗೆಕೋರರನ್ನು ದೇವರಾಜ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಬಂಧಿತರಿಂದ ಮೂರು ಬೈಕ್ ಹಾಗೂ ಬೆಳ್ಳಿ ಚೈನ್ ವಶಪಡಿಸಿಕೊಂಡಿದ್ದಾರೆ. ಮೈಸೂರಿನ ವಿಜಯನಗರ 2ನೇ ಹಂತದ ನಿವಾಸಿ ಕಾರ್ತಿಕ್ ಅಲಿಯಾಸ್ ಕರಿಯ(23), ವಿನಾಯಕನಗರದ ನಿವಾಸಿ ಆನಂದ ಅಲಿಯಾಸ್ ನೇಪಾಳಿ(22), ಬೆಳವಾಡಿಯ ಅಮೃತೇಶ್ವರ ನಗರದ ನಿವಾಸಿ ಶಿವಕುಮಾರ್ ಅಲಿಯಾಸ್ ಶಿವಪ್ರಸಾದ್(19) ಬಂಧಿತರು. ವಿವರ:ಡಿ.4ರಂದು ಮಂಜುನಾಥ್ ಎಂಬುವವರು ಹೊಳೆನರಸೀಪುರಕ್ಕೆ ಹೋಗ ಲೆಂದು ಬೆಂಗಳೂರಿನಿಂದ ಮೈಸೂರಿಗೆ ರೈಲಿನಲ್ಲಿ ಬಂದಿದ್ದರು. ಹೊಳೆನರಸೀಪುರ ರೈಲು ಹೊರಡುವುದು…
ಸಾಲಿಗ್ರಾಮ ಘರ್ಷಣೆಗೆ ಪೊಲೀಸರ ವೈಫಲ್ಯವೇ ಕಾರಣ ಶಾಸಕ ಎನ್.ಮಹೇಶ್ ಆರೋಪ
December 15, 2019ಸಾಲಿಗ್ರಾಮ, ಡಿ.14(ಮಹೇಶ್/ ಜ್ಯೋತಿಸೇನ)-ಸಾಲಿಗ್ರಾಮ ಗುಂಪು ಘರ್ಷಣೆ, ಕಲ್ಲು ತೂರಾಟ ಪ್ರಕರಣಕ್ಕೆ ಪೊಲೀಸರ ವೈಫÀಲ್ಯವೇ ಕಾರಣವಾಗಿದ್ದು, ಮುನ್ನೆಚ್ಚರಿಕೆ ವಹಿಸದ ಪೊಲೀಸರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು. ಆ ನಿಟ್ಟಿನಲ್ಲಿ ಸರ್ಕಾರದಿಂದ ಸೂಕ್ತ ತನಿಖೆ ನಡೆಸಿ ಗೃಹಮಂತ್ರಿಗಳಿಗೆ ಘಟನೆ ಕುರಿತು ಸಂಪೂರ್ಣ ವರದಿ ನೀಡುವುದಾಗಿ ರಾಜ್ಯ ಪರಿಶಿಷ್ಟ ಜಾತಿ, ಪಂಗಡ ಸಮಿತಿಯ ಸದಸ್ಯರೂ ಆದ ಶಾಸಕ ಎನ್.ಮಹೇಶ್ ತಿಳಿಸಿದರು. ಸಾಲಿಗ್ರಾಮದ ಅಂಬೇಡ್ಕರ್ ನಗರಕ್ಕೆ ಭೇಟಿ ನೀಡಿ ಘಟನೆಯಿಂದ ಹಾನೀಗಿಡಾದ ಕುಟುಂಬಗಳಿಗೆ ಸಾಂತ್ವನ ಹೇಳಿದ ಅವರು, ಸಾಲಿಗ್ರಾಮದಲ್ಲಿ ಒಂದು ವೃತ್ತದ ವಿಚಾರವಾಗಿ ಕಳೆದ…
ನಿಖರ ಕೃಷಿ ಯೋಜನೆ ಜಾರಿಗೆ ಸಿದ್ಧತೆ
December 15, 2019ಮೈಸೂರು, ಡಿ.14- ರೈತರ ಅನುಕೂಲಕ್ಕಾಗಿ ರಾಜ್ಯದಲ್ಲಿ `ನಿಖರ ಕೃಷಿ ಯೋಜನೆ’ ಜಾರಿಗೆ ಸಿದ್ಧತೆ ನಡೆದಿದೆ ಎಂದು ಸಿಎಸ್‍ಐಆರ್ ಪ್ರಧಾನ ನಿರ್ದೇಶಕ ಶೇಖರ್ ಸಿ. ಮಂಡೆ ತಿಳಿಸಿದರು. ಮೈಸೂರಿನ ಸಿಎಫ್‍ಟಿಆರ್‍ಐನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರಿಗೆ ಕೃಷಿ ಚಟುವಟಿಕೆಗೆ ಸಂಬಂಧಿಸಿದ ನಿಖರ ಮಾಹಿತಿಯನ್ನು ಒದಗಿಸುವ ಉದ್ದೇಶದಿಂದ ಸಿಎಸ್‍ಐಆರ್ ವತಿಯಿಂದ `ನಿಖರ ಕೃಷಿ ಯೋಜನೆ’ ಜಾರಿಗೆ ತರಲು ಸಿದ್ಧತೆ ನಡೆದಿದ್ದು, ರೈತರು ನೋಂದಣಿ ಮಾಡಿಕೊಂಡು ಯೋಜನೆಯ ಉಪಯೋಗ ಪಡೆಯಬಹುದು. 2020ರ ಏಪ್ರಿಲ್‍ನೊಳಗೆ ಸಿಎಸ್‍ಐಆರ್‍ನಡಿ 4 ಸಂಸ್ಥೆಗಳು ಕಾರ್ಯನಿರ್ವಹಿಸುವ ಸಾಧ್ಯತೆ…
2020ರ ಜ. 4ರಿಂದ ಮೈಸೂರಲ್ಲಿ ಸ್ವಚ್ಛ ಸರ್ವೇಕ್ಷಣೆ
December 14, 2019ಮೈಸೂರು,ಡಿ.13(ಆರ್‍ಕೆ)-2019ನೇ ಸಾಲಿನ ಸ್ವಚ್ಛ ಸರ್ವೇಕ್ಷಣಾ ಸಮೀಕ್ಷಾ ಕಾರ್ಯವು 2020ರ ಜನವರಿ 4ರಿಂದ ಮೈಸೂರು ನಗರದಲ್ಲಿ ನಡೆಯಲಿದೆ. ಮತ್ತೊಮ್ಮೆ ಮೈಸೂರು ನಗರ ಸ್ವಚ್ಛತೆ ಯಲ್ಲಿ ಪ್ರಥಮ ಸ್ಥಾನ ಪಡೆಯಲು ಮೈಸೂರು ಮಹಾನಗರ ಪಾಲಿಕೆ ಆರೋಗ್ಯ ವಿಭಾ ಗದ ಅಧಿಕಾರಿಗಳು ಪ್ರಯತ್ನಿಸುತ್ತಿದ್ದು, ಅದಕ್ಕಾಗಿ ಸಕಲ ತಯಾರಿ ನಡೆಸುತ್ತಿದ್ದಾರೆ. ಕೇಂದ್ರದ ನಗರಾಭಿವೃದ್ಧಿ ಇಲಾಖೆಯು ದೇಶದಾದ್ಯಂತ ಸ್ವಚ್ಛ ಸರ್ವೇಕ್ಷಣಾ ಸಮೀಕ್ಷೆ ನಡೆಸುತ್ತಿದ್ದು, ಅಧಿಕಾರಿಗಳ ತಂಡವು 2020ರ ಜನವರಿ 4ರಿಂದ ಮೈಸೂರು ನಗರದಲ್ಲಿ ಸ್ವಚ್ಛತಾ ಸಮೀಕ್ಷೆ ನಡೆಸಲಿದೆ. ಸ್ವಚ್ಛ ಸರ್ವೇಕ್ಷಣಾ ಸ್ಪರ್ಧೆಯ ಮೌಲ್ಯ ಮಾಪನ…
ವಿಜಯನಗರ ಆಧಾರ್ ಕೇಂದ್ರದ ಬಳಿ ಶೌಚಾಲಯ, ವಾಹನ ಪಾರ್ಕಿಂಗ್ ಸಮಸ್ಯೆ
December 14, 2019ಮೈಸೂರು,ಡಿ. 13(ಆರ್‍ಕೆ)- ಆಧಾರ್ ನೋಂದಣಿ, ಅಪ್‍ಡೇಟ್ ಮಾಡಿಸಲು ಮೈಸೂರು ನಗರದಿಂದಷ್ಟೇ ಅಲ್ಲದೇ ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ಜನರು ಬರುತ್ತಿರುವು ದರಿಂದ ಮೈಸೂರಿನ ವಿಜಯನಗರ 1ನೇ ಹಂತದಲ್ಲಿರುವ ಆಧಾರ್ ಸೇವಾ ಕೇಂದ್ರದ ಬಳಿ ನೂಕುನುಗ್ಗಲು ಉಂಟಾಗಿ ಪಾರ್ಕಿಂಗ್, ಶೌಚಾಲಯದ ಸಮಸ್ಯೆ ಉಂಟಾಗಿದೆ. ಪಡಿತರ ಚೀಟಿಗೆ ಕುಟುಂಬ ಸದಸ್ಯರೆ ಲ್ಲರ ಬಯೋಮೆಟ್ರಿಕ್ ಮತ್ತು ಆಧಾರ್ ಲಿಂಕ್ ಮಾಡಿಸಲು 2020ರ ಜನವರಿ 10 ಕಡೇ ದಿನ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಗಡುವು ನೀಡಿರುವು ದರಿಂದ ಅತೀ ಹೆಚ್ಚು…
ಇಂದು ಆಸ್ಪತ್ರೆಯಿಂದ ಸಿದ್ದರಾಮಯ್ಯ ಬಿಡುಗಡೆ
December 14, 2019ಬೆಂಗಳೂರು,ಡಿ 13(ಕೆಎಂಶಿ)- ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರ ಆರೋಗ್ಯ ಸುಧಾರಿಸಿದ್ದು ನಾಳೆ ಆಸ್ಪತ್ರೆಯಿಂದ ಬಿಡುಗಡೆ ಹೊಂದಲಿ ದ್ದಾರೆ. ಕಳೆದ ಎರಡು ದಿನಗಳ ಹಿಂದೆ ಹೃದಯ ಬೇನೆಗೆ ಒಳಗಾದ ಅವರಿಗೆ ತುರ್ತಾಗಿ ಸ್ಟಂಟ್ ಅಳವಡಿಸಲಾಗಿತ್ತು, ನಂತರ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ಮಾಜಿ ಮುಖ್ಯ ಮಂತ್ರಿ ಅವರನ್ನು ಇಂದು ಭೇಟಿಯಾದ ಸುತ್ತೂರು ಶ್ರೀಗಳು ಹಾಗೂ ಹಿರೇಕೆರೂರು ಶಾಸಕ ಬಿ.ಸಿ.ಪಾಟೀಲ್ ಮತ್ತು ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಆರೋಗ್ಯ ವಿಚಾರಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ಸಿ.ಪಾಟೀಲ್, ನಾವು…
ಪೌರತ್ವ ಮಸೂದೆ ವಿರುದ್ಧ ಎಸ್‍ಡಿಪಿಐ ಪ್ರತಿಭಟನೆ
December 14, 2019ಮೈಸೂರು, ಡಿ.13(ಎಂಕೆ)- ಪೌರತ್ವ (ತಿದ್ದು ಪಡಿ) ಮಸೂದೆಯನ್ನು ಕೇಂದ್ರ ಸಚಿವ ಸಂಪುಟ ಮತ್ತು ಸಂಸತ್ತಿನ ಉಭಯ ಸದನ ಗಳಲ್ಲಿ ಅಂಗೀಕರಿಸಿರುವುದನ್ನು ವಿರೋ ಧಿಸಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್‍ಡಿಪಿಐ) ಮೈಸೂರು ನಗರ ಮತ್ತು ಜಿಲ್ಲಾ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ನಗರದ ಅಶೋಕ ರಸ್ತೆಯಲ್ಲಿರುವ ಮೀಲಾದ್ ಪಾರ್ಕ್ ಎದುರು ಜಮಾಯಿ ಸಿದ ನೂರಾರು ಎಸ್‍ಡಿಪಿಐ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರ ಸಂವಿಧಾನ ಮತ್ತು ದೇಶದ ಮೂಲ…










