Tag: Mysore

ರಾಜ್ಯ ಧಾನ್ಯ ಉತ್ಪಾದನೆಯಲ್ಲಿ ಸಮರ್ಥವಾದರೆ ರೈತರ ಕನಿಷ್ಠ ಬೆಂಬಲ ಬೆಲೆಗೆ ಕೇಂದ್ರದ ಅನುದಾನ ವರ್ಗಾಯಿಸಬಹುದು
ಮೈಸೂರು

ರಾಜ್ಯ ಧಾನ್ಯ ಉತ್ಪಾದನೆಯಲ್ಲಿ ಸಮರ್ಥವಾದರೆ ರೈತರ ಕನಿಷ್ಠ ಬೆಂಬಲ ಬೆಲೆಗೆ ಕೇಂದ್ರದ ಅನುದಾನ ವರ್ಗಾಯಿಸಬಹುದು

December 11, 2019

ಮೈಸೂರು,ಡಿ.10(ಪಿಎಂ)- ಕರ್ನಾಟಕ ಗ್ರಾಹಕ ರಾಜ್ಯವಾಗದೇ ತನ್ನ ಪಡಿತರ ವ್ಯವಸ್ಥೆಗೆ ಅಗತ್ಯವಿರುವ ಧಾನ್ಯ ಉತ್ಪಾದನೆ ಯಲ್ಲಿ ಸಮರ್ಥವಾದರೆ, ಆಹಾರ ಭದ್ರತಾ ಕಾಯ್ದೆಯಡಿಯ ಕೇಂದ್ರ ಸರ್ಕಾರದ ಅನು ದಾನವನ್ನು ರೈತರ ಕನಿಷ್ಠ ಬೆಂಬಲ ಬೆಲೆಗೆ ವರ್ಗಾಯಿಸಲು ಸಾಧ್ಯವಿದೆ ಎಂದು ಕೃಷಿ ಬೆಲೆ ಆಯೋಗದ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ ತಿಳಿಸಿದರು. ಮೈಸೂರಿನ ಹುಣಸೂರು ರಸ್ತೆಯಲ್ಲಿ ರುವ ಕೃಷಿ ಮಾರುಕಟ್ಟೆ ಅಧ್ಯಯನ ಸಂಸ್ಥೆ ಸಭಾಂಗಣದಲ್ಲಿ ಕೃಷಿ ಇಲಾಖೆ ಹಾಗೂ ಕೃಷಿ ಬೆಲೆ ಆಯೋಗದ ಜಂಟಿ ಆಶ್ರಯ ದಲ್ಲಿ `ಪಡಿತರ ವ್ಯವಸ್ಥೆಯಲ್ಲಿ ಅವಶ್ಯವಿ ರುವ…

ತೃತೀಯ ಲಿಂಗಿ ವ್ಯಕ್ತಿಗಳ ಮಸೂದೆ ವಿರೋಧಿಸಿ ಪ್ರತಿಭಟನೆ
ಮೈಸೂರು

ತೃತೀಯ ಲಿಂಗಿ ವ್ಯಕ್ತಿಗಳ ಮಸೂದೆ ವಿರೋಧಿಸಿ ಪ್ರತಿಭಟನೆ

December 11, 2019

ಮೈಸೂರು,ಡಿ.10(ಪಿಎಂ)-ಕೇಂದ್ರ ಸರ್ಕಾರ ಜಾರಿಗೊಳಿಸಲು ಉದ್ದೇಶಿಸಿ ರುವ `ತೃತೀಯ ಲಿಂಗಿ ವ್ಯಕ್ತಿಗಳ (ಹಕ್ಕು ರಕ್ಷಣೆ) ಮಸೂದೆ-2019’ ತೃತೀಯ ಲಿಂಗಿಗಳ ಪಾಲಿಗೆ ಕರಾಳ ಎನಿಸುವ ಅಂಶಗಳನ್ನು ಒಳಗೊಂಡಿದೆ ಎಂದು ಆರೋ ಪಿಸಿ ಆಶೋದಯ ಸಮಿತಿಯ ನೇತೃತ್ವ ದಲ್ಲಿ ತೃತೀಯ ಲಿಂಗಿಗಳು ಮೈಸೂರು ನಗರ ದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಮೈಸೂರಿನ ಕೃಷ್ಣಮೂರ್ತಿಪುರಂ ಆಶೋದಯ ಸಮಿತಿ ಕಚೇರಿ ಆವರಣ ದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಬಲ್ಲಾಳ್ ವೃತ್ತ, ರಾಮಸ್ವಾಮಿ ವೃತ್ತಗಳಲ್ಲಿ ಸಂಚರಿಸಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಅಂತ್ಯಗೊಂಡಿತು. ತೃತೀಯ ಲಿಂಗಿಗಳೆಂದು ಕೇವಲ…

ತಂಬಾಕು ಚಟಕ್ಕೆ ಬಲಿಯಾಗದಿರಿ
ಮೈಸೂರು

ತಂಬಾಕು ಚಟಕ್ಕೆ ಬಲಿಯಾಗದಿರಿ

December 11, 2019

ಮೈಸೂರು,ಡಿ.10(ಆರ್‍ಕೆ)- ಕ್ಯಾನ್ಸರ್ ನಂತಹ ಮಾರಕ ರೋಗಕ್ಕೆ ದಾರಿ ಮಾಡಿ ಕೊಡುವ ತಂಬಾಕು ಚಟಕ್ಕೆ ಬಲಿಯಾಗ ಬೇಡಿ ಎಂದು ಮೈಸೂರು ವಿಶ್ವವಿದ್ಯಾ ನಿಲಯದ ಕುಲಪತಿ ಪ್ರೊ.ಜಿ.ಹೇಮಂತ ಕುಮಾರ್ ಯುವಕರಿಗೆ ಕಿವಿಮಾತು ಹೇಳಿದರು. ಮೈಸೂರು ವಿಶ್ವವಿದ್ಯಾನಿಲಯದ ಎನ್‍ಎಸ್‍ಎಸ್ ಘಟಕ ಹಾಗೂ ಗುರ ಗಾಂವ್‍ನ ಸಂಬಂಧ ಫೌಂಡೇಷನ್ ಆಶ್ರಯದಲ್ಲಿ ಮಾನಸಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ತಂಬಾಕು ನಿಯಂತ್ರಣ ಶಿಬಿರ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. `ತಂಬಾಕು ಬಳಸುವುದಿಲ್ಲ. ಇತರರಿಗೂ ಅರಿವು ಮೂಡಿಸುತ್ತೇವೆ’ ಎಂಬ ಪ್ರತಿಜ್ಞಾ ವಿಧಿ ಬೋಧಿಸಿದ ಕುಲಪತಿಗಳು, ಅನು…

ಮೈಸೂರು ಸೇರಿ ರಾಜ್ಯದ 844 ಸ್ಮಾರಕಗಳ 3ಡಿ ಮ್ಯಾಪಿಂಗ್, ಲೇಸರ್ ಸ್ಕ್ಯಾನಿಂಗ್ ಆರಂಭ
ಮೈಸೂರು

ಮೈಸೂರು ಸೇರಿ ರಾಜ್ಯದ 844 ಸ್ಮಾರಕಗಳ 3ಡಿ ಮ್ಯಾಪಿಂಗ್, ಲೇಸರ್ ಸ್ಕ್ಯಾನಿಂಗ್ ಆರಂಭ

December 11, 2019

65 ಲಕ್ಷ ರೂ. ವೆಚ್ಚದಲ್ಲಿ ಯೋಜನೆ ಪೂರ್ಣಗೊಳಿಸಲು ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯೊಂದಿಗೆ ಸರ್ಕಾರ ಒಡಂಬಡಿಕೆ ಮೈಸೂರು,ಡಿ.10-ಮೈಸೂರಿನ ಚಾಮುಂಡಿಬೆಟ್ಟದಲ್ಲಿ ರುವ ಶ್ರೀ ಚಾಮುಂಡೇಶ್ವರಿ ದೇವಸ್ಥಾನ, ಬೃಹತ್ ನಂದಿ ವಿಗ್ರಹ ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿನ 844 ಪುರಾತನ ಸ್ಮಾರಕಗಳ 3ಡಿ ಮ್ಯಾಪಿಂಗ್ ಮತ್ತು ಲೇಸರ್ ಸ್ಕ್ಯಾನಿಂಗ್ ಮಾಡುವ ಯೋಜನೆಯನ್ನು ಸರ್ಕಾರ ಕೈಗೆತ್ತಿಕೊಂಡಿದೆ. ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾ ಖೆಯು ಈ ಯೋಜನೆ ಅನುಷ್ಠಾನಗೊಳಿಸಲು 64.92 ಲಕ್ಷ ರೂ. ವೆಚ್ಚ ಭರಿಸಲು ಮುಂದಾಗಿದೆ. ಕರ್ನಾಟಕ ರಾಜ್ಯ…

ತಾಂತ್ರಿಕ ದುರಸ್ತಿ ಹಿನ್ನೆಲೆ ಕೆಲ ರೈಲು ರದ್ದು, ಮಾರ್ಗ ಬದಲಾವಣೆ
ಮೈಸೂರು

ತಾಂತ್ರಿಕ ದುರಸ್ತಿ ಹಿನ್ನೆಲೆ ಕೆಲ ರೈಲು ರದ್ದು, ಮಾರ್ಗ ಬದಲಾವಣೆ

December 11, 2019

ಮೈಸೂರು,ಡಿ.10(ಆರ್‍ಕೆಬಿ)-ನೈರುತ್ಯ ರೈಲ್ವೆ ಮೈಸೂರು ವಿಭಾಗದ ಅರಸೀಕೆರೆ-ತುಮಕೂರು ವಿಭಾಗದಲ್ಲಿ ಜೋಡಿ ಹಳಿ ಹಾಕುವ ಸಲುವಾಗಿ ಬಾಣಸಂದ್ರ ರೈಲ್ವೆ ನಿಲ್ದಾ ಣದ ಅಂಗಳದಲ್ಲಿ 2019ರ ಡಿ.10ರಿಂದ 13ರವರೆಗೆ ತಾಂತ್ರಿಕ ದುರಸ್ತಿ ಹಿನ್ನೆಲೆಯಲ್ಲಿ ಈ ಮಾರ್ಗದಲ್ಲಿ ಓಡಾಡುವ ಮೂರು ರೈಲುಗಳನ್ನು ರದ್ದು/ತಿರುವು/ನಿರ್ಬಂಧಕ್ಕೆ ಒಳಪಡಿಸ ಲಾಗಿದೆ ಎಂದು ಸೀನಿಯರ್ ಡಿವಿಜನಲ್ ಆಪರೇಷನ್ಸ್ ಮ್ಯಾನೇ ಜರ್ ಮತ್ತು ಪಿಆರ್‍ಓ ಸತೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ರೈಲು ರದ್ದು: ರೈಲು ಸಂಖ್ಯೆ 56917/56918 ಕೆಎಸ್‍ಆರ್ ಬೆಂಗಳೂರು-ಶಿವಮೊಗ್ಗ ಟೌನ್-ಕೆಎಸ್‍ಆರ್ ಬೆಂಗಳೂರು 11.12.2019 ಮತ್ತು 13.12.2019ರವರೆಗೆ ಪ್ರಯಾಣಿಕರ ಪ್ರಯಾಣವನ್ನು ರದ್ದುಪಡಿಸಲಾಗಿದೆ…

ತೆರಿಗೆ ಬಾಕಿ: ಹೋಟೆಲ್‍ಗಳಿಗೆ ಬೀಗ
ಮೈಸೂರು

ತೆರಿಗೆ ಬಾಕಿ: ಹೋಟೆಲ್‍ಗಳಿಗೆ ಬೀಗ

December 11, 2019

ಮೈಸೂರು, ಡಿ. 10(ಆರ್‍ಕೆ)- ತೆರಿಗೆ ಪಾವತಿಸದ ಹಾಗೂ ಟ್ರೇಡ್ ಲೈಸೆನ್ಸ್ ಪಡೆಯದ ಹೋಟೆಲ್, ಅಂಗಡಿಗಳ ಮೇಲೆ ದಾಳಿ ನಡೆಸಿರುವ ಮೈಸೂರು ಮಹಾನಗರ ಪಾಲಿಕೆ ಅಧಿಕಾರಿಗಳು ಅವುಗಳ ಬಾಗಿಲು ಬಂದ್ ಮಾಡಿಸಿದ್ದಾರೆ. ಮೈಸೂರು ಮಹಾ ನಗರ ಪಾಲಿಕೆ ಪ್ರಧಾನ ಕಚೇರಿ ಹಿಂಭಾಗದ ಫೋರ್ಟ್ ಮೊಹಲ್ಲಾದಲ್ಲಿರುವ ಟ್ರೂ ಸ್ಪಿರಿಟ್, ಅದ್ಧೂರಿ ಕಂಫಟ್ರ್ಸ್, ನಂದ ಹೋಟೆಲ್, ಸುಪ್ರಿಯಾ ಲಾಡ್ಜ್‍ಗಳ ಮೇಲೆ ಇಂದು ಬೆಳಿಗ್ಗೆ ದಾಳಿ ನಡೆಸಿ ಬಾಗಿಲು ಬಂದ್ ಮಾಡಿಸಲಾಯಿತು ಎಂದು ಪಾಲಿಕೆ ವಲಯ ಕಚೇರಿ-1ರ ಕಂದಾಯ ನಿರೀಕ್ಷಕ ಮಂಜುನಾಥ್ ತಿಳಿಸಿದ್ದಾರೆ….

ತಿಂಗಳಲ್ಲಿ ಒಂದು ದಿನ ಸ್ಮಶಾನ ಒತ್ತುವರಿ ತೆರವು, ನಿರ್ವಹಣೆ:   ಮೈಸೂರು ತಾಲೂಕು ಪಂಚಾಯಿತಿ ಇಓ ನಿರ್ಧಾರ
ಮೈಸೂರು

ತಿಂಗಳಲ್ಲಿ ಒಂದು ದಿನ ಸ್ಮಶಾನ ಒತ್ತುವರಿ ತೆರವು, ನಿರ್ವಹಣೆ: ಮೈಸೂರು ತಾಲೂಕು ಪಂಚಾಯಿತಿ ಇಓ ನಿರ್ಧಾರ

December 11, 2019

ಮೈಸೂರು, ಡಿ.10(ಎಂಟಿವೈ)- ಮೈಸೂರು ತಾಲೂಕಿನ ವಿವಿಧ ಗ್ರಾಪಂ ವ್ಯಾಪ್ತಿಯಲ್ಲಿ ಕಸ ನಿರ್ವಹಣೆ, ಕುಡಿಯುವ ನೀರು ಹಾಗೂ ಸ್ಮಶಾನದ ಸಮಸ್ಯೆ ತಲೆದೋರಿದ್ದು, ಶೀಘ್ರವೇ ಪರಿ ಹರಿಸಲು ಕ್ರಮ ಕೈಗೊಳ್ಳುತ್ತೇನೆ ಎಂದು ತಾಪಂ ಇಒ ಸಿ.ಆರ್.ಕೃಷ್ಣಕುಮಾರ್ ಭರವಸೆ ನೀಡಿದ್ದಾರೆ ಮೈಸೂರು ನಜರ್‍ಬಾದ್‍ನಲ್ಲಿನ ಮಿನಿ ವಿಧಾನಸೌಧದಲ್ಲಿರುವ ತಾ.ಪಂ ಸಭಾಂಗಣದಲ್ಲಿ ಅಧÀ್ಯಕ್ಷೆ ಕಾಳಮ್ಮ ಕೆಂಪರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕು ವ್ಯಾಪ್ತಿಯಲ್ಲಿ ಸ್ಮಶಾನಗಳಿಲ್ಲದೆ, ಗ್ರಾಮಸ್ಥರಿಗೆ ತೊಂದರೆಯಾಗುತ್ತಿದೆ. ಸ್ಮಶಾನಕ್ಕಾಗಿ ಮೀಸಲಿಟ್ಟಿದ್ದ ಜಾಗ ಒತ್ತುವರಿಯಾಗಿರುವುದು ಗಮನಕ್ಕೆ ಬಂದಿದ್ದು, ನಾಳೆಯಿಂದಲೇ (ಡಿ.11) ಒತ್ತುವರಿ…

ಮೈಸೂರಿನ ಮಸಾಜ್ ಪಾರ್ಲರ್ ಮಹಿಳಾ ಸಿಬ್ಬಂದಿ ಜೊತೆ ಸಾಧು ಕೋಕಿಲಾ, ಮಂಡ್ಯ ರಮೇಶ್ ಅನುಚಿತ ವರ್ತನೆ ಪ್ರಕರಣ: ವಿಚಾರಣೆಗೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ
ಮೈಸೂರು

ಮೈಸೂರಿನ ಮಸಾಜ್ ಪಾರ್ಲರ್ ಮಹಿಳಾ ಸಿಬ್ಬಂದಿ ಜೊತೆ ಸಾಧು ಕೋಕಿಲಾ, ಮಂಡ್ಯ ರಮೇಶ್ ಅನುಚಿತ ವರ್ತನೆ ಪ್ರಕರಣ: ವಿಚಾರಣೆಗೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ

December 11, 2019

ಬೆಂಗಳೂರು, ಡಿ.10- ಮೈಸೂರಿನ ಮಸಾಜ್ ಪಾರ್ಲರ್ ಮಹಿಳಾ ಸಿಬ್ಬಂದಿ ಜೊತೆ ಅನುಚಿತವಾಗಿ ವರ್ತಿಸಿ ಘನತೆಗೆ ಧಕ್ಕೆ ತಂದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಸಾಧು ಕೋಕಿಲಾ, ಮಂಡ್ಯ ರಮೇಶ್ ವಿರುದ್ಧದ ಪ್ರಕರಣದ ವಿಚಾರಣೆ ನಡೆಸಿದ ನ್ಯಾ. ಜಿ ನರೇಂದರ್ ಅವರಿದ್ದ ನ್ಯಾಯಪೀಠ ಅರ್ಜಿದಾರರ ವಿರುದ್ಧ ಆರೋಪ ಸಾಬೀತುಪಡಿಸುವಂತಹ ಅಂಶಗಳಿಲ್ಲ ಎಂದು ಅಭಿಪ್ರಾಯ ಪಟ್ಟಿದ್ದು, ಅಧೀನ ಕೋರ್ಟ್ ವಿಚಾರಣೆಗೆ ಮಧ್ಯಂತರ ತಡೆಯಾಜ್ಞೆ ನೀಡಿದೆ. ಇದಕ್ಕೂ ಮುನ್ನ ಅಕ್ಟೋಬರ್ ತಿಂಗಳಿನಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್…

ಅಂತರ ವಿಶ್ವವಿದ್ಯಾನಿಲಯ ಕ್ರಿಕೆಟ್ ಪಂದ್ಯಾವಳಿ: ಚೆನ್ನೈನ ಹಿಂದೂಸ್ತಾನ್ ತಾಂತ್ರಿಕ ಮತ್ತು ವಿಜ್ಞಾನ ವಿವಿ ತಂಡ ಚಾಂಪಿಯನ್
ಮೈಸೂರು

ಅಂತರ ವಿಶ್ವವಿದ್ಯಾನಿಲಯ ಕ್ರಿಕೆಟ್ ಪಂದ್ಯಾವಳಿ: ಚೆನ್ನೈನ ಹಿಂದೂಸ್ತಾನ್ ತಾಂತ್ರಿಕ ಮತ್ತು ವಿಜ್ಞಾನ ವಿವಿ ತಂಡ ಚಾಂಪಿಯನ್

December 11, 2019

ಮೈಸೂರು ವಿಶ್ವವಿದ್ಯಾನಿಲಯ ತಂಡ ರನ್ನರ್‍ಅಪ್ ಮೈಸೂರು, ಡಿ.10(ವೈಡಿಎಸ್)- ಮಾನಸಗಂಗೋತ್ರಿಯ ಗ್ಲೇಡ್ಸ್ ಮೈದಾನ ದಲ್ಲಿ ಮಂಗಳವಾರ ನಡೆದ ದಕ್ಷಿಣ ವಲಯ ಅಂತರ ವಿಶ್ವವಿದ್ಯಾನಿಲಯ ಪುರುಷರ ಕ್ರಿಕೆಟ್ ಪÀಂದ್ಯಾವಳಿಯ ಫೈನಲ್‍ನಲ್ಲಿ ಚೆನ್ನೈನ ಹಿಂದೂಸ್ತಾನ್ ತಾಂತ್ರಿಕ ಮತ್ತು ವಿಜ್ಞಾನ ವಿ.ವಿ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು. ನವದೆಹಲಿಯ ಭಾರತೀಯ ವಿಶ್ವ ವಿದ್ಯಾನಿಲಯಗಳ ಮಹಾಸಂಘ, ಮೈಸೂರು ವಿವಿ ದೈಹಿಕ ಶಿಕ್ಷಣ ವಿಭಾಗದ ಜಂಟಿ ಆಶ್ರಯದಲ್ಲಿ 13 ದಿನಗಳ ಕಾಲ ಆಯೋಜಿಸಿದ್ದ ಪಂದ್ಯಾವಳಿಯ ಫೈನಲ್ ನಲ್ಲಿ ಚೆನ್ನೈನ ಹಿಂದೂಸ್ತಾನ್ ವಿವಿ ತಂಡ 29 ರನ್‍ಗಳಿಂದ…

40 ಲಕ್ಷ ರೂ. ವೆಚ್ಚದ ಕಂಪ್ಯೂಟರ್ ಲ್ಯಾಬ್ ಉದ್ಘಾಟನೆ
ಮೈಸೂರು

40 ಲಕ್ಷ ರೂ. ವೆಚ್ಚದ ಕಂಪ್ಯೂಟರ್ ಲ್ಯಾಬ್ ಉದ್ಘಾಟನೆ

December 11, 2019

ತಿ.ನರಸೀಪುರ, ಡಿ.10(ಎಸ್‍ಕೆ)-ಶಿಕ್ಷಣದಿಂದಲೇ ಸ್ವಪ್ರಗತಿ ಹಾಗೂ ಸಾಮಾಜಿಕ ಅಭಿವೃದ್ಧಿ ಸಾಧ್ಯವಿರುವುದರಿಂದ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಮಾಜಿ ಸಂಸದ ಆರ್.ಧ್ರುವನಾರಾಯಣ ಸಲಹೆ ನೀಡಿದರು. ಪಟ್ಟಣದ ಕಬಿನಿ ಕಾಲೋನಿಯಲ್ಲಿರುವ ಭೈರಾಪುರ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹೆವ್ಲೆಟ್ ಪ್ಯಾಕರ್ಡ್ ಎಂಟರ್ ಪ್ರೈಸಸ್(ಹೆಚ್‍ಪಿ) ಕಂಪನಿಯ ಪ್ರಾಯೋಜಕತ್ವದಲ್ಲಿ 40 ಲಕ್ಷ ರೂ.ಗಳ ವೆಚ್ಚದಲ್ಲಿ ಆರಂಭಗೊಂಡಿರುವ ಕಂಪ್ಯೂಟರ್ ಲ್ಯಾಬ್ ಉದ್ಘಾಟಿಸಿ ಅವರು ಮಾತನಾಡಿದರು. 2010ರಲ್ಲಿ ದೇಶದಲ್ಲಿ ಅಂದಿನ ಕೇಂದ್ರ ಸರ್ಕಾರ ಕಡ್ಡಾಯ ಶಿಕ್ಷಣ ಜಾರಿ ಮಾಡಿದ್ದರಿಂದ ವಿಶ್ವವಿದ್ಯಾಲಯಗಳು ಹಾಗೂ…

1 116 117 118 119 120 330
Translate »