ಮಕ್ಕಳಿಂದ ಕಿಕ್ಕಿರಿದು ತುಂಬಿದ್ದ ಕಲಾಮಂದಿರ ಸಡಗರ ಸಂಭ್ರಮದಿಂದ ನಲಿದ ಮಕ್ಕಳು ಮೈಸೂರು, ಸೆ.12(ಆರ್‍ಕೆಬಿ)- ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಮೈಸೂರಿನಲ್ಲಿ ನಡೆದ ಪ್ರಥಮ ಮೈಸೂರು ಜಿಲ್ಲಾ ಮಕ್ಕಳ ಸಾಹಿತ್ಯ ಸಮ್ಮೇಳನ ಸಾಹಿತ್ಯ, ಸಂಸ್ಕøತಿ ಕುರಿತಂತೆ ಮಕ್ಕಳಲ್ಲಿ ಜಾಗೃತಿ ಉಂಟು ಮಾಡಿತು. ಇಡೀ ಕಲಾಮಂದಿರದ ಎಲ್ಲಾ ಆಸನಗಳು ಮಕ್ಕಳಿಂದ ಭರ್ತಿಯಾಗಿತ್ತು. ಕಲಾಮಂದಿ ರದ ಮಹಡಿಯಲ್ಲಿದ್ದ ಆಸನಗಳಲ್ಲಿಯೂ ಮಕ್ಕಳ ಕಲರವ. ಕಲಾಮಂದಿರದ ಆವರಣದಲ್ಲೂ ಮಕ್ಕಳ ಓಡಾಟವಿತ್ತು. ಸಮ್ಮೇಳನದ ಅಂಗವಾಗಿ ಏರ್ಪಡಿಸಿದ್ದ ಮೂರು ವಿಚಾರಗೋಷ್ಠಿಗಳಲ್ಲಿ `ಕನ್ನಡದ…
ಕತೆಗಿತೆ ಹೇಳ್ಬೇಡಿ ಬೀದಿದೀಪಗಳು ಉರಿಯಬೇಕಷ್ಟೇ….
September 13, 2019ಮೈಸೂರು,ಸೆ.12(ವೈಡಿಎಸ್)- ರಸ್ತೆಗಳಲ್ಲಿ ಬೀದಿದೀಪಗಳೇ ಇಲ್ವಲ್ರಿ, ಪಾದ ಚಾರಿ ಮಾರ್ಗದ ಚರಂಡಿ ಬಾಯ್ತೆರೆ ದಿದ್ದು ಜನರು ಹೇಗ್ರಿ ತಿರುಗಾಡುತ್ತಾರೆ. ನೋಡ್ರಿ, ಕತೆಗಿತೆ ಹೇಳ್ಬೇಡಿ. ನಾಳೆಯಿಂದ ಎಲ್ಲ ಬೀದಿದೀಪಗಳೂ ಉರಿಯಬೇಕು… ಬುಧವಾರ ಸಂಜೆ ಅರಮನೆ ಸುತ್ತ ಮುತ್ತಲ ರಾಜಮಾರ್ಗದ ಬೀದಿ ದೀಪ ಗಳ ಸ್ಥಿತಿಗತಿಯನ್ನು ಸಚಿವ ವಿ.ಸೋಮಣ್ಣ ಪರಿಶೀಲನೆ ನಡೆಸಿದರು. ಈ ವೇಳೆ ದೀಪ ಗಳು ಕೆಟ್ಟುಹೋಗಿರುವುದು, ಪಾದಚಾರಿ ಮಾರ್ಗದಲ್ಲಿ ಚರಂಡಿ ಬಾಯ್ತೆರೆದಿರುವುದನ್ನು ಕಂಡ ಸಚಿವರು ಪಾಲಿಕೆ, ಸೆಸ್ಕ್ ಅಧಿ ಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ನಾಳೆಯಿಂದಲೇ ಬೀದಿದೀಪಗಳ ಅಳವಡಿಕೆ, ಪಾದಚಾರಿ…
ಹುತಾತ್ಮ ಅರಣ್ಯ ಸಿಬ್ಬಂದಿ ಪರಿಹಾರ 30 ಲಕ್ಷಕ್ಕೆ ಹೆಚ್ಚಳ
September 12, 2019ಬೆಂಗಳೂರು, ಸೆ.11- ಕರ್ತವ್ಯದಲ್ಲಿದ್ದಾಗ ಹುತಾತ್ಮ ರಾಗುವ ಅರಣ್ಯ ಇಲಾಖೆ ಸಿಬ್ಬಂದಿ ಕುಟುಂಬ ಗಳಿಗೆ ನೀಡಲಾಗುತ್ತಿರುವ ಪರಿಹಾರ ಮೊತ್ತವನ್ನು 20 ಲಕ್ಷ ರೂ. ಗಳಿಂದ 30 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು. ನಗರದ ಅರಣ್ಯ ಭವನದಲ್ಲಿಂದು ಏರ್ಪಡಿ ಸಿದ್ದ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಹುತಾತ್ಮ ಅರಣ್ಯ ಸಿಬ್ಬಂದಿಗೆ ಗೌರವ ಸಲ್ಲಿಸಿದ ನಂತರ ಮಾತನಾಡಿ, ರಾಜ್ಯ ದಲ್ಲಿ ಒಟ್ಟು ಭೌಗೋಳಿಕ ವಿಸ್ತೀರ್ಣದ ಶೇ. 22ರಷ್ಟು ಅರಣ್ಯ ಪ್ರದೇಶ ಇರುವುದು ನೆಮ್ಮದಿ ತರುವ ವಿಚಾರ….
ರಾಜ್ಯದಲ್ಲೂ ಸಂಚಾರ ದಂಡ ಕಡಿತಕ್ಕೆ ನಿರ್ಧಾರ
September 12, 2019ಬೆಂಗಳೂರು, ಸೆ.11- ಮೋಟಾರು ವಾಹನ ತಿದ್ದುಪಡಿ ಕಾಯ್ದೆಯ ಅನ್ವಯ ಭಾರೀ ದಂಡ ವಿಧಿಸುತ್ತಿದ್ದ ಸರ್ಕಾರದ ನಡೆಗೆ ದೇಶಾದ್ಯಂತ ಜನರು ಆಕ್ರೋಶ ವ್ಯಕ್ತಪಡಿಸಿದ್ದರು. ಇದರ ನಡು ವೆಯೇ ಗುಜರಾತ್ ಸರ್ಕಾರ ದಂಡದ ಮೊತ್ತ ವನ್ನು ಕಡಿಮೆ ಮಾಡಿತ್ತು. ಸದ್ಯ ಕರ್ನಾಟಕದಲ್ಲೂ ದಂಡದ ಪ್ರಮಾಣ ಕಡಿಮೆ ಮಾಡಲು ಮುಖ್ಯಮಂತ್ರಿ ಯಡಿಯೂರಪ್ಪ ಸೂಚನೆ ನೀಡಿದ್ದಾರೆ. ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಡಿಸಿಎಂ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ, ದಂಡದ ಮೊತ್ತ ಜಾಸ್ತಿಯಾಗಿರುವ ಅಭಿಪ್ರಾಯ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಬೇರೆ…
ಡಿ.ಕೆ.ಶಿವಕುಮಾರ್ ಬೆಂಬಲಿಸಿ ಬೆಂಗಳೂರಲ್ಲಿ ಒಕ್ಕಲಿಗರ ಪ್ರತಿಭಟನೆ
September 12, 2019ಬೆಂಗಳೂರು,ಸೆ.11(ಕೆಎಂಶಿ)- ಸಮುದಾಯದ ಮುಖಂಡರನ್ನು ದಮನ ಮಾಡುವ ಕೇಂದ್ರದ ನೀತಿ ವಿರೋಧಿಸಿ ಒಕ್ಕಲಿಗರ ವಿವಿಧ ಸಂಘ ಸಂಸ್ಥೆ ಗಳು ನಗರದಲ್ಲಿಂದು ಬೃಹತ್ ಪ್ರತಿಭಟನೆ ನಡೆಸಿ ದವು. ಆದಾಯ ತೆರಿಗೆ, ಜಾರಿ ನಿರ್ದೇಶನಾಲಯ ಹಾಗೂ ಸಿಬಿಐ ಮೂಲಕ ಸಮುದಾಯದ ಉದ್ಯಮಿ ಹಾಗೂ ರಾಜಕೀಯ ಮುಖಂಡರನ್ನು ಹತ್ತಿಕ್ಕುವ ಪ್ರಯತ್ನ ನಡೆದಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ನಗರದ ನ್ಯಾಷನಲ್ ಕಾಲೇಜು ಮೈದಾನದಿಂದ ಮೆರವಣಿಗೆಯಲ್ಲಿ ಸಾಗಿ ಫ್ರೀಡಂ ಪಾರ್ಕ್‍ನಲ್ಲಿ ಸಮುದಾಯದ ಲಕ್ಷಾಂತರ ಜನ ಸಮಾವೇಶಗೊಂಡು ಒಗ್ಗಟ್ಟು ಪ್ರದರ್ಶಿಸಿದರು. ಸುಮಾರು 1 ಕಿಲೋ ಮೀಟರ್ ಉದ್ದದಷ್ಟು…
ಚ.ರಾ.ಪಟ್ಟಣ ಬಳಿ ವಿದ್ಯುತ್ ಅವಘಡ; ತಾಯಿ, ಮಗಳು, ಮಗನ ದುರಂತ ಸಾವು
September 12, 2019ಚನ್ನರಾಯಪಟ್ಟಣ,ಸೆ.11-ವಿದ್ಯುತ್ ಶಾಕ್ ಹೊಡೆದು ಒಂದೇ ಕುಟುಂಬದ ಮೂವರು ದುರ್ಮರಣಕ್ಕೀಡಾದ ಘಟನೆ ತಾಲೂಕಿನ ಬಾಗೂರು ಹೋಬಳಿ ಅಗಸರ ಹಳ್ಳಿಯಲ್ಲಿ ಬುಧವಾರ ಜರುಗಿದೆ. ಮಂಗಳವಾರ ಮುಂಜಾನೆ 6ರ ವೇಳೆ ಸಂಭವಿಸಿದ ವಿದ್ಯುತ್ ಅವ ಘಡದಲ್ಲಿ ತಾಯಿ ಭಾಗ್ಯಮ್ಮ, ಮಗಳು ದಾಕ್ಷಾಯಿಣಿ, ಮಗ ದಯಾನಂದ ಜೀವ ಕಳೆದುಕೊಂಡಿದ್ದಾರೆ. ಮಗಳು ದಾಕ್ಷಾಯಿಣಿ ಬೆಳಿಗ್ಗೆ ಒಗೆದ ಬಟ್ಟೆಗಳನ್ನು ಮನೆಯಿಂದ ವಿದ್ಯುತ್ ಕಂಬಕ್ಕೆ ಕಟ್ಟಲಾಗಿದ್ದ ತಂತಿ ಮೇಲೆ ಒಣಗಿ ಹಾಕಲು ಹೋದಾಗ ತಂತಿಯಲ್ಲಿ ವಿದ್ಯುತ್ ಪ್ರವಹಿಸುತ್ತಿತ್ತು. ಇದನ್ನು ತಿಳಿಯದ ದಾಕ್ಷಾಯಿಣಿ ಒದ್ದೆ ಯಾಗಿದ್ದ ಬಟ್ಟೆಗಳನ್ನು ತಂತಿಯ…
ಸಂಸದ ಪ್ರಜ್ವಲ್ ರೇವಣ್ಣಗೆ ಜಾಹೀರಾತು ಮೂಲಕ ಸಮನ್ಸ್
September 12, 2019ಹಾಸನ,ಸೆ.11- ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಸ್ಥಳೀಯ ಪತ್ರಿಕೆಯಲ್ಲಿ ಜಾಹೀ ರಾತು ಪ್ರಕಟಿಸುವ ಮೂಲಕ ಹೈಕೋರ್ಟ್ ಸಮನ್ಸ್ ಜಾರಿಗೊಳಿ ಸಲಾಗಿದೆ. ಲೋಕ ಸಭೆ ಚುನಾವಣೆ ವೇಳೆ ನಾಮಪತ್ರ ದೊಂದಿಗೆ ಸಲ್ಲಿಸಿದ ಪ್ರಮಾಣಪತ್ರದಲ್ಲಿ ಆಸ್ತಿಗೆ ಸಂಬಂಧಿಸಿ ಸುಳ್ಳು ಮಾಹಿತಿ ನೀಡಿದ್ದಾರೆಂದು ಆರೋಪಿಸಿ ಮಾಜಿ ಸಚಿವ ಎ.ಮಂಜು ಹಾಗೂ ವಕೀಲ ಜಿ. ದೇವರಾಜೇಗೌಡ ಅವರು ಪ್ರತ್ಯೇಕ ವಾಗಿ ದಾಖಲಿಸಿರುವ ಪ್ರಕರಣಗಳ ಸಂಬಂಧ ಸೆ.30ರಂದು ವಿಚಾರಣೆಗೆ ಹಾಜರಾಗುವಂತೆ ಸಂಸದ ಪ್ರಜ್ವಲ್ ಅವರಿಗೆ ಸಮನ್ಸ್ ನೀಡಲಾಗಿದೆ. ಸೆ.30ರಂದು ಬೆಳಿಗ್ಗೆ 10.30ಕ್ಕೆ ಖುದ್ದಾಗಿ…
ಗಡ್ಕರಿ ಮನೆಗೆ ಸ್ಕೂಟರ್ ಎಸೆದ ‘ಕೈ’ ಕಾರ್ಯಕರ್ತರು
September 12, 2019ನವದೆಹಲಿ,ಸೆ.11-ಹೊಸ ಮೋಟಾರು ವಾಹನ ಕಾಯ್ದೆ ವಿರೋಧಿಸಿ ಭಾರತೀಯ ಯುವ ಕಾಂಗ್ರೆಸ್ (ಐವೈಸಿ) ಕಾರ್ಯಕರ್ತರು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರ ದೆಹಲಿ ನಿವಾಸದ ಎದುರು ಪ್ರತಿಭಟನೆ ನಡೆಸಿದರು. ಕೇಂದ್ರ ಸಚಿವರ ನಿವಾಸದ ಮುಂದೆ ಭದ್ರತೆಗಾಗಿ ನಿಯೋಜನೆಗೊಂಡಿದ್ದ ಪೆÇಲೀಸರು ಐವೈಸಿ ಕಾರ್ಯ ಕರ್ತರನ್ನು ಮನೆಯ ಮುಂದೆ ತಡೆದರು. ಈ ವೇಳೆ ಕಾರ್ಯಕರ್ತರು ಕೇಂದ್ರ ಸರ್ಕಾರ ಹಾಗೂ ಗಡ್ಕರಿ ಅವರ ವಿರುದ್ಧ ಘೋಷಣೆ ಕೂಗಿದರು. ಅಷ್ಟೇ ಅಲ್ಲದೆ ಕೆಲವರು ಬ್ಯಾರಿಕೇಡ್ ಹಾರಿ ಮನೆಗೆ ನುಗ್ಗಲು…
ಸೆ.17ರಿಂದ ದಸರಾ ಯುವ ಸಂಭ್ರಮ
September 12, 2019ಮೈಸೂರು,ಸೆ.11(ಆರ್‍ಕೆ)- ಮೈಸೂರಿನ ಮಾನಸ ಗಂಗೋತ್ರಿ ಬಯಲು ರಂಗಮಂದಿರದಲ್ಲಿ ಸೆಪ್ಟೆಂಬರ್ 17ರಿಂದ 9 ದಿನಗಳ ಬದಲಾಗಿ 12 ದಿನ ದಸರಾ ಯುವ ಸಂಭ್ರಮ ಕಾರ್ಯಕ್ರಮಗಳು ನಡೆಯಲಿವೆ. ರಾಜ್ಯದಾದ್ಯಂತ ಒಟ್ಟು 278 ಕಾಲೇಜು ಗಳು ವಿಭಿನ್ನ ಕಾರ್ಯಕ್ರಮ ನೀಡುವ ಪ್ರಸ್ತಾವನೆ ಯೊಂದಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಕಲಾ ತಂಡಗಳ ಆಸಕ್ತಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಸೆಪ್ಟೆಂಬರ್ 17ರಿಂದ 25ರವ ರೆಗೆ ನಿಗದಿಯಾಗಿದ್ದ ಯುವ ಸಂಭ್ರಮವನ್ನು 3 ದಿನಗಳ ಕಾಲ ವಿಸ್ತರಿಸಿ ಸೆಪ್ಟೆಂಬರ್ 28 ರವರೆಗೆ ನಡೆಸುವಂತೆ ಜಿಲ್ಲಾ ಉಸ್ತುವಾರಿ…
ಭವಿಷ್ಯದ ಅಂಬಾರಿ ಆನೆ ಗುರುತಿಸುವ ಸವಾಲಿನಲ್ಲಿ ಅರಣ್ಯ ಇಲಾಖೆ
September 12, 2019ಮೈಸೂರು,ಸೆ.11- ಮುಂಬರುವ ವರ್ಷಗಳಲ್ಲಿ ಅಂಬಾರಿ ಹೊರುವ ಆನೆಗಳನ್ನು ಸಜ್ಜುಗೊಳಿಸುವ ಸಂಬಂಧ ಅರಣ್ಯ ಇಲಾಖೆ ಮಾಡುವ ಪ್ರಯತ್ನಕ್ಕೆ ಹಲವು ಅಡೆತಡೆ ವ್ಯಕ್ತವಾಗು ತ್ತಿದ್ದು, ಇದರಿಂದ ಆರೇಳು ವರ್ಷದ ನಂತರ ಯಾವ ಆನೆ ಮೇಲೆ ಅಂಬಾರಿ ಹೊರಿಸಬೇಕು ಎಂಬ ಜಿಜ್ಞಾಸೆಯಲ್ಲಿ ಸಿಲುಕಿದೆ. ಸುಪ್ರೀಂಕೋರ್ಟ್ ಆದೇಶದ ಮೇರೆಗೆ 60 ವರ್ಷ ಮೇಲ್ಪಟ್ಟ ಆನೆಗಳ ಮೇಲೆ ಭಾರ ಹೊರಿಸುವುದನ್ನು ನಿರ್ಬಂಧಿಸ ಲಾಗಿದೆ. ಇದರಿಂದ 59 ವರ್ಷದ `ಅರ್ಜುನ’ ಇದೇ ಕೊನೆ ಬಾರಿಗೆ ಅಂಬಾರಿ ಹೊರುವುದು ಖಚಿತವಾಗಿದೆ. ಮುಂದಿನ ವರ್ಷದಿಂದ 53 ವರ್ಷದ ಅಭಿಮನ್ಯು…










