Tag: Mysore

ನಾಲ್ವರು ಸಾಧಕ ಶಿಕ್ಷಕರಿಗೆ `ಶಿಕ್ಷಕ ಸೇವಾರತ್ನ’ ಪ್ರಶಸ್ತಿ ಪ್ರದಾನ
ಮೈಸೂರು

ನಾಲ್ವರು ಸಾಧಕ ಶಿಕ್ಷಕರಿಗೆ `ಶಿಕ್ಷಕ ಸೇವಾರತ್ನ’ ಪ್ರಶಸ್ತಿ ಪ್ರದಾನ

September 10, 2019

ಮೈಸೂರು, ಸೆ.9(ಎಸ್‍ಪಿಎನ್)- ಸ್ನೇಹ ಸಿಂಚನಾ ಟ್ರಸ್ಟ್ ವತಿಯಿಂದ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ನಾಲ್ವರು ಶಿಕ್ಷಕರಿಗೆ `ಶಿಕ್ಷಕ ಸೇವಾ ರತ್ನ ಪ್ರಶಸ್ತಿ’ಯನ್ನು ನೀಡಿ ಭಾನುವಾರ ಗೌರವಿಸಲಾಯಿತು. ಮೈಸೂರಿನ ಜಿಲ್ಲಾ ಪತ್ರಕರ್ತರ ಸಂಘದಲ್ಲಿ ಆಯೋಜಿಸಿದ್ದ ಸರಳ ಸಮಾರಂಭದಲ್ಲಿ ಸಾಧಕ ಶಿಕ್ಷಕರಾದ ಕೆ.ಟಿ. ಶ್ರೀಮತಿ, ಎಲ್. ನರಸಮ್ಮ, ಟಿ.ಸತೀಶ್‍ಜವರೇಗೌಡ, ಬಿ.ರಾಜೇಶ್ ಅವರಿಗೆ ಶಿಕ್ಷಕ ಸೇವಾರತ್ನ ಪ್ರಶಸ್ತಿಯನ್ನು ವಿಪ್ರಮುಖಂಡ ಜಿ.ಆರ್.ನಟರಾಜ ಜೋಯಿಸ್, ಮುಕ್ತಕ ಸಾಹಿತ್ಯ ಅಕಾಡೆಮಿಯ ಎಸ್.ರಾಮಪ್ರಸಾದ್, ಕಸಾಪ ಮಾಜಿ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್, ಮ.ನ.ಲತಾಮೋಹನ್ ಸಮ್ಮುಖದಲ್ಲಿ ಗೌರವಿಸÀಲಾಯಿತು. ಮುಕ್ತ ಸಾಹಿತ್ಯ…

`ವಿಕ್ರಮ್’ ಲ್ಯಾಂಡರ್ ಪತ್ತೆ ಹಚ್ಚಿದ ಇಸ್ರೋ
ಮೈಸೂರು

`ವಿಕ್ರಮ್’ ಲ್ಯಾಂಡರ್ ಪತ್ತೆ ಹಚ್ಚಿದ ಇಸ್ರೋ

September 9, 2019

ಬೆಂಗಳೂರು,ಸೆ.8-ಭಾರತದ ಮಹತ್ವದ ಯೋಜನೆ ಯಾಗಿದ್ದ ಚಂದ್ರಯಾನ-2 ಕೊನೆಯ ಹಂತದಲ್ಲಿ ವಿಕ್ರಮ್ ಲ್ಯಾಂಡರ್ ಸಂಪರ್ಕ ಕಳೆದುಕೊಂಡಿತ್ತು. ಇದೀಗ ವಿಕ್ರಮ್ ಲ್ಯಾಂಡರ್ ಪತ್ತೆ ಹಚ್ಚುವಲ್ಲಿ ಇಸ್ರೋ ಯಶಸ್ವಿಯಾಗಿದೆ. ಚಂದಿರನಲ್ಲಿ ಲ್ಯಾಂಡ್ ಆಗಿರುವ ವಿಕ್ರಮ್ ಲ್ಯಾಂಡರ್‍ನ ಚಿತ್ರಗಳು ಇಸ್ರೋಗೆ ಲಭ್ಯವಾಗಿವೆ. ಚಂದ್ರನ ಕಕ್ಷೆಯಲ್ಲಿ ಸುತ್ತುತ್ತಿರುವ ಆರ್ಬಿಟರ್ ವಿಕ್ರಮ್ ಲ್ಯಾಂಡರ್‍ನ ಛಾಯಾ ಚಿತ್ರಗಳನ್ನು ಬೆಂಗಳೂರಿನ ಇಸ್ರೋ ನಿಯಂತ್ರಣ ಕೊಠ ಡಿಗೆ ರವಾನಿಸಿದೆ. ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಇಳಿದಿರೋದು ಪತ್ತೆಯಾಗಿದೆ ಎಂದು ಇಸ್ರೋ ಅಧ್ಯಕ್ಷ ಕೆ.ಶಿವನ್ ಹೇಳಿದ್ದಾರೆ. ಸದ್ಯ ಆರ್ಬಿಟರ್ ಸೆರೆ ಹಿಡಿದಿರುವ…

ಪರಿಸರಕ್ಕೆ ಪೂರಕವಾಗಿ ಕುಕ್ಕರಹಳ್ಳಿ ಕೆರೆ ಅಭಿವೃದ್ಧಿಗೆ ಒತ್ತು
ಮೈಸೂರು

ಪರಿಸರಕ್ಕೆ ಪೂರಕವಾಗಿ ಕುಕ್ಕರಹಳ್ಳಿ ಕೆರೆ ಅಭಿವೃದ್ಧಿಗೆ ಒತ್ತು

September 9, 2019

ಮೈಸೂರು, ಸೆ.8(ಪಿಎಂ)- ಮೈಸೂರಿನ ಮಾನಸಗಂಗೋತ್ರಿಯ ಕುಕ್ಕರಹಳ್ಳಿ ಕೆರೆ ಅಭಿವೃದ್ಧಿ ಹಾಗೂ ಇಲ್ಲಿನ ಪರಿಸರ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಮೈಸೂರು ನಗರದ ಸೌಂದರ್ಯೀಕರಣದ ಜೊತೆಗೆ ನೈರ್ಮ ಲ್ಯಕ್ಕೂ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ತಿಳಿಸಿದರು. ಇಂದು ಬೆಳಿಗ್ಗೆ ಅಧಿಕಾರಿಗಳೊಂದಿಗೆ ಕುಕ್ಕರಹಳ್ಳಿ ಕೆರೆಗೆ ಭೇಟಿ ನೀಡಿದ ಸಚಿ ವರು, ವಾಯುವಿಹಾರಿಗಳೊಂದಿಗೆ ಸಮಾ ಲೋಚಿಸಿ ಕೆರೆ ಆವರಣದಲ್ಲಿನ ಕುಂದು-ಕೊರತೆ ಆಲಿಸಿ ಬಳಿಕ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು. ಆದ್ಯತೆ ಮೇರೆಗೆ ಕೆಲ ಸಮಸ್ಯೆಗಳನ್ನು ಶೀಘ್ರದಲ್ಲಿ ಪರಿಹರಿಸಲಾಗುವುದು….

ಗಜರಾಜಗಿರಿ ಬೆಟ್ಟದಲ್ಲಿ ಭಾರೀ ಬಿರುಕು!
ಮೈಸೂರು

ಗಜರಾಜಗಿರಿ ಬೆಟ್ಟದಲ್ಲಿ ಭಾರೀ ಬಿರುಕು!

September 9, 2019

ಮಡಿಕೇರಿ, ಸೆ.8(ಪ್ರಸಾದ್)- ಭಾಗಮಂಡಲದ ಗಜರಾಜಗಿರಿ ಬೆಟ್ಟದಲ್ಲಿ ಭಾರೀ ಬಿರುಕು ಕಾಣಿಸಿ ಕೊಂಡಿದ್ದು, ಇಲ್ಲಿನ ಜನರಲ್ಲಿ ಆತಂಕ ಮೂಡಿ ಸಿದೆ. ಬ್ರಹ್ಮಗಿರಿ ಬೆಟ್ಟಶ್ರೇಣಿಯ ಬ್ರಹ್ಮಗಿರಿ, ಅಗ್ನಿಗಿರಿ, ವಾಯುಗಿರಿ ಮತ್ತು ಗಜರಾಜಗಿರಿ ಎಂಬ 4 ಬೆಟ್ಟದ ತಪ್ಪಲಿನಿಂದ ಸುತ್ತುವರಿದಿರುವ ಪ್ರದೇಶದಲ್ಲಿ ಕಾವೇರಿ ಮಾತೆ ನೆಲೆ ನಿಂತಿದ್ದು, ಈ ಭಾಗದ ಗಜರಾಜಗಿರಿ ಬೆಟ್ಟ ಪ್ರದೇಶದಲ್ಲಿ ಭಾರಿ ಮಳೆಗೆ ಬಿರುಕು ಮೂಡಿದೆ. ಆಗಸ್ಟ್‍ನಲ್ಲಿ ಸುರಿದ ಮಳೆಗೆ ತಲಕಾವೇರಿಗೆ ಪ್ರವೇಶಿಸುವ ವಾಹನ ಪಾರ್ಕಿಂಗ್ ಸ್ಥಳದ ಮುಖ್ಯ ದ್ವಾರದಲ್ಲಿಯೇ ಭೂ ಕುಸಿತ ಉಂಟಾಗಿದ್ದು, ಇಲ್ಲಿಂದ 200…

ಸುಪ್ರೀಂಕೋರ್ಟ್ ಖ್ಯಾತ ವಕೀಲ ರಾಂ ಜೇಠ್ಮಲಾನಿ ಇನ್ನಿಲ್ಲ
ಮೈಸೂರು

ಸುಪ್ರೀಂಕೋರ್ಟ್ ಖ್ಯಾತ ವಕೀಲ ರಾಂ ಜೇಠ್ಮಲಾನಿ ಇನ್ನಿಲ್ಲ

September 9, 2019

ನವದಹಲಿ, ಸೆ.8- ಖ್ಯಾತ ವಕೀಲ, ಕೇಂದ್ರದ ಮಾಜಿ ಕಾನೂನು ಸಚಿವ ರಾಂ ಜೇಠ್ಮಲಾನಿ ಇಂದು ಬೆಳಿಗ್ಗೆ ವಿಧಿವಶರಾಗಿದ್ದಾರೆ. ಅವರಿಗೆ 93 ವರ್ಷ ವಯಸ್ಸಾಗಿತ್ತು. ಅನಾರೋಗ್ಯ ದಿಂದ ಬಳಲುತ್ತಿದ್ದ ರಾಂ ಜೇಠ್ಮಲಾನಿ ಅವರಿಗೆ ಕಳೆದೆರಡು ವಾರಗಳಿಂದಲೂ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತ ಪಟ್ಟಿದ್ದು, ಪುತ್ರ ಮಹೇಶ್ ಜೇಠ್ಮಲಾನಿ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಸಿಂಧ್ ಪ್ರಾಂತ್ಯದ ಸಿಖಾರ್‍ಪುರದಲ್ಲಿ ಸೆಪ್ಟೆಂ ಬರ್ 14, 1923ರಲ್ಲಿ ಜನಿಸಿದ ರಾಂ ಜೇಠ್ಮಲಾನಿ, ವಕೀಲರಾಗಿ ಸುಪ್ರೀಂ ಕೋರ್ಟ್, ಹೈಕೋರ್ಟ್ ಹಾಗೂ ವಿಚಾ…

ಮೈಸೂರಿಗೆ ‘ಬೆಸ್ಟ್ ಡೆಕೊರೇಟೆಡ್ ಏರ್‍ಪೋರ್ಟ್’ ಪ್ರಶಸ್ತಿ
ಮೈಸೂರು

ಮೈಸೂರಿಗೆ ‘ಬೆಸ್ಟ್ ಡೆಕೊರೇಟೆಡ್ ಏರ್‍ಪೋರ್ಟ್’ ಪ್ರಶಸ್ತಿ

September 8, 2019

ಮೈಸೂರು,ಸೆ.7(ಆರ್‍ಕೆ)- ‘ಬೆಸ್ಟ್ ಡೆಕೊರೇಟೆಡ್’ ಹೆಗ್ಗಳಿಕೆಗೆ ಮೈಸೂರು ವಿಮಾನ ನಿಲ್ದಾಣ ಪಾತ್ರವಾಗಿದೆ.ಆಗಸ್ಟ್ 15 ರಂದು ನಡೆದ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಮೈಸೂ ರಿನ ಮಂಡಕಳ್ಳಿ ವಿಮಾನ ನಿಲ್ದಾಣ ದಲ್ಲಿ ಟರ್ಮಿನಲ್ ಕಟ್ಟಡಕ್ಕೆ ಮಾಡಿದ್ದ ವಿದ್ಯುತ್ ದೀಪಾಲಂಕಾರ, ವರ್ಣರಂಜಿತ ರಂಗೋಲಿ ಚಿತ್ತಾರಗಳಿಗಾಗಿ ಭಾರತ ವಿಮಾನ ನಿಲ್ದಾಣಗಳ ಪ್ರಾಧಿಕಾರವು ‘ಬೆಸ್ಟ್ ಡೆಕೊರೇಟೆಡ್ ಏರ್‍ಪೋರ್ಟ್’ ಸ್ಪರ್ಧೆ ಯಲ್ಲಿ ಮೈಸೂರಿಗೆ ಮೂರನೇ ಸ್ಥಾನ ನೀಡಿದೆ. ಈ ಬಗ್ಗೆ ಪ್ರಾಧಿಕಾರದ ಛೇರ್ಮನ್ ಅನೂಜ್ ಅಗರ್‍ವಾಲ್ ಅವರು ಸೆಪ್ಟಂಬರ್ 3ರಂದು ಮೈಸೂರು ವಿಮಾನ ನಿಲ್ದಾಣದ ನಿರ್ದೇಶಕ ಆರ್.ಮಂಜು…

ತಿಹಾರ್ ಜೈಲಲ್ಲಿ ಚಿದಂಬರಂ ವಾಕಿಂಗ್, ಧಾರ್ಮಿಕ ಗ್ರಂಥ ಓದಿ ಗಂಜಿ ಸೇವನೆ, ನೆಲವೇ ಹಾಸಿಗೆ
ಮೈಸೂರು

ತಿಹಾರ್ ಜೈಲಲ್ಲಿ ಚಿದಂಬರಂ ವಾಕಿಂಗ್, ಧಾರ್ಮಿಕ ಗ್ರಂಥ ಓದಿ ಗಂಜಿ ಸೇವನೆ, ನೆಲವೇ ಹಾಸಿಗೆ

September 8, 2019

ನವದೆಹಲಿ,ಸೆ.7- ಐಎನ್‍ಎಕ್ಸ್ ಮೀಡಿಯಾ ಪ್ರಕರಣ ದಲ್ಲಿ ತಿಹಾರ್ ಜೈಲು ಸೇರಿರುವ ಮಾಜಿ ಹಣಕಾಸು ಹಾಗೂ ಗೃಹ ಸಚಿವ ಪಿ.ಚಿದಂಬರಂ ರಾತ್ರಿಯನ್ನು ನೆಲದ ಮೇಲೆ ಮಲಗಿ ಕಳೆಯುತ್ತಿದ್ದಾರೆ. ಗುರುವಾರ ಕೋರ್ಟ್‍ನಿಂದ ಜೈಲಿಗೆ ತೆರಳುವಷ್ಟರಲ್ಲಿ ರಾತ್ರಿಯಾಗಿದ್ದರಿಂದ ರೋಟಿ, ದಾಲ್, ಪಲ್ಯ, ಅನ್ನ ಸೇವಿಸಿದ ಅವರು ಬಳಿಕ ಬೆಡ್‍ಶೀಟ್, ದಿಂಬು ಪಡೆದು ನೆಲದಲ್ಲೇ ಮಲಗಿದ್ದರು. ಶುಕ್ರವಾರ ಬೆಳಿಗ್ಗೆ ಬೇಗನೆ ಎದ್ದು ವಾಕಿಂಗ್ ಮಾಡಿದ ಬಳಿಕ ಕೆಲ ಧಾರ್ಮಿಕ ಗ್ರಂಥಗಳನ್ನು ಓದಿದರು. 6 ಗಂಟೆಗೆ ಟೀ, ಗಂಜಿ ಮತ್ತು ಹಾಲು ಕುಡಿದರು. ಇದೇ…

‘ವಿಕ್ರಮ್ ಲ್ಯಾಂಡರ್ ಕ್ರಾಶ್ ಆಗಿಲ್ಲ, ಲ್ಯಾಂಡರ್-ಆರ್ಬಿಟರ್ ನಡುವಿನ ಸಂಪರ್ಕ ಇನ್ನೂ ಜೀವಂತ’
ಮೈಸೂರು

‘ವಿಕ್ರಮ್ ಲ್ಯಾಂಡರ್ ಕ್ರಾಶ್ ಆಗಿಲ್ಲ, ಲ್ಯಾಂಡರ್-ಆರ್ಬಿಟರ್ ನಡುವಿನ ಸಂಪರ್ಕ ಇನ್ನೂ ಜೀವಂತ’

September 8, 2019

ಬೆಂಗಳೂರು, ಸೆ.7- ಕೋಟ್ಯಾಂತರ ಭಾರತೀಯರಲ್ಲಿ ಹೆಮ್ಮೆಯ ಭಾವನೆ ಮೂಡಿಸಿದ್ದ ಚಂದ್ರಯಾನ 2 ಯೋಜ ನೆಯ ವಿಕ್ರಮ್ ಲ್ಯಾಂಡರ್ ಅಪಘಾತಕ್ಕೀ ಡಾಗಿಲ್ಲ. ವಿಕ್ರಮ್ ಲ್ಯಾಂಡರ್ ಮತ್ತು ಚಂದ್ರ ಯಾನ-2 ಆರ್ಬಿಟರ್ ನಡುವಿನ ಸಂಪರ್ಕ ಇನ್ನೂ ಜೀವಂತವಾಗಿದೆ ಎಂದು ಹೇಳ ಲಾಗಿದೆ. ಈ ಕುರಿತಂತೆ ಸ್ವತಃ ಇಸ್ರೋ ಮಾಜಿ ನಿರ್ದೇಶಕ ಡಿ.ಸಸಿಕುಮಾರ್ ಅವರು ಅಚ್ಚರಿ ಹೇಳಿಕೆ ನೀಡಿದ್ದು, ‘ಚಂದ್ರಯಾನ-2 ಸಂಪೂರ್ಣವಾಗಿ ಗುರಿ ಮುಟ್ಟಿರದೇ ಇರಬಹುದು. ಆದರೆ ವಿಫಲವಾಗಿಲ್ಲ. ಚಂದ್ರನಿಂದ 2.1 ಕಿ.ಮೀ. ದೂರದಲ್ಲಿ ಇದ್ದಾಗ ವಿಕ್ರಂ ಲ್ಯಾಂಡರ್ ನೆಟ್‍ವರ್ಕ್ ಸಂಪರ್ಕ…

ಚಂದ್ರಯಾನ ಬಳಿಕ ಗಗನಯಾನಕ್ಕೆ ಸಿದ್ಧತೆ: ಮಾನವ ಸಹಿತ ಬಾಹ್ಯಾಕಾಶ ಯಾನಕ್ಕೆ ಟೀಂ ರೆಡಿ
ಮೈಸೂರು

ಚಂದ್ರಯಾನ ಬಳಿಕ ಗಗನಯಾನಕ್ಕೆ ಸಿದ್ಧತೆ: ಮಾನವ ಸಹಿತ ಬಾಹ್ಯಾಕಾಶ ಯಾನಕ್ಕೆ ಟೀಂ ರೆಡಿ

September 8, 2019

ಬೆಂಗಳೂರು,ಸೆ.7-ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ-2 ಕಾರ್ಯಾ ಚರಣೆ ನಿರಾಶೆಗೊಂಡ ಬಳಿಕ ಇಸ್ರೋದಿಂದ ಮಾನವ ಸಹಿತ ಗಗನಯಾನ ಕೈಗೊಳ್ಳಲು ಸಿದ್ಧತೆ ಈಗಾಗಲೇ ಆರಂಭಗೊಂಡಿದೆ. ಭಾರತದ ಚೊಚ್ಚಲ ಗಗನಯಾನ ಯೋಜನೆಗೆ ಗಗನಯಾನಿಗಳನ್ನು ಆಯ್ಕೆ ಮಾಡಲು ಮೊದಲ ಸುತ್ತಿನ ಆಯ್ಕೆ ಪ್ರಕ್ರಿಯೆಯನ್ನು ಬೆಂಗ ಳೂರಿನ ಏರೋಸ್ಪೇಟ್ ಮೆಡಿಸಿನ್ ಇನ್ಸ್ಟಿಟ್ಯೂಟ್‍ನಲ್ಲಿ ಪೂರ್ಣಗೊಳಿಸಲಾಗಿದೆ ಎಂದು ಭಾರತೀಯ ವಾಯುಪಡೆ ಸಾಮಾಜಿಕ ಜಾಲತಾಣ ಟ್ವಿಟರ್ ತಿಳಿಸಿದೆ. 2022ರ ವೇಳೆಗೆ ಇಸ್ರೋ ಗಗನಯಾನ ನೌಕೆಯ ಮೂಲಕ ಮಾನವನನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಉದ್ದೇಶವನ್ನು ಹೊಂದಿದೆ. ಮೂವರು ಗಗನಯಾತ್ರಿಗಳು ಬಾಹ್ಯಾಕಾಶದಲ್ಲಿ 7 ದಿನಗಳನ್ನು…

ಡಿಕೆಶಿ ಬಂಧನ ಖಂಡಿಸಿ ಅಭಿಮಾನಿಗಳು, ಕಾಂಗ್ರೆಸಿಗರ ಪ್ರತಿಭಟನೆ
ಮೈಸೂರು

ಡಿಕೆಶಿ ಬಂಧನ ಖಂಡಿಸಿ ಅಭಿಮಾನಿಗಳು, ಕಾಂಗ್ರೆಸಿಗರ ಪ್ರತಿಭಟನೆ

September 8, 2019

ಮೈಸೂರು,ಸೆ.7(ಪಿಎಂ)-ಜಾರಿ ನಿರ್ದೇ ಶನಾಲಯದ ವಿಚಾರಣೆಗೆ ಸ್ಪಂದಿಸಿದರೂ ಮಾಜಿ ಸಚಿವ, ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ಅವರನ್ನು ಬಂಧಿಸಿ ಕೇಂದ್ರ ಬಿಜೆಪಿ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿ ಡಿ.ಕೆ.ಶಿವ ಕುಮಾರ್ ಸ್ವಾಭಿಮಾನಿ ಬಳಗದ ವತಿ ಯಿಂದ ಪ್ರತಿಭಟನೆ ನಡೆಸಲಾಯಿತು. ಮೈಸೂರಿನ ಅಗ್ರಹಾರ ವೃತ್ತದಲ್ಲಿ ಜಮಾ ಯಿಸಿದ ಪ್ರತಿಭಟನಾಕಾರರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ವಿರುದ್ಧ ಧಿಕ್ಕಾರ ಕೂಗಿ…

1 177 178 179 180 181 330
Translate »