ಮೈಸೂರು, ಸೆ.5(ಆರ್‍ಕೆಬಿ)- ಮೂರು ದಶಕ ಗಳ ಹಿಂದೆ ಮೈಸೂರು ಸಿಐಟಿಬಿ ಅಧ್ಯಕ್ಷರಾಗಿದ್ದ ಮಾಜಿ ಎಂಎಲ್‍ಸಿ ಡಿ.ಮಾದೇಗೌಡ ಅವರು ಮೈಸೂರು ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ನಿವಾಸಿಗಳ ಅನುಕೂಲ ಕ್ಕಾಗಿ ಆಶಾಮಂದಿರ ಯೋಜನೆ ಜಾರಿ ಮೂಲಕ ಆರ್ಥಿಕವಾಗಿ ದುರ್ಬಲ ವರ್ಗ, ಕಡಿಮೆ ಆದಾಯ ವರ್ಗ, ಆರ್ಥಿಕ ವಾಗಿ ಮುಂದುವರೆದ ವರ್ಗಗಳ ಜನರಿಗೆ ನಿವೇ ಶನ ಮತ್ತು ಮನೆ ಸೇರಿ ದಂತೆ ಸುಮಾರು 50 ಸಾವಿರ ಮಂದಿಗೆ ಸೂರು ಕಲ್ಪಿಸಿ ವಸತಿ ಕ್ರಾಂತಿ ಉಂಟು ಮಾಡಿದ್ದರು. ಆಶಾ ಮಂದಿರ ಯೋಜನೆ…
ಸಾಂಪ್ರದಾಯಿಕ ವಿವಿಗಳಲ್ಲೂ ದೂರ, ಅಂಚೆ ತೆರಪಿನ ಶಿಕ್ಷಣ
September 6, 2019ಮೈಸೂರು,ಸೆ.5(ಎಂಟಿವೈ)-ಸಾಂಪ್ರದಾಯಿಕ ವಿವಿ ಗಳೂ ದೂರ ಮತ್ತು ಅಂಚೆ ತೆರಪಿನ ಶಿಕ್ಷಣ ನೀಡುತ್ತಿರು ವುದರಿಂದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾ ನಿಲಯಕ್ಕೆ ಹಿನ್ನಡೆಯಾಗುತ್ತಿದೆ. ಸಂಪೂರ್ಣ ಮುಕ್ತ ಅವಕಾಶ ನೀಡಿದರೆ ಮುಕ್ತ ವಿವಿಯನ್ನು ಚಿನ್ನದ ಗಟ್ಟಿಯಂತೆ ರೂಪಿಸಬಹುದು ಎಂದು ಕುಲಪತಿ ಪೆÇ್ರ.ಎಸ್.ವಿದ್ಯಾಶಂಕರ್ ಅಭಿಪ್ರಾಯಪಟ್ಟಿದ್ದಾರೆ. ಮುಕ್ತ ವಿವಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಾದ್ಯಂತ ಪ್ರಾದೇಶಿಕ ಕಚೇರಿಗಳನ್ನು ತೆರೆದು ಉನ್ನತ ಶಿಕ್ಷಣ ದೊರೆಯದವ ರಿಗೂ ಶಿಕ್ಷಣ ನೀಡಲು ಮುಂದಾಗಿz್ದÉೀವೆ. ಆದರೆ ನಮ್ಮಂತೆಯೇ ದೂರ ಶಿಕ್ಷಣ ನೀಡಲು ಸಾಂಪ್ರದಾಯಿಕ ವಿವಿಗಳು ಮುಂದಾಗಿರುವುದು ನಮಗೆ…
ಡಿಕೆಶಿ ಸೆ.13ರವರೆಗೆ `ಇಡಿ’ತಕ್ಕೆ
September 5, 2019ನವದೆಹಲಿ, ಸೆ.4-ನೋಟು ರದ್ಧತಿ ವೇಳೆ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕದ ಮಾಜಿ ಸಚಿವರೂ ಆದ ಪ್ರಭಾವಿ ಕಾಂಗ್ರೆಸ್ ಮುಖಂಡ ಡಿ.ಕೆ.ಶಿವ ಕುಮಾರ್ ಅವರನ್ನು ಸೆ.13ರವರೆಗೆ ಜಾರಿ ನಿರ್ದೇಶ ನಾಲಯದ ವಶಕ್ಕೆ ನೀಡಿ ದೆಹಲಿಯ ಸಿಬಿಐನ 9ನೇ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ. ನಿನ್ನೆ ಬಂಧಿಸಲಾಗಿದ್ದ ಡಿ.ಕೆ.ಶಿವಕುಮಾರ್ ಅವ ರನ್ನು ಡಾ. ರಾಮ ಮನೋಹರ್ ಲೋಹಿಯಾ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳ ಪಡಿಸಿದ ನಂತರ ಇಂದು ಮಧ್ಯಾಹ್ನ 4 ಗಂಟೆಗೆ ರೋಸ್ ಅವೆನ್ಯೂ ನ್ಯಾಯಾಲಯದಲ್ಲಿ ಹಾಜರುಪಡಿಸ…
ರಾಜ್ಯಾದ್ಯಂತ ಡಿಕೆಶಿ ಬೆಂಬಲಿಗರು, ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ
September 5, 2019ಬೆಂಗಳೂರು, ಸೆ.4(ಕೆಎಂಶಿ)-ಡಿ.ಕೆ. ಶಿವಕುಮಾರ್ ಬಂಧನದಿಂದ ಆಕ್ರೋಶಗೊಂಡ ಅವರ ಅಭಿಮಾನಿ ಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ರಾಜ್ಯಾ ದ್ಯಂತ ಉಗ್ರ ಪ್ರತಿಭಟನೆ ನಡೆಸಿ ಬಸ್‍ಗಳಿಗೆ ಬೆಂಕಿ ಹಚ್ಚಿ, ಕಲ್ಲು ತೂರಾಟ ಮಾಡಿದ್ದರಿಂದ ಪೊಲೀಸ್ ಸೇರಿದಂತೆ ಹಲವು ಮಂದಿಗೆ ಗಾಯಗಳಾಗಿವೆ. ಕೇಂದ್ರ ಸರ್ಕಾರದ ರಾಜಕೀಯ ಸೇಡಿನ ಕ್ರಮ ಪ್ರತಿಭಟಿಸಿ, ಎಐಸಿಸಿ ಶಿವಕುಮಾರ್ ಬೆಂಬಲಕ್ಕೆ ನಿಂತಿದ್ದು, ಅದರ ಆದೇಶದಂತೆ ಕೆಪಿಸಿಸಿ ಕೂಡ ಬೀದಿಗಿಳಿದಿದೆ. ಕಾಂಗ್ರೆಸ್ ಹೋರಾಟಕ್ಕೆ ಬೆಂಬಲ ನೀಡಿ ಜೆಡಿಎಸ್ ಕಾರ್ಯಕರ್ತರೂ ಬೀದಿಗಿಳಿದಿದ್ದಾರೆ. ರಾಜ್ಯ ಘಟಕದ ಸೂಚನೆ ಮೇರೆಗೆ ಜಿಲ್ಲಾ ಹಾಗೂ…
ಮೈಸೂರಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಭಾರೀ ಪ್ರತಿಭಟನೆ
September 5, 2019ಮೈಸೂರು, ಸೆ.4(ಆರ್‍ಕೆ)-ಮಾಜಿ ಸಚಿವ ಹಾಗೂ ಕಾಂಗ್ರೆಸ್ ಪ್ರಭಾವಿ ನಾಯಕ ಡಿ.ಕೆ. ಶಿವಕುಮಾರ್ ಅವರನ್ನು ಬಂಧಿಸಿರುವ ಇಡಿ ಅಧಿಕಾರಿಗಳ ಕ್ರಮ ಖಂಡಿಸಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮೈಸೂರಿನಲ್ಲಿ ಇಂದು ಪ್ರತಿಭಟನೆ ನಡೆಸಿದರು. ನಗರ ಕಾಂಗ್ರೆಸ್, ಜಿಲ್ಲಾ ಕಾಂಗ್ರೆಸ್, ಮಹಿಳಾ ಕಾಂಗ್ರೆಸ್ ಹಾಗೂ ಯುವ ಕಾಂಗ್ರೆಸ್ ಸಂಯು ಕ್ತಾಶ್ರಯದಲ್ಲಿ ಮೈಸೂರಿನ ಗಾಂಧಿ ವೃತ್ತದಲ್ಲಿ ಧರಣಿ ನಡೆಸಿದ ನೂರಾರು ಕಾರ್ಯಕರ್ತರು, ರಾಜಕೀಯ ದುರುದ್ದೇಶಕ್ಕಾಗಿ ಇಡಿ ಅಧಿ ಕಾರಿಗಳನ್ನು ಬಳಸಿಕೊಂಡು ವಿಚಾರಣೆಗೆ ಸಹಕರಿಸಲಿಲ್ಲ ಎಂಬ ನೆಪವೊಡ್ಡಿ ಡಿ.ಕೆ.ಶಿವ ಕುಮಾರ್‍ರನ್ನು…
ಬಿಎಸ್‍ಪಿ ಮೈಸೂರು ವಲಯ, ಜಿಲ್ಲಾ ಪದಾಧಿಕಾರಿಗಳ ಸಾಮೂಹಿಕ ರಾಜೀನಾಮೆ
September 5, 2019ಮೈಸೂರು,ಸೆ.4(ಆರ್‍ಕೆಬಿ)-ಬಹು ಜನ ಸಮಾಜ ಪಕ್ಷದ ರಾಜ್ಯ ಉಸ್ತುವಾರಿ ಮತ್ತು ರಾಜ್ಯ ಅಧ್ಯಕ್ಷರ ಧೋರಣೆಯನ್ನು ವಿರೋ ಧಿಸಿ ಮೈಸೂರು ಜಿಲ್ಲೆಯ ಬಿಎಸ್‍ಪಿ ಪದಾ ಧಿಕಾರಿಗಳು, ಮುಖಂಡರು ಪಕ್ಷದ ಪ್ರಾಥ ಮಿಕ ಸದಸ್ಯತ್ವಕ್ಕೆ ಸಾಮೂಹಿಕ ರಾಜೀ ನಾಮೆ ನೀಡಿರುವುದಾಗಿ ಘೋಷಿಸಿದ್ದಾರೆ. ಮೈಸೂರಿನ ರೋಟರಿ ಭವನದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ, ಬಿಎಸ್‍ಪಿ ಮೈಸೂರು ವಲಯ ಉಸ್ತುವಾರಿ ಸೋಸಲೆ ಸಿದ್ದರಾಜು, ವಿಭಾಗ ಉಸ್ತುವಾರಿ ಭೀಮನ ಹಳ್ಳಿ ಸೋಮೇಶ್, ಜಿಲ್ಲಾಧ್ಯಕ್ಷ ಕೆ.ಎನ್. ಪ್ರಭುಸ್ವಾಮಿ, ಮೈಸೂರು ನಗರಾಧ್ಯಕ್ಷ ಬಸವ ರಾಜು ಇನ್ನಿತರರು ತಾವು ಪಕ್ಷದ ನಾಯ…
ಹಸಿರು ಮೈಸೂರು-ಲಕ್ಷ ವೃಕ್ಷ ಅಭಿಯಾನ
September 5, 2019ಮೈಸೂರು, ಸೆ.4(ಆರ್‍ಕೆಬಿ)- ಭೂಮಿ ತಾಯಿ ಯನ್ನು ರಕ್ಷಿಸಿ, ಮುಂದಿನ ಪೀಳಿಗೆಗೆ ವರ್ಗಾಯಿಸಿ ಎಂಬ ಸಂಕಲ್ಪದೊಂದಿಗೆ ಹೆಚ್.ವಿ.ರಾಜೀವ್ ಸ್ನೇಹ ಬಳಗ, ಜಿಲ್ಲಾ ಪತ್ರಕರ್ತರ ಸಂಘ, ಪತಂಜಲಿ ಯೋಗ ಶಿಕ್ಷಣ ಸಮಿತಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆಶ್ರಯದಲ್ಲಿ ಸೆ.6ರಂದು ಮೈಸೂರಿನಲ್ಲಿ `ಹಸಿರು ಮೈಸೂರು – ಲಕ್ಷ ವೃಕ್ಷ ಆಂದೋಲನ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಮುಖಂಡ ಹೆಚ್.ವಿ.ರಾಜೀವ್ ಇಂದಿಲ್ಲಿ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂ ರಿನ ಜೆ.ಪಿ.ನಗರ ಡಾ.ಪುಟ್ಟರಾಜ ಗವಾಯಿ ಕ್ರೀಡಾಂ…
ಸೆ.15ರಂದು ಬಾಗಲಕೋಟೆಯಲ್ಲಿ ರೈತಸಂಘದಿಂದ ನೆರೆ ಸಂತ್ರಸ್ತರ ಬಹಿರಂಗ ಸಮಾವೇಶ
September 5, 2019ನೆರೆ ಸಂತ್ರಸ್ತರಿಗೆ ನೆರವಾಗದೆ ಸರ್ಕಾರದ ನಿರ್ಲಕ್ಷ್ಯ ಧೋರಣೆ ಮೈಸೂರು, ಸೆ.4(ಆರ್‍ಕೆಬಿ)- ನೆರೆಪೀಡಿತ ಪ್ರದೇಶಗಳಿಗೆ ನೆರವು ನೀಡುವ ವಿಚಾರ ದಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳ ನಿರ್ಲಕ್ಷ್ಯ ಧೋರಣೆ ಖಂಡಿಸಿ, ಬೆಳಗಾವಿ, ಕಲಬುರ್ಗಿ ವಿಭಾಗದ ನೆರೆ ಸಂತ್ರಸ್ತರಿಗೆ ಪರಿಹಾರದ ಹಕ್ಕೊತ್ತಾಯದ ಅಂಗವಾಗಿ ಸೆ.15ರಂದು ಮಧ್ಯಾಹ್ನ 12 ಗಂಟೆಗೆ ಬಾಗಲಕೋಟೆಯ ನವನಗರ ಕಾಳಿದಾಸ ಶಿಕ್ಷಣ ಸಂಸ್ಥೆ ಮೈದಾನ ದಲ್ಲಿ ನೆರೆ ಸಂತ್ರಸ್ತರ ಬಹಿರಂಗ ಸಮಾವೇಶ ಆಯೋಜಿಸಲಾಗಿದೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಅಧ್ಯಕ್ಷ ಬಡ ಗಲಪುರ ನಾಗೇಂದ್ರ ಇಂದಿಲ್ಲಿ…
ರೈತರ ಹಕ್ಕನ್ನು ಹತ್ತಿಕ್ಕುವ `ಕಾವೇರಿ ಕೂಗು’ ಅವೈಜ್ಞಾನಿಕ, ಏಕಮುಖ ನಿರ್ಣಯ
September 5, 2019ಮೈಸೂರು, ಸೆ.4(ಆರ್‍ಕೆಬಿ)- ಈಶಾ ಫೌಂಡೇಷನ್ ಹಮ್ಮಿಕೊಂಡಿರುವ `ಕಾವೇರಿ ಕೂಗು’ ಅವೈಜ್ಞಾನಿಕ ಹಾಗೂ ಏಕ ಮುಖ ನಿರ್ಣಯವಾಗಿದ್ದು, ಇದರಿಂದ ರೈತರ ಹಕ್ಕನ್ನು ಹತ್ತಿಕ್ಕುವ ಕಾರ್ಯ ನಡೆಸಲಾಗುತ್ತಿದೆ ಎಂದು ಕೊಡಗು ಜಿಲ್ಲಾ ರೈತ ಸಂಘದ ಅಧ್ಯಕ್ಷ ಮನುಸ್ವಾಮಯ್ಯ ತಿಳಿಸಿದರು. ನದಿ ಉಳಿಸುವ ಕಾರ್ಯಕ್ರಮ ಉತ್ತಮವಾಗಿದ್ದರೂ ತಳÀ ಮಟ್ಟದ ವಾಸ್ತವತೆಯನ್ನು ಅರ್ಥೈಸಿಕೊಂಡು ಅದರ ರೂಪು ರೇಷೆ ಕುರಿತಂತೆ ಆ ಭಾಗದ ರೈತರೊಂದಿಗೆ ಬಹಿರಂಗ ಚರ್ಚೆ ನಡೆಸಬೇಕಿತ್ತು. ರಾಜ್ಯದಲ್ಲಿ ಸುಮಾರು ಒಟ್ಟು 800 ಕಿ.ಮೀ. ಕಾವೇರಿ ಹರಿಯುವುದು. ಅದರಿಂದಾಗುವ ಆಗು ಹೋಗುಗಳ ಬಗ್ಗೆ…
ಪ್ರತ್ಯೇಕ ಮೂರು ಪ್ರಕರಣ ಚಿನ್ನಾಭರಣ, ಬೆಳ್ಳಿ ಪದಾರ್ಥ, ಮೊಬೈಲ್ ಕಳವು
September 5, 2019ಮೈಸೂರು, ಸೆ.4(ಎಸ್‍ಪಿಎನ್)-ಮೂರು ಪ್ರತ್ಯೇಕ ಪ್ರಕರಣಗಳಲ್ಲಿ 75 ಗ್ರಾಂ ಚಿನ್ನಾಭರಣ, 80 ಗ್ರಾಂ ಬೆಳ್ಳಿ ಪದಾರ್ಥ ಹಾಗೂ 2 ಮೊಬೈಲ್ ಕಳ್ಳತನವಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. 25 ಗ್ರಾಂ ಚಿನ್ನಾಭರಣ ಕಳವು: ಆಲನಹಳ್ಳಿ ನಿವಾಸಿ ಮಹದೇವ ಪ್ರಸಾದ್ ಎಂಬುವರ ಮನೆ ಹಿಂಬಾಗಿಲು ಮುರಿದು ಒಳ ನುಗ್ಗಿರುವ ಖದೀಮರು, ಬೀರು ವಿನಲ್ಲಿದ್ದ 25 ಗ್ರಾಂ ಚಿನ್ನಾಭರಣ ಹಾಗೂ 80 ಗ್ರಾಂ ಬೆಳ್ಳಿ ಪದಾರ್ಥಗಳನ್ನು ದೋಚಿ ಪರಾರಿಯಾಗಿದ್ದಾರೆ. ಸೆ.2ರಂದು ಮಹದೇವಪ್ರಸಾದ್ ಬೆಳಿಗ್ಗೆ 8 ಗಂಟೆಗೆ ಕುಟುಂಬ ಸಮೇತ ಊರಿಗೆ ತೆರಳಿ ಪುನಃ…










