ಮೈಸೂರು: ಚುನಾವಣಾ ಆಯೋಗದ ಸೂಚನೆಯಂತೆ 2018ರ ಅಕ್ಟೋಬರ್‍ನಿಂದ 2019ರ ಜನವರಿ 16ರವರೆಗೆ ನಡೆದ ಮೈಸೂರು ಜಿಲ್ಲೆಯ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಪೂರ್ಣಗೊಂಡಿದ್ದು, ಈಗ ಜಿಲ್ಲೆಯಲ್ಲಿ ಒಟ್ಟು 24,65,102 ಮತದಾರರಿದ್ದಾರೆ. ಈ ಪೈಕಿ 12,34,454 ಪುರುಷರು ಹಾಗೂ 12,30,648 ಮಹಿಳೆಯರಿದ್ದಾರೆ. ಜೊತೆಗೆ 18ರಿಂದ 19 ವರ್ಷದವರು 8,678 ಹಾಗೂ 19 ವರ್ಷ ಮೇಲ್ಪಟ್ಟವರು 15,740 ಮಂದಿ ಸೇರ್ಪಡೆಗೊಂಡಿದ್ದಾರೆ. ಈ ಹಿಂದಿನ ಪಟ್ಟಿ ಸಂಖ್ಯೆಗಿಂತ ಪರಿಷ್ಕøತ ಪಟ್ಟಿಯಲ್ಲಿ 15,607 ಮತದಾರರು ಹೆಚ್ಚಳಗೊಂಡಿ ದ್ದಾರೆ. ಮೈಸೂರು ಡಿಸಿ ಕಚೇರಿಯಲ್ಲಿ ಗುರುವಾರ…
ಎನ್‍ಸಿಸಿ ಮೈಸೂರು ಘಟಕಕ್ಕೆ 2 ಅತಿ ಹಗುರ ತರಬೇತಿ ವಿಮಾನ
January 18, 2019ಮೈಸೂರು: ನ್ಯಾಷನಲ್ ಕೆಡೆಟ್ ಕಾಪ್ರ್ಸ್ (ಎನ್‍ಸಿಸಿ) ಮೈಸೂರು ಘಟಕ 2 ಆಸನಗಳ ಪುಟ್ಟ ತರಬೇತಿ ವಿಮಾನಗಳನ್ನು ಪಡೆದುಕೊಂಡು ಭಾರೀ ಹರ್ಷದಲ್ಲಿದೆ. ದಕ್ಷಿಣ ಭಾರತದಲ್ಲೇ ಇಂತಹ 2 ವಿಮಾನ ಗಳನ್ನು ಪಡೆದ ಮೊದಲ ಎನ್‍ಸಿಸಿ ಘಟಕ ಎನಿಸಿಕೊಂಡಿದೆ. ಮೈಸೂರು ಭಾಗದ ವಿವಿಧ ಕಾಲೇಜುಗಳ ಎನ್‍ಸಿಸಿ ಕೆಡೆಟ್‍ಗಳಿಗೆ `ಪೈಪಿಸ್ಟ್ರೆಲ್ ವೈರಸ್ ಎಫ್.ಡಬ್ಲ್ಯು-80’ ಅತಿ ಹಗುರ ವಿಮಾನ ಗಳಿಂದ ವಿಮಾನ ಹಾರಾಟದ ತರಬೇತಿ ಪಡೆಯುವ ಸದವಕಾಶ ಒದಗಿಬಂದಿದೆ. ದೇಶಾದ್ಯಂತದ ಎನ್‍ಸಿ ಘಟಕಗಳಿಗೆ ಒಟ್ಟು 100 ಅತಿ ಹಗುರ ತರಬೇತಿ ವಿಮಾನಗಳನ್ನು ಖರೀದಿಸಿ…
ಲಿಂಗ ಸಮಾನತೆ ರಾಜಕಾರಣ ಹೆಣ್ಣನ್ನು ಅಪೂರ್ಣತೆ ಚೌಕಟ್ಟಿನಲ್ಲಿಡುವ ತಂತ್ರ
January 18, 2019ಮೈಸೂರು: ಲಿಂಗ ಸಮಾ ನತೆಯ ರಾಜಕಾರಣ ಎಂಬುದು ಹೆಣ್ಣನ್ನು ಒಂದು ಅಪೂರ್ಣತೆಯ ಚೌಕಟ್ಟಿನಲ್ಲಿಡಲು ಬಯಸುತ್ತದೆ. ಆದರೆ, ಹೆಣ್ಣು ತನ್ನ ಆತ್ಮ ಶಕ್ತಿಯಿಂದ ಎಲ್ಲವನ್ನು ಎದುರಿಸುತ್ತಿದ್ದಾಳೆ ಎಂದು ವಿಮರ್ಶಕಿ ಪ್ರೊ.ಎಂ.ಎಸ್. ಆಶಾದೇವಿ ಹೇಳಿದರು. ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ ದಲ್ಲಿ ಆಯೋಜಿಸಿದ್ದ ವಿಚಾರ ಸಂಕಿರಣ ದಲ್ಲಿ ‘ಲಿಂಗ ಸಮಾನತೆಯ ರಾಜಕಾರಣ’ ಕುರಿತು ಮಾತನಾಡಿದ ಅವರು, ಸಮಾನತೆ ಹೆಸರಲ್ಲೇ ಹೆಣ್ಣಿನ ಶೋಷಣೆ ನಡೆಯು ತ್ತಿದೆ. ಹೀಗಾಗಿ ‘ಲಿಂಗ ಸಮಾನತೆ’ ಎಂದು ಬಳಸುವುದನ್ನು ಈಚೆಗೆ ಕಡಿಮೆ ಮಾಡ ಲಾಗುತ್ತಿದೆ. ಲಿಂಗ ಅಸಮಾನತೆ ಎಂಬುದು…
ಅರ್ಥಶಾಸ್ತ್ರ ಪದವೀಧರರಿಗೆ ಉದ್ಯೋಗಾವಕಾಶ ವಿಫುಲವಾಗಿವೆ
January 18, 2019ಮೈಸೂರು: ಪ್ರಸ್ತುತ ಅರ್ಥಶಾಸ್ತ್ರ ಪದವೀಧರರಿಗೆ ಉದ್ಯೋ ಗಾವಕಾಶಗಳು ವಿಫುಲವಾಗಿವೆ ಎಂದು ಅರ್ಥಶಾಸ್ತ್ರ ಲೇಖಕ ಹಾಗೂ ಸಹಕಾರ ಸಂಘಗಳ ನಿವೃತ್ತ ಜಂಟಿ ನಿಬಂಧಕ ಡಾ.ಹೆಚ್.ಆರ್.ಕೃಷ್ಣಯ್ಯಗೌಡ ಹೇಳಿದರು. ಮೈಸೂರು ಮಹಾರಾಣಿ ಮಹಿಳಾ ಕಲಾ ಕಾಲೇಜಿನ ಜಯಲಕ್ಷ್ಮಮ್ಮಣ್ಣಿ ಸಭಾಂ ಗಣದಲ್ಲಿ ಕಾಲೇಜಿನ ಅರ್ಥಶಾಸ್ತ್ರ ವಿಭಾಗ, ಐಕ್ಯೂಎಸಿ (ಇಂಟರ್ನಲ್ ಕ್ವಾಲಿಟಿ ಅಶ್ಯೂ ರೆನ್ಸ್ ಸೆಲ್) ಜಂಟಿ ಆಶ್ರಯದಲ್ಲಿ ಹಮ್ಮಿ ಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯ ಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸಾರ್ವಜನಿಕ ವಲಯ, ಖಾಸಗಿ ವಲಯ ಹಾಗೂ ಸಹಕಾರ ವಲಯದಲ್ಲಿ ಸಾಕಷ್ಟು ಉದ್ಯೋಗಾವಕಾಶಗಳು…
ಮೈಸೂರಿನ ಉತ್ತರ ಕನ್ನಡ ಸಾಂಸ್ಕøತಿಕ ಸಂಘದಲ್ಲಿ ಇಂದು ಸಂಗೀತ ಕಾರ್ಯಕ್ರಮ
January 18, 2019ಮೈಸೂರು: ಮೈಸೂರಿನ ಕುವೆಂಪುನಗರದಲ್ಲಿರುವ ಉತ್ತರ ಕನ್ನಡ ಜಿಲ್ಲಾ ಸಾಂಸ್ಕೃತಿಕ ಸಂಘದ ಆವರಣದಲ್ಲಿ ನಾಳೆ (ಜ.18) ಸಂಜೆ 6ಕ್ಕೆ `ಗ್ರ್ಯಾಂಡ್ ವಲ್ರ್ಡ್ ಮ್ಯೂಸಿಕ್ ಕಾನ್ಸರ್ಟ್’ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಮೂಕಾಂ ಬಿಕಾ ಕ್ರಿಯೇಷನ್ ವ್ಯವಸ್ಥಾಪಕ ಪರಮೇಶ್ವರ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಉತ್ತರ ಕನ್ನಡ ಜಿಲ್ಲಾ ಸಾಂಸ್ಕೃತಿಕ ಸಂಘ ಹಾಗೂ ಮೂಕಾಂ ಬಿಕಾ ಕ್ರಿಯೇಷನ್ ಸಹಯೋಗದ ಈ ಕಾರ್ಯಕ್ರಮದಲ್ಲಿ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಖ್ಯಾತಿಯ ಕಲಾವಿದರು ಪಾಲ್ಗೊಳ್ಳಲಿದ್ದಾರೆ. ನಾಳೆ ಸಂಜೆ 6ಕ್ಕೆ ಆರಂಭವಾಗಲಿರುವ ಕಾರ್ಯಕ್ರಮದಲ್ಲಿ ರಾಜವಂಶಸ್ಥ ಯದುವೀರ ಕೃಷ್ಣದತ್ತ…
ಜ.22ರಂದು ಶಾಲಾ ವಿಜ್ಞಾನ ಮೇಳ
January 18, 2019ಮೈಸೂರು: `ದಿ ಹಿಂದು’ ಪತ್ರಿಕೆಯ ವತಿಯಿಂದ ವಿಜಾÐನ ಮೇಳವನ್ನು ಜನವರಿ 22ರಂದು ಬೆಳಿಗ್ಗೆ 9 ಗಂಟೆಯಿಂದ ಮೈಸೂರು ಯಾದವಗಿರಿಯ ಶ್ರೀ ರಾಮಕೃಷ್ಣ ನೈತಿಕ ಮತ್ತು ಆಧ್ಯಾತ್ಮಿಕ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಲಾಗಿದೆ. 7ರಿಂದ 10ನೇ ತರಗತಿಯೊಳಗಿನ ಇಬ್ಬರನ್ನು ಒಳಗೊಂಡ ತಂಡಗಳು ಭಾಗವಹಿಸ ಬಹುದಾಗಿದೆ. ಪ್ರವೇಶ ಉಚಿತವಾಗಿದ್ದು, ಆಸಕ್ತರು ಸಂಬಂಧಪಟ್ಟ ಶಾಲೆಯ ಮುಖಾಂ ತರ mಟಡಿಛಿiಡಿ@ಣhehiಟಿಜu.ಛಿo.iಟಿಗೆ ಇ-ಮೇಲ್ ಮಾಡುವುದರ ಮೂಲಕ ನೋಂದಾಯಿಸಿಕೊಳ್ಳಬಹುದು. ಸ್ಥಳದಲ್ಲಿ ನೋಂದಾಯಿಸಿಕೊಳ್ಳುವ ತಂಡಗಳು ಬೆಳಿಗ್ಗೆ 8 ಗಂಟೆಗೆ ಹಾಜರಿರಬೇಕಾಗುತ್ತದೆ. ವಿದ್ಯಾರ್ಥಿಗಳು ಮೇಕ್ ಇನ್ ಇಂಡಿಯಾ ಕಾನ್ಸೆಪ್ಟ್ ಅಡಿಯಲ್ಲಿ…
ಮೈಸೂರು ವೆಲ್ಫೇರ್ ಟ್ರಸ್ಟ್‍ನಿಂದ ಸ್ವಚ್ಛತಾ ಅಭಿಯಾನ
January 18, 2019ಮೈಸೂರು: ಸ್ವಚ್ಛ ಅಭಿಯಾನದ ಹಿನ್ನೆಲೆಯಲ್ಲಿ ಮೈಸೂರಿ ನಲ್ಲಿ ಗುರುವಾರ ಮೈಸೂರು ವೆಲ್ಫೇರ್ ಟ್ರಸ್ಟ್ ನೇತೃತ್ವದಲ್ಲಿ ನೂರಾರು ಸ್ವಯಂ ಸೇವಕರು, ವಿದ್ಯಾರ್ಥಿಗಳು ಸ್ವಚ್ಛತಾ ಕಾರ್ಯ ನಡೆಸಿ ಗಮನ ಸೆಳೆದರು. ಸ್ವಚ್ಛತಾ ಅಭಿಯಾನಕ್ಕೆ ಇಂದು ಬೆಳಿಗ್ಗೆ ಕೋಟೆ ಆಂಜನೇಯಸ್ವಾಮಿ ದೇವಾಲ ಯದ ಬಳಿ ಚಾಲನೆ ನೀಡಿದ ಮೇಯರ್ ಪುಷ್ಪಲತಾ ಜಗನ್ನಾಥ್ ಅವರು, ಸಾಂಸ್ಕøತಿಕ ನಗರಿಯೂ ಆಗಿರುವ ಮೈಸೂರು ನಗರ ದೇಶ-ವಿದೇಶಗಳ ಪ್ರವಾಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸುತ್ತಿದೆ. 2 ವರ್ಷಗಳ ಹಿಂದೆ ದೇಶದಲ್ಲಿಯೇ ನಂ.1 ಸ್ವಚ್ಛ ನಗರ ಸ್ಥಾನ ಪಡೆದಿತ್ತು. ಸಾರ್ವಜನಿಕರ…
ಮೈಸೂರು ಎಡಿಸಿಯಾಗಿ ಪೂರ್ಣಿಮಾ
January 18, 2019ಮೈಸೂರು: ಮೈಸೂರಿನ ಅಪರ ಜಿಲ್ಲಾಧಿಕಾರಿ ಟಿ.ಯೋಗೇಶ್ ವರ್ಗಾವಣೆಯಾಗಿದ್ದು, ಇವರ ಜಾಗಕ್ಕೆ ಸ್ಥಳ ನಿರೀಕ್ಷಣೆಯಲ್ಲಿದ್ದ ಹಿರಿಯ ಕೆಎಎಸ್ ಅಧಿಕಾರಿ ಬಿ.ಆರ್.ಪೂರ್ಣಿಮ ಅವರನ್ನು ನೇಮಿಸ ಲಾಗಿದೆ. ಇವರೊಂದಿಗೆ ಬಾಗಲ ಕೋಟೆ ಅಪರ ಜಿಲ್ಲಾಧಿಕಾರಿ ಅಶೋಕ್ ದುಡಗುಂಟಿ ಅವರನ್ನು ಬೆಳಗಾವಿ ವಿಭಾಗದ ಹೆಚ್ಚುವರಿ ಪ್ರಾದೇಶಿಕ ಆಯುಕ್ತರಾಗಿ, ಬಾಗಲಕೋಟೆ ಜಿಪಂ ಉಪ ಕಾರ್ಯದರ್ಶಿ ದುರಗೇಶ್‍ರನ್ನು ಬಾಗಲಕೋಟೆ ಅಪರ ಜಿಲ್ಲಾಧಿಕಾರಿಯಾಗಿ, ಕೃಷ್ಣ ಮೇಲ್ದಂಡೆ ಯೋಜನೆಯ ವಿಶೇಷ ಭೂಸ್ವಾಧೀನಾಧಿಕಾರಿ ರಾಜಶೇಖರ ಡಂಬಳ ಅವರನ್ನು ಲಿಂಗಸಗೂರು ಉಪ ವಿಭಾಗಾಧಿಕಾರಿಯಾಗಿಯಾಗಿ, ಆ ಸ್ಥಾನದಲ್ಲಿದ್ದ ಎಂ.ಪಿ.ಮಾರುತಿ ಅವರನ್ನು ಕರ್ನಾಟಕ ರಾಜ್ಯ…
ಶಿಕ್ಷಣಾಧಿಕಾರಿಗಳ ವರ್ಗಾವರ್ಗಿ
January 18, 2019ಮೈಸೂರು: ಸಾರ್ವಜನಿಕ ಶಿಕ್ಷಣ ಇಲಾಖೆಯ ಶಿಕ್ಷಣಾಧಿಕಾರಿ ಹಾಗೂ ತತ್ಸಮಾನ ವೃಂದದ ಅಧಿಕಾರಿಗಳ ವರ್ಗಾವರ್ಗಿಯಾಗಿದೆ. ಮೈಸೂರು ಉಪನಿರ್ದೇಶಕರ ಕಚೇರಿ ಶಿಕ್ಷಣಾಧಿಕಾರಿ ಡಿ.ಉದಯ್‍ಕುಮಾರ್, ಮೈಸೂರು ಉತ್ತರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ, ಆ ಸ್ಥಾನದಲ್ಲಿದ್ದ ಶಿವರಾಂ ಉಪ ನಿರ್ದೇಶಕರ ಕಚೇರಿ ಶಿಕ್ಷಣಾಧಿಕಾರಿಯಾಗಿ ವರ್ಗಾವರ್ಗಿಯಾಗಿದ್ದಾರೆ. ಚಾಮರಾಜನಗರ ಜಿಲ್ಲಾ ಸರ್ವ ಶಿಕ್ಷಣಾ ಅಭಿಯಾನದ ಉಪ ಯೋಜನಾ ಸಮನ್ವಯಾಧಿಕಾರಿ ಎನ್.ಗುರುಲಿಂಗಯ್ಯ ಮಂಗಳೂರು ಡಯಟ್ ಹಿರಿಯ ಉಪ ನ್ಯಾಸಕರಾಗಿ, ಕೊಡಗು ಜಿಲ್ಲೆಯ ಕೂಡಿಗೆ ಡಯಟ್ ಉಪನ್ಯಾಸಕಿ ಶ್ರೀಶೈಲ ಬೀಳಗಿ ವಿರಾಜಪೇಟೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ, ಚಿಕ್ಕಮಗಳೂರು ಡಯಟ್…
ಮೈಸೂರಿನಲ್ಲಿ ನಾಳೆಯಿಂದ ಜ.30ರವರೆಗೆ `ಕಲಾಭಿವರ್ಧನ’ ನೃತ್ಯ, ಸಂಗೀತ ಕಾರ್ಯಕ್ರಮ
January 18, 2019ಮೈಸೂರು: ಸಾಂಸ್ಕøತಿಕ ನಗರಿ ಮೈಸೂರಿನಲ್ಲಿ ಜ.19ರಿಂದ 30ರವರೆಗೆ `ಕಲಾಭಿವರ್ಧನ-2019′ ಭಾರತೀಯ ಕಲೆಗಳ ಆರಾಧನಾ ಪರ್ವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಕಲಾಸಂದೇಶ ಪ್ರತಿಷ್ಠಾನದ ಟ್ರಸ್ಟಿ ರಾಧಿಕಾ ಸಂದೇಶ ತಿಳಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿವರ್ಷವೂ ಕಲಾ ಸಂದೇಶ ಪ್ರತಿಷ್ಠಾನದ ವತಿಯಿಂದ ಕಲಾಭಿವರ್ಧನ ಕಾರ್ಯ ಕ್ರಮ ನಡೆಸಲಾಗುತ್ತಿದ್ದು, ನಾಟ್ಯ ಹಾಗೂ ಸಂಗೀತ ಮೇಳೈಸಲಿದೆ. ಜ.19ರಂದು ಸಂಜೆ 5.30ಕ್ಕೆ ಜಗನ್ಮೋಹನ ಅರಮನೆ ಸಭಾಂ ಗಣದಲ್ಲಿ ಸುತ್ತೂರು ಕ್ಷೇತ್ರದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ…