Tag: Mysuru

ಪಾಲಿಕೆಯಿಂದ 3 ದಿನ ಮೈಸೂರು  ಸ್ವಚ್ಛತಾ ಅಭಿಯಾನ; ಗುತ್ತಿಗೆದಾರರ  ಸಂಘದಿಂದ 285 ವಾಹನಗಳ ನೆರವು
ಮೈಸೂರು

ಪಾಲಿಕೆಯಿಂದ 3 ದಿನ ಮೈಸೂರು ಸ್ವಚ್ಛತಾ ಅಭಿಯಾನ; ಗುತ್ತಿಗೆದಾರರ ಸಂಘದಿಂದ 285 ವಾಹನಗಳ ನೆರವು

January 11, 2019

ಮೈಸೂರು: ಸ್ವಚ್ಛ ಸರ್ವೇಕ್ಷಣಾ ಅಭಿಯಾನದಲ್ಲಿ ಸಾಂಸ್ಕೃತಿಕ ನಗರಿ ಮೈಸೂರಿಗೆ ಮತ್ತೊಮ್ಮೆ ಸ್ವಚ್ಛ ನಗರಿ ಪಟ್ಟ ದೊರಕಿಸುವ ನಿಟ್ಟಿನಲ್ಲಿ ಪಾಲಿಕೆಯೊಂದಿಗೆ ಗುತ್ತಿಗೆದಾರರ ಸಂಘ ಕೈಜೋಡಿಸಿದ್ದು, 75 ಜೆಸಿಬಿ, 100 ಟಿಪ್ಪರ್, 100 ಟ್ರ್ಯಾಕ್ಟರ್ ಹಾಗೂ 10 ಇಟಾಚಿಗಳ ಸೇವೆಯನ್ನು ಮೂರು ದಿನ ಉಚಿತವಾಗಿ ನೀಡಿದೆ. ಮೈಸೂರು ನಗರ ಪಾಲಿಕೆ ಬುಧವಾರ ದಿಂದ ಮೂರು ದಿನಗಳ ಕಾಲ ನಗರದ 65 ವಾರ್ಡ್‍ಗಳಲ್ಲಿಯೂ ವಿಶೇಷವಾದ ಸ್ವಚ್ಛತಾ ಅಭಿಯಾನ ನಡೆಸಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ನಗರ ಪಾಲಿಕೆ ಗುತ್ತಿಗೆದಾರರ ಸಂಘವು ಆಯುಕ್ತರ ಮನವಿ…

ಕೋರಂ ಅಭಾವದಿಂದ  ವಿಶೇಷ ಸಭೆ ಮುಂದೂಡಿಕೆ
ಮೈಸೂರು

ಕೋರಂ ಅಭಾವದಿಂದ ವಿಶೇಷ ಸಭೆ ಮುಂದೂಡಿಕೆ

January 11, 2019

ಮೈಸೂರು: ಕೋರಂ ಕೊರತೆಯಿಂದಾಗಿ ಗುರುವಾರವೂ ಮೈಸೂರು ತಾಲೂಕು ಪಂಚಾಯ್ತಿ ವಿಶೇಷ ಸಭೆ ಮುಂದೂಡಲ್ಪಟ್ಟಿತು. ಬೆಳಿಗ್ಗೆ 11 ಗಂಟೆಗೆ ನಿಗದಿಯಾಗಿದ್ದ ಸಭೆಗೆ 11.35 ಆದರೂ ಕೋರಂ ಕೊರತೆ ಕಂಡು ಬಂದ ಹಿನ್ನೆಲೆಯಲ್ಲಿ ಸಭೆಯನ್ನು ಮುಂದೂ ಡಿರುವುದಾಗಿ ಅಧ್ಯಕ್ಷೆ ಕಾಳಮ್ಮ ಕೆಂಪ ರಾಮಯ್ಯ ಪ್ರಕಟಿಸಿದರು. ಮುಂದಿನ ಸಭೆಯನ್ನು ಜ.17ರಂದು ಬೆಳಿಗ್ಗೆ 11 ಗಂಟೆಗೆ ಕರೆದಿರುವುದಾಗಿ ತಿಳಿಸಿದರು. 38 ಸದಸ್ಯ ಬಲದ ತಾಲೂಕು ಪಂಚಾ ಯಿತಿಯಲ್ಲಿ ಇಂದು ಕಾಂಗ್ರೆಸ್‍ನ 13 ಸದ ಸ್ಯರು ಮಾತ್ರ ಭಾಗವಹಿಸಿದ್ದರು. ಅರ್ಧ ಗಂಟೆಗೂ ಹೆಚ್ಚು ಕಾಲ…

ಇಂದು ಉಸ್ತುವಾರಿ ಸಚಿವ ಜಿಟಿಡಿ ಜಿಲ್ಲಾ ಪ್ರವಾಸ
ಮೈಸೂರು

ಇಂದು ಉಸ್ತುವಾರಿ ಸಚಿವ ಜಿಟಿಡಿ ಜಿಲ್ಲಾ ಪ್ರವಾಸ

January 11, 2019

ಮೈಸೂರು: ಉನ್ನತ ಶಿಕ್ಷಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಅವರು ಜ.11 ರಂದು ಮೈಸೂರು ತಾಲೂಕಿನ ಇಲವಾಲ ಮತ್ತು ಜಯಪುರ ಹೋಬಳಿಯ ವಿವಿಧ ಗ್ರಾಮಗಳಲ್ಲಿ ಸಾರ್ವಜನಿಕ ಸಂಪರ್ಕ ಸಭೆ ನಡೆಸಲಿದ್ದಾರೆ. ಜ.11ರಂದು ಬೆಳಿಗ್ಗೆ 7 ಗಂಟೆಗೆ ಮೈಸೂರು ತಾಲೂಕು ಇಲವಾಲ ಹೋಬಳಿ ಶೆಟ್ಟೆನಾಯಕನಹಳ್ಳಿ ಗ್ರಾಮದಲ್ಲಿ ಸಾರ್ವಜನಿಕ ಸಂಪರ್ಕ ಸಭೆ ನಡೆಸಲಿದ್ದಾರೆ. ನಂತರ ಅಂಗನವಾಡಿ ಹಾಗೂ ಗ್ರಂಥಾಲಯ ಕಟ್ಟಡ ಉದ್ಘಾ ಟಿಸಲಿದ್ದಾರೆ. ಬೆಳಿಗ್ಗೆ 8 ಗಂಟೆಗೆ ಮಾಣಿಕ್ಯಪುರ ಗ್ರಾಮದಲ್ಲಿ, 8.30ಕ್ಕೆ ಕರಮಹಳ್ಳಿ ಗ್ರಾಮದಲ್ಲಿ, 9.30ಕ್ಕೆ ದೊಡ್ಡ…

ಮಾರಾಟ ಮಳಿಗೆಗಳು, ಫಾಸ್ಟ್‍ಫುಡ್‍ಗಳಿಗೆ   ಪಾಲಿಕೆ ಸ್ವಚ್ಛತೆ ಪಾಠ ಮೊದಲು ಕಲಿಸಬೇಕಿದೆ
ಮೈಸೂರು

ಮಾರಾಟ ಮಳಿಗೆಗಳು, ಫಾಸ್ಟ್‍ಫುಡ್‍ಗಳಿಗೆ ಪಾಲಿಕೆ ಸ್ವಚ್ಛತೆ ಪಾಠ ಮೊದಲು ಕಲಿಸಬೇಕಿದೆ

January 11, 2019

ಮೈಸೂರು: ಪುಟ್ಟ ಮಕ್ಕಳು ಯಾವುದಾದರೂ ವಸ್ತುವನ್ನು ಬಿಸಾಡಿ ದರೆ, ಮನೆಯ ಮಾಳಿಗೆಯೇ ಹಾರಿ ಹೋಗು ವಂತೆ ಕಿರುಚಾಡಿ, ಇನ್ನೊಮ್ಮೆ ಈ ರೀತಿ ಮಾಡ ಬಾರದು ಎಂದು ತಿಳಿಹೇಳುತ್ತೇವೆ. ಆ ತಪ್ಪು ಮರುಕಳಿಸಿದರೆ ಪೆಟ್ಟು ಕೊಟ್ಟು ಎಚ್ಚರಿಸುವ ವರೂ ಬಹಳಷ್ಟು ಮಂದಿ ಇದ್ದಾರೆ. ಮನೆಯ ಸ್ವಚ್ಛತೆಗೆ ಈ ಪರಿ ಆದ್ಯತೆ ನೀಡುವ ನಾವು, ನಮ್ಮ ರಸ್ತೆ, ಊರಿನ ಸ್ವಚ್ಛತೆ ಬಗ್ಗೆ ಕಿಂಚಿತ್ತಾದರೂ ಕಾಳಜಿ ಹೊಂದಿದ್ದೇವೆಯೇ? ಎಂದು ಆತ್ಮಾವ ಲೋಕನ ಮಾಡಿಕೊಳ್ಳಬೇಕು. ಪೌರ ಕಾರ್ಮಿಕರು ನಿರಂತರವಾಗಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿ…

ಲಕ್ಷ್ಮಿಕಾಂತ ನಗರ ಬಡಾವಣೆಯಲ್ಲಿ ಶಾಸಕ ನಾಗೇಂದ್ರ ಪಾದಯಾತ್ರೆ
ಮೈಸೂರು

ಲಕ್ಷ್ಮಿಕಾಂತ ನಗರ ಬಡಾವಣೆಯಲ್ಲಿ ಶಾಸಕ ನಾಗೇಂದ್ರ ಪಾದಯಾತ್ರೆ

January 10, 2019

ಮೈಸೂರು: ಮೈಸೂ ರಿನ ಪಾಲಿಕೆ 1ನೇ ವಾರ್ಡಿನ ಹೆಬ್ಬಾಳು 1ನೇ ಹಂತ, ಲಕ್ಷ್ಮಿಕಾಂತ ನಗರದಲ್ಲಿ ಚಾಮ ರಾಜ ವಿಧಾನಸಭಾ ಕ್ಷೇತ್ರದ ಶಾಸಕ ಎಲ್. ನಾಗೇಂದ್ರ ಇಂದು ಪಾದಯಾತ್ರೆ ನಡೆಸಿ ನಾಗರಿಕರ ಸಮಸ್ಯೆಗಳನ್ನು ಆಲಿಸಿದರು. ಮಾಜಿ ಕಾರ್ಪೋರೇಟರ್ ಎಂ.ಶಿವಣ್ಣ ರೊಂದಿಗೆ ವಾರ್ಡಿನಾದ್ಯಂತ ಬೆಳಿಗ್ಗೆ 8.30 ರಿಂದ ಮಧ್ಯಾಹ್ನದವರೆಗೂ ಪಾದಯಾತ್ರೆ ನಡೆಸಿದ ಶಾಸಕರಿಗೆ ಹಲವೆಡೆ ಚರಂಡಿ ಗಳು ಕಸಕಡ್ಡಿಯಿಂದ ಬಂದ್ ಆಗಿರುವುದು, ಬಹುತೇಕ ಪಾರ್ಕುಗಳಲ್ಲಿ ಗಿಡಗಂಟಿ ಬೆಳೆದುಕೊಂಡು ಕಸದ ರಾಶಿಯಿಂದ ಕೂಡಿ ರುವುದು, ಒಳಚರಂಡಿ ನೀರನ್ನು ಮಳೆ ನೀರು ಚರಂಡಿಗೆ…

ವಿವಿಧ ಕಾಯಿಲೆಯಿಂದ ಬಳಲುವವರಿಗೆ ಪ್ರಧಾನಮಂತ್ರಿ ಪರಿಹಾರ ನಿಧಿಯಿಂದ ನೆರವು
ಮೈಸೂರು

ವಿವಿಧ ಕಾಯಿಲೆಯಿಂದ ಬಳಲುವವರಿಗೆ ಪ್ರಧಾನಮಂತ್ರಿ ಪರಿಹಾರ ನಿಧಿಯಿಂದ ನೆರವು

January 10, 2019

ಮೈಸೂರು: ವಿವಿಧ ಕಾಯಿಲೆಯಿಂದ ಬಳಲುತ್ತಿದ್ದ ನಾಲ್ವರು ರೋಗಿಗಳಿಗೆ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರು ಪ್ರಧಾನಮಂತ್ರಿ ಪರಿಹಾರ ನಿಧಿಯಿಂದ ಚಿಕಿತ್ಸಾ ವೆಚ್ಚ ವನ್ನು ಭರಿಸುವ ವ್ಯವಸ್ಥೆ ಮಾಡಿ, ಈ ಬಡ ರೋಗಿಗಳ ಚಿಕಿತ್ಸೆಗೆ ನೆರವಾ ಗಿದ್ದಾರೆ. ಮೈಸೂರು ಸಿದ್ಧಾರ್ಥನಗರ ಬನ್ನೂರು ಮುಖ್ಯ ರಸ್ತೆ ನಿವಾಸಿ ಶ್ರೀಮತಿ ಪದ್ಮಾವತಿ (ಕಿಡ್ನಿ ಸಮಸ್ಯೆ) ಅವರಿಗೆ ರೂ.2.25, 000, ರಾಜೇಂದ್ರನಗರ ನಿವಾಸಿ ಸೋಮಣ್ಣ (ಕ್ಯಾನ್ಸರ್ ಸಮಸ್ಯೆ) ರೂ. 1,43,000, ಮೈಸೂರು ತಾಲೂಕು ಆಲನಹಳ್ಳಿ ಗ್ರಾಮ ನಿವಾಸಿ ಮಾಸ್ಟರ್ ತರುಣ್ (ಕಿಡ್ನಿ ಸಮಸ್ಯೆ)…

ಯೋಜನೆಗಳ ಅನುಷ್ಠಾನದಲ್ಲಿ ನಂಜನಗೂಡು ಕನಿಷ
ಮೈಸೂರು

ಯೋಜನೆಗಳ ಅನುಷ್ಠಾನದಲ್ಲಿ ನಂಜನಗೂಡು ಕನಿಷ

January 10, 2019

ಕೇಂದ್ರ ಪುರಸ್ಕøತ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಂಸದ ಧ್ರುವನಾರಾಯಣರಿಂದ ಅಧಿಕಾರಿಗಳ ತರಾಟೆ ನಂಜನಗೂಡು: ಕೇಂದ್ರ ಪುರಸ್ಕøತ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ನಂಜನಗೂಡು ತಾಲೂಕು ವಿಫಲವಾಗಿದೆ ಎಂದು ಸಂಸದ ಆರ್.ಧ್ರುವನಾರಾಯಣ ವಿಷಾದಿಸಿದರು. ನಗರದ ಅಂಬೇಡ್ಕರ್ ಭವನದಲ್ಲಿ ಗುರುವಾರ ಕೇಂದ್ರ ಪುರಸ್ಕøತ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದ ಅವರು, ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಕೇಂದ್ರದ 21 ಯೋಜನೆಗಳ ಅನುಷ್ಠಾನದಲ್ಲಿ ಹೆಗ್ಡಡದೇವನ ಕೋಟೆಯದು ಗರಿಷ್ಠ ಸಾಧನೆ ನಂಜನಗೂಡಿನದು ಕನಿಷ್ಠÀ ಸಾಧsನೆ ಎಂದು ಬೇಸರ ವ್ಯಕ್ತಪಡಿಸಿದರು. ಮಹಾತ್ಮಗಾಂಧಿ ಉದ್ಯೋಗಖಾತ್ರಿ ಯೋಜನೆಯಡಿ ನಂಜನಗೂಡು ತಾಲೂಕು…

ವಾಲ್ಮೀಕಿ ಯುವವೇದಿಕೆ ಜಿಲ್ಲಾಧ್ಯಕ್ಷಗೆ ಸನ್ಮಾನ
ಮೈಸೂರು

ವಾಲ್ಮೀಕಿ ಯುವವೇದಿಕೆ ಜಿಲ್ಲಾಧ್ಯಕ್ಷಗೆ ಸನ್ಮಾನ

January 10, 2019

ತಿ.ನರಸೀಪುರ: ಜಿಲ್ಲೆಯಲ್ಲಿ ನಾಯಕ ಸಮುದಾಯದ ಯುವಕರನ್ನು ಸಂಘಟನೆಯ ವೇದಿಕೆಗೆ ಕರೆ ತರುವ ಮೂಲಕ ಸಮುದಾಯಕ್ಕಾಗುವ ಅನ್ಯಾಯದ ವಿರುದ್ಧ ಹೋರಾಟವನ್ನು ಮಾಡುತ್ತೇನೆ ಎಂದು ಕರ್ನಾಟಕ ವಾಲ್ಮೀಕಿ ಯುವ ವೇದಿಕೆಯ ನೂತನ ಜಿಲ್ಲಾಧ್ಯಕ್ಷ ಹೆಚ್.ವಿಜಯಕುಮಾರ್ ಹೇಳಿದರು. ತಾಲೂಕಿನ ನಿಲಸೋಗೆ ನಾಯಕರ ಬೀದಿಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಸಮುದಾಯ ಪರ ಯುವಕರೊಂದಿಗೆ ದುಡಿಯಲು ಗುರು ಹಿರಿಯರು ಹಾಗೂ ಯತಿವರ್ಯರ ಸಲಹೆ ಸೂಚನೆಯಂತೆ ವಾಲ್ಮೀಕಿ ಯುವ ವೇದಿಕೆಯನ್ನು ಬಲವಾಗಿ ಕಟ್ಟಲು ಜಿಲ್ಲಾ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿದ್ದೇನೆ. ಯುವಕರನ್ನು ಒಗ್ಗೂಡಿಸುವ ಮೂಲಕ ಸಮುದಾಯಕ್ಕೆ ಸೇವೆಯನ್ನು…

ಸಾರಾ ಸ್ನೇಹ ಬಳಗದಿಂದ ವಿದ್ಯಾರ್ಥಿಗಳಿಗೆ ಉಚಿತ ನೋಟ್‍ಬುಕ್ ವಿತರಣೆ
ಮೈಸೂರು

ಸಾರಾ ಸ್ನೇಹ ಬಳಗದಿಂದ ವಿದ್ಯಾರ್ಥಿಗಳಿಗೆ ಉಚಿತ ನೋಟ್‍ಬುಕ್ ವಿತರಣೆ

January 10, 2019

ಕೆ.ಆರ್.ನಗರ: ಸಾ.ರಾ.ಸ್ನೆಹ ಬಳಗದಿಂದ ಈ ವರ್ಷವೂ ತಾಲೂಕಿನ ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ತಲಾ 6 ಲಾಂಗ್ ಬೈಂಡ್ ಪುಸ್ತಕಗಳ ವಿತರಣೆ ಮಾಡಲಾಯಿತು. ಪಟ್ಟಣದ ಬನ್ನಿಮಂಟಪದ ಬಾಲಕಿಯರ ಸರ್ಕಾರಿ ಪ್ರೌಢಶಾಲೆ ಅವರಣದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಸಾ.ರಾ.ಸ್ನೇಹ ಬಳಗದ ಕಾರ್ಯದರ್ಶಿ ಚೌಕಹಳ್ಳಿ ಅನಂದ್ ಮಾತನಾಡಿ, ನಮ್ಮ ಬಳಗದಿಂದ ಪ್ರತಿ ವರ್ಷವು 8ನೇ ತರಗತಿಯಿಂದ ಸ್ನಾತಕೋತ್ತರ ಶಿಕ್ಷಣದವರೆಗಿನ ವಿದ್ಯಾರ್ಥಿಗಳಿಗೆ ಉಚಿತವಾಗಿ ಲಾಂಗ್ ಬೈಂಡ್ ಪುಸ್ತಕಗಳನ್ನು ನೀಡಲಾಗುತ್ತಿದೆ. ಸಚಿವ ಸಾ.ರಾ.ಮಹೇಶ್ ಅವರ ಆಶಯದಂತೆ ಈ ಬಾರಿ 5ನೇ ತರಗತಿ ಮಕ್ಕಳಿಗೂ ಬೈಂಡ್…

ಮಾಂಸಕ್ಕಾಗಿ ದನಗಳ ಕಳವು
ಮೈಸೂರು

ಮಾಂಸಕ್ಕಾಗಿ ದನಗಳ ಕಳವು

January 10, 2019

ಮೈಸೂರು: ಹಸುಗಳನ್ನು ಕಳವು ಮಾಡಿ ನಿರ್ಜನ ಪ್ರದೇಶದಲ್ಲಿ ಕತ್ತರಿಸಿ, ಚರ್ಮ ಬಿಟ್ಟು ಮಾಂಸ ಕೊಂಡೊಯ್ದಿರುವ ಘಟನೆ ಮೈಸೂರು ತಾಲೂಕು, ದಡದಹಳ್ಳಿ ಗ್ರಾಮದಲ್ಲಿ ಗುರುವಾರ ರಾತ್ರಿ ಸಂಭವಿಸಿದೆ. ದಡದಹಳ್ಳಿ ಗ್ರಾಮದ ನಂಜಪ್ಪ ಎಂಬುವರ 80 ಸಾವಿರ ರೂ. ಬೆಲೆಯ ಜೋಡೆತ್ತು, ರೈತ ಮಹಿಳೆ ಚಿಕ್ಕಸಣ್ಣಮ್ಮ ಎಂಬುವರಿಗೆ ಸೇರಿದ 2 ಹಸು ಮತ್ತು ಶಿವರಾಮು ಎಂಬುವರ 1 ಹಸು ಸೇರಿ 2 ಲಕ್ಷ ರೂ. ಮೌಲ್ಯದ 5 ರಾಸುಗಳನ್ನು ಕಳವು ಮಾಡಲಾಗಿದೆ. ಇಂದು ಬೆಳಿಗ್ಗೆ ಕೊಟ್ಟಿಗೆಯಲ್ಲಿ ಕಟ್ಟಿಹಾಕಿದ್ದ ಹಸು ಮತ್ತು…

1 133 134 135 136 137 194
Translate »