Tag: Mysuru

ಏಕರೂಪ ಯೋಜನೆಗಳಿಂದ ಬುಡಕಟ್ಟು ಸಮುದಾಯದ ಅಭಿವೃದ್ಧಿ ಅಸಾಧ್ಯ
ಮೈಸೂರು

ಏಕರೂಪ ಯೋಜನೆಗಳಿಂದ ಬುಡಕಟ್ಟು ಸಮುದಾಯದ ಅಭಿವೃದ್ಧಿ ಅಸಾಧ್ಯ

November 29, 2018

ಮೈಸೂರು: ದೇಶದ ವಿವಿಧ ರಾಜ್ಯ ಗಳಲ್ಲಿರುವ ಬುಡಕಟ್ಟು ಸಮುದಾಯಗಳ ಅಭಿವೃದ್ಧಿ ಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಏಕರೂಪದ ಯೋಜನೆಗಳನ್ನು ಜಾರಿಗೊಳಿಸುತ್ತಿರುವುದರಿಂದ ಇಂದಿಗೂ ಬುಡಕಟ್ಟು ಜನರ ಏಳಿಗೆ ಸಾಧ್ಯವಾಗಿಲ್ಲ. ಇನ್ನಾದರೂ ಪ್ರತಿಯೊಂದು ಸಮುದಾಯ ಕೇಂದ್ರೀ ಕೃತ ಯೋಜನೆಗಳನ್ನು ಅನುಷ್ಠಾನಗೊಳಿಸಿದರೆ ಸಮಗ್ರ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಕರ್ನಾಟಕ ವಿಶ್ವ ವಿದ್ಯಾನಿಲಯ ಮಾನವಶಾಸ್ತ್ರ ವಿಭಾಗದ ಪೆÇ್ರಫೆಸರ್ ಸಿ.ಜಿ.ಹುಸೇನ್ ಖಾನ್ ಅಭಿಪ್ರಾಯಪಟ್ಟಿದ್ದಾರೆ. ಮೈಸೂರಿನ ಆಡಳಿತ ತರಬೇತಿ ಸಂಸ್ಥೆ ಸಭಾಂಗಣ ದಲ್ಲಿ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ಹಾಗೂ ಕೇಂದ್ರ ಬುಡಕಟ್ಟು…

ಪಕ್ಷಿಗಳು, ಪರಿಸರವೆಂದರೆ ಈ ಪೋರಿಗೆ ಪಂಚಪ್ರಾಣ
ಮೈಸೂರು

ಪಕ್ಷಿಗಳು, ಪರಿಸರವೆಂದರೆ ಈ ಪೋರಿಗೆ ಪಂಚಪ್ರಾಣ

November 28, 2018

ಮೈಸೂರು:  ಹಕ್ಕಿಗಳ ಆರೈಕೆಯೇ ಈ ಪುಟಾಣಿಗೆ ಆನಂದ! ಹಕ್ಕಿಗಳೆಂದರೆ ಈಕೆಗೆ ಅಕ್ಕರೆ, ಪರಿಸರವೆಂದರೆ ಕಾಳಜಿ. ಹೌದು, 11 ವರ್ಷ ಆ ಬಾಲಕಿಗೆ ಪಕ್ಷಿಗಳ ಬಗ್ಗೆ ಅತೀವ ಪ್ರೀತಿ. ಅವುಗಳಿಗೆ ಕಾಳು-ಕಡ್ಡಿ ನೀಡಲು ಫುಡ್ ಕಪ್ಸ್, ನೀರುಣಿಸಲು ವಾಟರ್ ಕಪ್ಸ್ ಸಿದ್ಧಪಡಿಸುವ ಕಾಯಕದಲ್ಲಿ ನಿರತಳಾಗಿದ್ದಾಳೆ ಈ ಪೋರಿ. ಮೈಸೂರಿನ ಜೆಪಿ ನಗರದ ನಿವಾಸಿ ಎಸ್.ವರ್ಷಿಣಿ ಎಂಬ 7ನೇ ತರಗತಿ ಬಾಲಕಿ ತನ್ನದೇ ಪ್ರಪಂಚದಲ್ಲಿ ಪಕ್ಷಿ ಸಂಕುಲಕ್ಕೆ ಆಸರೆಯಾಗಿದ್ದಾಳೆ. ಈಕೆ ತನ್ನ ಮನೆಯ ಆಸುಪಾಸು ಹಾಗೂ ಚಾಮುಂಡಿಬೆಟ್ಟದಲ್ಲಿ ಪಕ್ಷಿಗಳು ಸೇರುವ…

ರಾಜ್ಯಮಟ್ಟದ ಪಿಯು ಕಾಲೇಜು ಅಥ್ಲೆಟಿಕ್ಸ್ ಕ್ರೀಡಾಕೂಟ ಸಮಾಪನ
ಮೈಸೂರು

ರಾಜ್ಯಮಟ್ಟದ ಪಿಯು ಕಾಲೇಜು ಅಥ್ಲೆಟಿಕ್ಸ್ ಕ್ರೀಡಾಕೂಟ ಸಮಾಪನ

November 27, 2018

ಮೈಸೂರು:  ಮೈಸೂ ರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ 4 ದಿನಗಳ ಕಾಲ ನಡೆದ ರಾಜ್ಯಮಟ್ಟದ ಪದವಿ ಪೂರ್ವ ಕಾಲೇಜುಗಳ ಬಾಲಕ-ಬಾಲಕಿ ಯರ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಉತ್ತಮ ಆಟ ಪ್ರದರ್ಶಿಸಿದ ದಕ್ಷಿಣ ಕನ್ನಡ ತಂಡ `ಸಮಗ್ರ ಪ್ರಶಸ್ತಿ’ ತಮ್ಮದಾಗಿಸಿಕೊಂಡಿತು. ಪದವಿ ಪೂರ್ವ ಶಿಕ್ಷಣ ಇಲಾಖೆ, ವಿಜಯ ವಿಠಲ ಪದವಿ ಪೂರ್ವ ಕಾಲೇಜು ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಕ್ರೀಡಾಕೂಟದಲ್ಲಿ ಬಾಲಕ-ಬಾಲಕಿಯರ ವಿಭಾಗದಲ್ಲಿ ಕ್ರಮವಾಗಿ 90 ಮತ್ತು 82 ಅಂಕ ಗಳಿಸಿದ ದಕ್ಷಿಣ ಕನ್ನಡ ತಂಡ ಸಮಗ್ರ ಪ್ರಶಸ್ತಿ ಪಡೆಯಿತು. ವಿಜೇತರ ಪಟ್ಟಿ…

ತರಾತುರಿಯಲ್ಲಿ ಉದ್ಘಾಟನೆಯಾಗಿದ್ದ ಮೈಸೂರಿನ ಟ್ರಾಮಾ ಕೇರ್ ಸೆಂಟರ್: ಕಟ್ಟಡದ ಕಾಮಗಾರಿ ಪೂರ್ಣಗೊಳ್ಳಲು ಇನ್ನೂ 3 ತಿಂಗಳು ಬೇಕು
ಮೈಸೂರು

ತರಾತುರಿಯಲ್ಲಿ ಉದ್ಘಾಟನೆಯಾಗಿದ್ದ ಮೈಸೂರಿನ ಟ್ರಾಮಾ ಕೇರ್ ಸೆಂಟರ್: ಕಟ್ಟಡದ ಕಾಮಗಾರಿ ಪೂರ್ಣಗೊಳ್ಳಲು ಇನ್ನೂ 3 ತಿಂಗಳು ಬೇಕು

November 27, 2018

ಮೈಸೂರು: ಕಳೆದ ಮಾರ್ಚ್ ತಿಂಗಳಲ್ಲೇ ಉದ್ಘಾಟನೆಗೊಂಡ ಮೈಸೂರಿನ ಕೆಆರ್‍ಎಸ್ ರಸ್ತೆಯಲ್ಲಿರುವ ಪಿಕೆಟಿಬಿ ಆಸ್ಪತ್ರೆ ಆವರಣದಲ್ಲಿನ ಟ್ರಾಮಾ ಕೇರ್ ಸೆಂಟರ್‍ನ ಕಟ್ಟಡ ಕಾಮಗಾರಿ ಪೂರ್ಣಗೊಳ್ಳಲು ಇನ್ನೂ ಮೂರು ತಿಂಗಳ ಕಾಲಾವಕಾಶ ಬೇಕಾಗಿದೆ. ಮೈಸೂರಿನ ದೊಡ್ಡಾಸ್ಪತ್ರೆ ಎಂದೇ ಕರೆಯ ಲ್ಪಡುವ ಕೃಷ್ಣರಾಜೇಂದ್ರ (ಕೆಆರ್ ಆಸ್ಪತ್ರೆ) ಆಸ್ಪತ್ರೆಯಲ್ಲಿ ಅಪಘಾತ ತುರ್ತು ಚಿಕಿತ್ಸೆಗೆ ಸುಸಜ್ಜಿತ ಸೌಲಭ್ಯವಿಲ್ಲದ ಕಾರಣ ಹಾಗೂ ಅಪಘಾತ ಗಾಯಾಳುಗಳಿಗೆ ಪ್ರಮುಖವಾಗಿ ತಲೆಗೆ ಆದ ಗಾಯ (Head Injuries) ಗಳಿಗೆ ಅಗತ್ಯವಿರುವ ಶಸ್ತ್ರಚಿಕಿತ್ಸೆಗಳನ್ನು ನೀಡಿ ಪ್ರಾಣ ಉಳಿಸುವ ಸಲುವಾಗಿ ಈ ಹಿಂದಿನ…

ಕನ್ನಡ ಚಿತ್ರರಂಗದ ದಿಗ್ಗಜರ ಬಗ್ಗೆ ನಿಂದನೆ:  ಸೈಬರ್ ಕ್ರೈಂ ಪೊಲೀಸರಿಗೆ ದೂರು
ಮೈಸೂರು

ಕನ್ನಡ ಚಿತ್ರರಂಗದ ದಿಗ್ಗಜರ ಬಗ್ಗೆ ನಿಂದನೆ: ಸೈಬರ್ ಕ್ರೈಂ ಪೊಲೀಸರಿಗೆ ದೂರು

November 27, 2018

ಮೈಸೂರು:  ಕನ್ನಡದ ಮೇರು ನಟ ಅಂಬರೀಶ್ ಅವರ ಸಾವನ್ನು ಸಂಭ್ರಮಿಸಿ, ಡಾ.ರಾಜ್‍ಕುಮಾರ್ ಮತ್ತು ಡಾ.ವಿಷ್ಣುವರ್ಧನ್ ಅವರ ಬಗ್ಗೆ ಫೇಸ್ ಬುಕ್‍ನಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ, ಮೈಸೂರಿನ ಬೆಳಕು ಸಂಸ್ಥೆಯ ಕಾರ್ಯಕರ್ತರು ಸೋಮವಾರ ಮೈಸೂರಿನ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. `ದುಷ್ಟ ಸಂಹಾರ’ ಎಂಬ ಹೆಸರಿನ ಫೇಸ್‍ಬುಕ್ ಖಾತೆಯಲ್ಲಿ ಈ ಮೂವರು ದಿಗ್ಗಜರ ಭಾವಚಿತ್ರದೊಂದಿಗೆ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿ ಸಿರುವುದು ಈಗಾಗಲೇ ನೋವಿನಲ್ಲಿರುವ ಅಭಿಮಾನಿಗಳಿಗೆ ಗಾಯದ ಮೇಲೆ…

ನ.29ರಂದು ಕೈಗಾರಿಕೋದ್ಯಮಿಗಳಿಗೆ  ಮೈಸೂರಲ್ಲಿ ಅರಿವು ಕಾರ್ಯಕ್ರಮ
ಮೈಸೂರು

ನ.29ರಂದು ಕೈಗಾರಿಕೋದ್ಯಮಿಗಳಿಗೆ  ಮೈಸೂರಲ್ಲಿ ಅರಿವು ಕಾರ್ಯಕ್ರಮ

November 27, 2018

ಮೈಸೂರು:  ಕರ್ನಾಟಕ ಸರ್ಕಾರದ ಎಂಎಸ್‍ಎಂಇ ನಿರ್ದೇಶನಾಲಯ, ಭಾರತ ಸರ್ಕಾರದ ಎಂಎಸ್‍ಎಂಇ ಅಭಿವೃದ್ಧಿ ಸಂಸ್ಥೆ, ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ, ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ, ಜಿಲ್ಲಾ ಕೈಗಾರಿಕಾ ಕೇಂದ್ರ, ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಪರಿಷತ್, ಮೈಸೂರು ಕೈಗಾರಿಕೆಗಳ ಸಂಘ ಹಾಗೂ ಮೈಸೂರಿನ ಎಲ್ಲಾ ಕೈಗಾರಿಕಾ ಸಂಸ್ಥೆ ಸಂಯುಕ್ತಾಶ್ರಯ ದಲ್ಲಿ ಕರ್ನಾಟಕ ಸರ್ಕಾರದ ಕೈಗಾರಿಕಾ ನೀತಿ 2014-19 ಹಾಗೂ ವ್ಯವಹಾರ ಚಟು ವಟಿಕೆಗೆ ಸರಳೀಕೃತ ಪರಿಸರದ ಅರಿವು ಮೂಡಿಸುವ…

ಕೊಡವರ ಕುರಿತ `ನಾವ್ಯಾರು ಕೊಡವರು’ ಕೃತಿ ಬಿಡುಗಡೆ
ಮೈಸೂರು

ಕೊಡವರ ಕುರಿತ `ನಾವ್ಯಾರು ಕೊಡವರು’ ಕೃತಿ ಬಿಡುಗಡೆ

November 26, 2018

ಮೈಸೂರು: ಜೆಎಲ್‍ಬಿ ರಸ್ತೆಯ ರೋಟರಿ ಸಭಾಂಗಣದಲ್ಲಿ ಅಮೇರಿಕಾ ನಿವಾಸಿ ಮಾಳೇಟಿರ ಬಿ.ತಿಮ್ಮಯ್ಯ ಅವರು ರಚಿಸಿರುವ `ನಾವ್ಯಾರು ಕೊಡವರು’ (ಕನ್ನಡ) ಮತ್ತು `ಹು ಆರ್ ವಿ ಕೊಡವಾಸ್’(ಇಂಗ್ಲಿಷ್) ಕೃತಿಗಳನ್ನು ಭಾನುವಾರ ಲೋಕಾರ್ಪಣೆಗೊಳಿಸಲಾಯಿತು. ಡಿ.ಎಂ.ಟ್ರಸ್ಟ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ `ಸ್ಟಾರ್ ಆಫ್ ಮೈಸೂರ್’ ಮತ್ತು `ಮೈಸೂರು ಮಿತ್ರ’ ಪ್ರಧಾನ ಸಂಪಾದಕ ಕೆ.ಬಿ.ಗಣಪತಿ ಅವರು ಕೃತಿಗಳನ್ನು ಬಿಡುಗಡೆಗೊಳಿಸಿದರು. ನಂತರ ಕೆ.ಬಿ.ಗಣಪತಿ ಅವರು ಮಾತನಾಡಿ, ಕೊಡವರಿಗೆ ಸಂಬಂಧಿಸಿದಂತೆ ಪುಸ್ತಕ ಬರೆಯುವುದು ಸಾಮಾನ್ಯದ ಕೆಲಸವಲ್ಲ. ಅನೇಕರು ಕೊಡವರ ಸಾಮಾಜಿಕ ಜೀವನ, ಕಲೆ, ಸಂಸ್ಕøತಿ, ಭಾಷೆ ಕುರಿತು…

ಮೈಸೂರು-ಚೆನ್ನೈ ಬುಲೆಟ್ ಟ್ರೇನ್ ಕನಸು ನನಸಾಗುವ ಕಾಲ ಸನ್ನಿಹಿತ
ಮೈಸೂರು

ಮೈಸೂರು-ಚೆನ್ನೈ ಬುಲೆಟ್ ಟ್ರೇನ್ ಕನಸು ನನಸಾಗುವ ಕಾಲ ಸನ್ನಿಹಿತ

November 24, 2018

ಮೈಸೂರು: ಅರಮನೆ ನಗರಿ ಮೈಸೂರಿಂದ ರಾಜ್ಯ ರಾಜಧಾನಿಗೆ ಕೇವಲ 45 ನಿಮಿಷಗಳ ಪಯಣ! ಮೈಸೂರಿ ನಿಂದ ಚೆನ್ನೈ ತಲುಪಲು ಕೇವಲ 2 ಗಂಟೆ 25 ನಿಮಿಷಗಳೇ ಸಾಕು! ಮೈಸೂರು-ಚೆನ್ನೈ ನಡುವೆ ಹಾಲಿ ಅಂತರ 485 ಕಿಲೋಮೀಟರ್‍ಗಳಾ ಗಿದ್ದು, ಇದನ್ನು 435 ಕಿ.ಮೀ.ಗೆ ಕಡಿತ ಗೊಳಿಸಿ ಬುಲೆಟ್ ರೈಲು ಸಂಚಾರ ಪ್ರಸ್ತಾಪಕ್ಕೆ ಜರ್ಮನಿ ಸಲ್ಲಿಸಿರುವ ಅಧ್ಯ ಯನ ವರದಿಯಂತೆ ಯೋಜನೆ ಅನು ಷ್ಠಾನಕ್ಕೆ ಬಂದಲ್ಲಿ, ಗಂಟೆಗೆ 320 ಕಿ.ಮೀ. ವೇಗದಲ್ಲಿ ಬುಲೆಟ್ ಟ್ರೇನ್ ಸಂಚರಿಸು ವುದರಿಂದ ಈ ಶರವೇಗದ…

ಪಾಠ ಹೇಳುತ್ತಿದ್ದ ಮಕ್ಕಳ ಮನೆಗೇ ಕನ್ನ ಹಾಕಿದ ಮೇಷ್ಟ್ರು…!
ಮೈಸೂರು

ಪಾಠ ಹೇಳುತ್ತಿದ್ದ ಮಕ್ಕಳ ಮನೆಗೇ ಕನ್ನ ಹಾಕಿದ ಮೇಷ್ಟ್ರು…!

November 24, 2018

ಮೈಸೂರು: ಶ್ರೀಮಂತರ ಮಕ್ಕಳಿಗೆ ಮನೆ ಪಾಠ ಹೇಳಿ ಕೊಡುತ್ತಿದ್ದ ಶಿಕ್ಷಕನೇ ಮನೆಯ ಕೀ ಕದ್ದಿಟ್ಟು ಕೊಂಡು ನಂತರ 25 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ 1 ಲಕ್ಷ ನಗದು ಕಳವು ಮಾಡಿದ್ದ ಪ್ರಕರಣವನ್ನು ಕೃತ್ಯ ನಡೆದ ಐದೇ ದಿನದಲ್ಲಿ ಪತ್ತೆ ಹಚ್ಚಿ, ಖದೀಮನನ್ನು ಬಂಧಿಸುವಲ್ಲಿ ಉದಯಗಿರಿ ಪೊಲೀಸರು ಯಶಸ್ವಿಯಾಗಿದ್ದಾರೆ. ಮೈಸೂರಿನ ರಾಜೀವ್ ನಗರ ಒಂದನೇ ಹಂತ, ಮಾದೇಗೌಡ ಸರ್ಕಲ್ ಸಮೀಪದ ನಿವಾಸಿ, ಗುಂಡ್ಲುಪೇಟೆ ತಾಲೂಕು ಹಂಗಳ ಗ್ರಾಮದ ಹಿರಿಯ ಪ್ರಾಥ ಮಿಕ ಶಾಲೆ ಶಿಕ್ಷಕ ಸೈಯದ್…

ರಾಸಲೀಲೆ ನೋಡಿದ್ದೇ ಬಾಲಕಿ ಜೀವಕ್ಕೆ ಕಂಟಕವಾಯ್ತು!
ಮೈಸೂರು

ರಾಸಲೀಲೆ ನೋಡಿದ್ದೇ ಬಾಲಕಿ ಜೀವಕ್ಕೆ ಕಂಟಕವಾಯ್ತು!

November 23, 2018

ಮೈಸೂರು: ಇಡೀ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದ್ದ ಅಪ್ರಾಪ್ತ ಬಾಲಕಿ ಹತ್ಯೆ ಪ್ರಕರಣ ಬಯಲಿಗೆಳೆದಿರುವ ನಂಜನಗೂಡು ಗ್ರಾಮಾಂತರ ಠಾಣೆ ಪೊಲೀಸರು, ಮಹಿಳೆ ಸೇರಿ ಇಬ್ಬರು ಹಂತಕರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಂಜನಗೂಡಿನ ನಿವಾಸಿಗಳಾದ ಸಿದ್ದರಾಜು ಅಲಿಯಾಸ್ ಸ್ವಾಮಿ ಮತ್ತು ರಾಜಮ್ಮ, ಅಪ್ರಾಪ್ತ ಬಾಲಕಿ ಕೊಂದು ತಲೆಮರೆಸಿ ಕೊಂಡಿದ್ದವರು. ಹತ್ಯೆ ಪ್ರಕರಣ ಪತ್ತೆ ಕಾರ್ಯಾಚರಣೆ ಕುರಿತಂತೆ ಮೈಸೂರು ಜಿಲ್ಲಾ ಎಸ್ಪಿ ಅಮಿತ್‍ಸಿಂಗ್ ಇಂದು ಮೈಸೂ ರಿನ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ಯಲ್ಲಿ ಮಾಹಿತಿ ನೀಡಿದರು. ಆರೋಪಿಗಳಾದ ಸಿದ್ದರಾಜು ಮತ್ತು ರಾಜಮ್ಮ, ಬಾಲಕಿಯ…

1 173 174 175 176 177 194
Translate »