Tag: Mysuru

ಹದಿಹರೆಯದ ಮಕ್ಕಳ ಬಗ್ಗೆ ವರದಿ ಮಾಡುವಾಗ ಎಚ್ಚರ ಅಗತ್ಯ
ಮೈಸೂರು

ಹದಿಹರೆಯದ ಮಕ್ಕಳ ಬಗ್ಗೆ ವರದಿ ಮಾಡುವಾಗ ಎಚ್ಚರ ಅಗತ್ಯ

November 10, 2018

ಮೈಸೂರು:  ಇಂದಿನ ಮಾಧ್ಯಮ ಕ್ಷೇತ್ರದಲ್ಲಿ ಹದಿಹರೆಯದವರ ಸಮಸ್ಯೆಗಳು, ಸವಾಲುಗಳು ಮತ್ತು ಇನ್ನಿತರ ವಿಚಾರಗಳು ನಿರ್ಲಕ್ಷಿಸಲ್ಪಟ್ಟವ ರೆಂಬ ಅಭಿಪ್ರಾಯ ಮೈಸೂರು ಮಾನಸ ಗಂಗೋತ್ರಿಯ ವಿಜ್ಞಾನ ಭವನದಲ್ಲಿ ಶುಕ್ರವಾರ ನಡೆದ ಹದಿಹರೆಯದವರನ್ನು ಕುರಿತ `ಅಭಿವೃದ್ಧಿ ವರದಿಗಾರಿಕೆ’ ಕಾರ್ಯಾ ಗಾರದಲ್ಲಿ ವ್ಯಕ್ತವಾಯಿತು. ಯುನಿಸೆಫ್, ಮೈಸೂರು ವಿವಿ ಪತ್ರಿಕೋ ದ್ಯಮ ವಿಭಾಗ ಜಂಟಿಯಾಗಿ ಆಯೋಜಿ ಸಿದ್ದ ಕಾರ್ಯಾಗಾರದಲ್ಲಿ ಮೈಸೂರು, ಮಂಡ್ಯ, ಕೊಡಗು ಇನ್ನಿತರ ಜಿಲ್ಲೆಗಳ 25ಕ್ಕೂ ಹೆಚ್ಚು ಪತ್ರಕರ್ತರು, ಪತ್ರಿಕೋದ್ಯಮ ವಿದ್ಯಾರ್ಥಿ ಗಳು ಭಾಗವಹಿಸಿದ್ದರು. ಹದಿಹರೆಯದ ಮಕ್ಕಳ ಬಗ್ಗೆ ವರದಿ ಮಾಡುವಾಗ ಅನು…

ಉಪಗ್ರಹ ಉಡಾವಣೆ ಮೂಲಕ ಸಮಾಜಕ್ಕೆ ನೆರವಾಗಿರುವ ಇಸ್ರೋ
ಮೈಸೂರು

ಉಪಗ್ರಹ ಉಡಾವಣೆ ಮೂಲಕ ಸಮಾಜಕ್ಕೆ ನೆರವಾಗಿರುವ ಇಸ್ರೋ

November 10, 2018

ಮೈಸೂರು: ಉಪಗ್ರಹ ಉಡಾ ವಣೆ ಮೂಲಕ ಇಸ್ರೋ ಸಮಾಜಕ್ಕೆ ನಾನಾ ರೀತಿ ಯಲ್ಲಿ ಲಾಭ ತಂದುಕೊಟ್ಟಿದೆ ಎಂದು ಇಸ್ರೋದ ಮಾನವಸಹಿತ ಅಂತರಿಕ್ಷಾ ಯೋಜನೆ ನಿರ್ದೇಶಕಿ ಡಾ.ವಿ.ಆರ್.ಲಲಿತಾಂಬಿಕಾ ಇಂದಿಲ್ಲಿ ತಿಳಿಸಿದರು. ಮೈಸೂರಿನ ಜೆಎಸ್‍ಎಸ್ ಮಹಿಳಾ ಕಾಲೇಜಿ ನಲ್ಲಿ ಸ್ವದೇಶಿ ವಿಜ್ಞಾನ ಅಂದೋಲನ ಕರ್ನಾಟಕ ಮತ್ತು ಕಾಲೇಜು ವತಿಯಿಂದ ವಿಜ್ಞಾನಿಗಳಾದ ಮೇರಿ ಕ್ಯೂರಿ, ಸರ್ ಸಿ.ವಿ.ರಾಮನ್ ಜನ್ಮದಿನ ಪ್ರಯುಕ್ತ ಶುಕ್ರ ವಾರ ಏರ್ಪಡಿಸಿದ್ದ 11ನೇ ರಾಷ್ಟ್ರೀಯ ಮಹಿಳಾ ವಿಜ್ಞಾನ ಸಮ್ಮೇಳನದಲ್ಲಿ ಅವರು ಮಾತನಾಡಿದರು. ಯಂತ್ರ ವಿನ್ಯಾಸ, ಉಪಗ್ರಹ ನಿಯಂತ್ರಣ ತಂತ್ರ…

ಮೈಸೂರು ವಿನ್ಯಾಸ್ ಕಂಪನಿ ಕಾರ್ಮಿಕರ ಪ್ರತಿಭಟನೆ
ಮೈಸೂರು

ಮೈಸೂರು ವಿನ್ಯಾಸ್ ಕಂಪನಿ ಕಾರ್ಮಿಕರ ಪ್ರತಿಭಟನೆ

November 10, 2018

ಮೈಸೂರು: ಆಡಳಿತ ಮಂಡಳಿ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿ ಕೂರ್ಗಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ವಿನ್ಯಾಸ್ ಕಂಪನಿ ಕಾರ್ಮಿಕರು ಇಂದು ಮೈಸೂರಿನಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಸೆಂಟರ್ ಆಫ್ ಟ್ರೇಡ್ ಯೂನಿಯನ್ (ಸಿಐ ಟಿಯು)ನ ಮೈಸೂರು ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಜಿ.ಜಯರಾಂ ನೇತೃತ್ವದಲ್ಲಿ ಸುಮಾರು 50 ಮಂದಿ ಕಾರ್ಮಿಕರು ಮಾತೃ ಮಂಡಳಿ ಸರ್ಕಲ್‍ನಿಂದ ಕಾಳಿದಾಸ ರಸ್ತೆ ಮೂಲಕ ಮೆರವಣಿಗೆಯಲ್ಲಿ ವಿಜಯನಗರದಲ್ಲಿ ರುವ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡರ ನಿವಾಸಕ್ಕೆ ತೆರಳಿ ಸಚಿವರು ಇಲ್ಲದ ಕಾರಣ, ಸಚಿವರ…

ಆಯುರ್ವೇದ ಕರಗದ ಸಂಪತ್ತು: ತ್ರಿನೇತ್ರ ಸ್ವಾಮೀಜಿ
ಮೈಸೂರು

ಆಯುರ್ವೇದ ಕರಗದ ಸಂಪತ್ತು: ತ್ರಿನೇತ್ರ ಸ್ವಾಮೀಜಿ

November 10, 2018

ಮೈಸೂರು: ನಮ್ಮ ಸಂಸ್ಕøತಿ, ಸಂಸ್ಕಾರ ಹಾಗೂ ಆಯುರ್ವೇದ ಕರಗಲಾಗದ ಸಂಪತ್ತಾಗಿದ್ದು, ಅವುಗಳ ರಕ್ಷಣೆಗೆ ಎಲ್ಲರೂ ಬದ್ಧರಾಗ ಬೇಕು ಎಂದು ಬೇಬಿ ಮಠದ ಶ್ರೀ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಸಲಹೆ ನೀಡಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಅಂಗವಾಗಿ ಶುಕ್ರವಾರ ಪತ್ರಕರ್ತರು ಹಾಗೂ ಅವರ ಕುಟುಂಬ ಸದಸ್ಯರಿಗಾಗಿ ಆಯೋಜಿಸಲಾಗಿದ್ದ ಆರೋಗ್ಯ ತಪಾ ಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಈ ಹಿಂದೆ ಜನರು 90ರಿಂದ 120 ವರ್ಷ ಕಾಲ ಬದುಕುತ್ತಿದ್ದರು. ಅಲ್ಲದೆ ರೋಗಗಳ ಸಂಖ್ಯೆಯೂ…

ಛಿದ್ರವಾಗಿರುವ `ತರಾಸು’ ನಾಮಫಲಕ
ಮೈಸೂರು

ಛಿದ್ರವಾಗಿರುವ `ತರಾಸು’ ನಾಮಫಲಕ

November 10, 2018

ಮೈಸೂರು: ತ.ರಾ.ಸು ಎಂದೇ ಪ್ರಸಿದ್ಧರಾಗಿದ್ದ ತ.ರಾ.ಸುಬ್ಬರಾವ್ ಕನ್ನಡದ ಖ್ಯಾತ ಕಾದಂಬರಿಕಾರರು. ಸ್ವಾತಂತ್ರ್ಯ ಹೋರಾಟ ಗಾರರೂ ಆದ ಇವರಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಮೈಸೂರಿನ ಯಾದವಗಿರಿಯ ಚೆಲು ವಾಂಬ ಉದ್ಯಾನವನದ ಬಳಿ ವೃತ್ತಕ್ಕೆ (ಆಕಾಶ ವಾಣಿ ವೃತ್ತವೆಂದೇ ಕರೆಯಲಾಗುತ್ತಿತ್ತು) ಅವರ ಹೆಸರು ನಾಮಕರಣ ಮಾಡಿ, ಫಲಕ ಸಹ ಅಳ ವಡಿಸಲಾಗಿತ್ತು. ಆದರೆ ನಾಮಫಲಕ ಈಗ ಛಿದ್ರಗೊಂಡಿದ್ದು, ಮೈಸೂರು ನಗರಪಾಲಿಕೆ ಪ್ರಸಿದ್ಧ ಸಾಹಿತಿಗಳಿಗೆ ಗೌರವ ನೀಡುವ ಪರಿ ಭಾರೀ ಟೀಕೆಗೆ ಆಸ್ಪದ ಮಾಡಿಕೊಟ್ಟಿದೆ. ಇತ್ತೀಚೆಗೆ ರಸ್ತೆ ಹಾಗೂ ಫುಟ್‍ಪಾತ್ ದುರಸ್ತಿಗೆ…

ವಿವಿಧ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ
ಮೈಸೂರು

ವಿವಿಧ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ

November 10, 2018

ಮೈಸೂರು:  ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ವತಿಯಿಂದ 2018-19ನೇ ಸಾಲಿಗೆ ವಿವಿಧ ಯೋಜನೆಯಡಿ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಮಹಿಳೆಯರಿಂದ ಅರ್ಜಿ ಆಹ್ವಾನಿಸಲಾಗಿದೆ. ಉದ್ಯೋಗಿನಿ ಯೋಜನೆಯಡಿ ರೂ.1 ಲಕ್ಷದಿಂದ ರೂ. 3 ಲಕ್ಷದವರೆಗೆ ಸಾಲವನ್ನು 18 ರ ಮೇಲ್ಪಟ್ಟು 55 ವರ್ಷ ಒಳಗಿನ ವಯೋಮಿತಿ ಪಡೆಯಬಹುದಾಗಿದೆ. 3 ವರ್ಷ ಮೇಲ್ಪಟ್ಟ ಸ್ತ್ರೀಶಕ್ತಿ ಗುಂಪುಗಳಿಗೆ ಕಿರು ಸಾಲ ನೀಡಲಾಗುವುದು. ಗುಂಪಿನ ಸದಸ್ಯರೆಲ್ಲಾ ಎರಡು ಉದ್ದೇಶಕ್ಕೆ ಹೈನುಗಾರಿಕೆ ಹೊರತುಪಡಿಸಿ ಸಾಲವನ್ನು ಪಡೆದು ಆದಾಯ ಉತ್ಪನ್ನ ಚಟುವಟಿಕೆಗೆ ತೊಡಗಿಸಿ ಕೊಳ್ಳುವುದು….

ರಾವಣ ದುಷ್ಟನೆಂದು ಬಿಂಬಿಸುವ ನಡಾವಳಿ ಅಂತ್ಯಗೊಳ್ಳಬೇಕು
ಮೈಸೂರು

ರಾವಣ ದುಷ್ಟನೆಂದು ಬಿಂಬಿಸುವ ನಡಾವಳಿ ಅಂತ್ಯಗೊಳ್ಳಬೇಕು

November 9, 2018

ಮೈಸೂರು:  ರಾವಣ ನನ್ನು ಆರಾಧಿಸುವ ಜನಸಮುದಾಯ ದೇಶದ ಉದ್ದಗಲಕ್ಕೂ ಇದ್ದು, ಇವರ ಧಾರ್ಮಿಕ ಭಾವನೆಯನ್ನು ಗೌರವಿಸುವ ನಿಟ್ಟಿನಲ್ಲಿ ರಾವಣನನ್ನು ದಹಿಸುವ ಹಾಗೂ ರಾಕ್ಷಸನೆಂದು ತೆಗಳುವ ಮನೋಭಾವದವರು ತಮ್ಮ ನಡಾವಳಿ ಬದಲು ಮಾಡಿಕೊಳ್ಳಬೇಕು ಎಂದು ಇತಿಹಾಸಕಾರರೂ ಆದ ಪೊಲೀಸ್ ಹೆಚ್ಚು ವರಿ ಆಯುಕ್ತ ನಂಜುಂಡಸ್ವಾಮಿ ಆಗ್ರಹಿಸಿದರು. ಮೈಸೂರಿನ ಪುರಭವನದಲ್ಲಿ ಭಾರತ ಮೂಲ ನಿವಾಸಿಗಳ ಟ್ರಸ್ಟ್ ವತಿಯಿಂದ ದಾನವ ಚಕ್ರವರ್ತಿಗಳ ಸ್ಮರಣೋತ್ಸವದ ಅಂಗವಾಗಿ ಗುರುವಾರ ಹಮ್ಮಿಕೊಂಡಿದ್ದ ವಿಚಾರ ಸಂಕಿ ರಣಕ್ಕೆ ಭಾರತೀಯ ಸಂವಿಧಾನದ ಪೂರ್ವ ಪೀಠಿಕೆ ವಾಚಿಸುವ ಮೂಲಕ ಚಾಲನೆ…

ನಮ್ಮ ಬಡಾವಣೆ ಸ್ವಚ್ಛತೆ ನಮ್ಮ ಹೊಣೆ…!?
ಮೈಸೂರು

ನಮ್ಮ ಬಡಾವಣೆ ಸ್ವಚ್ಛತೆ ನಮ್ಮ ಹೊಣೆ…!?

November 9, 2018

ಮೈಸೂರು: ಮೈಸೂರು ನಗರದ ಹೊರವಲಯದ ಆ ಬಡಾವಣೆಯ ತ್ಯಾಜ್ಯ ನಿರ್ವಹಣೆ ಹೊಣೆ ಅಲ್ಲಿನ ನಾಗರಿಕರದ್ದೇ! ಅವರ ಪರಿಶ್ರಮದಿಂದ ಇಡೀ ಬಡಾವಣೆ ಸ್ವಚ್ಛತೆಗೆ ಹೆಸರಾಗಿದ್ದು, ಹಾಗೆ ತ್ಯಾಜ್ಯ ನಿರ್ವಹಣೆಯ ಜವಾಬ್ದಾರಿ ಯನ್ನು ಸ್ವತಃ ಅಲ್ಲಿನ ನಿವಾಸಿಗಳೇ ನಿಭಾಯಿಸುವ ಬಡಾವಣೆಯೇ ಮೈಸೂರು ಹೊರವಲಯದ ಸರ್ದಾರ್ ವಲ್ಲಭ ಭಾಯ್ ಪಟೇಲ್ ನಗರ. ಹೌದು, ಈ ಬಡಾವಣೆ ನಿರ್ವಹಣೆಯನ್ನು ಯಾವ ಸ್ಥಳೀಯ ಸಂಸ್ಥೆಯೂ ವಹಿಸಿಕೊಂಡಿಲ್ಲ. ಹೀಗಾಗಿ ಇಲ್ಲಿ ಯಾವ ಪೌರಕಾರ್ಮಿಕರು ಸ್ವಚ್ಛತೆಗೆ ಬರುವುದಿಲ್ಲ. ಹಾಗೆಂದ ಮಾತ್ರಕ್ಕೆ ಶುಚಿತ್ವ ಇಲ್ಲವೆಂದಲ್ಲ. ಇಲ್ಲಿನ ಸ್ವಚ್ಛತೆ ಕಾಪಾಡಲು…

ಜೆಎಸ್‍ಎಸ್ ಕೃಷಿ ವಿಜ್ಞಾನ ಕೇಂದ್ರದಲ್ಲಿ ರಾಗಿ ಬೆಳೆ ಕ್ಷೇತ್ರೋತ್ಸವ
ಮೈಸೂರು

ಜೆಎಸ್‍ಎಸ್ ಕೃಷಿ ವಿಜ್ಞಾನ ಕೇಂದ್ರದಲ್ಲಿ ರಾಗಿ ಬೆಳೆ ಕ್ಷೇತ್ರೋತ್ಸವ

November 9, 2018

ಮೈಸೂರು: ನಂಜನಗೂಡು ತಾಲೂಕಿನ ಮಲ್ಲರಾಜನಹುಂಡಿ ಗ್ರಾಮ ದಲ್ಲಿ ಸುತ್ತೂರಿನ ಐಸಿಎಆರ್ ಜೆಎಸ್‍ಎಸ್ ಕೃಷಿ ವಿಜ್ಞಾನ ಕೇಂದ್ರದಿಂದ 2018-19ನೇ ಸಾಲಿನಲ್ಲಿ ಜೂನ್ ತಿಂಗಳಿನಲ್ಲಿ ತರಬೇತಿ ಯನ್ನು ನೀಡಿ ಬೀಜೋತ್ಪಾದನೆಗಾಗಿ ಆಯ್ದ ರೈತರಿಗೆ ರಾಗಿ ತಳಿ ಕೆಎಂಆರ್-301 ಬೀಜ ಹಾಗೂ ಬೀಜೋಪಚಾರಕ್ಕಾಗಿ ಜೈವಿಕ ಗೊಬ್ಬರವನ್ನು ವಿತರಿಸಲಾಯಿತು. ಬೀಜ ಪಡೆದ ರೈತರು ರಾಗಿಯನ್ನು ಯಶಸ್ವಿ ಯಾಗಿ ಬೆಳೆಯಲಾಗಿದ್ದು, ಅದರ ಅಂಗ ವಾಗಿ ಸುತ್ತೂರಿನ ಐಸಿಎಆರ್ ಜೆಎಸ್‍ಎಸ್ ಕೃಷಿ ವಿಜ್ಞಾನ ಕೇಂದ್ರ ರಾಗಿ ತಳಿ ಕೆಎಂಆರ್ -301 ಬೆಳೆಯ ಕ್ಷೇತ್ರೋತ್ಸವವನ್ನು ನಂಜನ ಗೂಡು…

ಮೈಸೂರಲ್ಲಿ ಆಯುರ್ ದೀಪೋತ್ಸವ
ಮೈಸೂರು

ಮೈಸೂರಲ್ಲಿ ಆಯುರ್ ದೀಪೋತ್ಸವ

November 9, 2018

ಮೈಸೂರು: ಮೈಸೂರು ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾ ವಿದ್ಯಾಲಯ ಮತ್ತು ಆಸ್ಪತ್ರೆ, ಮೈಸೂರು ಸರ್ಕಾರಿ ಆಯುರ್ವೇದ ಹೈ-ಟೆಕ್ ಪಂಚ ಕರ್ಮ ಆಸ್ಪತ್ರೆ, ಮೈಸೂರು ಸರ್ಕಾರಿ ಆಯು ರ್ವೇದ ಸಂಶೋಧನಾ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ‘ರಾಷ್ಟ್ರೀಯ ಆಯುರ್ವೇದ ದಿನಾಚರಣೆ’, ‘ಧನ್ವಂತರಿ ಜಯಂತಿ’ ಹಾಗೂ ‘ಆಯುರ್ ದೀಪೋತ್ಸವ’ ನಡೆಯಿತು. ಮೈಸೂರಿನ ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತೆ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಕಾವೇರಿ ಆಸ್ಪತ್ರೆ ನಿರ್ದೇಶಕ ಡಾ. ಜಿ.ಆರ್.ಚಂದ್ರಶೇಖರ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ದೇಶ ದಲ್ಲಿ ಆಯುರ್ವೇದ…

1 178 179 180 181 182 194
Translate »