Tag: Mysuru

ಸುತ್ತೂರು ಶ್ರೀಗಳಿಂದ ಮೈಸೂರಲ್ಲಿ ಎನ್-ಫರ್ನಿಚ್ ಶೋ ರೂಂ ಉದ್ಘಾಟನೆ
ಮೈಸೂರು

ಸುತ್ತೂರು ಶ್ರೀಗಳಿಂದ ಮೈಸೂರಲ್ಲಿ ಎನ್-ಫರ್ನಿಚ್ ಶೋ ರೂಂ ಉದ್ಘಾಟನೆ

October 28, 2018

ಮೈಸೂರು: ಮನೆಯ ಅಂದ ಹೆಚ್ಚಿಸುವ ಪೀಠೋ ಪಕರಣಗಳ ಮಾರಾಟ ಮಳಿಗೆ ಎನ್-ಫರ್ನಿಚ್ ಶೋ ರೂಂ ಅನ್ನು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹಾಗೂ ಚಿತ್ರನಟ ದರ್ಶನ್ ತೂಗುದೀಪ ಉದ್ಘಾಟಿಸಿದರು. ಮೈಸೂರಿನ ವಿಜಯನಗರ 3ನೇ ಹಂತದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶೋ ರೂಂನಲ್ಲಿ ಮನೆಯ ಅಂದ ಹೆಚ್ಚಿಸುವ ಪೀಠೋಪಕರಣಗಳನ್ನು ಮಾರಾಟ ಕ್ಕಿಡಲಾಗಿದೆ. ಮಂಚ, ದಿವಾನ್, ಸೆಂಟರ್ ಟೇಬಲ್, ಊಟದ ಟೇಬಲ್, ಹಾಗೂ ಕರ್ಟನ್ಸ್, ಕ್ಯಾಟ್‍ಲಾಗ್ ಮತ್ತು ಹಾರ್ಡ್‍ವುಡ್‍ನಿಂದ ತಯಾರಿಸಿದ ಮರದ ಗಡಿಯಾರ, ಹ್ಯಾಂಗರ್ಸ್, ಹಾಸಿಗೆ, ಫ್ಯಾಬ್ರಿಕ್ ಸೋಫಾ…

ಹಂಪ ನಾಗರಾಜಯ್ಯರಿಗೆ ಶ್ರೀ ವನಮಾಲಿ ಸಂಸ್ಕøತಿ ಸೇವಾ ಪ್ರಶಸ್ತಿ,  ಡಾ.ಆರ್.ಬಾಲಸುಬ್ರಹ್ಮಣ್ಯಂರಿಗೆ ಡಾ. ಮತ್ತೂರು ಕೃಷ್ಣಮೂರ್ತಿ ಪ್ರಶಸ್ತಿ ಪ್ರದಾನ
ಮೈಸೂರು

ಹಂಪ ನಾಗರಾಜಯ್ಯರಿಗೆ ಶ್ರೀ ವನಮಾಲಿ ಸಂಸ್ಕøತಿ ಸೇವಾ ಪ್ರಶಸ್ತಿ, ಡಾ.ಆರ್.ಬಾಲಸುಬ್ರಹ್ಮಣ್ಯಂರಿಗೆ ಡಾ. ಮತ್ತೂರು ಕೃಷ್ಣಮೂರ್ತಿ ಪ್ರಶಸ್ತಿ ಪ್ರದಾನ

October 28, 2018

ಮೈಸೂರು:  ಕುವೆಂಪು ನಗರದ ಗಾನಭಾರತಿ ವೀಣೆ ಶೇಷಣ್ಣ ಭವನ ದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಹಿತ್ಯ, ಸಂಸ್ಕøತಿ ಹಾಗೂ ಸಮಾಜ ಸೇವೆಯಲ್ಲಿ ಅನುಪಮಸೇವೆಗೈದ ಇಬ್ಬರು ಮಹ ನೀಯರಿಗೆ `ಶ್ರೀ ವನಮಾಲಿ ಸಂಸ್ಕøತಿ ಸೇವಾ ಪ್ರಶಸ್ತಿ’ ಮತ್ತು `ಪದ್ಮಶ್ರೀ ಡಾ. ಮತ್ತೂರು ಕೃಷ್ಣಮೂರ್ತಿ ಸಮಾಜ ಸೇವಾ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಶ್ರೀ ವನಮಾಲಿ ಚಾರಿಟಬಲ್ ಟ್ರಸ್ಟ್ ಆಯೋ ಜಿಸಿದ್ದ ದಶಮಾನೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಿರಿಯ ವಿದ್ವಾಂಸ ಡಾ.ಟಿ.ವಿ. ವೆಂಕಟಾಚಲಶಾಸ್ತ್ರಿ ಅವರು, ಹಿರಿಯ ಸಾಹಿತಿ ನಾಡೋಜ ಹಂ.ಪ.ನಾಗರಾಜಯ್ಯ ಅವರಿಗೆ `ಶ್ರೀ…

ಲೇಖಕ ಹೆಚ್.ಎಸ್.ಲಕ್ಷ್ಮೇಗೌಡರ `ಕಥೆ-ಚಿಂತನ-ಮಂಥನ’ ಬಿಡುಗಡೆ
ಮೈಸೂರು

ಲೇಖಕ ಹೆಚ್.ಎಸ್.ಲಕ್ಷ್ಮೇಗೌಡರ `ಕಥೆ-ಚಿಂತನ-ಮಂಥನ’ ಬಿಡುಗಡೆ

October 28, 2018

ಮೈಸೂರು: ಲೇಖಕ ಹೆಚ್.ಎಸ್. ಲಕ್ಷ್ಮೇಗೌಡ ರಚಿತ `ಕಥೆ-ಚಿಂತನ-ಮಂಥನ’ ಪುಸ್ತಕ ವನ್ನು ಕವಯಿತ್ರಿ ಡಾ.ಲತಾರಾಜಶೇಖರ್ ಅವರು, ಬಿಡುಗಡೆಗೊಳಿಸಿದರು. ಕಲಾಮಂದಿರ ಆವರಣದ ಮನೆಯಂಗಳದಲ್ಲಿ ಮೈಸೂರಿನ ವಿನಯ ಪ್ರಕಾಶನ, ಕನ್ನಡ ಸಾಹಿತ್ಯ ಕಲಾ ಕೂಟ ಹಾಗೂ ಕರ್ನಾಟಕ ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆ ಸಹಯೋಗ ದೊಂದಿಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಲೇಖಕ ಹೆಚ್.ಎಸ್. ಲಕ್ಷ್ಮೇಗೌಡ ರಚಿತ `ಕಥೆ-ಚಿಂತನ-ಮಂಥನ’ ಪುಸ್ತಕವನ್ನು ಬಿಡುಗಡೆಗೊಳಿಸಿ, ಮಾತನಾಡಿದರು. ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ತುಂಬು ಕುಟುಂಬಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಆದರೆ, ಲೇಖಕ ಹೆಚ್.ಎಸ್.ಲಕ್ಷ್ಮೇಗೌಡರ ಅವಿಭಕ್ತ ಕುಟುಂಬ ನೋಡಿದರೆ, ನನಗೆ…

ಹಣ್ಣುಗಳನ್ನು ಮಾರುವ ಬದಲಿಗೆ ಉಪ ಉತ್ಪನ್ನ ತಯಾರಿಸಿದರೆ ರೈತರ ಆದಾಯ ಹೆಚ್ಚಳ ಸಾಧ್ಯ
ಮೈಸೂರು

ಹಣ್ಣುಗಳನ್ನು ಮಾರುವ ಬದಲಿಗೆ ಉಪ ಉತ್ಪನ್ನ ತಯಾರಿಸಿದರೆ ರೈತರ ಆದಾಯ ಹೆಚ್ಚಳ ಸಾಧ್ಯ

October 27, 2018

ಮೈಸೂರು: ಅಮೆರಿಕದ ಹವಾಯ್ ದ್ವೀಪದ ಸುಸ್ಥಿರ ಕೃಷಿಕ ಕೆನ್ ಲವ್. ಸಿಕ್ಕ ಸಿಕ್ಕ ಹಣ್ಣುಗಳನ್ನು ಬೆಳೆದು ಮಾರುಕಟ್ಟೆ ಇಲ್ಲದೆ ಒದ್ದಾಡಿ ರಸ್ತೆಗೆ ಸುರಿಯುವ ಬದಲಿಗೆ ಅದಕ್ಕೊಂದು ವಿಶಿಷ್ಟ ಚೌಕಟ್ಟು ನೀಡಿ ವ್ಯವಸ್ಥಿತ ಯೋಜನೆ ರೂಪಿಸಿದವರು ಕೆನ್ ಲವ್. ತಮ್ಮ ಅನುಭವಗಳನ್ನು ಇತರರೊಡನೆ ಹಂಚಿ ಕೊಳ್ಳುವುದು, ಈ ನೆಪದಲ್ಲಿ ದೇಶ ಸುತ್ತುತ್ತಾ ಅಲ್ಲಿನ ಇನ್ನಷ್ಟು ಹಣ್ಣುಗಳ ಮಾಹಿತಿ ಸಂಗ್ರಹಿ ಸುತ್ತಾ ಹಣ್ಣುಗಳ ಮಾಹಿತಿ ಕ್ರೋಢೀಕರಿಸು ವುದು ಇವರ ಹವ್ಯಾಸ. ತಮ್ಮ ತೋಟದಲ್ಲಿಯೇ 75ಕ್ಕೂ ಹೆಚ್ಚು ಉಪ ಉತ್ಪನ್ನಕ್ಕೆ ಕೈ…

ಹಳ್ಳಿಗಳಲ್ಲಿ ಈಗ ಯುವಕರು ಜೀವನ ಕಟ್ಟಿಕೊಳ್ಳುವಂತಹ ವಾತಾವರಣವಿಲ್ಲ
ಮೈಸೂರು

ಹಳ್ಳಿಗಳಲ್ಲಿ ಈಗ ಯುವಕರು ಜೀವನ ಕಟ್ಟಿಕೊಳ್ಳುವಂತಹ ವಾತಾವರಣವಿಲ್ಲ

October 27, 2018

ಮೈಸೂರು: ಪ್ರಸ್ತುತ ಹಳ್ಳಿಗಳ ಸಾಂಸ್ಕøತಿಕ ಜೀವನ ಶೈಲಿ ಸಂಪೂರ್ಣವಾಗಿ ಹದಗೆಟ್ಟಿದ್ದು, ಇಂದಿನ ಯುವಕರು ಜೀವನ ಕಟ್ಟಿಕೊಳ್ಳುವಂಥ ಪೂರಕ ವಾತಾವರಣವಿಲ್ಲ ಎಂದು ಮಹಾ ರಾಣಿ ಕಲಾ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಬಿ.ವಿ.ವಸಂತ ಕುಮಾರ್ ಬೇಸರ ವ್ಯಕ್ತಪಡಿಸಿದರು. ಜೆಎಲ್‍ಬಿ ರಸ್ತೆಯ ಐಡಿಯಲ್ ಜಾವಾ ರೋಟರಿ ಸಭಾಂಗಣದಲ್ಲಿ ಅಖಿಲ ಭಾರ ತೀಯ ಸಾಹಿತ್ಯ ಪರಿಷತ್ ವತಿಯಿಂದ  ಲೇಖಕ ಸಾತನೂರು ದೇವರಾಜು ರಚಿತ `ಚಿಂತನ ದೀಪ್ತಿ’, `ನೆನಪುಗಳು ಸಾಯುವುದಿಲ್ಲ’, ಹಾಗೂ `ಓದು ಬರವಣಿಗೆಯ ಶತ್ರುವೇ?’, ಕೃತಿಗಳ ಕುರಿತು ಮಾತನಾಡಿದರು. ಲೇಖಕ ದೇವರಾಜು…

ಜೆಎಸ್‍ಎಸ್ ಅರ್ಬನ್ ಹಾತ್‍ನಲ್ಲಿ `ಗಾಂಧಿ ಶಿಲ್ಪ ಬಜಾರ್’ ಬೃಹತ್ ಕರಕುಶಲ ವಸ್ತು ಪ್ರದರ್ಶನ, ಮಾರಾಟ ಮೇಳ ಆರಂಭ
ಮೈಸೂರು

ಜೆಎಸ್‍ಎಸ್ ಅರ್ಬನ್ ಹಾತ್‍ನಲ್ಲಿ `ಗಾಂಧಿ ಶಿಲ್ಪ ಬಜಾರ್’ ಬೃಹತ್ ಕರಕುಶಲ ವಸ್ತು ಪ್ರದರ್ಶನ, ಮಾರಾಟ ಮೇಳ ಆರಂಭ

October 27, 2018

ಮೈಸೂರು: ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿರುವ ಜೆಎಸ್‍ಎಸ್ ಅರ್ಬನ್ ಹಾತ್‍ನಲ್ಲಿ ಇಂದಿನಿಂದ 10 ದಿನಗಳ ಕಾಲ `ಗಾಂಧಿಶಿಲ್ಪ ಬಜಾರ್’ ಬೃಹತ್ ಕರಕುಶಲ ವಸ್ತುಪ್ರದರ್ಶನ ಮತ್ತು ಮಾರಾಟ ಮೇಳವನ್ನು ಆಯೋಜಿಸಲಾಗಿದೆ. ಜೆಎಸ್‍ಎಸ್ ಅರ್ಬನ್ ಹಾತ್, ನವದೆಹ ಲಿಯ ವಸ್ತ್ರ ಮಂತ್ರಾಲಯ ಸಹಯೋಗ ದೊಂದಿಗೆ ಅ.26ರಿಂದ ನ.4ರವರೆಗೆ ಆಯೋ ಜಿಸಿರುವ ಈ ಮೇಳದಲ್ಲಿ ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ ವಿಜೇತರು ಸೇರಿದಂತೆ 100 ಮಂದಿ ಕುಶಲಕರ್ಮಿಗಳು ಭಾಗವಹಿಸಿದ್ದು, ತಮ್ಮ ಉತ್ಕøಷ್ಟ ಕಲಾ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮಾಡಲಿದ್ದಾರೆ. ಈ ಮೇಳದಲ್ಲಿ…

ಮೈಸೂರಲ್ಲಿ ಇಬ್ಬರು ಯುವತಿಯರ ಅಪಹರಣ
ಮೈಸೂರು

ಮೈಸೂರಲ್ಲಿ ಇಬ್ಬರು ಯುವತಿಯರ ಅಪಹರಣ

October 26, 2018

ಮೈಸೂರು: ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಯುವತಿಯರನ್ನು ಅಪಹರಿ ಸಿರುವ ಬಗ್ಗೆ ಮೈಸೂರಿನ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೈಸೂರಿನ ಜನತಾನಗರ ನಿವಾಸಿ ಐಶ್ವರ್ಯ(17)ಅವರನ್ನು ಅ.19ರಂದು ಆಕೆಯ ಪ್ರಿಯಕರ ಮಹೇಶ್ ಎಂಬಾತ ಅಪಹರಿಸಿದ್ದಾನೆ ಎಂದು ಐಶ್ವರ್ಯ ತಾಯಿ ಲಕ್ಷ್ಮಿ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ತಮ್ಮ ಪುತ್ರಿ ಐಶ್ವರ್ಯ ಮತ್ತು ಮಹೇಶ್ ಕಳೆದ ಒಂದು ವರ್ಷದಿಂದ ಪ್ರೀತಿಸುತ್ತಿದ್ದರು. ನಾವು ಅವರಿಬ್ಬರಿಗೂ ಬುದ್ಧಿವಾದ ಹೇಳಿದ್ದೆವು. ಆದರೆ ಅ.19ರಂದು ಮಧ್ಯಾಹ್ನ 1 ಗಂಟೆ ಯಿಂದ ಸಂಜೆ 7 ಗಂಟೆಯೊಳಗಿನ…

ಇಂಧನ ಇಲಾಖೆ ಮಳಿಗೆಯಲ್ಲಿ ವಿದ್ಯುತ್ ಸುರಕ್ಷತಾ ಬಳಕೆ, ಉಳಿತಾಯದ ಬಗ್ಗೆ ಭರಪೂರ ಮಾಹಿತಿ
ಮೈಸೂರು

ಇಂಧನ ಇಲಾಖೆ ಮಳಿಗೆಯಲ್ಲಿ ವಿದ್ಯುತ್ ಸುರಕ್ಷತಾ ಬಳಕೆ, ಉಳಿತಾಯದ ಬಗ್ಗೆ ಭರಪೂರ ಮಾಹಿತಿ

October 24, 2018

ಮೈಸೂರು: ವಿದ್ಯುತ್ ವಿತರಣಾ ಕಂಪೆನಿಗಳ ಪ್ರಮುಖ ಕಾರ್ಯಕ್ರಮಗಳು, ಕೇಂದ್ರ ಸರ್ಕಾರದ ಪುರಸ್ಕೃತ ಯೋಜನೆಗಳು, ಸೋಲಾರ್, ಎಲ್‍ಇಡಿ ದೀಪ ಬಳಸಿ ವಿದ್ಯುತ್ ಉಳಿಸಿ, ವಿದ್ಯುತ್ ಸುರಕ್ಷತಾ ಮತ್ತು ವಿದ್ಯುತ್ ಉಳಿತಾಯದ ಮಾರ್ಗ ಸೂಚಿ ನಾಮಫಲಕಗಳು ಅನಾವರಣಗೊಂಡಿವೆ. ದಸರಾ ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಸೇವ್ ಎನರ್ಜಿ, ಅರ್ಥ್ ಅಂಡ್ ಗ್ರೀನ್ ಶೀರ್ಷಿಕೆಯಡಿ ಇಂಧನ ಇಲಾಖೆ ತೆರೆದಿ ರುವ ಮಳಿಗೆಯಲ್ಲಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮವು ತಮ್ಮ ವ್ಯಾಪ್ತಿಯ ಹಾಸನ, ಕೊಡಗು, ಮೈಸೂರು, ಮಂಡ್ಯ ಹಾಗೂ ಚಾಮ ರಾಜನಗರ ಜಿಲ್ಲೆಗಳಲ್ಲಿ…

ಅಪಘಾತದಲ್ಲಿ ಗಾಯಗೊಂಡ ನರಿಗೆ ಶುಶ್ರೂಷೆ ಮಾಡಿ ಮಾನವೀಯತೆ ಮೆರೆದ ನಾಗರಿಕರು
ಮೈಸೂರು

ಅಪಘಾತದಲ್ಲಿ ಗಾಯಗೊಂಡ ನರಿಗೆ ಶುಶ್ರೂಷೆ ಮಾಡಿ ಮಾನವೀಯತೆ ಮೆರೆದ ನಾಗರಿಕರು

October 23, 2018

ಮೈಸೂರು: ರಸ್ತೆ ಅಪಘಾತದಲ್ಲಿ ಸಿಲುಕಿ ಗಾಯ ಗೊಂಡು ಅಸ್ವಸ್ಥವಾಗಿದ್ದ ನರಿಗೆ ಸಾರ್ವಜನಿಕರು ನೀರು ಕುಡಿಸಿ, ಶುಶ್ರೂಷೆ ಮಾಡಿ ಮಾನವೀಯತೆ ಮೆರೆದಿರುವ ಪ್ರಸಂಗ ಮೈಸೂ ರಿನ ವಾಲ್ಮೀಕಿ ರಸ್ತೆಯಲ್ಲಿ ನಡೆದಿದೆ. ಮುಂಜಾನೆ ಅಪರಿಚಿತ ವಾಹನವೊಂದು ವಾಲ್ಮೀಕಿ ರಸ್ತೆ ಪೆಟ್ರೋಲ್ ಬಂಕ್ ಎದುರು ಡಿಕ್ಕಿ ಹೊಡೆದ ಪರಿಣಾಮ ಆಂತರಿಕ ಗಾಯ(Iಟಿಣeಡಿಟಿಚಿಟ Iಟಿರಿuಡಿಥಿ) ವಾಗಿ ಅಸ್ವಸ್ಥಗೊಂಡ ನರಿ ನಡೆಯಲಾಗದೆ ತೆವಳುತ್ತಾ, ರಸ್ತೆ ಬದಿಯ ಮರದ ಬುಡದಲ್ಲಿ ನಡುಗುತ್ತಾ ಮಲಗಿತ್ತು. ಬೆಳಿಗ್ಗೆಯಿಂದ ಸಾವಿರಾರು ವಾಹನಗಳು ಈ ರಸ್ತೆಯಲ್ಲಿ ಓಡಾ ಡಿವೆ. ಆದರೂ ಮರದ…

ಪ್ರವಾಸಿಗರಿಂದ ತುಂಬಿ ತುಳುಕಿದ ಮೈಸೂರು
ಮೈಸೂರು

ಪ್ರವಾಸಿಗರಿಂದ ತುಂಬಿ ತುಳುಕಿದ ಮೈಸೂರು

October 22, 2018

ಮೈಸೂರು: ದಸರಾ ಮಹೋತ್ಸವ ಮುಗಿದರೂ ಸಾಲು-ಸಾಲು ರಜೆಯ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಭಾನುವಾರವೂ ಪ್ರವಾಸಿಗರ ದಂಡು ಹೆಚ್ಚಾಗಿತ್ತು. ಕಳೆದ ಮೂರ್ನಾಲ್ಕು ದಿನಗಳಿಂದ ಮೈಸೂರಿನಲ್ಲಿಯೇ ಬೀಡು ಬಿಟ್ಟಿರುವ ಪ್ರವಾಸಿಗರು ಇಂದು ಮೈಸೂರಿನ ವಿವಿಧ ಪ್ರವಾಸಿ ತಾಣಗಳು, ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಿದರು. ಪರಿಣಾಮ ಹಲವೆಡೆ ಜನಜಂಗುಳಿ ಹಾಗೂ ವಾಹನ ದಟ್ಟಣೆ ಕಂಡು ಬಂದಿತು. ಶುಕ್ರವಾರ ಜಂಬೂ ಸವಾರಿ ವೀಕ್ಷಿಸಿ ಆನಂದಿಸಿದ್ದ ಪ್ರವಾಸಿಗರು ಶನಿವಾರ ಮತ್ತು ಭಾನುವಾರ ಅರಮನೆ, ಚಾಮುಂಡಿಬೆಟ್ಟ, ಚಾಮರಾಜೇಂದ್ರ ಮೃಗಾಲಯ, ಕೆಆರ್‍ಎಸ್, ನಂಜನಗೂಡು, ಶ್ರೀರಂಗಪಟ್ಟಣ, ಶಿಂಷಾ…

1 180 181 182 183 184 194
Translate »