Tag: Mysuru

ಮುಖ್ಯ ಮಾಹಿತಿ ಆಯುಕ್ತರಾಗಿ ಎನ್.ಸಿ.ಶ್ರೀನಿವಾಸ ನೇಮಕ
ಮೈಸೂರು

ಮುಖ್ಯ ಮಾಹಿತಿ ಆಯುಕ್ತರಾಗಿ ಎನ್.ಸಿ.ಶ್ರೀನಿವಾಸ ನೇಮಕ

March 25, 2019

ಬೆಂಗಳೂರು: ಕರ್ನಾ ಟಕ ಮಾಹಿತಿ ಆಯೋಗದ ಮುಖ್ಯ ಮಾಹಿತಿ ಆಯುಕ್ತರಾಗಿ ಎನ್.ಸಿ. ಶ್ರೀನಿ ವಾಸ ಅವರನ್ನು ಸರ್ಕಾರ ನೇಮಕ ಮಾಡಿದೆ.ಎಸ್. ಎಂ.ಸೋಮಶೇಖರ್ ಮತ್ತು ಕೆ. ಪಿ. ಮಂಜುನಾಥ್ ಅವರನ್ನು ಮಾಹಿತಿ ಆಯುಕ್ತರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದೆ. ಶ್ರೀನಿವಾಸ ಅವರು ಈ ಮೊದಲು ಕಾನೂನು ಇಲಾಖೆ ಕಾರ್ಯ ದರ್ಶಿಯಾಗಿದ್ದರು. ಅದಕ್ಕೂ ಮುನ್ನ ಹಾಸನ, ಮಂಡ್ಯ ಜಿಲ್ಲಾ ನ್ಯಾಯಾ ಲಯ ಸೇರಿ ಹಲವೆಡೆ ನ್ಯಾಯಾಧೀಶ ರಾಗಿ ಕೆಲಸ ಮಾಡಿದ್ದಾರೆ. ಸೋಮ ಶೇಖರ್ ಅವರು ನಿವೃತ್ತ ಐಎ ಎಫ್‍ಎಸ್ ಅಧಿಕಾರಿಯಾಗಿದ್ದು,…

ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷೆಯಾಗಿ ಉಮಾಭಾರತಿ ನೇಮಕ
ಮೈಸೂರು

ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷೆಯಾಗಿ ಉಮಾಭಾರತಿ ನೇಮಕ

March 25, 2019

ನವದೆಹಲಿ: ಕೇಂದ್ರ ಸಚಿವೆ ಉಮಾಭಾರತಿ ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಉಪಾ ಧ್ಯಕ್ಷೆಯಾಗಿ ನೇಮಕಗೊಂಡಿ ದ್ದಾರೆ ಎಂದು ಕೇಂದ್ರ ಸಚಿವ ಜಗತ್ ಪ್ರಕಾಶ್ ನಡ್ಡಾ ತಿಳಿಸಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಈ ಬಾರಿ ಸ್ಪರ್ಧಿ ಸುವುದಿಲ್ಲ ಎಂದು ಉಮಾಭಾರತಿ ಯವರು ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ತಮ್ಮ ನಿರ್ಧಾರವನ್ನು ತಿಳಿಸಿದ್ದರಿಂದ ಪಕ್ಷ ಅವರನ್ನು ರಾಷ್ಟ್ರೀಯ ಉಪಾಧ್ಯಕ್ಷೆಯಾಗಿ ನೇಮಿ ಸಿದೆ ಎಂದು ಸುದ್ದಿಗೋಷ್ಠಿಯಲ್ಲಿ ನಡ್ಡಾ ತಿಳಿಸಿದರು. ತಾವು ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸು ವುದಿಲ್ಲ, ಬದಲಾಗಿ ಪಕ್ಷದಲ್ಲಿ…

ತಮಿಳುನಾಡಿನ ಶಿವಗಂಗಾ ಕ್ಷೇತ್ರದಿಂದ  ಪಿ.ಚಿದಂಬರಂ ಪುತ್ರ ಕಾರ್ತಿ ಚಿದಂಬರಂ ಸ್ಪರ್ಧೆ
ಮೈಸೂರು

ತಮಿಳುನಾಡಿನ ಶಿವಗಂಗಾ ಕ್ಷೇತ್ರದಿಂದ ಪಿ.ಚಿದಂಬರಂ ಪುತ್ರ ಕಾರ್ತಿ ಚಿದಂಬರಂ ಸ್ಪರ್ಧೆ

March 25, 2019

ನವದೆಹಲಿ: ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಪುತ್ರ ಕಾರ್ತಿ ಚಿದಂಬರಂ ಅವರನ್ನು ತಮಿಳುನಾಡಿನ ಶಿವಗಂಗಾ ಕ್ಷೇತ್ರ ದಿಂದ ಕಾಂಗ್ರೆಸ್ ಕಣಕ್ಕಿಳಿಸಲಿದೆ. ಎಐ ಸಿಸಿ ಇಂದು ಪ್ರಕಟಿಸಿದ 9ನೇ ಪಟ್ಟಿ ಯಲ್ಲಿ ಕಾರ್ತಿ ಚಿದಂಬರಂ ಅವರ ಹೆಸರನ್ನು ಶಿವಗಂಗಾ ಕ್ಷೇತ್ರಕ್ಕೆ ಘೋಷಿ ಸಲಾಗಿದೆ. ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಅವರು ಈ ಕ್ಷೇತ್ರ ದಿಂದ ಆಯ್ಕೆ ಆಗುತ್ತಾ ಬಂದಿದ್ದರು. ತಮಿಳುನಾಡಿನಲ್ಲಿ ಡಿಎಂಕೆ ಜೊತೆ ಹೊಂದಾಣಿಕೆ ಮಾಡಿಕೊಂಡಿರುವ ಕಾಂಗ್ರೆಸ್ ತನ್ನ ಪಾಲಿಗೆ ಬಂದಿರುವ ಕ್ಷೇತ್ರಗಳಲ್ಲೊಂದಾದ ಶಿವಗಂಗಾ ಕ್ಷೇತ್ರದಲ್ಲಿ ಚಿದಂಬರಂ ಪುತ್ರ…

ಮೋದಿ.. ಮೋದಿ… ಅನ್ನೋರಿಗೆ ಹೊಡೆಯಿರಿ… ಶಾಸಕ ಶಿವಲಿಂಗೇಗೌಡ ಪ್ರಚೋದನಾತ್ಮಕ ಹೇಳಿಕೆ
ಮೈಸೂರು

ಮೋದಿ.. ಮೋದಿ… ಅನ್ನೋರಿಗೆ ಹೊಡೆಯಿರಿ… ಶಾಸಕ ಶಿವಲಿಂಗೇಗೌಡ ಪ್ರಚೋದನಾತ್ಮಕ ಹೇಳಿಕೆ

March 25, 2019

ಹಾಸನ: ಮೋದಿ… ಮೋದಿ… ಅನ್ನೋರಿಗೆ ಹೊಡೆಯಿರಿ… ಹೀಗೆಂದು ವಿವಾ ದಾತ್ಮಕ ಹೇಳಿಕೆ ನೀಡಿದವರು ಅರಸೀಕೆರೆ ಜೆಡಿಎಸ್ ಶಾಸಕ ಕೆ.ಎಂ. ಶಿವಲಿಂಗೇಗೌಡ. ಅರಸೀಕೆರೆ ಪಟ್ಟಣ ದಲ್ಲಿ ನಡೆದ ಜೆಡಿಎಸ್ ಪ್ರಚಾರ ಸಭೆಯಲ್ಲಿ ಮಾತನಾಡುತ್ತಿದ್ದ ಅವರು ನೀಡಿದ ಈ ವಿವಾದಾತ್ಮಕ ಹೇಳಿಕೆ ವೈರಲ್ ಆಗಿದೆ. ಅಲ್ಲದೇ ಅವರು `ಬಿಜೆಪಿಯವರು ಪ್ರಚಾರಕ್ಕೆ ಬಂದಾಗ ಏಯ್… ಎಲ್ಲಯ್ಯಾ ಮೋದಿ ಹೇಳಿದ ದುಡ್ಡು… ನಿಮ್ಮ ಮೋದಿ ಯಾರ ಖಾತೆಗೆ ಹಾಕಿದ್ದಾರೆ…’ ಎಂದು ಪ್ರಶ್ನಿಸಬೇಕೆಂದು ಕಾರ್ಯಕರ್ತರಿಗೆ ಕರೆ ನೀಡಿದರು. ಶಿವಲಿಂಗೇಗೌಡರ ಈ ಪ್ರಚೋದನಾತ್ಮಕ ಹೇಳಿಕೆಗೆ ವ್ಯಾಪಕ…

ಕನ್ನಡ ನಾಡಿನಲ್ಲಿ ಹೆಚ್ಚುತ್ತಿರುವ ಇಂಗ್ಲಿಷ್ ವ್ಯಾಮೋಹ
ಮೈಸೂರು

ಕನ್ನಡ ನಾಡಿನಲ್ಲಿ ಹೆಚ್ಚುತ್ತಿರುವ ಇಂಗ್ಲಿಷ್ ವ್ಯಾಮೋಹ

March 25, 2019

ಮೈಸೂರು: ಕನ್ನಡ ನಾಡಿನಲ್ಲಿ ಇಂಗ್ಲಿಷ್ ವ್ಯಾಮೋಹ ಹೆಚ್ಚುತ್ತಿದ್ದು, ಇದು ದೊಡ್ಡ ದುರಂತ ಎಂದು ಸಾಹಿತಿ ಡಾ.ಲತಾ ರಾಜಶೇಖರ್ ವಿಷಾದ ವ್ಯಕ್ತಪಡಿಸಿದರು. ಮೈಸೂರಿನ ಜೆಎಲ್‍ಬಿ ರಸ್ತೆಯ ಇನ್ಸ್‍ಟಿಟ್ಯೂಟ್ ಆಫ್ ಇಂಜಿನಿಯರ್ಸ್ ಸಭಾಂಗಣ ದಲ್ಲಿ ಹೊಯ್ಸಳ ಕನ್ನಡ ಸಂಘ ಹಾಗೂ ಸವಿಗನ್ನಡ ಪತ್ರಿಕಾ ಬಳಗದ ಜಂಟಿ ಆಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಮಂಗಳಾ ಮುದ್ದುಮಾದಪ್ಪ ಅವರ `ಹತ್ತು ನಾಟಕಗಳು’ ಕೃತಿ ಬಿಡುಗಡೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ನಮ್ಮ ಭಾಷೆ, ಸಾಹಿತ್ಯ, ಸಂಸ್ಕøತಿ ಹಾಗೂ ಪರಂಪರೆ ಸಂರಕ್ಷಣೆ ಅತ್ಯಗತ್ಯ. ನಮ್ಮ ದೇಶದಲ್ಲಿ…

ಸದಭಿರುಚಿ ಸಿನಿಮಾ ಸಿಕ್ಕರೆ ಮಾತ್ರ ರಿಮೇಕ್‍ನಲ್ಲಿ ನಟನೆ: ಶಿವರಾಜ್ ಕುಮಾರ್
ಮೈಸೂರು

ಸದಭಿರುಚಿ ಸಿನಿಮಾ ಸಿಕ್ಕರೆ ಮಾತ್ರ ರಿಮೇಕ್‍ನಲ್ಲಿ ನಟನೆ: ಶಿವರಾಜ್ ಕುಮಾರ್

March 25, 2019

ಮೈಸೂರು: ಒಳ್ಳೆಯ ಸಿನಿಮಾ ಸಿಕ್ಕರೆ ರಿಮೇಕ್‍ನಲ್ಲಿ ನಟಿಸುತ್ತೇನೆ. ಆದರೆ, ಅದನ್ನೇ ಉದ್ಯೋಗ ಮಾಡಿಕೊಳ್ಳುವುದಿಲ್ಲ ಎಂದು ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಹೇಳಿದರು. ಖಾಸಗಿ ಹೋಟೆಲ್‍ನಲ್ಲಿ ಭಾನುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಅವರು, ಸಿನಿಮಾದಲ್ಲಿನ ಭಾವ ನಾತ್ಮಕ ಸನ್ನಿವೇಶಗಳು ಕವಚ ಸಿನಿಮಾಕ್ಕೆ ಒಪ್ಪುವಂತೆ ಮಾಡಿದವು. ಹಾಗಾಗಿಯೇ ರಿಮೇಕ್ ಸಿನಿಮಾಗಳಲ್ಲಿ ಮಾಡುವುದಿಲ್ಲ ವೆಂಬ ನನ್ನ ನಿಯಮ ಬ್ರೇಕ್ ಮಾಡಿದೆ ಎಂದರು. ಕವಚ ಚಿತ್ರದಲ್ಲಿ ನನ್ನದು ಕುರುಡನ ಪಾತ್ರ. ಶಿಕ್ಷಕರೊಬ್ಬರು ಸ್ಟಿಕ್ ಹೇಗೆ ಹಿಡಿದು ಕೊಳ್ಳಬೇಕು, ಕಣ್ಣನ್ನು ಹೇಗೆ ಆಡಿಸಬೇಕು ಎಂಬುದರ…

ಕಲೆಯಿಂದ ಸೃಜನಶೀಲತೆ ಸಾಧ್ಯ: ಆರ್.ಸಿ.ರಾಜಲಕ್ಷ್ಮಿ
ಮೈಸೂರು

ಕಲೆಯಿಂದ ಸೃಜನಶೀಲತೆ ಸಾಧ್ಯ: ಆರ್.ಸಿ.ರಾಜಲಕ್ಷ್ಮಿ

March 25, 2019

ಮೈಸೂರು: ಜೀವನದ ಒಂದು ಅವಿಭಾಜ್ಯ ಅಂಗವಾ ಗಿರುವ ಕಲೆ ಮಾನವನ ಸೃಜನಶೀಲ ಚಟುವಟಿಕೆಗೆ ನಾಂದಿ ಹಾಡುತ್ತಿದೆ ಎಂದು ವಿಜಯ ಪ್ರತಿಷ್ಠಾನದ ಅಧ್ಯಕ್ಷೆ, ಗಾಯಕಿ ಆರ್.ಸಿ.ರಾಜಲಕ್ಷ್ಮಿ ಅಭಿಪ್ರಾಯಪಟ್ಟಿದ್ದಾರೆ. ಮಧುರ ಜ್ಯೋತಿ ಕಲಾ ಸಂಘದ 8ನೇ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಉದ್ಯೋಗ ಸೇರಿದಂತೆ ವಿವಿಧ ಚಟುವಟಿಕೆ ಯಿಂದ ಸದಾ ಒತ್ತಡದಲ್ಲಿ ಸಿಲುಕಿರುವ ಮನುಷ್ಯರು ಮನೋರಂಜನೆಗಾಗಿ ಸಂಗೀತ ಸೇರಿದಂತೆ ವಿವಿಧ ಸಾಂಸ್ಕøತಿಕ ಚಟು ವಟಿಕೆಗಳಲ್ಲಿ ಭಾಗಿಯಾಗುವ ಅವಶ್ಯಕತೆ ಇದೆ. ಸಂಗೀತ ಆಲಿಸುವುದರಿಂದ ಮನಸ್ಸಿಗೆ ಮುದ ನೀಡುವುದರೊಂದಿಗೆ ಚೈತನ್ಯ ತುಂಬಲು…

ಇತಿಹಾಸದ ಬಗ್ಗೆ ತಿಳಿಸಲು ಇತಿಹಾಸಕಾರರು ಮುಂದೆ ಬರುತ್ತಿಲ್ಲ
ಮೈಸೂರು

ಇತಿಹಾಸದ ಬಗ್ಗೆ ತಿಳಿಸಲು ಇತಿಹಾಸಕಾರರು ಮುಂದೆ ಬರುತ್ತಿಲ್ಲ

March 25, 2019

ಮೈಸೂರು: ಇತಿಹಾಸದ ಬಗ್ಗೆ ಆಧಾರರಹಿತವಾಗಿ ಯಾರು ಏನು ಬೇಕಾದರೂ ಮಾತನಾಡುವ ಸನ್ನಿವೇಶ ನಿರ್ಮಾಣವಾಗಿದ್ದು, ಈ ಸಂದರ್ಭದಲ್ಲಿ ನೈಜ ಇತಿಹಾಸದ ಬಗ್ಗೆ ಜನತೆಗೆ ತಿಳಿಸಲು ಇತಿಹಾಸಕಾರರೂ ಮುಂದೆ ಬರುತ್ತಿಲ್ಲ ಎಂದು ಮೈಸೂರು ವಿವಿ ಪ್ರಾಚೀನ ಇತಿಹಾಸ ಹಾಗೂ ಪುರಾತತ್ವ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ.ಎನ್.ಎಸ್.ರಂಗರಾಜು ವಿಷಾದಿಸಿದರು. ಮೈಸೂರಿನ ಕಲಾಮಂದಿರದ ಮನೆಯಂಗಳದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ (ಕಸಾಪ), ಮಹಿಮಾ ಪ್ರಕಾಶನದ ವತಿಯಿಂದ ಭಾನುವಾರ ಹಮ್ಮಿಕೊಂ ಡಿದ್ದ ಬಿ.ಶಾಮಸುಂದರ ಅವರ `ಅಲ್ಲಾ ಉದ್ದೀನ್ ಖಿಲ್ಜಿ’ ಮತ್ತು `ಕುವರಲಕ್ಷ್ಮ’ ಎಂಬ ಎರಡು…

ಮೈಸೂರು ಜಿಲ್ಲಾ ಪದವೀಧರ, ಶಿಕ್ಷಕರ ಕಾಂಗ್ರೆಸ್  ಕಾರ್ಯಕಾರಿಣಿ ಪದಾಧಿಕಾರಿಗಳ ಪದಗ್ರಹಣ
ಮೈಸೂರು

ಮೈಸೂರು ಜಿಲ್ಲಾ ಪದವೀಧರ, ಶಿಕ್ಷಕರ ಕಾಂಗ್ರೆಸ್ ಕಾರ್ಯಕಾರಿಣಿ ಪದಾಧಿಕಾರಿಗಳ ಪದಗ್ರಹಣ

March 25, 2019

ಮೈಸೂರು: ಎಐಸಿಸಿ ವಕ್ತಾರರಾದ ಐಶ್ವರ್ಯ ಮಂಚನಹಳ್ಳಿ ಮಹದೇವು, ಮೇಯರ್ ಪುಷ್ಪಲತಾ ಜಗನ್ನಾಥ್, ಶಕ್ತಿ ಯೋಜನೆಯಡಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ 7 ಸಾವಿರಕ್ಕೂ ಹೆಚ್ಚು ಸದಸ್ಯರನ್ನು ನೋಂದಾಯಿಸಿದ ಕೆಪಿಸಿಸಿ ಕಾರ್ಯದರ್ಶಿ ಗುರುಪಾದಸ್ವಾಮಿ ಅವರನ್ನು ಭಾನುವಾರ ಮೈಸೂರು ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ಪಕ್ಷದ ವತಿಯಿಂದ ಸನ್ಮಾನಿಸಲಾಯಿತು. ಮೈಸೂರಿನ ದಾಸಪ್ಪ ವೃತ್ತದಲ್ಲಿರುವ ಕಾಂಗ್ರೆಸ್ ಭವನದಲ್ಲಿ ಏರ್ಪಡಿಸಿದ್ದ ಮೈಸೂರು ಜಿಲ್ಲಾ ಗ್ರಾಮಾಂತರ ಪದವೀಧರ ಮತ್ತು ಶಿಕ್ಷಕರ ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಈ ಮೂವರನ್ನು ಸನ್ಮಾನಿಸಲಾಯಿತು. ಇದಕ್ಕೂ ಮುನ್ನ ಮೈಸೂರು ಜಿಲ್ಲಾ…

ಸಾಧಕ ಮಹಿಳೆಯರ ರೇಖಾಚಿತ್ರ ಪ್ರದರ್ಶನ
ಮೈಸೂರು

ಸಾಧಕ ಮಹಿಳೆಯರ ರೇಖಾಚಿತ್ರ ಪ್ರದರ್ಶನ

March 25, 2019

ಮೈಸೂರು: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗ ವಾಗಿ ವಿಶ್ವದಾದ್ಯಂತ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹಿಳೆಯರ ರೇಖಾಚಿತ್ರಗಳು ಭಾನುವಾರ ಕಲಾಮಂದಿರದ ಸುಚಿತ್ರ ಕಲಾ ಗ್ಯಾಲರಿಯಲ್ಲಿ ಅನಾವರಣಗೊಂಡು ಗಮನ ಸೆಳೆದವು. ಇಂದು ಬೆಳಿಗ್ಗೆ 10.30ರಿಂದ ಸಂಜೆ 7ರವರೆಗೆ ಏರ್ಪಡಿಸಿದ್ದ ಚಿತ್ರಕಲಾ ಪ್ರದರ್ಶನದಲ್ಲಿ ಯು.ಜಿ.ಮೋಹನ್ ಕುಮಾರ್ ಆರಾಧ್ಯ ರಚನೆಯ ಒಟ್ಟು 62 ಸಾಧಕ ಮಹಿಳೆಯರ ರೇಖಾಚಿತ್ರಗಳು ಅವರ ಸಾರ್ಥಕತೆಯನ್ನು ಕಣ್ಮುಂದೆ ತಂದವು. ಕ್ರೀಡೆ, ವಿಜ್ಞಾನ, ಸಮಾಜ ಸುಧಾರಣೆ, ಭಾರತದ ಸ್ವಾತಂತ್ರ್ಯ ಹೋರಾಟ ಸೇರಿದಂತೆ ವಿವಿಧ ಸ್ತರಗಳಲ್ಲಿ ಸೇವೆ ಸಲ್ಲಿಸಿ ಸಾಧನೆಯ ಹಾದಿ…

1 44 45 46 47 48 194
Translate »