ಮುಖ್ಯ ಮಾಹಿತಿ ಆಯುಕ್ತರಾಗಿ ಎನ್.ಸಿ.ಶ್ರೀನಿವಾಸ ನೇಮಕ
ಮೈಸೂರು

ಮುಖ್ಯ ಮಾಹಿತಿ ಆಯುಕ್ತರಾಗಿ ಎನ್.ಸಿ.ಶ್ರೀನಿವಾಸ ನೇಮಕ

March 25, 2019

ಬೆಂಗಳೂರು: ಕರ್ನಾ ಟಕ ಮಾಹಿತಿ ಆಯೋಗದ ಮುಖ್ಯ ಮಾಹಿತಿ ಆಯುಕ್ತರಾಗಿ ಎನ್.ಸಿ. ಶ್ರೀನಿ ವಾಸ ಅವರನ್ನು ಸರ್ಕಾರ ನೇಮಕ ಮಾಡಿದೆ.ಎಸ್. ಎಂ.ಸೋಮಶೇಖರ್ ಮತ್ತು ಕೆ. ಪಿ. ಮಂಜುನಾಥ್ ಅವರನ್ನು ಮಾಹಿತಿ ಆಯುಕ್ತರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದೆ. ಶ್ರೀನಿವಾಸ ಅವರು ಈ ಮೊದಲು ಕಾನೂನು ಇಲಾಖೆ ಕಾರ್ಯ ದರ್ಶಿಯಾಗಿದ್ದರು. ಅದಕ್ಕೂ ಮುನ್ನ ಹಾಸನ, ಮಂಡ್ಯ ಜಿಲ್ಲಾ ನ್ಯಾಯಾ ಲಯ ಸೇರಿ ಹಲವೆಡೆ ನ್ಯಾಯಾಧೀಶ ರಾಗಿ ಕೆಲಸ ಮಾಡಿದ್ದಾರೆ. ಸೋಮ ಶೇಖರ್ ಅವರು ನಿವೃತ್ತ ಐಎ ಎಫ್‍ಎಸ್ ಅಧಿಕಾರಿಯಾಗಿದ್ದು, ಮಂಜುನಾಥ್ ಅವರು ಶಿಕಾರಿಪುರದ ವಕೀಲರು ಎಂದು ಮಾಹಿತಿ ಆಯೋ ಗದ ಮೂಲಗಳು ತಿಳಿಸಿವೆ.

Translate »