Tag: Mysuru

ವನ್ಯಜೀವಿಗಳ ಶಾಪ ತಟ್ಟುವ ಮುನ್ನ ವನ್ಯ ಸಂಪತ್ತಿನ ಮೇಲಿನ ದೌರ್ಜನ್ಯ ತಡೆಯಬೇಕು
ಮೈಸೂರು

ವನ್ಯಜೀವಿಗಳ ಶಾಪ ತಟ್ಟುವ ಮುನ್ನ ವನ್ಯ ಸಂಪತ್ತಿನ ಮೇಲಿನ ದೌರ್ಜನ್ಯ ತಡೆಯಬೇಕು

March 4, 2019

ಮೈಸೂರು: ಮಾನವನಿಂದ ನೋವು ಮತ್ತು ಸಂಕಟ ಅನುಭವಿಸುತ್ತಿರುವ ವನ್ಯಜೀವಿಗಳ ಶಾಪ ನಮ್ಮ ಮಕ್ಕಳಿಗೆ ತಟ್ಟುವ ಮುನ್ನ ವನ್ಯ ಸಂಪತ್ತಿನ ಮೇಲಿನ ದೌರ್ಜನ್ಯ ತಡೆಗಟ್ಟ ಬೇಕೆಂದು ವನ್ಯಜೀವಿ ತಜ್ಞ ಸೇನಾನಿ ಸಲಹೆ ನೀಡಿದ್ದಾರೆ. ಮೈಸೂರಿನ ಅಶೋಕಪುರಂನಲ್ಲಿರುವ ಅರಣ್ಯ ಭವನದಲ್ಲಿ ಭಾನುವಾರ ಅರಣ್ಯ ಇಲಾಖೆ ಆಯೋಜಿಸಿದ್ದ `ವಿಶ್ವ ವನ್ಯಜೀವಿ ದಿನಾಚರಣೆ ಹಾಗೂ ಕಳೆದ ವರ್ಷ ಆನೆ ದಾಳಿಗೆ ತುತ್ತಾಗಿ ಮೃತಪಟ್ಟ ನಾಗರಹೊಳೆ ಸಿಎಫ್ ಮಣಿಕಂದನ್ ಅವರ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೈಗಾರಿಕಾ ಕ್ರಾಂತಿ ಆರಂಭವಾದ ದಿನದಿಂದ…

ಕ್ಯಾನ್ಸರ್, ಅನುವಂಶಿಕ ಕಾಯಿಲೆಗಳ ಬಗ್ಗೆ ಅರಿವಿಗಾಗಿ ಪ್ರತ್ಯೇಕ ಓಟ
ಮೈಸೂರು

ಕ್ಯಾನ್ಸರ್, ಅನುವಂಶಿಕ ಕಾಯಿಲೆಗಳ ಬಗ್ಗೆ ಅರಿವಿಗಾಗಿ ಪ್ರತ್ಯೇಕ ಓಟ

March 4, 2019

ಕ್ಯಾನ್ಸರ್ ಕುರಿತು ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಎನ್‍ಐಇ ಮತ್ತು ಬೆಂಗಳೂರಿನ ಶಂಕರ ಕ್ಯಾನ್ಸರ್ ಆಸ್ಪತ್ರೆ ಜಂಟಿಯಾಗಿ ಆಯೋಜಿ ಸಿದ್ದ `ಟೆಕ್‍ನೀಕ್ಸ್ ರನ್’ನಲ್ಲಿ ಮೈಸೂರು, ಬೆಂಗಳೂರು ಸೇರಿದಂತೆ ನಾನಾ ಕಡೆಗಳಿಂದ ಆಗಮಿಸಿದ್ದವರು ಓಡಿದರು. 5 ಕಿ.ಮೀ. ಮತ್ತು 10 ಕಿ.ಮೀ. ಓಟದಲ್ಲಿ ವಿವಿಧ ವಯೋಮಾನದ ಪುರುಷರು, ಮಹಿಳೆಯರು, ಯುವಕ, ಯುವತಿಯರು ಪಾಲ್ಗೊಂಡಿದ್ದರು. ಎನ್‍ಐಇ ಕಾಲೇಜು ಆವರಣದಲ್ಲಿ ಬೆಂಗಳೂರಿನ ಶಂಕರ ಕ್ಯಾನ್ಸರ್ ಆಸ್ಪತ್ರೆ ಫೌಂಡೇಷನ್‍ನ ವಿ.ಆರ್.ಬಾಲಸುಬ್ರ ಹ್ಮಣ್ಯ ಓಟಕ್ಕೆ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿ ದರು. ಓಟದಲ್ಲಿ…

ಕಾಂಗ್ರೆಸ್ ಮತ್ತು ದೇಶದ್ರೋಹ ಹೊಕ್ಕಳ ಬಳ್ಳಿಯಂತೆ ಅಂಟಿಕೊಂಡಿದೆ
ಮೈಸೂರು

ಕಾಂಗ್ರೆಸ್ ಮತ್ತು ದೇಶದ್ರೋಹ ಹೊಕ್ಕಳ ಬಳ್ಳಿಯಂತೆ ಅಂಟಿಕೊಂಡಿದೆ

March 4, 2019

ಮೈಸೂರು: ಕಾಂಗ್ರೆಸ್ ಮತ್ತು ದೇಶದ್ರೋಹ ಹೊಕ್ಕಳ ಬಳ್ಳಿಯಂತೆ ಅಂಟಿಕೊಂಡಿದೆ ಎಂದು ಸಂಸದ ಪ್ರತಾಪ್ ಸಿಂಹ ಕಿಡಿಕಾರಿದ್ದಾರೆ. ಪಾಕಿಸ್ತಾನ ಉಗ್ರರ ವಿರುದ್ಧದ ದಾಳಿಯನ್ನು ಬಿಜೆಪಿ ಚುನಾವಣೆ ಅಸ್ತ್ರವಾಗಿ ಬಳಸಿಕೊಳ್ಳುತ್ತಿದೆ ಎಂಬ ಕಾಂಗ್ರೆಸ್ ನಾಯಕರ ಆರೋಪಕ್ಕೆ ಸಂಬಂಧಿಸಿದಂತೆ ಮೈಸೂರಿನ ಜಲದರ್ಶಿನಿಯ ತಮ್ಮ ಕಚೇರಿ ಎದುರು ಭಾನುವಾರ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಮಾತ ನಾಡುವ ನೈತಿಕತೆ ಕಾಂಗ್ರೆಸ್‍ಗೆ ಇಲ್ಲ. ಸ್ವಾತಂತ್ರ್ಯಪೂರ್ವದಲ್ಲಿ ಸ್ವಾತಂತ್ರ್ಯ ಯೋಧರು ನೆತ್ತರು ಹರಿಸಿಯಾದರೂ ಸ್ವಾತಂತ್ರ್ಯ ಪಡೆಯಬೇಕೆಂದು ಹೊರಟಿದ್ದರೆ, ಕಾಂಗ್ರೆಸ್‍ನವರು…

ಮಹಾ ಶಿವರಾತ್ರಿ ಹಿನ್ನೆಲೆ, ಪೊಲೀಸ್ ಆಯುಕ್ತರಿಂದ ಸಲಹೆ-ಸೂಚನೆ
ಮೈಸೂರು

ಮಹಾ ಶಿವರಾತ್ರಿ ಹಿನ್ನೆಲೆ, ಪೊಲೀಸ್ ಆಯುಕ್ತರಿಂದ ಸಲಹೆ-ಸೂಚನೆ

March 4, 2019

ಮೈಸೂರು: ಮಾ.4ರಂದು ಮಹಾ ಶಿವರಾತ್ರಿ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತರು ಸಾರ್ವಜನಿಕರಿಗೆ ಕೆಲವು ಸಲಹೆ-ಸೂಚನೆಗಳನ್ನು ನೀಡಿದ್ದಾರೆ. ಮಹಾ ಶಿವರಾತ್ರಿ ಸಂದರ್ಭದಲ್ಲಿ ಕೆಲವು ಯುವಕರು ಅನಾವಶ್ಯಕವಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ತಿರುಗಾ ಡುತ್ತಾ, ಹೆಣ್ಣು ಮಕ್ಕಳನ್ನು ಚುಡಾಯಿಸುವುದು, ಹೆಂಗಸರು, ಮಕ್ಕಳು, ವೃದ್ಧರನ್ನು ಕೀಟಲೆ ಮಾಡುವುದು, ಸಾರ್ವಜನಿಕರ ಶಾಂತಿ ಭಂಗ ತರುವಂತಹ ಕೃತ್ಯಗಳಲ್ಲಿ ತೊಡಗುವವರ ಹಾಗೂ ಕಾನೂನು ಬಾಹಿರ ಕಾರ್ಯಗಳಲ್ಲಿ ತೊಡಗುವವರ ವಿರುದ್ಧ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ರಾತ್ರಿ ಜಾಗರಣೆ ಸಮಯದಲ್ಲಿ ಮನೆಗಳ ಮುಂದೆ…

ಆನ್‍ಲೈನ್‍ನಲ್ಲಿ ಶೈಕ್ಷಣಿಕ ಸೇವೆ
ಮೈಸೂರು

ಆನ್‍ಲೈನ್‍ನಲ್ಲಿ ಶೈಕ್ಷಣಿಕ ಸೇವೆ

March 3, 2019

 ‘ಸೇವಾ ಸಿಂಧು’, ‘ಸಂಪ್ರದಾನ’ ಯೋಜನೆಗೆ ಚಾಲನೆ ಒಂದರಲ್ಲಿ ಪ್ರಮಾಣಪತ್ರ, ಮತ್ತೊಂದರಲ್ಲಿ ದಾನ ನೀಡುವವರಿಗೆ ದಾರಿ ಬೆಂಗಳೂರು: ಆನ್‍ಲೈನ್ ಮೂಲಕ ತ್ವರಿತ ವಾಗಿ ಸರ್ಕಾರಿ ಶಿಕ್ಷಣ ಸೇವೆಯನ್ನು ಪಡೆಯುವ ‘ಸೇವಾ ಸಿಂಧು ಯೋಜನೆ’ ಹಾಗೂ ಸರ್ಕಾರಿ ಕಾಲೇಜುಗಳಿಗೆ ದಾನ ನೀಡಲು ಅನುಕೂಲವಾಗುವಂತೆ ‘ಸಂಪ್ರದಾನ’ ಎಂಬ ಇ-ಪೋರ್ಟಲ್‍ಗೆ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಚಾಲನೆ ನೀಡಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾರ್ವಜನಿಕರು ಸರ್ಕಾರಿ ಸೇವೆಗಳಿಗಾಗಿ ಕಚೇರಿಗೆ ಅಲೆದಾಡುವುದನ್ನು ತಪ್ಪಿಸಲು ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಿ ಸೇವೆ ಪಡೆಯುವ ಅವ ಕಾಶ…

ವೈಮಾನಿಕ ದಾಳಿಯಲ್ಲಿ ಜೈಷ್ 4 ಕಟ್ಟಡಗಳು ಧ್ವಂಸ: ರಡಾರ್ ಚಿತ್ರಗಳಿಂದ ಖಚಿತ
ಮೈಸೂರು

ವೈಮಾನಿಕ ದಾಳಿಯಲ್ಲಿ ಜೈಷ್ 4 ಕಟ್ಟಡಗಳು ಧ್ವಂಸ: ರಡಾರ್ ಚಿತ್ರಗಳಿಂದ ಖಚಿತ

March 3, 2019

ವಾಯುಪಡೆ ನಡೆಸಿದ ವೈಮಾನಿಕ ದಾಳಿ ಯಲ್ಲಿ ಬಾಲ್‍ಕೋಟ್‍ನ ಜೈಷ್ ಇ ಮೊಹ ಮ್ಮದ್ ಉಗ್ರ ಸಂಘ ಟನೆಯ ತರಬೇತಿ ಕೇಂದ್ರದ 4 ಕಟ್ಟಡ ಗಳನ್ನು ಧ್ವಂಸಗೊಳಿಸಿರುವುದು ರಡಾರ್ ಚಿತ್ರಗಳಿಂದ ಖಚಿತವಾಗಿದೆ ಎಂದು ರಕ್ಷಣಾ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಪಾಕಿಸ್ತಾನದ ಬಾಲ್‍ಕೋಟ್‍ನಲ್ಲಿ ಭಾರತ ವೈಮಾನಿಕ ದಾಳಿ ನಡೆಸಿ, ಸುರಕ್ಷಿತವಾಗಿ ಮರಳಿದ ಬಗ್ಗೆ ಸಾಕಷ್ಟು ಅನುಮಾನ ವ್ಯಕ್ತವಾಗುತ್ತಿವೆ. ಆದರೆ, ದಾಳಿಯಲ್ಲಿ ಜೈಷ್ ಸಂಘಟನೆಯ ನಾಲ್ಕು ಕಟ್ಟಡಗಳು ಸಂಪೂರ್ಣ ಧ್ವಂಸವಾಗಿರುವುದು ರಡಾರ್ ಚಿತ್ರಗಳಲ್ಲಿ ಸ್ಪಷ್ಟವಾಗಿದೆ ಎಂದಿರುವ ಅಧಿಕಾರಿಗಳು, ಎಷ್ಟು ಉಗ್ರರು ಹತ್ಯೆಯಾಗಿದ್ದಾರೆ…

ಮುಡಾದಿಂದ 2.6 ಕೋಟಿ ಉಳಿತಾಯ ಬಜೆಟ್
ಮೈಸೂರು

ಮುಡಾದಿಂದ 2.6 ಕೋಟಿ ಉಳಿತಾಯ ಬಜೆಟ್

March 3, 2019

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ವು 2019-20ನೇ ಸಾಲಿಗೆ 2.6 ಕೋಟಿ ರೂ. ಉಳಿತಾಯ ಬಜೆಟ್ ಮಂಡಿಸಿದೆ. ಪ್ರಸಕ್ತ ಸಾಲಿನಲ್ಲಿ 40, 587 ಲಕ್ಷ ರೂ ಆದಾಯ ನಿರೀಕ್ಷಿಸಿ, 40,320.97 ಲಕ್ಷ ರೂ. ಗಳ ವೆಚ್ಚ ಭರಿಸಲು ಉದ್ದೇಶಿಸಿರುವ ಪ್ರಾಧಿ ಕಾರವು 266.03 ಲಕ್ಷ ರೂ.ಗಳ ಉಳಿ ತಾಯದ ಆಯ-ವ್ಯಯವನ್ನು ಮಂಡಿಸಿದೆ. ಮುಡಾ ಅಧ್ಯಕ್ಷರಾದ ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಅಧ್ಯಕ್ಷತೆಯಲ್ಲಿ ಕಚೇರಿ ಸಭಾಂಗಣದಲ್ಲಿ ಇಂದು ಬೆಳಿಗ್ಗೆ ನಡೆದ ಸಭೆಯಲ್ಲಿ ಆಯುಕ್ತ ಪಿ.ಎಸ್. ಕಾಂತರಾಜು ಅವರು 2019-20ನೇ ಸಾಲಿನ ಆಯ-ವ್ಯಯವನ್ನು…

40 ಲಕ್ಷ ವೆಚ್ಚದಲ್ಲಿ ಚರಂಡಿ ಕಾಮಗಾರಿಗೆ ಮೇಯರ್ ಚಾಲನೆ
ಮೈಸೂರು

40 ಲಕ್ಷ ವೆಚ್ಚದಲ್ಲಿ ಚರಂಡಿ ಕಾಮಗಾರಿಗೆ ಮೇಯರ್ ಚಾಲನೆ

March 3, 2019

ಮೈಸೂರು: ಮೈಸೂ ರಿನ 44ನೇ ವಾರ್ಡ್ ವ್ಯಾಪ್ತಿಯ ಜನತಾ ನಗರದ 9 ಮತ್ತು 10ನೇ ಕ್ರಾಸ್‍ನಲ್ಲಿ 40 ಲಕ್ಷ ರೂ.ವೆಚ್ಚದ ಚರಂಡಿ ಕಾಮ ಗಾರಿಗೆ ಮೇಯರ್ ಪುಷ್ಪಲತಾ ಜಗ ನ್ನಾಥ್ ಗುದ್ದಲಿ ಪೂಜೆ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ಈ ಭಾಗದಲ್ಲಿ ಜನದಟ್ಟಣೆ ಹೆಚ್ಚಾಗಿದ್ದು, ಸ್ವಚ್ಛತೆಗೆ ಹೆಚ್ಚಿನ ಆದ್ಯತೆಯನ್ನು ನೀಡ ಬೇಕಾಗಿದೆ. ಪಾಲಿಕೆಯಿಂದ ಈ ಭಾಗದ ಅಭಿವೃದ್ಧಿಗೆ ಬೇಕಾದ ಸಹಕಾರ ನೀಡಿದ್ದು, ಹೆಚ್ಚಿನ ಅನುದಾನಕ್ಕಾಗಿ ನೀಡಿರುವ ಬೇಡಿಕೆ ಕುರಿತು ಸದ್ಯದಲ್ಲಿಯೇ ತಿರ್ಮಾ ನಿಸಲಾಗುವುದು. ಇಲ್ಲಿರುವ ನೀರಿನ ಸಮಸ್ಯೆಯನ್ನು…

ಅಪರಿಚಿತ ವಾಹನ ಡಿಕ್ಕಿ;  ಬೈಕ್ ಸವಾರ ಸಾವು
ಮೈಸೂರು

ಅಪರಿಚಿತ ವಾಹನ ಡಿಕ್ಕಿ; ಬೈಕ್ ಸವಾರ ಸಾವು

March 3, 2019

ಮೈಸೂರು: ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು ಬೈಕ್ ಸವಾರನೋರ್ವ ಸಾವನ್ನಪ್ಪಿದ ಘಟನೆ ಮೈಸೂರಿನ ಬಂಡಿ ಪಾಳ್ಯ ಎಪಿಎಂಸಿ ಬಳಿ ರಿಂಗ್ ರಸ್ತೆಯಲ್ಲಿ ಇಂದು ಮುಂಜಾನೆ ಸಂಭವಿಸಿದೆ. ತಿ.ನರಸೀಪುರ ತಾಲೂಕು, ಉಕ್ಕಲಗೆರೆ ನಿವಾಸಿ ಎಂ.ನಾಗೇಂದ್ರಮೂರ್ತಿ ಅವರ ಮಗ ಮಹೇಂದ್ರ(20) ಸಾವನ್ನ ಪ್ಪಿದ ಯುವಕ. ಎಪಿಎಂಸಿ ಮಾರುಕಟ್ಟೆಯಲ್ಲಿ ಕೆಲಸ ಮಾಡುತ್ತಿದ್ದ ಆತ ಹೀರೋ ಹೋಂಡಾ ಪ್ಯಾಷನ್ ಪ್ರೋ (ಕೆಎ09, ಹೆಚ್‍ಜೆ 1895) ಬೈಕ್‍ನಲ್ಲಿ ಬರುತ್ತಿದ್ದಾಗ ಮೈಸೂರಿನ ಬಂಡೀಪಾಳ್ಯ ಎಪಿಎಂಸಿ ಸಮೀಪ ರಿಂಗ್ ರಸ್ತೆಯಲ್ಲಿ ಮುಂಜಾನೆ ಸುಮಾರು 4 ಗಂಟೆ ವೇಳೆ…

ವಿಜಯಶ್ರೀಪುರ, ಕೆ.ಆರ್.ಮಿಲ್ ನಿವಾಸಿಗಳು, ಫಾಲ್ಕನ್ ಟೈರ್ಸ್ ಉದ್ಯೋಗಿಗಳ ಸಮಸ್ಯೆ ಪರಿಹಾರ
ಮೈಸೂರು

ವಿಜಯಶ್ರೀಪುರ, ಕೆ.ಆರ್.ಮಿಲ್ ನಿವಾಸಿಗಳು, ಫಾಲ್ಕನ್ ಟೈರ್ಸ್ ಉದ್ಯೋಗಿಗಳ ಸಮಸ್ಯೆ ಪರಿಹಾರ

March 2, 2019

ಮೈಸೂರು: ಮೈಸೂರಿನ ವಿಜಯಶ್ರೀಪುರ, ಕೆ.ಆರ್. ಮಿಲ್ ಕಾಲೋನಿ ನಿವಾಸಿಗಳು ಹಾಗೂ ಫಾಲ್ಕನ್ ಟೈರ್ಸ್ ಕಾರ್ಖಾನೆ ಕಾರ್ಮಿಕರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದ್ದಾರೆ. ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಶುಕ್ರವಾರ ನಡೆದ ಸಮಾ ರಂಭದಲ್ಲಿ ಮೈಸೂರು ಜಿಲ್ಲೆಯ ಜನತೆ ಪರವಾಗಿ ನಾಗರಿಕ ಸನ್ಮಾನ ಸ್ವೀಕರಿಸಿ ಮಾತ ನಾಡುವ ಸಂದರ್ಭದಲ್ಲಿ ವಿಜಯಶ್ರೀಪುರ ಹಾಗೂ ಕೆ.ಆರ್.ಮಿಲ್ ಕಾಲೋನಿ ನಿವಾಸಿ ಗಳು ತಮ್ಮ ಸಮಸ್ಯೆ ಬಗ್ಗೆ ಗಮನ ಸೆಳೆ ದರು. ಇದಕ್ಕೆ ಪ್ರತಿಕ್ರಿಯಿಸಿದ…

1 69 70 71 72 73 194
Translate »