ವ್ಯಕ್ತಿ ನಾಪತ್ತೆ
ಚಾಮರಾಜನಗರ

ವ್ಯಕ್ತಿ ನಾಪತ್ತೆ

July 12, 2018

ಹನೂರು: ಯುವಕನೊರ್ವ ಕಾಣೆಯಾಗಿರುವ ಬಗ್ಗೆ ಹನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಹನೂರು ಸಮೀಪದ ಉದ್ದನೂರು ಗ್ರಾಮದ ಮಹೇಶ್ (25 ವರ್ಷ) ಕಾಣೆಯಾದ ಯುವಕ. ಈ ಬಗ್ಗೆ ಅವರ ತಂದೆ ಮಹದೇವಪ್ಪ ಹನೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಕಾಣೆಯಾದ ವ್ಯಕ್ತಿ ಬಗ್ಗೆ ತಿಳಿದು ಬಂದರೆ 08224-268803, 0821-2445168, ದೂರವಾಣಿ ಮೂಲಕ ಮಾಹಿತಿ ನೀಡುವಂತೆ ಇನ್ಸ್‍ಪೆಕ್ಟರ್ ಪರಶುರಾಮ್ ತಿಳಿಸಿದ್ದಾರೆ.

Translate »