ವ್ಯಕ್ತಿ ನಾಪತ್ತೆ
ಚಾಮರಾಜನಗರ

ವ್ಯಕ್ತಿ ನಾಪತ್ತೆ

October 3, 2018

ಚಾಮರಾಜನಗರ: ತಾಲೂಕಿನ ಕುದೇರು ಗ್ರಾಮದ ಕೆ.ಎನ್. ನಾಗೇಂದ್ರಸ್ವಾಮಿ (56) ಎಂಬುವರು ಕಳೆದ 10 ದಿನಗ ಳಿಂದ ಕಾಣೆಯಾಗಿ ದ್ದಾರೆ. ನಾಗೇಂದ್ರಸ್ವಾಮಿ ಅವರು ಸೆಪ್ಟೆಂ ಬರ್ 22ರಿಂದ ಗ್ರಾಮದಿಂದ ಕಾಣೆ ಯಾಗಿದ್ದಾರೆ. ಇವರನ್ನು ಪತ್ತೆ ಮಾಡಿ ಕೊಡುವಂತೆ ಕುದೇರು ಪೊಲೀಸ್ ಠಾಣೆ ಯಲ್ಲಿ ದೂರು ದಾಖಲಾಗಿದೆ.

56 ವರ್ಷ ವಯಸ್ಸಿನ, 5.7 ಅಡಿ ಎತ್ತರ ಇರುವ, ಕಪ್ಪು ಬಣ್ಣ, ಕೋಲು ಮುಖ, ಸಾಧಾರಣ ಮೈಕಟ್ಟು ಹೊಂದಿರುವ, ಕನ್ನಡ ಭಾಷೆ ಮಾತನಾಡುವ ಇವರನ್ನು ನೋಡಿದರೆ ಈ ದೂರವಾಣಿ ಸಂಖ್ಯೆಗೆ ಕರೆ ಮಾಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ. 08226-234439, 94808 04647, 08226-222083.

Translate »