ಮೋದಿ ರಥಕ್ಕೆ ಗುಡ್ಡೆಹೊಸೂರಿನಲ್ಲಿ ಸ್ವಾಗತ
ಕೊಡಗು

ಮೋದಿ ರಥಕ್ಕೆ ಗುಡ್ಡೆಹೊಸೂರಿನಲ್ಲಿ ಸ್ವಾಗತ

February 7, 2019

ಗುಡ್ಡೆಹೊಸೂರು: ಪ್ರಧಾನಿ ನರೇಂದ್ರ ಮೋದಿಯವರ 5 ವರ್ಷದ ಅಭಿವೃದ್ಧಿ ಪರಿಚಯದ ಪ್ರಧಾನ ಸೇವಕ ರಥಯಾತ್ರೆಗೆ ಗುಡ್ಡೆಹೊಸೂರಿನಲ್ಲಿ ಬಿಜೆಪಿ ಕಾರ್ಯಕರ್ತರು ಅದ್ಧೂರಿ ಸ್ವಾಗತ ಕೋರಲಾಯಿತು. ಈ ಸಂದರ್ಭ ದೇಶದ ಅಭಿವೃದ್ಧಿಗೆ ಮೋದಿಯವರು ಕೈಗೊಂಡ ಕಾರ್ಯ ಗಳ ಬಗ್ಗೆ ಸಾರ್ವಜನಿಕರಿಗೆ ತಿಳಿಯಪಡಿಸಲಾಯಿತು. ಈ ಸಂದರ್ಭ ಇಲ್ಲಿನ ಪ್ರಮುಖರಾದ ಎಂ.ಆರ್.ಉತ್ತಪ್ಪ, ಗ್ರಾಪಂ ಸದಸ್ಯರಾದ ಪ್ರವೀಣ್, ಡಾಟಿ, ಪುಷ್ಪ, ಕವಿತಾ, ಶಶಿ ಹಾಗೂ ಗುಡ್ಡೆಹೊಸೂರು ಬಿಜೆಪಿ ಬೂತ್ ಕಮಿಟಿ ಅಧ್ಯಕ್ಷ ಕೆ.ಡಿ.ಗಿರೀಶ್, ಬಿ.ಸಿ.ಪ್ರದಿ ಇತರರಿದ್ದರು.

Translate »