ನಾಳೆ ಕೆಲವೆಡೆ ವಿದ್ಯುತ್ ವ್ಯತ್ಯಯ
ಮೈಸೂರು

ನಾಳೆ ಕೆಲವೆಡೆ ವಿದ್ಯುತ್ ವ್ಯತ್ಯಯ

January 22, 2019

ಮೈಸೂರು: ವಾಜಮಂಗಲ ವಿದ್ಯುತ್ ವಿತರಣಾ ಕೇಂದ್ರದಲ್ಲಿನ ತುರ್ತು ನಿರ್ವಹಣಾ ಕಾರ್ಯ ನಿಮಿತ್ತ ಜನವರಿ 23(ಬುಧವಾರ) ಬೆಳಿಗ್ಗೆ 10ರಿಂದ ಸಂಜೆ 5 ಗಂಟೆವರೆಗೆ ವಾಜಮಂಗಲ, ಭುಗತ ಗಳ್ಳಿ, ಚಿಕ್ಕಹಳ್ಳಿ, ಚೋರನಹಳ್ಳಿ, ಯಾಂದ ಹಳ್ಳಿ, ವರುಣಾ, ದಂಡಿಕೆರೆ, ಮೊಸಂ ಬಾಯನಹಳ್ಳಿ, ಜಂತಗಳ್ಳಿ, ಸಜ್ಜೆಹುಂಡಿ, ಕೆಂಪೇಗೌಡನಹುಂಡಿ, ಬಡಗಲಹುಂಡಿ, ಮೂಡಲಹುಂಡಿ, ಪಿಲ್ಲಹಳ್ಳಿ, ಹೊಸ ಕೋಟೆ, ಮೊರಾರ್ಜಿ ದೇಸಾಯಿ ವಸತಿ ಶಾಲೆ, ಪುಟ್ಟೇಗೌಡನಹುಂಡಿ, ಚಟ್ಟನಹಳ್ಳಿ ಪಾಳ್ಯ, ಂಖಿಒಇ ಇಂಜಿನಿಯರಿಂಗ್ ಕಾಲೇಜ್, ರಾಮಾಶ್ರಮ ಫಾರಂ, ಬನ್ನೂರು ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶ ಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಸೆಸ್ಕ್ ಪ್ರಕಟಣೆ ತಿಳಿಸಿದೆ.

Translate »