ಲಾಕ್ ಡೌನ್ ನಡುವೆ ಮೈಸೂರಲ್ಲಿ ಮತ್ತೊಂದು ಕೇಾರೇಾನ ಪ್ರಕರಣ ಪತ್ತೆ
ಮೈಸೂರು

ಲಾಕ್ ಡೌನ್ ನಡುವೆ ಮೈಸೂರಲ್ಲಿ ಮತ್ತೊಂದು ಕೇಾರೇಾನ ಪ್ರಕರಣ ಪತ್ತೆ

March 26, 2020

ಮೈಸೂರು, ಮಾ26: ಲಾಕ್ ಡೌನ್ ನಡುವೆಯೇ ಮೈಸೂರಲ್ಲಿ ಮತ್ತೊಂದು ಕೇಾರೇಾನ ಪ್ರಕರಣ ಪತ್ತೆಯಾಗಿದೆ. ನಂಜನಗೂಡಿನ ಕಾರ್ಖಾನೆಯೇೂಂದರ 35 ವರ್ಷದ ನೌಕರರಿಗೆ ವೈರಸ್ ಪತ್ತೆಯಾಗಿದ್ದು, ಈತ ಮೈಸೂರು ನಿವಾಸಿ ಎಂದು ತಿಳಿದಿದೆ.

ಈತನ ಸಂಪರ್ಕದಲ್ಲಿದ್ದ ಎಂಟು ಮಂದಿಯನ್ನು ಪತ್ತೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದ್ದಾರೆ. ಸೇೂಂಕಿತ ಕೆಲಸ ಮಾಡುತ್ತಿದ್ದ ಕಾರ್ಖಾನೆ ನೌಕರರಿಗೆ ಸ್ಟಾಂಪಿಂಗ್ ಮಾಡಲಾಗಿದ್ದು ಅವರನ್ನು ಪ್ರತ್ಯೇಕವಾಗಿರುವಂತೆ ತಿಳಿಸಲಾಗಿದೆ. ಇದರೊಂದಿಗೆ ಮೈಸೂರಲ್ಲಿ ಮೂವರಿಗೆ ಸೇೂಂಕು ಪತ್ತೆಯಾದಂತಾಗಿದೇ.

Translate »