ಭಾರೀ ಮಳೆಗೆ ಕುಸಿದ ಬ್ಯಾರನ್
ಹಾಸನ

ಭಾರೀ ಮಳೆಗೆ ಕುಸಿದ ಬ್ಯಾರನ್

July 19, 2018

ಅರಕಲಗೂಡು: ತಾಲೂಕಿ ನಾದ್ಯಂತ ಎಡೆಬಿಡದೆ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಹೊಗೆಸೊಪ್ಪಿನ ಬ್ಯಾರನ್, ವಾಸದ ಮನೆ ಕುಸಿದಿರುವ ಘಟನೆ ಇಂದು ಮಧ್ಯಾಹ್ನ ನಡೆದಿದೆ.

ತಾಲೂಕಿನ ಹಂಡ್ರಂಗಿ ಗ್ರಾಪಂ ವ್ಯಾಪ್ತಿಯ ಮಾಳೆನಹಳ್ಳಿಯ ಸ್ವಾಮಿ ಅವರಿಗೆ ಸೇರಿದ ಹೊಗೆಸೊಪ್ಪಿನ ಬ್ಯಾರನ್ ಸಂಪೂರ್ಣ ಕುಸಿದ ಪರಿಣಾಮ ಪಕ್ಕದಲ್ಲಿದ್ದ ವಾಸದ ಮನೆಯ ಗೋಡೆಗಳು ಸಹ ಕುಸಿದಿದೆ. ಪರಿಣಾಮ ಮನೆಯಲ್ಲಿದ್ದ ಅನೇಕ ವಸ್ತುಗಳಿಗೆ ಹಾನಿಯಾಗಿದೆ.

Translate »