ಅರಸೀಕೆರೆ,ಸೆ.27-ಒಂದು ದೇಶ-ಒಂದು ಸಂವಿಧಾನ ಎಂಬ ಕನಸು ಕಂಡಿದ್ದ ಶ್ಯಾಮಪ್ರಸಾದ್ ಮುಖರ್ಜಿ ಅವರಿಗೆ ಕಾಶ್ಮೀರವನ್ನು ಭಾರತ ದೇಶಕ್ಕೇ ಸೇರ್ಪಡೆ ಗೊಳಿಸಬೇಕೆಂಬ ಕನಸಿತ್ತು. ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ ಸಂವಿ ಧಾನದ 370ನೇ ವಿಧಿ ರದ್ದಾಗುವ ಮೂಲಕ ಅದು ಈಗ ನನಸಾಗಿದೆ ಎಂದು ಮಾಜಿ ಎಂಎಲ್ಸಿ ಹಾಗೂ ಬಿಜೆಪಿ ರಾಜ್ಯ ಉಪಾ ಧ್ಯಕ್ಷ ಭಾನುಪ್ರಕಾಶ್ ಹೇಳಿದರು. ನಗರದ ಬಸವೇಶ್ವರ ಕಾಂಪ್ಲೇಕ್ಸ್ನಲ್ಲಿ ತಾಲೂಕು ಬಿಜೆಪಿ ಘಟಕದ ವತಿಯಿಂದ ಆಯೋಜಿಸಿದ್ದ `ಒಂದು ದೇಶ ಒಂದು ಸಂವಿಧಾನ-ರಾಷ್ಟ್ರೀಯ ಏಕತಾ ಅಭಿ ಯಾನ ಹಾಗೂ ಶ್ಯಾಮ್…
ವಿದ್ಯಾರ್ಥಿಗಳು ಜೀವನದಲ್ಲಿ ಸಂಗೀತವನ್ನೂ ಅಳವಡಿಸಿಕೊಳ್ಳಿ
September 28, 2019ರಾಮನಾಥಪುರ,ಸೆ.27- ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ವಿವಿಧ ರೀತಿಯ ಪ್ರತಿಭೆ ಇರುತ್ತದೆ. ವಿದ್ಯೆ, ಕ್ರೀಡೆ, ಸಾಹಿತ್ಯದ ಜೊತೆಗೆ ಸಂಗೀತವನ್ನೂ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಗಾನಕಲಾ ಭೂಷಣ ವಿದ್ವಾನ್ ಅರ್.ಕೆ.ಪದ್ಮನಾಭ ಹೇಳಿದರು. ರಾಮನಾಥಪುರ ಹೋಬಳಿಯ ಸಂಗೀತ ಗ್ರಾಮ ರುದ್ರಪಟ್ಟಣದಲ್ಲಿ ಶುಕ್ರವಾರ ನಡೆದ ಶಾಲಾ ಶಿಕ್ಷಕರ ದಿನಾಚರಣೆ ಮತ್ತು ಅರ್.ಕೆ. ಪದ್ಮನಾಭ ಅವರ 70ನೇ ವರ್ಷದ ಹುಟ್ಟು ಹಬ್ಬ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತ ನಾಡಿದ ಅವರು, ಗುರಿ ಇಲ್ಲದೇ ಯಾವುದೇ ಕೆಲಸವನ್ನು ಮಾಡಬಾರದು, ಕಾಲವನ್ನು ಸಮರ್ಪ ಕವಾಗಿ ಉಪಯೋಗಿಸಿ…
ಕಾರ್ಮಿಕರ ಮೇಲೆ ದೌರ್ಜನ್ಯ: ತನಿಖೆಗೆ ಜಿಲ್ಲಾಡಳಿತ ಸೂಚನೆ
July 28, 2019ಕಾರ್ಮಿಕರ ಹಿಂಸಾತ್ಮಕ ಪ್ರತಿಭಟನೆ: 65 ಮಂದಿಗೆ ನ್ಯಾಯಾಂಗ ಬಂಧನ ಕಾರ್ಮಿಕ ಇಲಾಖೆ ಮತ್ತು ಪೊಲೀಸ್ ಅಧಿಕಾರಿಗಳ ತಂಡದಿಂದ ಸಮಗ್ರ ತನಿಖೆ ಹಾಸನ, ಜು.27- ನಗರದ ಹೊರ ವಲಯದಲ್ಲಿರವ ಹಿಮತ್ಸಿಂಗ್ ಕಾ ಸಿದ್ಧ ಉಡುಪು ಕಾರ್ಖಾನೆಯಲ್ಲಿ ಕಾರ್ಮಿಕರನ್ನು ಶೋಷಣೆ ನಡೆಯುತ್ತಿದೆ ಎಂಬ ಸಾರ್ವಜನಿಕರು ಮತ್ತು ಕಾರ್ಮಿಕರ ದೂರಿನ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ಸೂಚನೆ ಮೇರೆಗೆ ತನಿಖೆ ಆರಂಭಗೊಂಡಿದೆ. ಬಿಹಾರ, ಜಾರ್ಖಂಡ್, ಒರಿಸ್ಸಾ, ಕೊಲ್ಕತ್ತ್ತ ಸೇರಿದಂತೆ ವಿವಿಧ ರಾಜ್ಯಗಳ 5 ಸಾವಿರಕ್ಕೂ ಅಧಿಕ ಕಾರ್ಮಿಕರು ಕಾರ್ಖಾನೆಯಲ್ಲಿದ್ದು, ಆಡಳಿತ ಮಂಡಳಿ ತಮ್ಮ ಮೇಲೆ…
1 ಕಾಡಾನೆ ಸೆರೆಗೆ 5 ಸಾಕಾನೆ ಬಳಕೆ
July 28, 2019ಹಾಸನ,ಜು.27- ಒಂಟಿ ಸಲಗವೊಂದು ನಗರ ಪ್ರವೇಶಿಸಿ ಆತಂಕ ಉಂಟು ಮಾಡಿದ ಬಳಿಕ ಜನರ ದೂರಿನ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಸಲಗವನ್ನು ಸೆರೆ ಹಿಡಿದು ಬೇರೆಡೆಗೆ ಸ್ಥಳಾಂತರಿಸಲು ಮುಂದಾಗಿದ್ದಾರೆ. ಕಾಡಾನೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳು 5 ಸಾಕಾನೆಗಳನ್ನು ಕರೆಸಿಕೊಂಡಿದ್ದಾರೆ. ಪಳಗಿದ ಈ 5 ಆನೆಗಳು ಶನಿವಾರ ಬೆಳಿಗ್ಗೆ ಲಾರಿಯಲ್ಲಿ ಬಂದಿಳಿದಿವೆ. ಕಳೆದ ಜೂನ್ನಲ್ಲಿ ಕಾಡಾನೆಯೊಂದು ಹಾಸನ ನಗರದ ಹುಣಸಿನಕೆರೆಗೆ ಬಂದಿತ್ತು. ನಂತರ ಆ ಆನೆಯನ್ನು ಅರಣ್ಯ ಇಲಾಖೆಯವರು ಕಾಡಿಗೆ ಓಡಿಸಿದ್ದರು. ಮತ್ತೆ ಜುಲೈನÀಲ್ಲಿ ಒಂಟಿ…
ಬಿಎಸ್ವೈ ಪ್ರಮಾಣ; ಅರಸೀಕೆರೆಯಲ್ಲಿ ಸಂಭ್ರಮ
July 28, 2019ಅರಸೀಕೆರೆ,ಜು.27-ಬಿ.ಎಸ್.ಯಡಿಯೂರಪ್ಪ ಅವರು ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರಿಂದ ಬಿಜೆಪಿ ಕಾರ್ಯಕರ್ತರು ಶುಕ್ರವಾರ ಸಂಜೆ 6ರ ವೇಳೆ ನಗರದ ಪಿಪಿ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಬಿಎಸ್ವೈಗೆ ಜೈಕಾರ ಹಾಕಿ ವಿಜಯೋ ತ್ಸವ ಆಚರಿಸಿದರು. ಈ ಸಂದರ್ಭ ಬಿಜೆಪಿ ನಗರಾಧ್ಯಕ್ಷ ಮನೋಜ್ಕುಮಾರ್ ಮಾತನಾಡಿ, ರಾಜಕೀಯ ಧರ್ಮಕ್ಕೆ ಜಯ ಸಿಕ್ಕಿದೆ. ಕಳೆದ 14 ತಿಂಗಳು ಮೈತ್ರಿ ಸರಕಾರದ ದೌರ್ಜನ್ಯದಿಂದ ತತ್ತರಿಸಿದ ಜನತೆ ಮುಂದಿನ ದಿನಗಳಲ್ಲಿ ನೆಮ್ಮದಿ ಕಾಣ ಬಹುದಾಗಿದೆ. ಬಿಜೆಪಿಯ ಸರಕಾರ ರಚನೆಯಾಗಿರುವುದರಿಂದ ರಾಜ್ಯ ಅಭಿ…
ದಲಿತ ಉದ್ಯಮಿಗಳಿಗಾಗಿ ಹಾಸನ್ದಲಿತ್ ಕಾಮರ್ಸ್ ಯೂನಿಯನ್
July 28, 2019ಹಾಸನ,ಜು.27- ಜಿಲ್ಲೆಯಲ್ಲಿರುವ ದಲಿತ ಸಮುದಾಯದ ಉದ್ಯಮಿಗಳನ್ನು ಒಂದೆಡೆ ಸಂಘಟಿಸುವ ಹಾಗೂ ಉದ್ಯಮ ಕ್ಷೇತ್ರ ಪ್ರವೇಶಿಸಲು ಆಸಕ್ತಿ ಹೊಂದಿರುವವರನ್ನು ಉತ್ತೇಜಿಸುವ ಉದ್ದೇಶದಿಂದ ಜಿಲ್ಲೆಯ ಉದ್ಯಮಿಗಳು ಒಗ್ಗೂಡಿ `ಹಾಸನ್ ದಲಿತ ಆಫ್ ಕಾಮರ್ಸ್ ಯೂನಿಯನ್’ ಸಂಸ್ಥೆ ಆರಂಭಿಸಿದ್ದಾರೆ. ನಗರದ ಖಾಸಗಿ ಹೋಟೆಲ್ನಲ್ಲಿ ದಲಿತ ಉದ್ಯಮಿಗಳು ಶನಿವಾರ ಪೂರ್ವ ಭಾವಿ ಸಭೆ ನಡೆಸಿ ನೂತನ ಸಂಘ ಸ್ಥಾಪನೆ ಮಾಡಿದರು. ಸಂಘದ ಅಧ್ಯಕ್ಷ ರಾಗಿ ಉದ್ಯಮಿ ಕೆ.ಪಿ.ಪ್ರಮೋದ್, ಉಪಾ ಧ್ಯಕ್ಷರಾಗಿ ಶಿವಪ್ಪನಾಯಕ್, ನಿಟ್ಟೂರು ಸ್ವಾಮಿ, ನಾಗರಾಜ್ ಹೆತ್ತೂರ್, ಪ್ರಸನ್ನ, ಕಾರ್ಯದರ್ಶಿಯಾಗಿ ನಾಗೇಂದ್ರಪ್ಪ ಅವರನ್ನು…
ವ್ಯಾಸಂಗ ವೇಳೆಯೇ ದೇಶಪ್ರೇಮ ರೂಢಿಸಿಕೊಳ್ಳಿ: ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಉತ್ತೇಜನ
July 28, 2019ಅರಸೀಕೆರೆ, ಜು.27- ವಿದ್ಯಾರ್ಥಿಗಳು ಶಿಕ್ಷಣದ ಸಮಯದಲ್ಲಿ ದೇಶ ಮತ್ತು ದೇಶ ಕಾಯುವ ಸೈನಿಕರ ಬಗ್ಗೆ ಮಾಹಿತಿ ಪಡೆದು ಕೊಳ್ಳುವ ಮೂಲಕ ದೇಶಪ್ರೇಮ ಹೆಚ್ಚಿಸಿ ಕೊಳ್ಳಬೇಕು. ಅವಕಾಶ ದೊರೆತರೆ ಸೈನಿಕ ರಾಗಿ ತಾಯಿ ನಾಡಿಗೆ ಸೇವೆ ಸಲ್ಲಿಸಲು ಯತ್ನಿಸಬೇಕು ಎಂದು ಅನಂತ್ ಇಂಟರ್ ನ್ಯಾಷನಲ್ ಶಾಲೆ ಸಂಸ್ಥಾಪಕ ಅಧ್ಯಕ್ಷ ಆರ್.ಆನಂತ್ ಕುಮಾರ್ ಕರೆ ನೀಡಿದರು. ನಗರದ ಅನಂತ್ ಇಂಟರ್ನ್ಯಾಷನಲ್ ಶಾಲೆಯಲ್ಲಿ ಕಾರ್ಗಿಲ್ ವಿಜಯ ದಿನ ದಂಗವಾಗಿ ಹಮ್ಮಿಕೊಂಡಿದ್ದ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕರ್ನಾಟಕದ ಜನರು ಹೆಚ್ಚಿನ ಸಂಖ್ಯೆ…
ಹಾಸನದಲ್ಲಿ ಹಿಂಸಾರೂಪ ಪಡೆದ ಕಾರ್ಮಿಕರ ಪ್ರತಿಭಟನೆ
July 25, 2019ಹಾಸನ: ನಗರದ ಹೊರ ವಲಯ ಹನುಮಂತಪುರದ ಬಳಿ ಇರುವ ಹಿಮ್ಮತ್ ಸಿಂಗ್ ಗಾರ್ಮೆಂಟ್ಸ್ ಕಾರ್ಖಾನೆ ಯಲ್ಲಿ ತಮ್ಮ ಮೇಲೆ ದೌರ್ಜನ್ಯ, ಶೋಷಣೆ ನಡೆಸಲಾಗುತ್ತಿದೆ ಎಂದು ಆಕ್ರೋಶಗೊಂಡ ಹೊರ ರಾಜ್ಯಗಳ 1500ಕ್ಕೂ ಅಧಿಕ ಕಾರ್ಮಿ ಕರು ಬುಧವಾರ ಆರಂಭಿಸಿದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ ಪರಿಣಾಮ ಪೊಲೀಸರು ಸೇರಿದಂತೆ ಹಲವರು ಗಾಯ ಗೊಂಡರು. ಪೊಲೀಸ್ ವಾಹನಗಳು ಸೇರಿದಂತೆ 20ಕ್ಕೂ ಅಧಿಕ ವಾಹನಗಳು ಕಲ್ಲು ತೂರಾಟದಲ್ಲಿ ಜಖಂಗೊಂಡಿವೆ. ಕಲ್ಲು ತೂರಾಟದಲ್ಲಿ ಪೊಲೀಸ್ ಸಿಬ್ಬಂದಿಗಳಾದ ಶಿವಮೂರ್ತಿ, ಕೃಷ್ಣೇಗೌಡ, ದೇವರಾಜ್, ಸೋಮಶೇಖರಪ್ಪ, ಜಗದೀಶ್, ಲೋಕೇಶ್,…
ಹಾಸನದಲ್ಲಿ ಮುಂಜಾನೆ ಸುತ್ತಾಡಿ ಕಾಡಿಗೆ ಮರಳಿದ ಒಂಟಿ ಸಲಗ
July 24, 2019ಹಾಸನ: ಆಹಾರದ ಆಸೆಯಿಂದ ಈವರೆಗೆ ಕಾಡಂಚಿನ ಗ್ರಾಮಗಳಲ್ಲಿ, ಕೃಷಿ ಭೂಮಿಯಲ್ಲಷ್ಟೇ ಕಾಣಿಸಿ ಕೊಳ್ಳುತ್ತಿದ್ದ ಕಾಡಾನೆಗಳು ಈಗ ನಗರ ಪ್ರದೇಶಕ್ಕೂ ಕಾಲಿಡಲಾರಂಭಿಸಿವೆ. ಇದು ನಗರದ ನಾಗರಿಕರಲ್ಲಿ ಆತಂಕ ಮೂಡಲು ಕಾರಣವಾಗಿದೆ. ಮಂಗಳವಾರ ಮುಂಜಾನೆ ಹಾಸನ ನಗರದೊಳಗೆ ಬಂದ ಕಾಡಾನೆ, ರಸ್ತೆಗಳಲ್ಲಿ ಅತ್ತಿತ್ತ ಸಂಚರಿಸಿ ಆತಂಕದ ವಾತಾವರಣ ಸೃಷ್ಟಿಸಿತ್ತು. ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಒಂಟಿ ಸಲಗವನ್ನು ಮರಳಿ ಕಾಡಿಗೆ ಓಡಿಸುವಲ್ಲಿ ಯಶಸ್ವಿಯಾದರು. ಏಕಾಂಗಿ ಕಾಡಾನೆ ನಸುಕಿನ 4 ಗಂಟೆ ವೇಳೆ ನಗರದ…
ಹಾಸನದಲ್ಲಿ ನಾಳೆ ಜಲಜಾಗೃತಿ ಮ್ಯಾರಥಾನ್
July 24, 2019ಹಾಸನ: ಸಾರ್ವಜನಿಕರಲ್ಲಿ ಜಲಜಾಗೃತಿ ಮೂಡಿಸುವ ಸಲುವಾಗಿ ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆ ಸಹಯೋಗದಲ್ಲಿ ಜು.25ರ ಗುರುವಾರ ನಗರದಲ್ಲಿ ವಿಶೇಷ ಜಲಜಾಗೃತಿ ಮ್ಯಾರಥಾನ್ ಏರ್ಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷ ತಿಳಿಸಿದ್ದಾರೆ. ಡಿಡಿ ಕಚೇರಿ ಸಭಾಂಗಣದಲ್ಲಿ ಮಂಗಳ ವಾರ ಜಲಶಕ್ತಿ ಅಭಿಯಾನ ಕಾರ್ಯಕ್ರಮ ಕುರಿತ ಸಭೆಯಲ್ಲಿ ಮಾತನಾಡಿ, ಜಲ ಜಾಗೃತಿ ಕಾರ್ಯಕ್ರಮದಲ್ಲಿ ಸರ್ಕಾರಿ ನೌಕರರು, ಸಂಘ-ಸಂಸ್ಥೆಗಳ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳ ಬೇಕು. ಜಲಥಾನ್ನಲ್ಲಿ ಭಾಗವ ಹಿಸುವವರಿಗೆ ಪ್ರಮಾಣಪತ್ರ ನೀಡ ಲಾಗುವುದು ಎಂದರು. ಜಲಶಕ್ತಿ ಅಭಿಯಾನದಲ್ಲಿ ಹಾಸನ ದೇಶದಲ್ಲಿ…