ಕೊಡಗು

ಮರ ಬಿದ್ದು ಮನೆಗೆ ಹಾನಿ, ಪ್ರಾಣಾಪಾಯದಿಂದ ಪಾರಾದ ಕುಟುಂಬ
ಕೊಡಗು

ಮರ ಬಿದ್ದು ಮನೆಗೆ ಹಾನಿ, ಪ್ರಾಣಾಪಾಯದಿಂದ ಪಾರಾದ ಕುಟುಂಬ

July 15, 2018

ಸಿದ್ದಾಪುರ:  ಸಿದ್ದಾಪುರ ಸುತ್ತಮುತ್ತಲಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಭಾರಿ ಗಾತ್ರದ ಮರ ಬಿದ್ದು ಕಾರು ಸೇರಿದಂತೆ ಮನೆಗೆ ಹಾನಿಯಾಗಿ ಮನೆಯಲಿದ್ದವರು ಪ್ರಾಣಾಪಾಯದಿಂದ ಪಾರಾದ ಘಟನೆ ಸಿದ್ದಾಪುರದಲ್ಲಿ ನಡೆದಿದೆ. ವಿರಾಜಪೇಟೆ ತಾಲೂಕಿನ ಸಿದ್ದಾಪುರ ಮೈಸೂರು ರಸ್ತೆಯ ರಾಮರಾಜ್ ಎಂಬು ವರಿಗೆ ಸೇರಿದ ಹೊಸ ಇನೋವಾ ಕಾರು ಸಂಪೂರ್ಣ ಜಖಂಗೊಂಡಿದ್ದು, ಮನೆಗೆ ಹಾನಿಯಾಗಿದೆ. ಬೆಳಗಿನ ಜಾವ 4ಗಂಟೆಗೆ ಮರ ಬಿದ್ದ ಶಬ್ದ ಕೇಳಿ ಮನೆಯಲ್ಲಿದ್ದವರು ಹಿಂಬದಿಯಿಂದ ಹೊರಗೆ ಬಂದು ಪಾರಾಗಿದ್ದಾರೆ. ಸಿದ್ದಾಪುರ ಮಾಲ್ದಾರೆ ಪಿರಿಯಪಟ್ಟಣ ಮಾರ್ಗವಾಗಿ ಬಂದ ವಾಹನಗಳು ಸಾಲುಗಟ್ಟಿ…

ಬಜೆಟ್‍ನಲ್ಲಿ ಕೊಡಗಿಗಿಲ್ಲ ಕೊಡುಗೆ: ಸಿಎಂ ಕುಮಾರಸ್ವಾಮಿಗೆ ಕೊಡಗಿನ ಬಾಲಕನ ಅಳಲು ಸಾಮಾಜಿಕ ಜಾಲತಾಣದಲ್ಲಿ ವೈರಲ್
ಕೊಡಗು

ಬಜೆಟ್‍ನಲ್ಲಿ ಕೊಡಗಿಗಿಲ್ಲ ಕೊಡುಗೆ: ಸಿಎಂ ಕುಮಾರಸ್ವಾಮಿಗೆ ಕೊಡಗಿನ ಬಾಲಕನ ಅಳಲು ಸಾಮಾಜಿಕ ಜಾಲತಾಣದಲ್ಲಿ ವೈರಲ್

July 15, 2018

ಮಡಿಕೇರಿ: ಬಜೆಟ್‍ನಲ್ಲಿ ಕೊಡಗಿಗೆ ಅನುದಾನ ನೀಡದಿರುವ ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಕೊಡಗಿನ ಪುಟ್ಟ ಪೋರನೊಬ್ಬ ಸಿಡಿದೆದ್ದಿದ್ದಾನೆ. ಕಾವೇರಿ ಕೊಟ್ಟ ಕೊಡಗಿಗೆ ಬಜೆಟ್‍ನಲ್ಲಿ ಏನೂ ಕೊಡದೇ ಅಮ್ಮ-ಅಪ್ಪ ಇಲ್ಲದ ಅನಾಥವಾಗಿಸಿದ್ದೀರಿ ಎಂದು ಗುಡುಗಿದ್ದಾನೆ. ಎಮ್ಮೆಮಾಡುವಿನ ಕೂಲಿ ಕಾರ್ಮಿಕ ಕಳ್ಳೀರ ಉಮರ್ ಮತ್ತು ರುಕ್ಯಾ ದಂಪತಿ ಪುತ್ರ 8ನೇ ತರಗತಿ ವಿದ್ಯಾರ್ಥಿ ಫತಹ್ ಸಿಡಿದೆದ್ದಿ ರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಎಮ್ಮೆಮಾಡುವಿನಲ್ಲಿ ಕಾವೇರಿ ಹೊಳೆ ಮುಂದೆ ಛತ್ರಿ ಹಿಡಿದು ನಿಂತು, ಈ ಪುಟ್ಟ ಪೋರ 5.25 ನಿಮಿಷ…

ಜು.19, 20 ಕೊಡಗಿನಲ್ಲಿ ಸಿಎಂ ಕುಮಾರಸ್ವಾಮಿ ತಲಕಾವೇರಿಯಲ್ಲಿ ಪೂಜೆ, ಅಧಿಕಾರಿಗಳ ಸಭೆ
ಕೊಡಗು

ಜು.19, 20 ಕೊಡಗಿನಲ್ಲಿ ಸಿಎಂ ಕುಮಾರಸ್ವಾಮಿ ತಲಕಾವೇರಿಯಲ್ಲಿ ಪೂಜೆ, ಅಧಿಕಾರಿಗಳ ಸಭೆ

July 15, 2018

ಮಡಿಕೇರಿ: ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಜುಲೈ 19 ಮತ್ತು 20 ರಂದು ಕೊಡಗು ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿ ದ್ದಾರೆ ಎಂದು ಪ್ರವಾಸೋದ್ಯಮ ಹಾಗೂ ರೇಷ್ಮೆ ಸಚಿವ ಸಾ.ರಾ.ಮಹೇಶ್ ತಿಳಿಸಿದರು. ನಗರದ ಹೋಟೆಲ್ ಮಯೂರ ವ್ಯಾಲಿ ವ್ಯೂನಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಜುಲೈ 19 ರಂದು ಮಧ್ಯಾಹ್ನ 3 ಗಂಟೆಗೆ ನಗರ ದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಲಿ ದ್ದಾರೆ. ಜೊತೆಗೆ ತಲಕಾವೇರಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ ಎಂದರು. ಜಿಲ್ಲೆಯಲ್ಲಿ ಜೂನ್ ಮೊದಲ…

ತೋಟದಲ್ಲಿ ಮಗುಚಿ ಬಿದ್ದ ಕಾರು
ಕೊಡಗು

ತೋಟದಲ್ಲಿ ಮಗುಚಿ ಬಿದ್ದ ಕಾರು

July 15, 2018

ಸುಂಟಿಕೊಪ್ಪ: ಚಾಲಕನ ಅಜಾಗರೂಕತೆಯಿಂದ ಮತ್ತು ಅತೀ ವೇಗದ ಚಾಲನೆ ಯಿಂದ ಕಾರೊಂದು ತೋಟದೊಳಗೆ ಮಗುಚಿಕೊಂಡ ಘಟನೆ ಸಮೀಪದ ಬಾಳೆಕಾಡು ಬಳಿಯಲ್ಲಿ ರಾಷ್ಟ್ರೀಯ ಹೆದ್ದಾರಿಯ ತಿರುವಿನಲ್ಲಿ ಶನಿವಾರ ನಡೆದಿದೆ. ಕುಶಾಲನಗರದಿಂದ ಮಡಿಕೇರಿಯತ್ತ ತೆರಳುತ್ತಿದ್ದ ನಾಲ್ವರು ಪ್ರವಾಸಿಗರಿದ್ದ ಕಾರು ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆಯ ಬಲಭಾಗದ ತೋಟದೊಳಗೆ ಮಗುಚಿಕೊಂಡಿದೆ. ಪರಿಣಾಮ ಸಣ್ಣಪುಟ್ಟ ಗಾಯಗಳಿಂದ ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸುಂಟಿಕೊಪ್ಪದ ಗ್ಯಾಸ್ ಏಜೆನ್ಸಿಯ ಸಮೀಪದಲ್ಲಿ ನಿಲ್ಲಿಸಿದ್ದ ಕಾರೊಂದಕ್ಕೆ ಈ ಕಾರು ತಾಗಿಸಿಕೊಂಡು ಹೋಗಿದ್ದು, ನಮ್ಮನ್ನು ಅಟ್ಟಿಸಿಕೊಂಡು ಬರುವರೆನ್ನುವ ಭೀತಿಯಿಂದ ತಪ್ಪಿಸಿಕೊಳ್ಳುವ…

ಕೊಡಗಲ್ಲಿ ಹತ್ತನೇ ದಿನವೂ ಅಬ್ಬರಿಸಿದ ಮಳೆರಾಯ: ಹಾನಿ ಪ್ರದೇಶಗಳಿಗೆ ಶಾಸಕ ಅಪ್ಪಚ್ಚು ರಂಜನ್ ಭೇಟಿ
ಕೊಡಗು

ಕೊಡಗಲ್ಲಿ ಹತ್ತನೇ ದಿನವೂ ಅಬ್ಬರಿಸಿದ ಮಳೆರಾಯ: ಹಾನಿ ಪ್ರದೇಶಗಳಿಗೆ ಶಾಸಕ ಅಪ್ಪಚ್ಚು ರಂಜನ್ ಭೇಟಿ

July 15, 2018

ಮಡಿಕೇರಿ: ಮಳೆ ಮತ್ತು ಗಾಳಿಯ ತೀವ್ರತೆ ಮಡಿಕೇರಿ ನಗರವನ್ನು 10 ನೇ ದಿನವೂ ಬಾಧಿಸಿದ್ದು, ಮಳೆ ಹಾನಿ ಘಟನೆಗಳು ಮುಂದುವರಿದಿದೆ. ನಗರದ ಉಪ ವಲಯ ಅರಣ್ಯಾಧಿಕಾರಿ ಕಚೇರಿ ಪಕ್ಕದಲ್ಲಿರುವ ಮನೆಯೊಂದರ ಹಿಂಬದಿ ಭಾರಿ ಭೂ ಕುಸಿತಗೊಂಡಿದೆ. ರಾತ್ರಿ ಸುರಿದ ಧಾರಾಕಾರ ಮಳೆಯಿಂದ ಈ ಅನಾಹುತ ಘಟಿಸಿದ್ದು, ಮನೆಗೆ ಹಾನಿ ಸಂಭವಿಸಿದೆ. ಕಾವೇರಪ್ಪ ಎಂಬವರ ಮನೆಯ ಹಿಂಬದಿ ಬರೆ ಕುಸಿದ ಪರಿಣಾಮ, ಮನೆಗೂ ಹಾನಿ ಸಂಭವಿಸಿದೆ. ಮನೆಯ ಕೌಂಪೌಂಡ್ ಗೋಡೆ ಮತ್ತು ಇಂಟರ್‍ಲಾಕ್ ಸಂಪೂರ್ಣ ಕುಸಿದಿದ್ದು, ಲಕ್ಷಾಂತರ ರೂಪಾಯಿ…

ಹೋಂ ಸ್ಟೇಗಳ ನೋಂದಣಿಗೆ ಆ.2ರ ಗಡುವು
ಕೊಡಗು

ಹೋಂ ಸ್ಟೇಗಳ ನೋಂದಣಿಗೆ ಆ.2ರ ಗಡುವು

July 15, 2018

ಮಡಿಕೇರಿ: ಜಿಲ್ಲೆಯ ವಿವಿದೆಢೆ ಗಳಲ್ಲಿರುವ ಹೋಂಸ್ಟೇಗಳನ್ನು ಆ. 2 ರೊಳ ಗಾಗಿ ನೋಂದಣಿ ಮಾಡಿಕೊಳ್ಳದಿದ್ದಲ್ಲಿ ಅಂತಹ ಹೋಂಸ್ಟೇಗಳ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗುವುದಾಗಿ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಎಚ್ಚರಿಸಿದ್ದಾರೆ. ಮಡಿಕೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತ ನಾಡಿದ ಅವರು, ಕೊಡಗಿನಲ್ಲಿ ನೂರಾರು ಹೋಂಸ್ಟೇಗಳಿದ್ದರೂ ಈವರೆಗೆ ಕೇವಲ 200 ಹೋಂಸ್ಟೇಗಳು ಮಾತ್ರ ಅಧಿಕೃತವಾಗಿ ನೋಂದಣಿಯಾಗಿದೆ. ಆಗಸ್ಟ್ 2 ರೊಳಗಾಗಿ ನೋಂದಾಯಿಸಲ್ಪಡದ ಹೋಂಸ್ಟೇಗಳು ಪ್ರವಾಸೋ ದ್ಯಮ ಇಲಾಖೆಯಲ್ಲಿ ನೋಂದಣಿಯಾಗಬೇಕೆಂದು ಆದೇಶಿಸಿದರು. ಕೊಡಗಿನ ಹೋಂಸ್ಟೇಗಳು ಭದ್ರತೆ ಮತ್ತು ನೈಸರ್ಗಿಕ ಸ್ವಚ್ಚತೆ ದೃಷ್ಟಿಯಿಂದ ಕಡ್ಡಾಯ ವಾಗಿ…

ಸಚಿವರಿಗೆ ಜಿಗಣೆ ಕಾಟ!
ಕೊಡಗು

ಸಚಿವರಿಗೆ ಜಿಗಣೆ ಕಾಟ!

July 15, 2018

ಮೈಸೂರು: ಕೊಡಗಿನ ವಿವಿಧ ಪ್ರವಾಸಿ ತಾಣಗಳಿಗೆ ಇಂದು ಭೇಟಿ ನೀಡಿದ್ದ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಅವರ ಕಾಲಿನ ಮೇಲೆ ಜಿಗಣೆ ಹತ್ತಿದೆ. ಆದರೆ, ಅದರ ಅರಿವಿಲ್ಲದೆ ಸಚಿವರು ಮೈಸೂರಿಗೆ ಆಗಮಿಸಿದ್ದಾರೆ. ಸಂಜೆ ಮೈಸೂರಿನ ಟೌನ್‍ಹಾಲ್‍ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವರು ಆಗಮಿಸಿದಾಗ ಜಿಗಣೆ ಕಚ್ಚಿದ ನೋವಿನ ಅನುಭವ ಅವರಿಗಾಗಿದೆ. ತಕ್ಷಣವೇ ಅಧಿಕಾರಿಗಳು ಟೌನ್‍ಹಾಲ್‍ಗೆ ವೈದ್ಯರನ್ನು ಕರೆಯಿಸಿದರು. ಅಲ್ಲಿನ ಕಚೇರಿಯಲ್ಲಿ ವೈದ್ಯರು ಸಚಿವರ ಕಾಲಿನಲ್ಲಿ ಕಚ್ಚಿಕೊಂಡಿದ್ದ ಜಿಗಣೆಯನ್ನು ತೆಗೆದುಹಾಕಿ, ರಕ್ತ ಸೊರುವುದನ್ನು ನಿಲ್ಲಿಸಲು ತುರ್ತು ಚಿಕಿತ್ಸೆ ನೀಡಿದರು. ನಂತರ…

ತಾತ-ಮೊಮ್ಮಗನ ಕೊಂದ ಮೂವರಿಗೆ ಗಲ್ಲು ಶಿಕ್ಷೆ
ಕೊಡಗು

ತಾತ-ಮೊಮ್ಮಗನ ಕೊಂದ ಮೂವರಿಗೆ ಗಲ್ಲು ಶಿಕ್ಷೆ

July 14, 2018

ಮಡಿಕೇರಿ: ತಾತ ಮತ್ತು ಮೊಮ್ಮಗನನ್ನು ಹತ್ಯೆ ಮಾಡಿದ ಮೂವರು ಹಂತಕರಿಗೆ ಗಲ್ಲು ಶಿಕ್ಷೆ ವಿಧಿಸಿ ಮಡಿಕೇರಿಯ 1ನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಡಿ.ಪವನೇಶ್ ತೀರ್ಪು ನೀಡಿದ್ದಾರೆ. ಕುಶಾಲನಗರ ಸಮೀಪದ ಮಲ್ಲೇನ ಹಳ್ಳಿ ಗ್ರಾಮದವರಾದ ಹೆಚ್.ಎಸ್. ಶಿವಕುಮಾರ್ ಅಲಿಯಾಸ್ ಶಿವು, ಟಿ.ಇ.ಶಿವಕುಮಾರ್ ಅಲಿಯಾಸ್ ಜುಟ್ಟು ಶಿವು ಮತ್ತು ಕುಮಾರ್ ಅಲಿ ಯಾಸ್ ಕರಿಯಾ ಗಲ್ಲು ಶಿಕ್ಷೆಗೆ ಗುರಿ ಯಾದವರು. ಇವರುಗಳು 2016ರ ಫೆಬ್ರವರಿ 11ರಂದು ರಾತ್ರಿ 8 ಗಂಟೆ ಸುಮಾರಿನಲ್ಲಿ ಮಲ್ಲೇನಹಳ್ಳಿ ಗ್ರಾಮದ ಕೊಚ್ಚುಣ್ಣ ಅವರ…

ವರುಣನ ರುದ್ರನರ್ತನಕ್ಕೆ ಕೊಡಗು ತತ್ತರ
ಕೊಡಗು

ವರುಣನ ರುದ್ರನರ್ತನಕ್ಕೆ ಕೊಡಗು ತತ್ತರ

July 14, 2018

ಮಡಿಕೇರಿ: ಕೊಡಗು ಜಿಲ್ಲೆಯಾದ್ಯಂತ ವರುಣನ ರೌದ್ರಾವತಾರ ಮುಂದುವರಿದಿದ್ದು, ಸದ್ಯಕ್ಕಂತು ಮಳೆ ಕರುಣೆ ತೋರುವ ಲಕ್ಷಣ ಕಂಡು ಬರು ತ್ತಿಲ್ಲ. ಕಳೆದ 9 ದಿನಗಳಿಂದ ಭಾರೀ ಮಳೆ ಸುರಿಯುತ್ತಿದ್ದು, 2 ದಿನಗಳಿಂದ ಗಾಳಿಯ ತೀವ್ರತೆ ಕಂಡು ಬಂದಿದೆ. ಮಳೆಯ ಅಬ್ಬರಕ್ಕೆ ಕೊಡಗು ಜಿಲ್ಲೆ ತತ್ತರಿಸಿದ್ದು, ದಟ್ಟ ಮಂಜಿನೊಂದಿಗೆ ತೀವ್ರ ಚಳಿಯೂ ಕಂಡು ಬಂದಿದೆ. ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತಗೊಂಡಿದ್ದು, ಕೃಷಿ ಕಾರ್ಯಗಳಿಗೂ ತೊಡಕುಂಟಾಗಿದೆ. ಶುಕ್ರ ವಾರ ಭಾರಿ ಗಾಳಿಯೊಂದಿಗೆ ಸುರಿದ ಧಾರ ಕಾರ ಮಳೆಗೆ…

ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ ಪ್ರವಾಸಿಗನ ರಕ್ಷಣೆ
ಕೊಡಗು

ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ ಪ್ರವಾಸಿಗನ ರಕ್ಷಣೆ

July 14, 2018

ಮಡಿಕೇರಿ: ಹೋಂ ಸ್ಟೇಗೆ ಬಂದಿದ್ದ ಪ್ರವಾಸಿಗರೋರ್ವರು ಮಳೆಯ ತೀವ್ರತೆಯ ನಡುವೇ ಕಿರು ಸೇತುವೆ ದಾಟುವ ಸಂದರ್ಭ ಆಯ ತಪ್ಪಿ ನದಿಗೆ ಬಿದ್ದು, ಪವಾಡಸದೃಶ ರೀತಿಯಲ್ಲಿ ಪಾರಾದ ಘಟನೆ ವಿರಾಜಪೇಟೆ ತಾಲೂಕಿನ ಬೀರುಗ ಗ್ರಾಮದಲ್ಲಿ ನಡೆದಿದೆ. ಬೀರುಗ ಗ್ರಾಮದಲ್ಲಿರುವ ಅಜ್ಜಮಾಡ ಚಿಮ್ಮ ಎಂಬುವವರ ಹೋಂಸ್ಟೇಗೆ ಬೆಂಗಳೂರಿನಿಂದ ಬಂದಿದ್ದ ಪ್ರವಾಸಿಗರ ತಂಡ ಶುಕ್ರವಾರ ಹೋಂಸ್ಟೇ ಬಳಿಯೇ ಇರುವ ನದಿಯನ್ನು ಕಿರಿದಾದ ಸೇತುವೆ ಮೇಲೆ ದಾಟುತ್ತಿತ್ತು. ಈ ಸಂದರ್ಭ ಸಂದೀಪ್ ಎಂಬವರು ಆಯತಪ್ಪಿ ತುಂಬಿ ಹರಿಯುತ್ತಿರುವ ನದಿಗೆ ಬಿದ್ದಿದ್ದಾರೆ. ಕೂಡಲೇ ನದಿಗಿಳಿದ…

1 156 157 158 159 160 187
Translate »