ಕೊಡಗು

ಕರ್ತೋಜೆ ಬಳಿ ರಾಷ್ಟ್ರೀಯ ಹೆದ್ದಾರಿಗೆ ಬೆಟ್ಟ ಕುಸಿಯುವ ಆತಂಕ
ಕೊಡಗು

ಕರ್ತೋಜೆ ಬಳಿ ರಾಷ್ಟ್ರೀಯ ಹೆದ್ದಾರಿಗೆ ಬೆಟ್ಟ ಕುಸಿಯುವ ಆತಂಕ

August 10, 2022

ಮಡಿಕೇರಿ, ಆ.9- ಮಂಗಳೂರು ರಾಷ್ಟ್ರೀಯ ಹೆದ್ದಾರಿ ಕುಸಿಯುವ ಸಂಭವವಿರುವುದರಿಂದ ಮಂಗಳವಾರ ರಾತ್ರಿಯಿಂದ ವಾಹನ ಸಂಚಾರ ಬಂದ್ ಮಾಡಿ ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ್ ಮಂಗಳವಾರ ರಾತ್ರಿ ಆದೇಶ ಹೊರಡಿಸಿದ್ದಾರೆ. ಹೆದ್ದಾರಿಯಲ್ಲಿ ಮಣ್ಣು ಕುಸಿತದ ಪರಿಣಾಮ ಮಡಿಕೇರಿ- ಮಂಗಳೂರು ರಸ್ತೆ ಸಂಚಾರವನ್ನು ರಾತ್ರಿ 9 ಗಂಟೆಯಿಂದ ನಾಳೆ (ಬುಧವಾರ) ಬೆಳಗ್ಗೆ 6.30 ಗಂಟೆವರೆಗೂ ಎಲ್ಲಾ ವಾಹನ ಸಂಚಾರ ಬಂದ್ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಗಳು ತಿಳಿಸಿದ್ದಾರೆ. ಹೆದ್ದಾರಿ ಬಂದ್ ಮಾಡುವಂತೆ ರಾಷ್ಟ್ರೀಯ ಹೆದ್ದಾರಿ ಸಹಾಯಕ ಇಂಜಿನಿಯರ್ ಕೊಡಗು ಜಿಲ್ಲಾಧಿಕಾರಿಗೆ…

ಭಾರೀ ಜಲಸ್ಫೋಟದಿಂದ 2ನೇ ಮೊಣ್ಣಂಗೇರಿ  ಭೌಗೋಳಿಕ ಲಕ್ಷಣವೇ ಬದಲು
ಕೊಡಗು

ಭಾರೀ ಜಲಸ್ಫೋಟದಿಂದ 2ನೇ ಮೊಣ್ಣಂಗೇರಿ ಭೌಗೋಳಿಕ ಲಕ್ಷಣವೇ ಬದಲು

August 9, 2022

ಮಡಿಕೇರಿ, ಆ.8- ಅತಿಯಾದ ಮಳೆ ಸುರಿದು ಭಾರೀ ಜಲಸ್ಫೋಟದಿಂದ ಭೂ ಕುಸಿತವಾಗಿದ್ದ ಮದೆನಾಡು ವ್ಯಾಪ್ತಿಯ 2ನೇ ಮೊಣ್ಣಂಗೇರಿ ಗ್ರಾಮದ ಭೌಗೋಳಿಕ ಲಕ್ಷಣಗಳೇ ಬದಲಾಗಿ ಹೋಗಿದೆ. 2018ರ ಪ್ರಾಕೃತಿಕ ವಿಕೋಪಕ್ಕೂ ಮುನ್ನ ಮೊಣ್ಣಂಗೇರಿ ಗ್ರಾಮದ ರಾಮಕೊಲ್ಲಿ ಎಂಬ ಪುಟ್ಟ ಊರು ರಾಮರಾಜ್ಯದಂತಿತ್ತು. ವಿಕೋಪದ ಬಳಿಕ ಗ್ರಾಮದ ಭೌಗೋಳಿಕ ಚಿತ್ರಣವೇ ಮರೆಯಾಗಿದೆ ಎಂದು ಅಲ್ಲಿನ ಗ್ರಾಮಸ್ಥರು ನೋವು ತೋಡಿಕೊಂಡಿದ್ದಾರೆ. ರೆಡ್‍ಕ್ರಾಸ್ ಆಶ್ರಯ:ಇದೀಗ 2ನೇ ಮೊಣ್ಣಂ ಗೇರಿ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ. ಭಾರೀ ಮಳೆ ಸುರಿಯುತ್ತಿರುವ ಕಾರಣ ಗ್ರಾಮ ದಲ್ಲಿದ್ದ…

ಕೊಡಗಲ್ಲಿ ಭಾರೀ ಮಳೆಗೆ ಮುಳುಗಿದ ತ್ರಿವೇಣಿ ಸಂಗಮ
ಕೊಡಗು

ಕೊಡಗಲ್ಲಿ ಭಾರೀ ಮಳೆಗೆ ಮುಳುಗಿದ ತ್ರಿವೇಣಿ ಸಂಗಮ

August 6, 2022

ಮಡಿಕೇರಿ,ಆ.5- ಕೊಡಗು ಜಿಲ್ಲೆಯಾದ್ಯಂತ ಮಳೆ ಅಬ್ಬರಿಸುತ್ತಿದೆ. ಭಾರೀ ಗಾತ್ರದ ಮರ ಗಳು ಧರೆಗುರುಳುತ್ತಿದ್ದರೆ, ರಸ್ತೆ ಸಂಚಾರ ಅಸ್ತವ್ಯಸ್ತವಾಗಿದೆ. ಜಿಲ್ಲೆ ಭಾಗಶಃ ಜಲಾವೃತ ಗೊಂಡಂತೆ ಕಂಡುಬರುತ್ತಿದೆ. ಶನಿವಾರ ಬೆಳಗ್ಗೆ 8.30ರವರೆಗೆ `ರೆಡ್ ಅಲರ್ಟ್’ ಘೋಷಣೆ ಮಾಡಲಾಗಿದೆ. ಈ ಅವಧಿ ಯಲ್ಲಿ ಗಾಳಿ ಸಹಿತ 200 ಮಿ.ಮೀ.ಗೂ ಅಧಿಕ ಮಳೆ ಸುರಿಯಲಿದೆ ಎಂದು ಹವಾ ಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಸಂಗಮ ಮುಳುಗಡೆ: ಬ್ರಹ್ಮಗಿರಿ ಬೆಟ್ಟ ಶ್ರೇಣಿ, ತಲಕಾವೇರಿ, ಕೋರಂಗಾಲ, ಚೇರಂ ಗಾಲ ಭಾಗಮಂಡಲ ವ್ಯಾಪ್ತಿಯಲ್ಲಿ ಭಾರೀ ಮಳೆ ಸುರಿಯುತ್ತಿದ್ದು,…

ಭಾರೀ ಮಳೆಗೆ ಕೊಡಗು ತತ್ತರ; ಹೆದ್ದಾರಿ ಬಂದ್ 15ಕ್ಕೂ ಹೆಚ್ಚು ಕಡೆ ಭೂ ಕುಸಿತ, ಸೇತುವೆಗಳು ಧ್ವಂಸ
ಕೊಡಗು

ಭಾರೀ ಮಳೆಗೆ ಕೊಡಗು ತತ್ತರ; ಹೆದ್ದಾರಿ ಬಂದ್ 15ಕ್ಕೂ ಹೆಚ್ಚು ಕಡೆ ಭೂ ಕುಸಿತ, ಸೇತುವೆಗಳು ಧ್ವಂಸ

August 5, 2022

ಮಡಿಕೇರಿ,ಆ.4-ಕೊಡಗು ಜಿಲ್ಲೆಯಲ್ಲಿ ಮಳೆ ಮುಂದು ವರೆದಿದ್ದು, ವಿವಿಧ ಕಡೆಗಳಲ್ಲಿ ಭೂ ಕುಸಿತವಾಗಿದೆ. ರಾಷ್ಟ್ರೀಯ ಹೆದ್ದಾರಿ ಸಂಚಾರ ಬಂದ್ ಮಾಡಲಾಗಿದೆ. ಜೊತೆಗೆ ಭಾರೀ ಜಲಸ್ಫೋಟದಿಂದ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಗುರುವಾರ ಮಧ್ಯಾಹ್ನದ ಬಳಿಕ ಮತ್ತೆ ಮಳೆ ಸುರಿಯ ಲಾರಂಭಿಸಿದ್ದು, ಶುಕ್ರವಾರ ಬೆಳಗ್ಗೆ 8.30ರವರೆಗೆ ಜಿಲ್ಲೆಯಾ ದ್ಯಂತ `ಆರೆಂಜ್ ಅಲರ್ಟ್’ ಘೋಷಿಸಲಾಗಿದೆ. ಸರಣಿ ಭೂ ಕಂಪನದ ಕೇಂದ್ರ ಬಿಂದು, ಮಡಿಕೇರಿ ತಾಲೂಕಿನ ಚೆಂಬು ಗ್ರಾಮದಲ್ಲಿ ಆ.4ರ ಬೆಳಗಿನ 8.30 ಗಂಟೆಗೆ ಕೊನೆ ಗೊಂಡಂತೆ 220 ಮಿ.ಮೀ ಮಳೆ ಸುರಿದಿದೆ. ಕಳೆದ…

ಕೊಡಗಲ್ಲಿ ಬೊಬ್ಬಿರಿಯುತ್ತಿರುವ ಮಳೆ ತತ್ತರಿಸಿದ ಸಂಪಾಜೆ, ಕೊಯನಾಡು, ಚೆಂಬು, ದಬ್ಬಡ್ಕ ಗ್ರಾಮಸ್ಥರು
ಕೊಡಗು

ಕೊಡಗಲ್ಲಿ ಬೊಬ್ಬಿರಿಯುತ್ತಿರುವ ಮಳೆ ತತ್ತರಿಸಿದ ಸಂಪಾಜೆ, ಕೊಯನಾಡು, ಚೆಂಬು, ದಬ್ಬಡ್ಕ ಗ್ರಾಮಸ್ಥರು

August 3, 2022

ಮಡಿಕೇರಿ, ಆ.2- ಕಳೆದ ಕೆಲ ದಿನಗಳಿಂದ ಸ್ವಲ್ಪ ಬಿಡುವು ನೀಡಿದ್ದ ವರುಣ ಮತ್ತೆ ಆಗಸ್ಟ್ 1ರ ರಾತ್ರಿಯಿಂದ ಬೊಬ್ಬಿರಿಯಲು ಪ್ರಾರಂಭಿಸಿದ್ದು, ಜಿಲ್ಲೆಯ ಪಶ್ಚಿಮ ಘಟ್ಟ ಸಾಲಿನಲ್ಲಿ ತನ್ನ ಆರ್ಭಟ ತೋರಿದೆ. ಜುಲೈ ತಿಂಗಳಲ್ಲಿ ಸರಣಿ ಲಘು ಭೂ ಕಂಪನಗಳಿಗೆ ಸಾಕ್ಷಿಯಾಗಿದ್ದ ಸಂಪಾಜೆ, ಕೊಯ ನಾಡು, ಚೆಂಬು, ದಬ್ಬಡ್ಕ ಗ್ರಾಮದಲ್ಲಿ ಭಾರೀ ಮಳೆ ಸುರಿದ ಪರಿಣಾಮ ಅಲ್ಲಿನ ಜನರು ತತ್ತರಿಸಿದ್ದಾರೆ. ಭಾರೀ ಮಳೆಯಿಂದಾಗಿ ದಬ್ಬಡ್ಕ ಗ್ರಾಮದಲ್ಲಿ ಸಂಪರ್ಕ ಸೇತುವೆಗೆ ಹಾನಿ ಸಂಭವಿಸಿದೆ. ದಬ್ಬಡ್ಕ ಗ್ರಾಮವನ್ನು ಸಂಪಾಜೆಯೊಂದಿಗೆ ಬೆಸೆಯುವ ಸೇತುವೆಯ…

ವಿದ್ಯುತ್ ಸ್ಪರ್ಶ: ಎರಡು ಕಾಡಾನೆ ಸಾವು
ಕೊಡಗು

ವಿದ್ಯುತ್ ಸ್ಪರ್ಶ: ಎರಡು ಕಾಡಾನೆ ಸಾವು

July 26, 2022

ಮಡಿಕೇರಿ,ಜು.25- ಕಾಫಿ ತೋಟದಲ್ಲಿ ಹಾದು ಹೋಗಿದ್ದ 11 ಕೆ.ವಿ. ವಿದ್ಯುತ್ ತಂತಿ ಸ್ಪರ್ಶಗೊಂಡು 2 ಕಾಡಾನೆಗಳು ದಾರುಣವಾಗಿ ಮೃತಪಟ್ಟ ಘಟನೆ ನೆಲ್ಯಹುದಿಕೇರಿ ಸಮೀಪದ ಅತ್ತಿಮಂಗಲ ಕಾಫಿ ತೋಟದಲ್ಲಿ ಸಂಭವಿಸಿದೆ. ನೆಲ್ಯಹುದಿಕೇರಿ ಗ್ರಾಮದ ಕೋಣೇರಿರ ಪ್ರಕಾಶ್ ಹಾಗೂ ಮಂಡೇಪಂಡ ಸುಮಂತ್ ಚಂಗಪ್ಪ ಎಂಬುವರಿಗೆ ಸೇರಿದ ಕಾಫಿ ತೋಟ ದಲ್ಲಿ 11 ಕೆ.ವಿ ಸಾಮಥ್ರ್ಯದ ವಿದ್ಯುತ್ ತಂತಿಗಳು ಹಾದು ಹೋಗಿದ್ದವು. ಗಾಳಿ ಮಳೆಗೆ ವಿದ್ಯುತ್ ತಂತಿ ಮೇಲೆ ಮರದ ಕೊಂಬೆ ಬಿದ್ದ ಪರಿಣಾಮ ನೆಲಮಟ್ಟದಿಂದ 5 ಅಡಿ ಅಂತರದಲ್ಲಿ ತಂತಿಗಳು…

`ಗಜಪಯಣ’ದೊಳಗೆ  ಬೇಡಿಕೆ ಈಡೇರದಿದ್ದರೆ ದಸರಾ ಬಹಿಷ್ಕಾರ
ಕೊಡಗು

`ಗಜಪಯಣ’ದೊಳಗೆ ಬೇಡಿಕೆ ಈಡೇರದಿದ್ದರೆ ದಸರಾ ಬಹಿಷ್ಕಾರ

July 22, 2022

ಕುಶಾಲನಗರ, ಜು.21 -ವೇತನ ಹೆಚ್ಚಳವೂ ಸೇರಿದಂತೆ ತಮ್ಮ ಬೇಡಿಕೆ ಗಳನ್ನು ಈಡೇರಿಸುವಂತೆ ಒತ್ತಾಯಿಸಿ ರುವ ಮಾವುತರು, ಕಾವಾಡಿಗರು ಮತ್ತು ಜಮೆದಾರರು `ಗಜ ಪಯಣ’ಕ್ಕೂ ಮುನ್ನ ತಮ್ಮ ಬೇಡಿಕೆ ಈಡೇರಿಸದಿದ್ದರೆ ಈ ಬಾರಿಯ ದಸರಾ ಮಹೋತ್ಸವವನ್ನು ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಕರ್ನಾಟಕ ಮಾವುತರು ಮತ್ತು ಕಾವಾಡಿ ಗರ ಸಂಘದ ರಾಜ್ಯಾಧ್ಯಕ್ಷ ಗೌಸ್‍ಖಾನ್, ಕಾರ್ಯದರ್ಶಿ ಪರ್ವಿನ್ ಖಾನ್ ಅವರ ಸಮ್ಮುಖ ದುಬಾರೆ ಆನೆ ಮಾವುತರು ಮತ್ತು ಕಾವಾಡಿಗರ ಸಂಘದ ಅಧ್ಯಕ್ಷ ಜೆ.ಕೆ.ಡೋಬಿ, ಮತ್ತಿಗೋಡು ಸಾಕಾನೆ ಶಿಬಿರದ…

ಮಡಿಕೇರಿ ಸಮೀಪ ಭಾರೀ ಜಲಸ್ಫೋಟ
ಕೊಡಗು

ಮಡಿಕೇರಿ ಸಮೀಪ ಭಾರೀ ಜಲಸ್ಫೋಟ

July 20, 2022

ಮಡಿಕೇರಿ, ಜು.19- ಮಡಿಕೇರಿ ತಾಲೂಕಿನ ಮದೆನಾಡು ಸಮೀಪದ 2ನೇ ಮೊಣ್ಣಂಗೇರಿಯಲ್ಲಿ ಸೋಮವಾರ ರಾತ್ರಿ ಭಾರೀ ಶಬ್ದದೊಂದಿಗೆ ‘ಜಲ ಸ್ಫೋಟ’ ಸಂಭವಿಸಿದ್ದು, ನಿಶಾನಿ ಬೆಟ್ಟದಲ್ಲಿ ಭಾರೀ ಭೂ ಕುಸಿತವಾಗಿದೆ. ಮಳೆ ಪ್ರಮಾಣ ಕುಗ್ಗಿದ್ದರೂ ರಾತ್ರೋ ರಾತ್ರಿ ಜಲಸ್ಫೋಟ ಸಂಭವಿಸಿರುವುದು ಗ್ರಾಮಸ್ಥರು ಸೇರಿದಂತೆ ಆಡಳಿತ ವ್ಯವಸ್ಥೆಯನ್ನೇ ಬೆಚ್ಚಿ ಬೀಳಿಸಿದೆ. ತೊರೆಯ ನೀರಿನಲ್ಲಿ ಭಾರೀ ಪ್ರಮಾಣದ ಮರದ ದಿಮ್ಮಿಗಳು ಕೊಚ್ಚಿ ಬಂದಿದ್ದರೆ, ಬೃಹತ್ ಕಲ್ಲು ಬಂಡೆಗಳು ಉರುಳಿ ಬಂದು 2ನೇ ಮೊಣ್ಣಂಗೇರಿಯಲ್ಲಿರುವ ರಾಮನಕೊಲ್ಲಿ ಸೇತುವೆಗೆ ಅಳವಡಿಸಿದ್ದ ಮರದ ಸೇತುವೆಯನ್ನು ಧ್ವಂಸಗೊಳಿಸಿದೆ. ಜಲಸ್ಫೋಟದ…

ಕೊಡಗಲ್ಲಿ ಪ್ರವಾಹ ಭೀತಿ ಜನರದ್ದು ದುಸ್ಥಿತಿ
ಕೊಡಗು

ಕೊಡಗಲ್ಲಿ ಪ್ರವಾಹ ಭೀತಿ ಜನರದ್ದು ದುಸ್ಥಿತಿ

July 16, 2022

ಮಡಿಕೇರಿ, ಜು.15-ಕೊಡಗು ಜಿಲ್ಲೆಯಲ್ಲಿ ಮಳೆ ಮುಂದುವರೆದಿದ್ದು, ಅಪಾರ ಹಾನಿ ಸಂಭವಿಸಿದೆ. ಮಳೆಯ ಅಬ್ಬರಕ್ಕೆ ನದಿಗಳಲ್ಲಿ ಮತ್ತೆ ಪ್ರವಾಹ ತಲೆದೋರಿದ್ದು, ಹಲವು ಕಡೆಗಳಲ್ಲಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಗ್ರಾಮೀಣ ಜನರ ಬದುಕು ದುಸ್ತರವಾಗಿದೆ. ಕಾಫಿ, ಅಡಿಕೆ, ಬಾಳೆ ತೋಟಗಳು ನೀರಿನಲ್ಲಿ ಮುಳುಗಿದ್ದು, ಬೆಳೆ ನಷ್ಟ ಆತಂಕ ಬೆಳೆ ಗಾರರನ್ನು ಕಾಡುತ್ತಿದೆ. ಈ ನಡುವೆ ಶನಿವಾರ ಬೆಳಗಿನ 8.30 ಗಂಟೆವರೆಗೆ ಜಿಲ್ಲೆ ಯಲ್ಲಿ `ಆರೆಂಜ್ ಅಲರ್ಟ್’ ಘೋಷಣೆ ಮಾಡಲಾಗಿದೆ. ಭಾರೀ ಗಾಳಿ ಸಹಿತ ಮಳೆ ಸುರಿಯುತ್ತಿರುವ ಕಾರಣ ವಿವಿಧ…

ಕೊಡಗಲ್ಲಿ ಮುಂದುವರೆದ ಭಾರೀ ಗಾಳಿ ಮಳೆ
ಕೊಡಗು

ಕೊಡಗಲ್ಲಿ ಮುಂದುವರೆದ ಭಾರೀ ಗಾಳಿ ಮಳೆ

July 15, 2022

ಮಡಿಕೇರಿ,ಜು.14-ಕಳೆದ 24 ಗಂಟೆ ಗಳಿಂದ ಸುರಿಯುತ್ತಿರುವ ಭಾರೀ ಗಾಳಿ ಮಳೆಗೆ ಕೊಡಗು ಜಿಲ್ಲೆ ತತ್ತರಿಸಿದ್ದು, ಸಾಲು ಸಾಲು ಮರಗಳು ಮತ್ತು ವಿದ್ಯುತ್ ಕಂಬ ಗಳು ಧರೆಗುರುಳಿವೆ. ವಿದ್ಯುತ್ ಟ್ರಾನ್ಸ್ ಫಾರ್ಮರ್‍ಗಳಿಗೂ ಹಾನಿಯಾಗಿದ್ದು, ಜಿಲ್ಲೆಯ ಬಹುತೇಕ ಭಾಗದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಶುಕ್ರವಾರ ಬೆಳಗಿನಿಂದ `ಆರೆಂಜ್ ಅಲರ್ಟ್’ ಘೋಷಿಸÀಲಾಗಿದೆ. ಈ ಅವಧಿಯಲ್ಲಿ 155.6 ಮಿಮೀನಿಂದ 204.4 ಮಿಮೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಸುರಿಯುತ್ತಿರುವ ಮಳೆಯ ನಡುವೆಯೇ ಕಂಬಗಳನ್ನು ಬದಲಿಸಿ…

1 3 4 5 6 7 187
Translate »