ಮೈಸೂರು ಗ್ರಾಮಾಂತರ

ಕೊರೊನಾ ವಾರಿಯರ್ಸ್‍ಗೆ ಹೆಚ್ಚುವರಿ ವೇತನ ನೀಡಲು ಒತ್ತಾಯ
ಮೈಸೂರು ಗ್ರಾಮಾಂತರ

ಕೊರೊನಾ ವಾರಿಯರ್ಸ್‍ಗೆ ಹೆಚ್ಚುವರಿ ವೇತನ ನೀಡಲು ಒತ್ತಾಯ

June 7, 2020

ತಿ.ನರಸೀಪುರ, ಜೂ.6(ಎಸ್‍ಕೆ)-ಕೊರೊನಾ ಸೇವಾ ನಿರತ ಅಧಿಕಾರಿಗಳಿಗೆ ಸರ್ಕಾರ ಒಂದು ತಿಂಗಳ ಹೆಚ್ಚುವರಿ ವೇತನ ನೀಡುವಂತೆ ನಿವೃತ್ತ ಅಪರ ಆಯುಕ್ತ ಹೆಳವರಹುಂಡಿ ಸಿದ್ದಪ್ಪ ಒತ್ತಾಯಿಸಿದರು. ಪಟ್ಟಣದ ತಾಪಂ ಸಭಾಂಗಣದಲ್ಲಿ ಶರಣ ಸಾಹಿತ್ಯ ಪರಿಷತ್ ಆಯೋಜಿಸಿದ್ದ ಕೊರೊನಾ ಸೇವಾ ನಿರತ ತಾಲೂಕು ಅಧಿಕಾರಿಗಳಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾ ರಂಭದಲ್ಲಿ ಅವರು ಮಾತನಾಡಿದರು. ಕೊರೊನಾ ಸೋಂಕು ವಿಶ್ವದಲ್ಲಿ ವ್ಯಾಪಕ ತೊಂದರೆ ನೀಡಿದೆ. ಕೇಂದ್ರ ಸರ್ಕಾರ ಲಾಕ್ ಡೌನ್ ಜಾರಿ ಮೂಲಕ ದೇಶದಲ್ಲಿ ಸೋಂಕು ನಿಯಂತ್ರಣಕ್ಕೆ ಶ್ರಮಿಸಿದೆ. ಸರ್ಕಾರಿ ಅಧಿಕಾರಿ ಗಳು ಅದರಲ್ಲೂ…

ನಂಜನಗೂಡಿನಲ್ಲಿ ವಿಶ್ವ ಪರಿಸರ ದಿನಾಚರಣೆ
ಮೈಸೂರು ಗ್ರಾಮಾಂತರ

ನಂಜನಗೂಡಿನಲ್ಲಿ ವಿಶ್ವ ಪರಿಸರ ದಿನಾಚರಣೆ

June 7, 2020

ನಂಜನಗೂಡು, ಜೂ. 6-ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಶಾಸಕ ಬಿ.ಹರ್ಷ ವರ್ಧನ್ ನಗರದ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿ ಉದ್ಯಾನವನ ಅಭಿವೃದ್ಧಿಗೆ ಗಿಡ ನೆಡುವ ಮೂಲಕ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಕಾರ್ಖಾನೆ, ವಾಹನಗಳ ಹೊಗೆಯಿಂದಾಗಿ ವಾಯುಮಾಲಿನ್ಯ ಹೆಚ್ಚಾಗಿ ಓಜೋನ್ ಪದರ ಕೂಡ ರಂಧ್ರವಾಗುತ್ತಿತ್ತು. ಆದರೆ ಲಾಕ್‍ಡೌನ್‍ನಿಂದಾಗಿ ಇಡೀ ಜಗತ್ತು ಸ್ತಬ್ಧಗೊಂಡು ಪರಿಸರದ ಸಮತೋಲನ ಕಾಯ್ದುಕೊಂಡಿದೆ. ಗಿಡ ಮರಗಳು ಹೆಚ್ಚು ಬೆಳೆಸಿದಷ್ಟು ಆಮ್ಲಜನಕದ ಪ್ರಮಾಣ ಹೆಚ್ಚಾ ಗಲಿದೆ. ಜೊತೆಗೆ ಕಾಲಕಾಲಕ್ಕೆ ಉತ್ತಮ ಮಳೆ ಬೆಳೆಯಾಗಿ ಪರಿಸರ ಸಮತೋಲನ…

ಅಕ್ರಮ ಮರಳು ಸಾಗಣೆ: ಟಿಪ್ಪರ್ ವಶ, ಚಾಲಕ ಪರಾರಿ
ಮೈಸೂರು ಗ್ರಾಮಾಂತರ

ಅಕ್ರಮ ಮರಳು ಸಾಗಣೆ: ಟಿಪ್ಪರ್ ವಶ, ಚಾಲಕ ಪರಾರಿ

June 3, 2020

ಹುಣಸೂರು,ಮೇ 8(ಕೆಕೆ)-ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರ್ ಅನ್ನು ತಹಶೀಲ್ದಾರ್ ವಶಕ್ಕೆ ಪಡೆದಿದ್ದು, ಚಾಲಕ ಪರಾರಿಯಾಗಿದ್ದಾನೆ. ಶುಕ್ರವಾರ ಸಂಜೆ ಕಾರ್ಯ ನಿಮಿತ್ತ ತಹಶೀಲ್ದಾರ್ ಬಸವರಾಜು ಅವರು ತಾಲೂಕಿನ ಗ್ರಾಮಾಂತರ ಪ್ರದೇಶಗಳಿಗೆ ಭೇಟಿ ನೀಡಿ, ನಗರಕ್ಕೆ ವಾಪಸ್ಸಾಗುತ್ತಿದ್ದರು. ಈ ವೇಳೆ ಪಿರಿಯಪಟ್ಟಣ ಕಡೆಯಿಂದ ನಗರ ಪ್ರವೇಶಿಸಿ ಮೈಸೂರಿನಯತ್ತ ಮರಳು ಸಾಗಿಸುತ್ತಿದ್ದ ಟಿಪ್ಪರ್ (ಕೆಎ18 ಬಿ5668) ಅನ್ನು ನಗರದ ಅರಸು ಪ್ರತಿಮೆ ಬಳಿ ತಡೆದು ಪರಿಶೀಲಿಸಿದಾಗ ಅಕ್ರಮವಾಗಿ ಮರಳು ಸಾಗಿಸುತ್ತಿದ್ದುದು ಬೆಳಕಿಗೆ ಬಂದಿದೆ. ಸ್ಥಳದಲ್ಲೇ ವಾಹನ ನಿಲ್ಲಿಸಿ, ಚಾಲಕ ಪರಾರಿಯಾಗಿ ದ್ದಾನೆ….

ಉದ್ಯೋಗ ಖಾತರಿಯಿಂದ ಆರ್ಥಿಕ ಸಂಕಷ್ಟ ದೂರ
ಮೈಸೂರು ಗ್ರಾಮಾಂತರ

ಉದ್ಯೋಗ ಖಾತರಿಯಿಂದ ಆರ್ಥಿಕ ಸಂಕಷ್ಟ ದೂರ

June 3, 2020

ಹುಣಸೂರು, ಮೇ 8(ಕೆಕೆ)-ಲಾಕ್ ಡೌನ್ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದವರಿಗೆ ಉದ್ಯೋಗ ಖಾತರಿಯೊಂದೇ ಆರ್ಥಿಕ ಸಂಕಷ್ಟ ದೂರ ಮಾಡುವ ಏಕೈಕ ಮಾರ್ಗವಾಗಿದ್ದು, ಎಲ್ಲಾ ಗ್ರಾಪಂ ಪಿಡಿಓಗಳು ವಾರಿಯರ್ಸ್ ರೀತಿ ಉದ್ಯೋಗ ಖಾತರಿ ಯಶಸ್ವಿಗೆ ಶ್ರಮಿಸಬೇಕೆಂದು ಶಾಸಕ ಹೆಚ್.ಪಿ.ಮಂಜುನಾಥ್ ತಿಳಿಸಿದರು. ನಗರದ ತಾಪಂ ಸಭಾಂಗಣದಲ್ಲಿ ತಾಲೂಕಿನ ಗ್ರಾಪಂ ಪಿಡಿಓಗಳ ಸಭೆ ಯಲ್ಲಿ ಮಾತನಾಡಿ, ಲಾಕ್‍ಡೌನ್‍ನಿಂದಾಗಿ ಸರ್ಕಾರದಿಂದ ಅಭಿವೃದ್ಧಿ ಕೆಲಸಗಳಿಗೆ ಅನುದಾನ ಬರುವುದಿಲ್ಲ. ಹೀಗಾಗಿ ಗ್ರಾಮೀಣಾಭಿವೃದ್ಧಿ ಹಾಗೂ ರೈತರ ಕೃಷಿ ಅಭಿವೃದ್ಧಿಗಾಗಿ ಉದ್ಯೋಗ ಖಾತರಿ ಯೋಜನೆಯನ್ನು ಸಮರ್ಪಕವಾಗಿ ಬಳಸಿ, ರೈತರಿಗೆ ಸೂಕ್ತ…

ಸಿಂಧುವಳ್ಳಿಪುರದಲ್ಲಿ ಕೈಗಾರಿಕಾ ವಸಾಹತು ಅಭಿವೃದ್ಧಿಗೆ ಶಾಸಕ ಬಿ.ಹರ್ಷವರ್ಧನ್ ಮನವಿ
ಮೈಸೂರು ಗ್ರಾಮಾಂತರ

ಸಿಂಧುವಳ್ಳಿಪುರದಲ್ಲಿ ಕೈಗಾರಿಕಾ ವಸಾಹತು ಅಭಿವೃದ್ಧಿಗೆ ಶಾಸಕ ಬಿ.ಹರ್ಷವರ್ಧನ್ ಮನವಿ

June 3, 2020

ನಂಜನಗೂಡು, ಮೇ8- ತಾಲೂಕಿನ ಸಿಂಧುವಳ್ಳಿಪುರ ಸಮೀಪ 465 ಎಕರೆ ಭೂಪ್ರದೇಶದಲ್ಲಿ ಕೈಗಾರಿಕೆಗಳ ಸ್ಥಾಪನೆಗಾಗಿ ಸರ್ಕಾರದಿಂದ ಈ ಹಿಂದೆ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದ್ದು, ಉದ್ದೇಶಿತ ಪ್ರದೇಶದಲ್ಲಿ ಕೈಗಾರಿಕಾ ವಸಾಹತು ನಿರ್ಮಾಣ ಮಾಡುವ ಮೂಲಕ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಗೆ ನೆರವಾಗುವಂತೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್‍ರಿಗೆ ಮನವಿ ಸಲ್ಲಿಸಲಾಗಿದೆ ಎಂದು ಶಾಸಕ ಬಿ.ಹರ್ಷ ವರ್ಧನ್ ತಿಳಿಸಿದರು. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುಂಡ್ಲುಪೇಟೆ ಮುಖ್ಯರಸ್ತೆಯಲ್ಲಿರುವ ಸಿಂಧುವಳ್ಳಿಪುರದಲ್ಲಿ ಖಾಸಗೀ ಸಂಸ್ಥೆಯೊಂದಕ್ಕೆ ಕೈಗಾರಿಕೆ ಆರಂಭಿಸುವ ಸಲುವಾಗಿ ಕೆಲ ವರ್ಷಗಳ…

ಮಾಸ್ಕ್ ಧರಿಸದೆ ಸಂಚರಿಸುತ್ತಿದ್ದವರಿಂದ  12,200 ರೂ.ದಂಡ ವಸೂಲು
ಮೈಸೂರು ಗ್ರಾಮಾಂತರ

ಮಾಸ್ಕ್ ಧರಿಸದೆ ಸಂಚರಿಸುತ್ತಿದ್ದವರಿಂದ 12,200 ರೂ.ದಂಡ ವಸೂಲು

June 3, 2020

ಹುಣಸೂರು, ಮೇ8(ಕೆಕೆ)-ನಗರದ ವಿವಿಧಡೆ ಮಾಸ್ಕ್ ಧರಿಸದೆ ಸಂಚರಿಸುತ್ತಿದ್ದ ಸಾರ್ವಜನಿಕರು ಹಾಗೂ ವಾಹನ ಸವಾರರಿಗೆ ನಗರ ಸಭೆಯ ಹಿರಿಯ ಆರೋಗ್ಯ ನಿರೀಕ್ಷಕರು ದಂಡ ವಿಧಿಸಿದರು. ಅಂದಾಜು 122 ಮಂದಿಯಿಂದ 12,200 ರೂ.ದಂಡ ವಸೂಲಿಯಾಗಿದೆ. ಲಾಕ್‍ಡೌನ್ ಸಡಿಲಿಕೆ ಹಿನ್ನೆಲೆಯಲ್ಲಿ ಸಾರ್ವಜನಿಕರು ಮನೆಯಿಂದ ಹೊರ ಬರುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸಲೇಬೇಕು ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಇಲ್ಲದಿದ್ದರೆ ದಂಡ ವಿಧಿಸಲಾ ಗುತ್ತದೆ ಎಂದು ತಹಶೀಲ್ದಾರ್ ಬಸವರಾಜು ಎಚ್ಚರಿಸಿದ್ದರು. ಇದನ್ನು ಲೆಕ್ಕಿಸದೆ ಜನತೆ ಮಾಸ್ಕ್ ಧರಿಸದೆ ರಸ್ತೆಗಿಳಿದ್ದಿದ್ದರು. ಇಂದು ಕಾರ್ಯಾ ಚರಣೆಗಿಳಿದ ನಗರಸಭೆ…

ಹುಲಿ ದಾಳಿಗೆ ಹಸು ಬಲಿ
ಮೈಸೂರು ಗ್ರಾಮಾಂತರ

ಹುಲಿ ದಾಳಿಗೆ ಹಸು ಬಲಿ

June 3, 2020

ಹುಣಸೂರು, ಮೇ 8(ಕೆಕೆ)- ಹುಲಿ ದಾಳಿಗೆ ಹಸು ಬಲಿಯಾಗಿರುವ ಘಟನೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಂಚಿನ ಕೋಣನಹೊಸಳ್ಳಿಯಲ್ಲಿ ಶುಕ್ರವಾರ ನಡೆದಿದೆ. ಗ್ರಾಮದ ನಿವಾಸಿ, ಜಿಪಂ ಸದಸ್ಯ ಕಟ್ಟನಾಯಕ ಅವರಿಗೆ ಸೇರಿದ ಹಸು ಮೃತಪಟ್ಟಿದೆ. ಕಟ್ಟನಾಯಕ ಅವರು ತಮ್ಮ ತೋಟದಲ್ಲಿ ಹಸುವನ್ನು ಮೇಯಲು ಬಿಟ್ಟದ್ದರು. ಈ ವೇಳೆ ಹುಲಿ ಹಸುವಿನ ಮೇಲೆ ಏಕಾಏಕಿ ದಾಳಿ ನಡೆಸಿ, ಕೊಂದು ಹಾಕಿದೆ. ಹುಲಿ ದಾಳಿ ಕಣ್ಣಾರೆ ಕಂಡ ಕಟ್ಟನಾಯಕ ಹಾಗೂ ಪಕ್ಕದ ಜಮೀನಿನÀವರ ಕೂಗಾಟದಿಂದ ಹಸುವಿನ ಕಳೇಬರ ಬಿಟ್ಟು ಹುಲಿ ಅರಣ್ಯದತ್ತ ಓಡಿದೆ.

ಕೋಣನೂರು: ಕಪ್ಪುಮುಂಗುಸಿ ಕಳೇಬರ ಪತ್ತೆ
ಮೈಸೂರು ಗ್ರಾಮಾಂತರ

ಕೋಣನೂರು: ಕಪ್ಪುಮುಂಗುಸಿ ಕಳೇಬರ ಪತ್ತೆ

May 30, 2020

ನಂಜನಗೂಡು, ಮೇ 29-ಅಪರೂಪದ ಕಪ್ಪುಮುಂಗುಸಿ ಅನುಮಾನಾಸ್ಪದವಾಗಿ ಸಾವಿಗೀಡಾಗಿರುವ ಘಟನೆ ತಾಲೂಕಿನ ಕೋಣನೂರು ಗ್ರಾಮದಿಂದ ವರದಿಯಾಗಿದೆ. ಗ್ರಾಮದಿಂದ ಚುಂಚನಹಳ್ಳಿ ಗ್ರಾಮಕ್ಕೆ ತೆರಳುವ ರಸ್ತೆಯ ಹಳ್ಳವೊಂದರಲ್ಲಿ ಕಳೇಬರ ಪತ್ತೆಯಾಗಿದ್ದು, ಎರಡು ದಿನಗಳ ಹಿಂದೆಯೇ ಸಾವಿಗೀಡಾಗಿರುವುದು ದೃಢಪಟ್ಟಿದೆ. ವಿಷಯ ತಿಳಿಯುತ್ತಿದ್ದಂತೆ ಉಪಅರಣ್ಯಾಧಿಕಾರಿ ಶಶಿಕುಮಾರ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಕಪ್ಪು ಮುಂಗುಸಿಗಳು ಅಪರೂಪದ ಪ್ರಾಣಿಗಳಾಗಿದ್ದು, ಆಹಾರ ಸಿಗದೆ ಮೃತಪಟ್ಟಿರಬಹುದು ಎಂದು ಉಪಅರಣ್ಯಾಧಿಕಾರಿ ಶಶಿಕುಮಾರ್ ಶಂಕೆ ವ್ಯಕ್ತಪಡಿಸಿದ್ದಾರೆ.

ಜಯಪುರ ಹೋಬಳಿಯ 58 ಕೆರೆಗಳಿಗೆ ನೀರು ತುಂಬಿಸಲು ಸಚಿವರಿಗೆ ಮನವಿ
ಮೈಸೂರು ಗ್ರಾಮಾಂತರ

ಜಯಪುರ ಹೋಬಳಿಯ 58 ಕೆರೆಗಳಿಗೆ ನೀರು ತುಂಬಿಸಲು ಸಚಿವರಿಗೆ ಮನವಿ

May 30, 2020

ಜಯಪುರ, ಮೇ 29(ಬಿಳಿಗಿರಿ)-ಜಯಪುರ ಹೋಬಳಿಯಾದ್ಯಂತ ಇರುವ 58 ಕೆರೆಗಳಿಗೆ ನೀರು ತುಂಬಿಸಲು ಒತ್ತಾಯಿಸಿ ಜಲ ಸಂಪನ್ಮೂಲ ಸಚಿವ ಜಾರಕಿಹೊಳಿ ಅವರಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದರು. ಮೈಸೂರು ತಾಲೂಕಿನ ಜಯಪುರಕ್ಕೆ ಜಲಸಂಪನ್ಮೂಲ ಸಚಿವರು ಭೇಟಿ ನೀಡಿದ್ದ ವೇಳೆ ಮನವಿ ಸಲ್ಲಿಸಿದ ಗ್ರಾಮಸ್ಥರು, ಮಳೆಯ ಅಭಾವದಿಂದ ಹೋಬಳಿಯ ಎಲ್ಲಾ ಕೆರೆಗಳು ಬತ್ತಿಹೋಗಿವೆ. ರೈತರು ಮಳೆಯಾಶ್ರಿತ ಭೂಮಿಯ ಕೃಷಿಯನ್ನೇ ನಂಬಿ ಜೀವನ ಸಾಗಿಸುತ್ತಿದ್ದಾರೆ. ಅಂತರ್ಜಲ ಕುಸಿತದಿಂದ 700 ಅಡಿ ಕೊಳವೆ ಬಾವಿ ಕೊರೆಸಿದರೂ ನೀರು ಸಿಗುತ್ತಿಲ್ಲ. ಹಾಗಾಗಿ 10 ಕಿ.ಲೋ. ಸಮೀಪದ…

ಭಾರೀ ಮಳೆ: ಅಕ್ಕಿ ಗಿರಣಿಗಳಿಗೆ ನೀರು ನುಗ್ಗಿ ಅಪಾರ ಹಾನಿ
ಮೈಸೂರು ಗ್ರಾಮಾಂತರ

ಭಾರೀ ಮಳೆ: ಅಕ್ಕಿ ಗಿರಣಿಗಳಿಗೆ ನೀರು ನುಗ್ಗಿ ಅಪಾರ ಹಾನಿ

May 30, 2020

ತಿ.ನರಸೀಪುರ, ಮೇ 29(ಎಸ್‍ಕೆ)-ಭಾರೀ ಮಳೆಯಿಂದಾಗಿ ಪಟ್ಟಣದ ಅಕ್ಕಿ ಗಿರಣಿಗಳಿಗೆ ನೀರು ನುಗ್ಗಿ ಅಪಾರ ನಷ್ಟ ಸಂಭವಿಸಿವೆ. ಚಾಮರಾಜನಗರ ಮುಖ್ಯರಸ್ತೆಯಲ್ಲಿರುವ ಶ್ರೀನಾಗರತ್ನ ಇಂಡಸ್ಟ್ರೀಸ್, ಲಕ್ಷ್ಮೀ ಎಂಟರ್ ಪ್ರೈಸಸ್‍ಗೆ ನೀರು ನುಗ್ಗಿ ಭತ್ತದ ಮೂಟೆಗಳಿಗೆ ಹಾನಿಯಾಗಿದೆ. ಪಟ್ಟಣದಲ್ಲಿ ಗುರುವಾರ ರಾತ್ರಿ ಕೆಲಕಾಲ ಸುರಿದ ಭಾರೀ ಮಳೆಯಿಂದ ಸುರಿಯಿತು. ಪಟ್ಟಣದ ರಾಮಮಂದಿರದ ಬಳಿ ಇರುವ ಚರಂಡಿ ತಿರುವಿನಲ್ಲಿ ತ್ಯಾಜ್ಯ ಸಂಗ್ರಹಗೊಂಡು ನೀರಿನ ಹರಿವು ಸ್ಥಗಿತಗೊಳ್ಳುವುದರಿಂದ ಹೆಚ್ಚಿನ ಪ್ರಮಾಣದ ನೀರು ಮಂದಿರದ ಹಿಂಭಾಗದ ಚಾಮರಾಜನಗರ ಮುಖ್ಯರಸ್ತೆಯಲ್ಲಿರುವ ಅಕ್ಕಿ ಗಿರಣಿಗಳಿಗೆ ನುಗ್ಗಿದೆ. ಇದರಿಂದ ಭತ್ತದ…

1 2 3 4 5 18
Translate »