ಮೈಸೂರು

ಕುಂಭಮೇಳಕ್ಕೆ ತೆರೆ
ಮೈಸೂರು

ಕುಂಭಮೇಳಕ್ಕೆ ತೆರೆ

February 20, 2019

ತಿ.ನರಸೀಪುರ: ತಿರುಮಕೂಡಲು ತ್ರಿವೇಣಿ ಸಂಗಮದಲ್ಲಿ ಭಕ್ತ ಸಾಗರವನ್ನು ಸಮ್ಮಿಳಿತಗೊಳಿಸಿದ 11ನೇ ಮಹಾ ಕುಂಭಮೇಳಕ್ಕೆ ಹುಣ್ಣಿಮೆ ದಿನವಾದ ಮಂಗಳ ವಾರ ಸಂಭ್ರಮದ ತೆರೆ ಬಿದ್ದಿತು. ಮಹಾಕುಂಭಮೇಳದ ಅಂತಿಮ ದಿನವಾದ ಇಂದು ಲಕ್ಷಾಂತರ ಭಕ್ತರು, ಕಾವೇರಿ, ಕಪಿಲಾ ಹಾಗೂ ಗುಪ್ತಗಾಮಿನಿ ಸ್ಪಟಿಕ ಸರೋವರ ಸಂಗಮಿ ಸುವ ಸ್ಥಳದಲ್ಲಿ ಪವಿತ್ರ ಪುಣ್ಯ ಸ್ನಾನ ಮಾಡಿ, ಪುನೀತರಾದರು. ಮಾಘ ಮಾಸದ ಹುಣ್ಣಿಮೆ ದಿನ ದಲ್ಲಿ ಪುಣ್ಯ ಸ್ನಾನ ಮಾಡಿದರೆ, ಪಾಪಕರ್ಮಗಳೆಲ್ಲಾ ಕಳೆದು, ಪುಣ್ಯಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಯುಳ್ಳ ಭಕ್ತರು ಮುಂಜಾನೆಯಿಂದಲೇ ಭಕ್ತಾದಿ ಗಳು…

ಗ್ರಾಪಂ ಸದಸ್ಯನ ಬರ್ಬರ ಹತ್ಯೆ
ಮಂಡ್ಯ, ಮೈಸೂರು

ಗ್ರಾಪಂ ಸದಸ್ಯನ ಬರ್ಬರ ಹತ್ಯೆ

February 20, 2019

ಪಾಂಡವಪುರ: ಹಳೇ ದ್ವೇಷದ ಹಿನ್ನೆಲೆ ಯಲ್ಲಿ ಗ್ರಾಪಂ ಸದಸ್ಯನೋರ್ವನನ್ನು ಸಾವಿರಾರು ಜನರೆ ದುರೇ ಮಾರಕಾಸ್ತ್ರ ಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ತಾಲೂಕಿನ ಚಿಕ್ಕಾಡೆ ಗ್ರಾಮದಲ್ಲಿ ಸೋಮವಾರ ಮಧ್ಯರಾತ್ರಿ ದೇವಿರಮ್ಮನ ಜಾತ್ರೆ ವೇಳೆ ನಡೆದಿದೆ. ಚಿಕ್ಕಾಡೆ ಗ್ರಾಪಂ ಸದಸ್ಯ ತಿಮ್ಮೇಗೌಡ (50) ಹತ್ಯೆಗೊಳಗಾಗಿದ್ದು, ಘಟನೆಯಲ್ಲಿ ಎಪಿಎಂಸಿ ಸದಸ್ಯ ಸ್ವಾಮಿಗೌಡ, ಹತ್ಯೆ ಗೀಡಾದ ತಿಮ್ಮೇಗೌಡರ ಪುತ್ರ ವಿನಾಯಕ್, ಸಂಬಂಧಿಗಳಾದ ಗೌತಮ್, ಮಹೇಶ್ ಅವರಿಗೆ ಗಂಭೀರ ಗಾಯವಾಗಿದೆ. ಅದೇ ಗ್ರಾಮದ ನಿವಾಸಿಗಳಾದ ಯೋಗೇಗೌಡ, ಪುತ್ರ ಮದನ್, ಸೋದರ ಆನಂದ್ ಆಲಿ…

ಕೊಡಗು ಪುನರ್ ನಿರ್ಮಾಣಕ್ಕೆ ಕೈಜೋಡಿಸಲು ಮನವಿ
ಮೈಸೂರು

ಕೊಡಗು ಪುನರ್ ನಿರ್ಮಾಣಕ್ಕೆ ಕೈಜೋಡಿಸಲು ಮನವಿ

February 19, 2019

ಮಡಿಕೇರಿ: ಕೊಡಗು ಜಿಲ್ಲೆ ಯಲ್ಲಿ ಕಳೆದ ಆಗಸ್ಟ್ ತಿಂಗಳಲ್ಲಿ ಉಂಟಾದ ಪ್ರಕೃತಿ ವಿಕೋಪದಿಂದಾಗಿ ಸಾಕಷ್ಟು ನಷ್ಟ ಉಂಟಾಯಿತು. ಆದ್ದರಿಂದ ಕೊಡಗು ಪುನರ್ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸ ಬೇಕಿದೆ ಎಂದು ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ತಿಳಿಸಿದ್ದಾರೆ. ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇ ಜಿನಲ್ಲಿ ಮಂಗಳವಾರ ‘ಪ್ರಕೃತಿ ವಿಕೋಪ ನಿರ್ವಹಣೆ’ ಕುರಿತು ನಡೆದ ರಾಷ್ಟ್ರೀಯ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಉದ್ಘಾ ಟಿಸಿ ಅವರು ಮಾತನಾಡಿದರು. ಪ್ರಕೃತಿ ವಿಕೋಪದ ಬಗ್ಗೆ ಮುನ್ನೆಚ್ಚರಿಕೆ ವಹಿಸಿ, ಹೆಚ್ಚಿನ ಅನಾಹುತ ಸಂಭವಿಸ ದಂತೆ ಜಾಗೃತಿ…

ಪುಲ್ವಾಮಾ ಉಗ್ರರ ದಾಳಿ ಪ್ರಕರಣ ಮಾಸ್ಟರ್ ಮೈಂಡ್ ಸಂಹಾರ
ಮೈಸೂರು

ಪುಲ್ವಾಮಾ ಉಗ್ರರ ದಾಳಿ ಪ್ರಕರಣ ಮಾಸ್ಟರ್ ಮೈಂಡ್ ಸಂಹಾರ

February 19, 2019

ಶ್ರೀನಗರ: ಪುಲ್ವಾಮಾ ಬಳಿ ಸಿಆರ್‍ಪಿಎಫ್ ಯೋಧರಿದ್ದ ಬಸ್ ಮೇಲೆ ಸ್ಫೋಟಕ ತುಂಬಿದ ವಾಹನ ಡಿಕ್ಕಿ ಹೊಡೆಸಿ, 40ಕ್ಕೂ ಅಧಿಕ ಯೋಧರು ಹುತಾತ್ಮರಾಗಲು ಕಾರಣರಾದ ಉಗ್ರರ ವಿರುದ್ಧ ಕೆಂಡಾ ಮಂಡಲವಾಗಿದ್ದ ಭಾರತೀಯ ಸೇನೆ ಕೊನೆಗೂ ಇದರ ಮಾಸ್ಟರ್ ಮೈಂಡ್ ಸಂಹರಿಸುವಲ್ಲಿ ಯಶಸ್ವಿಯಾಗಿದೆ. ಸತತ 18 ಗಂಟೆಗಳ ಕಾರ್ಯಾಚರ ಣೆಯ ನಂತರ ಭಾರತೀಯ ಭದ್ರತಾ ಪಡೆ ಗಳು, ಪುಲ್ವಾಮಾ ಸಮೀಪದಲ್ಲಿ ಜೈಷ್ ಇ ಮೊಹಮದ್, ಪ್ರಮುಖ ಉಗ್ರ ಹಾಗೂ ಪುಲ್ವಾಮಾ ಬಳಿಯ ದಾಳಿ ರೂವಾರಿ ಅಬ್ದುಲ್ ರಷೀದ್ ಘಾಜಿ ಸೇರಿದಂತೆ…

ಲೋಕಸಭಾ ಸಮರದತ್ತ ಬಿಜೆಪಿ, ಕಾಂಗ್ರೆಸ್ ಚಿತ್ತ
ಮೈಸೂರು

ಲೋಕಸಭಾ ಸಮರದತ್ತ ಬಿಜೆಪಿ, ಕಾಂಗ್ರೆಸ್ ಚಿತ್ತ

February 19, 2019

ಬೆಂಗಳೂರು: ಆಪರೇಷನ್ ಕಮಲದ ಮೂಲಕ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಕೆಳಗಿಳಿಸುವ ಕಾರ್ಯ ಕೈಬಿಟ್ಟಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿ ಯೂರಪ್ಪ, ಲೋಕಸಭಾ ಚುನಾವಣೆಯತ್ತ ಮುಖ ಮಾಡಿದ್ದಾರೆ. ಮತ್ತೊಂದೆಡೆ ಆಪರೇಷನ್ ಕಮಲ ವಿಫಲಗೊಂಡ ಸಂತಸ ದಲ್ಲಿ ರಾಜ್ಯ ಕಾಂಗ್ರೆಸ್ ಮುಖಂಡರು ಕೇಂದ್ರ ದಲ್ಲಿ ತಮ್ಮ ಪಕ್ಷ ಅಧಿಕಾರಕ್ಕೆ ತರಲು ಇಂದು ಇಡೀ ದಿನ ಸಭೆಗಳನ್ನು ನಡೆಸಿದರು. ಏಪ್ರಿಲ್ 2ನೇ ಇಲ್ಲವೇ 3ನೇ ವಾರದಲ್ಲಿ ರಾಜ್ಯದ 28 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದೆ ಎಂಬ ಮಾಹಿ ತಿಯ ಹಿನ್ನೆಲೆಯಲ್ಲಿ ಎರಡು ರಾಷ್ಟ್ರೀಯ…

ನಾವು ಆಪರೇಷನ್‍ಗೆ ಕೈ ಹಾಕಲ್ಲ…!  ನೀವು ಎಸ್‍ಐಟಿಗೆ ಸಿಲುಕಿಸಬೇಡಿ…!!
ಮೈಸೂರು

ನಾವು ಆಪರೇಷನ್‍ಗೆ ಕೈ ಹಾಕಲ್ಲ…! ನೀವು ಎಸ್‍ಐಟಿಗೆ ಸಿಲುಕಿಸಬೇಡಿ…!!

February 19, 2019

ಬೆಂಗಳೂರು: ಆಪರೇಷನ್ ಕಮಲ ಕಾರ್ಯಾಚರಣೆಗೆ ಕೈ ಹಾಕುವುದಿಲ್ಲ. ನೀವು, ಎಸ್‍ಐಟಿ ತನಿಖೆ ಮೂಲಕ ನಮ್ಮವರನ್ನು ಸಂದಿಗ್ಧತೆಗೆ ಸಿಲುಕಿಸಬೇಡಿ ಎಂದು ಬಿಜೆಪಿಯ ಕೆಲವು ರಾಜ್ಯ ನಾಯಕರು ಮುಖ್ಯಮಂತ್ರಿ ಕುಮಾರಸ್ವಾಮಿ ಅವರಲ್ಲಿ ಮನವಿ ಮಾಡಿರುವುದು ಬೆಳಕಿಗೆ ಬಂದಿದೆ. ರಹಸ್ಯ ಸಂಧಾನಕ್ಕೆ ಮುಖ್ಯ ಮಂತ್ರಿಯವರು ಸಮ್ಮತಿಸಿರುವ ಹಿನ್ನೆಲೆಯಲ್ಲಿ ಪ್ರತಿಪಕ್ಷದ ನಾಯಕ ಬಿಎಸ್ ಯಡಿಯೂರಪ್ಪ ಮತ್ತಿತರರ ವಿರುದ್ಧ ನಡೆಯಬೇಕಿದ್ದ ಎಸ್‍ಐಟಿ ತನಿಖೆ ಸದ್ಯಕ್ಕೆ ಸ್ಥಗಿತವಾಗಿದೆ. ಯಡಿಯೂರಪ್ಪ ಅವರ ಆಡಿಯೋ ಪ್ರಕರಣದಿಂದ ಅಸಮಾಧಾನಗೊಂಡ ಬಿಜೆಪಿ ವರಿಷ್ಠರು, ಏನಾದರೂ ಮಾಡಿ ಪ್ರಕರಣಕ್ಕೆ ಜೀವ ಬರದಂತೆ ನೋಡಿಕೊಳ್ಳಿ….

ಇದೇ ಮೊದಲ ಬಾರಿ ವಾರಣಾಸಿ ಮಾದರಿ ಗಂಗಾರತಿ
ಮೈಸೂರು

ಇದೇ ಮೊದಲ ಬಾರಿ ವಾರಣಾಸಿ ಮಾದರಿ ಗಂಗಾರತಿ

February 19, 2019

ತಿ.ನರಸೀಪುರ: ತಿರುಮಕೂಡಲು ತ್ರಿವೇಣಿ ಸಂಗಮದಲ್ಲಿ ಜರುಗುತ್ತಿರುವ 11ನೇ ಕುಂಭಮೇಳದ ಅಂಗವಾಗಿ ಸೋಮವಾರ ಸಂಜೆ ಇದೇ ಮೊದಲ ಬಾರಿ ಗಂಗಾರತಿ ಧಾರ್ಮಿಕ ಕೈಂಕರ್ಯ ಭಕ್ತಿಭಾವದಿಂದ ನೆರವೇರಿತು. ಉತ್ತರದ ವಾರಣಾಸಿ ಮಾದರಿಯಲ್ಲಿ ದಕ್ಷಿಣದ ತಿರುಮಕೂಡಲು ಕುಂಭಮೇಳದಲ್ಲಿ ನಡೆದ ಗಂಗಾಪೂಜೆ ಹಾಗೂ ದೀಪಾರತಿ ವಿಶಿಷ್ಟ ಕೈಂಕರ್ಯಕ್ಕೆ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶರು, ನಾಡಿನ ಮುಖ್ಯ ಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್,…

ತ್ರಿವೇಣಿ ಸಂಗಮದಲ್ಲಿ ಲಕ್ಷಾಂತರ ಜನರಿಂದ ಪುಣ್ಯಸ್ನಾನ
ಮೈಸೂರು

ತ್ರಿವೇಣಿ ಸಂಗಮದಲ್ಲಿ ಲಕ್ಷಾಂತರ ಜನರಿಂದ ಪುಣ್ಯಸ್ನಾನ

February 19, 2019

ತಿ.ನರಸೀಪುರ: ದಕ್ಷಿಣಕಾಶಿ ತಿ.ನರಸೀಪುರದಲ್ಲಿ ನಡೆಯು ತ್ತಿರುವ 11ನೇ ಕುಂಭ ಮೇಳದ 2ನೆ ದಿನ ವಾದ ಸೋಮವಾರ ಲಕ್ಷಾಂತರ ಸಂಖ್ಯೆಯ ಭಕ್ತರು ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿ, ಪುನೀತ ಭಾವದಲ್ಲಿ ಮಿಂದೆದ್ದರು. ಉತ್ತರ ಭಾರತದ ಮಾದರಿಯಲ್ಲಿ 3 ವರ್ಷಕ್ಕೊಮ್ಮೆ ತಿ.ನರಸೀಪುರದಲ್ಲಿ ಕಾವೇರಿ, ಕಪಿಲ ಹಾಗೂ ಗುಪ್ತಗಾಮಿನಿ ಸ್ಫಟಿಕ ಸರೋ ವರ ಕೂಡುವ ತ್ರಿವೇಣಿ ಸಂಗಮದಲ್ಲಿ ವೈಭವಯುತ ಕುಂಭಮೇಳ ಆಚರಿಸ ಲಾಗುತ್ತಿದೆ. ಕರ್ನಾಟಕ ಮಾತ್ರವಲ್ಲದೆ ಆಂಧ್ರ, ತಮಿಳುನಾಡು, ತೆಲಂಗಾಣ, ಕೇರಳ ಸೇರಿ ದಂತೆ ವಿವಿಧ ರಾಜ್ಯಗಳಿಂದಲೂ ಸಹಸ್ರ ಸಂಖ್ಯೆಯ…

ತ್ರಿವೇಣಿ ಸಂಗಮದಲ್ಲಿ ಸಂತರ ಪುರಪ್ರವೇಶ ಸಂಭ್ರಮ
ಮೈಸೂರು

ತ್ರಿವೇಣಿ ಸಂಗಮದಲ್ಲಿ ಸಂತರ ಪುರಪ್ರವೇಶ ಸಂಭ್ರಮ

February 19, 2019

ತಿ.ನರಸೀಪುರ: ತ್ರಿವೇಣಿ ಸಂಗಮದಲ್ಲಿ ಜರುಗುತ್ತಿರುವ 11ನೇ ಕುಂಭಮೇಳದ ಎರಡನೇ ದಿನವಾದ ಸೋಮವಾರ ಮಹಾತ್ಮರು, ಸಂತರ ಪುರ ಪ್ರವೇಶ ಅತ್ಯಂತ ವಿಜೃಂಭಣೆಯಿಂದ ನೆರವೇರಿತು. ಪಟ್ಟಣದ ಶ್ರೀಗುಂಜಾನರಸಿಂಹಸ್ವಾಮಿ ದೇವಾ ಲಯ ದಿಂದ ಆರಂಭಗೊಂಡ ಮಹಾಮಂಡಲೇಶ್ವರರ ಸಂಗಮ ಕ್ಷೇತ್ರ ಪ್ರವೇಶ ಮೆರವಣಿಗೆ ವಿಶ್ವಕರ್ಮ ಬೀದಿ, ಪ್ರಾಥಮಿಕ ಶಾಲೆ ರಸ್ತೆ, ಭಗವಾನ್ ವೃತ್ತ, ಲಿಂಕ್ ರಸ್ತೆ, ಜೋಡಿ ರಸ್ತೆ, ಸೇತುವೆ ಮಾರ್ಗವಾಗಿ ಸಂಗಮದ ಸ್ಥಳಕ್ಕೆ ತಲುಪಿತು. ಆದಿಚುಂಚನಗಿರಿ ಮೈಸೂರು ಶಾಖಾಮಠದ ಶ್ರೀ ಸೋಮೇ ಶ್ವರ ಸ್ವಾಮೀಜಿ, ಕಾಗಿನೆಲೆ ಶಾಖಾ ಮಠದ ಶಿವಾನಂದ ಪುರಿ…

ಉತ್ತರದಲ್ಲಿ ಗಂಗಾ, ದಕ್ಷಿಣದಲ್ಲಿ ಕಾವೇರಿ ಸ್ನಾನ ಪುಣ್ಯದಾಯಕ
ಮೈಸೂರು

ಉತ್ತರದಲ್ಲಿ ಗಂಗಾ, ದಕ್ಷಿಣದಲ್ಲಿ ಕಾವೇರಿ ಸ್ನಾನ ಪುಣ್ಯದಾಯಕ

February 19, 2019

ಮೈಸೂರು: ಉತ್ತರ ಭಾರತದಲ್ಲಿ ಗಂಗಾ ನದಿಯಂತೆ ದಕ್ಷಿಣ ಭಾರತದಲ್ಲಿ ಕಾವೇರಿ ನದಿ ಪುಣ್ಯ ಸ್ನಾನ ಮಾಡಲು ಅರ್ಹ ಎಂದು ಶ್ರೀ ಲಗಧ ಮಹರ್ಷಿ ಜ್ಯೌತಿರ್ವಿಜ್ಞಾನ ಸಂಶೋಧನಾ ಸಂಸ್ಥೆಯ ಸಂಸ್ಥಾಪಕ ಡಾ.ಜಿ.ಬಿ. ಅಮ ರೇಶ ಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ. ತಿ.ನರಸೀಪುರದ ಶ್ರೀ ಕ್ಷೇತ್ರ ತಿರುಮ ಕೂಡಲುವಿನಲ್ಲಿ ನಡೆಯುತ್ತಿರುವ 11ನೇ ಕುಂಭ ಮೇಳದ ಧಾರ್ಮಿಕ ಸಭೆಯಲ್ಲಿ ಸೋಮವಾರ ಬೆಳಿಗ್ಗೆ ಮಾಘ ಸ್ನಾನದ ಮಹತ್ವ ಕುರಿತು ಮಾತನಾಡಿದರು. ಎಲ್ಲರೂ ಮಹಾತ್ಮರಲ್ಲ, ಹಾಗೇ ಎಲ್ಲಾ ನದಿಗಳು ಸಹ ತೀರ್ಥ ಕ್ಷೇತ್ರಗಳಲ್ಲ. ಪ್ರತಿ ಯೊಂದು ಮಾಸಕ್ಕೂ…

1 1,116 1,117 1,118 1,119 1,120 1,611
Translate »