ಮೈಸೂರು

ದೇಶದಲ್ಲಿನ ಉಗ್ರರ ಮೊದಲು ಮಟ್ಟ ಹಾಕಿ
ಮೈಸೂರು

ದೇಶದಲ್ಲಿನ ಉಗ್ರರ ಮೊದಲು ಮಟ್ಟ ಹಾಕಿ

February 19, 2019

ತಿ.ನರಸೀಪುರ: ದೇಶದ ಒಳಗಿರುವ ಉಗ್ರವಾದವನ್ನು ಮೊದಲು ಮಟ್ಟ ಹಾಕಬೇಕೆಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದರು. ಕುಂಭಮೇಳದಲ್ಲಿ ಪಾಲ್ಗೊಳ್ಳಲು ಆಗ ಮಿಸಿದ್ದ ಅವರು ಮಾಧ್ಯಮಗಳಿಗೆ ಪ್ರತಿ ಕ್ರಿಯಿಸಿ, ಪಾಕಿಸ್ತಾನ ಜಾಗತಿಕ ಉಗ್ರ ರಾಷ್ಟ್ರ ಎಂದು ಘೋಷಿಸುವುದು ನಮ್ಮ ಕೈಯ್ಯ ಲಿಲ್ಲ. ಘೋಷಿಸುವಂತೆ ನಾವು ಶಿಫಾರಸ್ಸು ಮಾಡಬಹುದಷ್ಟೇ. ಬೇರೆ ಬೇರೆ ರಾಷ್ಟ್ರ ಗಳಿಗೆ ಈ ಸಂಬಂಧ ಮನವಿ ಮಾಡ ಬಹುದು. ಇದಕ್ಕಿಂತ ಮುಖ್ಯವಾಗಿ ಉಗ್ರ ರಿಂದ ಆಗುತ್ತಿರುವ ತೊಂದರೆ ತಪ್ಪಿಸುವ ನಿಟ್ಟಿನಲ್ಲಿ ಕ್ರಮವಹಿಸಬೇಕು. ಪಾಕಿಸ್ತಾನ ವನ್ನು ಉಗ್ರ ರಾಷ್ಟವಾಗಿ ಘೋಷಿಸುವುದು…

ಕಚ್ಚಾಡಿಕೊಳ್ಳುತ್ತಿದ್ದ ಬಿಜೆಪಿ-ಶಿವಸೇನೆ ಮತ್ತೆ ಮೈತ್ರಿ
ಮೈಸೂರು

ಕಚ್ಚಾಡಿಕೊಳ್ಳುತ್ತಿದ್ದ ಬಿಜೆಪಿ-ಶಿವಸೇನೆ ಮತ್ತೆ ಮೈತ್ರಿ

February 19, 2019

ಮುಂಬೈ:ಈವರೆಗೂ ಪರಸ್ಪರ ಕಚ್ಚಾಡಿಕೊಳ್ಳುತ್ತಿದ್ದ ಬಿಜೆಪಿ-ಶಿವಸೇನೆ ಲೋಕ ಸಭಾ ಚುನಾವಣೆಗೆ ಮತ್ತೆ ಮೈತ್ರಿ ಮಾಡಿಕೊಂಡಿದ್ದು, ಸ್ಥಾನ ಹಂಚಿಕೆಯನ್ನೂ ಘೋಷಣೆ ಮಾಡಿವೆ. ಫೆ.18ರಂದು ಶಿವಸೇನೆ ಅಧ್ಯಕ್ಷ ಉದ್ಧವ್ ಠಾಕ್ರೆ ಅವರನ್ನು ಭೇಟಿ ಮಾಡಿದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಲೋಕಸಭಾ ಚುನಾವಣೆ ಸಂಬಂಧ ನಡೆಸಿರುವ ಮಾತುಕತೆ ಯಶಸ್ವಿಯಾಗಿದ್ದು, ಬಿಜೆಪಿ ಮಹಾರಾಷ್ಟ್ರದಲ್ಲಿ 25 ಸ್ಥಾನಗಳಲ್ಲಿ ಸ್ಪರ್ಧಿಸಿದರೆ ಶಿವಸೇನೆ 23 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ. ಬಿಜೆಪಿ ಹಾಗೂ ಶಿವಸೇನೆಯ ಕೋಟ್ಯಂತರ ಕಾರ್ಯಕರ್ತರು ಉಭಯ ಪಕ್ಷಗಳ ನಡುವೆ ಮೈತ್ರಿಯನ್ನು ಬಯಸುತ್ತಿದ್ದರು. ಶಿವಸೇನೆ ಬಿಜೆಪಿಯ ಅತಿ ಹಳೆಯ…

ಅದ್ಧೂರಿಯಾಗಿ ನೆರವೇರಿದ ಶ್ರೀರಾಮಕೃಷ್ಣ ರಥೋತ್ಸವ
ಮೈಸೂರು

ಅದ್ಧೂರಿಯಾಗಿ ನೆರವೇರಿದ ಶ್ರೀರಾಮಕೃಷ್ಣ ರಥೋತ್ಸವ

February 19, 2019

ಮೈಸೂರು: ಎಲ್ಲರ ಮನ-ಮಂದಿರದಲ್ಲಿ ಶ್ರೀ ರಾಮಕೃಷ್ಣ ಪರಮ ಹಂಸ, ಮಾತೆ ಶ್ರೀ ಶಾರದಾದೇವಿ ಹಾಗೂ ಸ್ವಾಮಿ ವಿವೇಕಾನಂದರ ಚಿಂತನೆ, ಆದರ್ಶಗಳು ಮನೆ ಮಾಡಿರಬೇಕು ಎಂದು ಮೈಸೂರು ಶ್ರೀ ರಾಮಕೃಷ್ಣ ಆಶ್ರ ಮದ ಸ್ವಾಮಿ ಶಾಂತಿವ್ರತಾನಂದ ಜೀ ಮಹಾರಾಜ್ ಅಭಿಪ್ರಾಯಪಟ್ಟರು. ಮೈಸೂರಿನ ರಾಮಕೃಷ್ಣನಗರದ ಶ್ರೀ ರಾಮಕೃಷ್ಣಪರಮಹಂಸ ವೃತ್ತದಲ್ಲಿ ರಾಮಕೃಷ್ಣ ಬಳಗ ವತಿಯಿಂದ ಆಯೋಜಿಸಿದ್ದ ಶ್ರೀ ರಾಮಕೃಷ್ಣ ರಥೋತ್ಸವ ಸಮಾರಂಭದಲ್ಲಿ ಮಾತನಾಡಿದರು. ವಿಧಾನ ಪರಿಷತ್ ಮಾಜಿ ಸದಸ್ಯ ಡಿ.ಮಾದೇಗೌಡರು ಮುಡಾ ಅಧ್ಯಕ್ಷ ರಾಗಿದ್ದ ಅವಧಿಯಲ್ಲಿ ಕುವೆಂಪುನಗರ ಬಡಾ ವಣೆ ಜೊತೆಗೆ,…

ಶ್ರೀ ವಿನಾಯಕ ಯುವಕರ ಸಂಘಕ್ಕೆ ಜಿಲ್ಲಾ ಯುವ ಸಂಘ ಪ್ರಶಸ್ತಿ ಪ್ರದಾನ
ಮೈಸೂರು

ಶ್ರೀ ವಿನಾಯಕ ಯುವಕರ ಸಂಘಕ್ಕೆ ಜಿಲ್ಲಾ ಯುವ ಸಂಘ ಪ್ರಶಸ್ತಿ ಪ್ರದಾನ

February 19, 2019

ಮೈಸೂರು: ಉತ್ತಮ ಸಮಾಜ ಸೇವಾ ಚಟುವಟಿಕೆಗಾಗಿ ಮೈಸೂ ರಿನ ನೆಹರು ಯುವ ಕೇಂದ್ರದ ವತಿಯಿಂದ ಕೊಡ ಮಾಡುವ `ಜಿಲ್ಲಾ ಯುವ ಸಂಘ ಪ್ರಶಸ್ತಿ’ಗೆ ಭಾಜನವಾಗಿರುವ ಮೈಸೂರು ತಾಲೂಕು ಸಾಗರಕಟ್ಟೆ ಗ್ರಾಮದ `ಶ್ರೀ ವಿನಾಯಕ ಯುವಕರ ಸಂಘ’ಕ್ಕೆ ಉನ್ನತ ಶಿಕ್ಷಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಸೋಮವಾರ ಪ್ರಶಸ್ತಿ ಪ್ರದಾನ ಮಾಡಿದರು. ಮೈಸೂರಿನ ಪುರಭವನದಲ್ಲಿ ನೆಹರು ಯುವ ಕೇಂದ್ರ, ಮೈಸೂರು ವಿವಿ ರಾಷ್ಟ್ರೀಯ ಸೇವಾ ಯೋಜನೆ (ಎನ್‍ಎಸ್‍ಎಸ್) ಜಂಟಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಯುವ ಸಮಾವೇಶದಲ್ಲಿ ಸಚಿವರು…

ಕಂಪ್ಯೂಟರ್ ಸೊಸೈಟಿಯಿಂದ ಮೈಸೂರು ವಿವಿ ಕುಲಪತಿ ಪ್ರೊ. ಹೇಮಂತ್‍ಕುಮಾರ್ ಅವರಿಗೆ ಅಭಿನಂದನೆ
ಮೈಸೂರು

ಕಂಪ್ಯೂಟರ್ ಸೊಸೈಟಿಯಿಂದ ಮೈಸೂರು ವಿವಿ ಕುಲಪತಿ ಪ್ರೊ. ಹೇಮಂತ್‍ಕುಮಾರ್ ಅವರಿಗೆ ಅಭಿನಂದನೆ

February 19, 2019

ಮೈಸೂರು: ಮೈಸೂ ರಿನ ಜೆಎಲ್‍ಬಿ ರಸ್ತೆಯಲ್ಲಿರುವ ಇಂಜಿನಿ ಯರ್‍ಗಳ ಸಂಸ್ಥೆ ಸಭಾಂಗಣದಲ್ಲಿ ಕಂಪ್ಯೂ ಟರ್ ಸೊಸೈಟಿ ಆಫ್ ಇಂಡಿಯಾ ವೃತ್ತಿ ಪರ ಸಂಸ್ಥೆಯ ವತಿಯಿಂದ ಮೈಸೂರು ವಿವಿ ನೂತನ ಕುಲಪತಿ ಪ್ರೊ.ಜಿ. ಹೇಮಂತ್ ಕುಮಾರ್ ಅವರನ್ನು ಸನ್ಮಾನಿಸಿ, ಅಭಿನಂದಿ ಸಲಾಯಿತು. ಇದೇ ವೇಳೆ ಕಂಪ್ಯೂಟರ್ ಸೊಸೈಟಿ ಆಫ್ ಇಂಡಿಯಾ ವೃತ್ತಿಪರ ಸಂಸ್ಥೆಯ ಅಧ್ಯಕ್ಷ ಎಂ.ಎಸ್.ವಿರೇಂದ್ರ ಕುಮಾರ್ ಮಾತನಾಡಿ, ಪ್ರೊ.ಹೇಮಂತ್ ಕುಮಾರ್ ಅವರೊಂದಿಗೆ 5 ವರ್ಷ ಮೈಸೂರು ವಿಶ್ವ ವಿದ್ಯಾನಿಲಯದಲ್ಲಿ ಸೇವೆ ಸಲ್ಲಿಸಿದ್ದೇನೆ. ಕಂಪ್ಯೂಟರ್ ಸೈನ್ಸ್ ವಿಭಾಗದ ಅಭಿವೃದ್ಧಿಗೆ…

ಫೆ.24, 25ರಂದು ಮೈಸೂರಲ್ಲಿ ಮಿನಿ ಉದ್ಯೋಗ ಮೇಳ
ಮೈಸೂರು

ಫೆ.24, 25ರಂದು ಮೈಸೂರಲ್ಲಿ ಮಿನಿ ಉದ್ಯೋಗ ಮೇಳ

February 19, 2019

ಮೈಸೂರು: ರಾಜ್ಯ ಸರ್ಕಾರದ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾಡಳಿತದ ಸಂಯುಕ್ತಾಶ್ರಯದಲ್ಲಿ ಫೆ.24 ಮತ್ತು 25ರಂದು ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಮಿನಿ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದು ಉನ್ನತ ಶಿಕ್ಷಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ತಿಳಿಸಿದರು. ಮೈಸೂರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಮಟ್ಟದ ಮಿನಿ ಉದ್ಯೋಗ ಮೇಳದ ವೆಬ್‍ಸೈಟ್‍ಗೆ ಚಾಲನೆ ನೀಡಿ ಮಾತನಾಡಿದ ಅವರು, ನಿರುದ್ಯೋಗ ಸಮಸ್ಯೆ ನಿವಾ…

ಮೈಸೂರು ಜಯನಗರದ ಹೊಸ ಕೋರ್ಟ್ ಕಾಂಪ್ಲೆಕ್ಸ್‍ಗೆ 15 ನ್ಯಾಯಾಲಯಗಳು ಸ್ಥಳಾಂತರ
ಮೈಸೂರು

ಮೈಸೂರು ಜಯನಗರದ ಹೊಸ ಕೋರ್ಟ್ ಕಾಂಪ್ಲೆಕ್ಸ್‍ಗೆ 15 ನ್ಯಾಯಾಲಯಗಳು ಸ್ಥಳಾಂತರ

February 19, 2019

ಮೈಸೂರು: ಮೈಸೂ ರಿನ ಅಪೋಲೋ ಬಿಜಿಎಸ್ ಆಸ್ಪತ್ರೆ ಹಿಂಭಾಗ ಜಯನಗರ (ಮಳಲವಾಡಿ) ದಲ್ಲಿ ನಿರ್ಮಿಸಿರುವ ಹೊಸ ಕೋರ್ಟ್ ಕಾಂಪ್ಲೆಕ್ಸ್ ಕಟ್ಟಡಕ್ಕೆ 15 ನ್ಯಾಯಾಲಯಗಳು ಸ್ಥಳಾಂತರಗೊಂಡಿವೆ. ಚಾಮರಾಜಪುರಂನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಕಟ್ಟಡದಲ್ಲಿ ನಡೆಯುತ್ತಿದ್ದ ವಿವಿಧ 15 ಕೋರ್ಟುಗಳ ಕಲಾಪಗಳು ಇಂದಿನಿಂದ ಹೊಸ ಕಟ್ಟಡ ದಲ್ಲಿ ಆರಂಭವಾದವು. ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾ ಲಯದ ನ್ಯಾಯಾಧೀಶ ಸುರೇಶ್ ಕೆ.ವಂಟಿಗೋಡಿ ಅವರು ಇಂದು ಟೇಪು ಕತ್ತರಿಸುವ ಮೂಲಕ ಕೋರ್ಟ್ ಕಲಾಪ ವನ್ನು ಉದ್ಘಾಟಿಸಿದರು. ಪ್ರಧಾನ ಕುಟುಂಬ ನ್ಯಾಯಾಲಯ,…

ಸಿಂಗಾಪುರದಲ್ಲಿ ನಾಡಪ್ರಭು ಕೆಂಪೇಗೌಡರ ಉತ್ಸವ
ಮೈಸೂರು

ಸಿಂಗಾಪುರದಲ್ಲಿ ನಾಡಪ್ರಭು ಕೆಂಪೇಗೌಡರ ಉತ್ಸವ

February 19, 2019

ಮೈಸೂರು: ವಿಶ್ವ ಒಕ್ಕಲಿಗರ ಮಹಾ ವೇದಿಕೆಯ ದಶಮಾ ನೋತ್ಸವದ ಅಂಗವಾಗಿ ಫೆ.23ರಂದು ಸಿಂಗಾಪುರದಲ್ಲಿ ಆಯೋಜಿಸಿರುವ `ನಾಡಪ್ರಭು ಕೆಂಪೇಗೌಡರ 2ನೇ ಅಂತಾ ರಾಷ್ಟ್ರೀಯ ಉತ್ಸವ’ ಹಾಗೂ `ಕನ್ನಡೋ ತ್ಸವ’ಕ್ಕೆ ಮೈಸೂರು ನಗರ ಮತ್ತು ಜಿಲ್ಲೆ ಯಿಂದ ನೂರಾರು ಮಂದಿ ಸೋಮ ವಾರ ಪ್ರಯಾಣ ಬೆಳೆಸಿದರು. ಮೈಸೂರಿನ ಕುವೆಂಪುನಗರದ ಬಂದಂ ತಮ್ಮ ಕಾಳಮ್ಮ ಸಮುದಾಯ ಭವನದ ಬಳಿ ಅವರನ್ನು ಶಾಸಕ ಎಲ್.ನಾಗೇಂದ್ರ ಬೀಳ್ಕೊಟ್ಟರು. ಮೈಸೂರು ಮಹಾನಗರ ಪಾಲಿಕೆ ಸದಸ್ಯರಾದ ಕೆ.ವಿ.ಶ್ರೀಧರ್, ಶಿವಕುಮಾರ್, ಕೆವಿಸಿ ಇಂಟರ್‍ನ್ಯಾಷ ನಲ್ ಸ್ಕೂಲ್‍ನ ಅಧ್ಯಕ್ಷ ಕೆ.ಸಿ.ಎನ್.ಚಂದ್ರ…

ಬೆಂಗಳೂರು ಏರ್ ಶೋ ಮೇಲೆ ಉಗ್ರರ ಕರಿನೆರಳು ಸಾಧ್ಯತೆ: ಪೊಲೀಸರು ಹೈ ಅಲರ್ಟ್
ಮೈಸೂರು

ಬೆಂಗಳೂರು ಏರ್ ಶೋ ಮೇಲೆ ಉಗ್ರರ ಕರಿನೆರಳು ಸಾಧ್ಯತೆ: ಪೊಲೀಸರು ಹೈ ಅಲರ್ಟ್

February 19, 2019

ಬೆಂಗಳೂರು: ಜಮ್ಮು ಕಾಶ್ಮೀರದ ಪುಲ್ವಾಮಾ ದಲ್ಲಿ ನಡೆದ ಉಗ್ರರ ದಾಳಿಯ ಎಫೆಕ್ಟ್ ಬೆಂಗಳೂರಿನಲ್ಲಿ ನಡೆಯೋ ಏರ್ ಶೋ ಗೂ ತಟ್ಟಿದೆ. ಫೆ. 20 ರಿಂದ ನಗ ರದ ಯಲಹಂಕದಲ್ಲಿ ನಡೆಯುವ ಏರ್ ಶೋಗೆ ಇನ್ನಿಲ್ಲದ ಭದ್ರತೆ ಜೊತೆಗೆ ಐಬಿ, ಏರ್‍ಫೆÇೀರ್ಸ್ ಇಂಟಲಿಜನ್ಸ್, ಸ್ಟೇಟ್ ಇಂಟಲಿಜನ್ಸ್, ಬೆಂಗಳೂರು ಪೆÇಲೀಸರು ಸೇರಿ ದಂತೆ ವಿವಿಧ ಟೀಂಗಳು ಸಿಲಿಕಾನ್ ಸಿಟಿ ಮೇಲೆ ಹದ್ದಿನ ಕಣ್ಣಿಟ್ಟಿದ್ದು, ಈಗಾಗಲೇ ಕಾರ್ಯಾಚರಣೆ ಪ್ರಾರಂಭಿಸಿವೆ. ಉಗ್ರರ ಕರಿನೆರಳು ಬೀಳುವ ಸಾಧ್ಯತೆ ಇದ್ದು, ಈಗಾಗಲೇ ಬೆಂಗಳೂರು ಪೆÇಲೀಸರು ಅಲರ್ಟ್…

ಬಿಎಸ್‍ಎನ್‍ಎಲ್ ನೌಕರರ ಮುಷ್ಕರ
ಮೈಸೂರು

ಬಿಎಸ್‍ಎನ್‍ಎಲ್ ನೌಕರರ ಮುಷ್ಕರ

February 19, 2019

ಮೈಸೂರು: ವೇತನ ಹೆಚ್ಚಳ, 4ಜಿ ಸ್ಪೆಕ್ಟ್ರಮ್ ಹಂಚಿಕೆ ಸೇರಿದಂತೆ ತಮ್ಮ ಹಲವು ಬೇಡಿಕೆಗಳನ್ನು ಈಡೇರಿಸು ವಂತೆ ಆಗ್ರಹಿಸಿ ಭಾರತೀಯ ಸಂಚಾರ ನಿಗಮ ಲಿಮಿಟೆಡ್ (ಬಿಎಸ್‍ಎನ್‍ಎಲ್) ನೌಕರರು ಇಂದಿನಿಂದ ಮೂರು ದಿನಗಳ ಮುಷ್ಕರ ಆರಂಭಿಸಿದ್ದಾರೆ. ಆಲ್ ಯೂನಿಯನ್ಸ್ ಅಂಡ್ ಅಸೋಸಿ ಯೇಷನ್ಸ್ ಆಫ್ ಬಿಎಸ್‍ಎನ್‍ಎಲ್ (ಎಯುಎಬಿ) ಮುಷ್ಕರಕ್ಕೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಮೈಸೂರಿನ ಜಯಲಕ್ಷ್ಮಿಪುರಂ ಹಾಗೂ ನಜರ್‍ಬಾದ್‍ನಲ್ಲಿರುವ ಬಿಎಸ್‍ಎನ್‍ಎಲ್ ಕಚೇರಿಗಳ ಬಳಿ ನೌಕರರು ಪ್ರತಿಭಟನಾ ಧರಣಿ ನಡೆಸಿದರು. ಶೇ.15 ರಷ್ಟು ವೇತನ ಹೆಚ್ಚಿಸಬೇಕು. ಮ್ಯಾನೇಜ್‍ಮೆಂಟ್ ನೀಡಿರುವ ಪ್ರಸ್ತಾವನೆಯಂತೆ ಬಿಎಸ್‍ಎನ್‍ಎಲ್‍ಗೆ…

1 1,117 1,118 1,119 1,120 1,121 1,611
Translate »