ಮೈಸೂರು

ಮೈಸೂರು ಪಾಲಿಕೆ, ಮೈಸೂರು ಮೆಡಿಕಲ್ ಕಾಲೇಜಿನಿಂದ ಜೆಕೆ ಮೈದಾನ ಸ್ವಚ್ಛತೆ
ಮೈಸೂರು

ಮೈಸೂರು ಪಾಲಿಕೆ, ಮೈಸೂರು ಮೆಡಿಕಲ್ ಕಾಲೇಜಿನಿಂದ ಜೆಕೆ ಮೈದಾನ ಸ್ವಚ್ಛತೆ

February 3, 2019

ಮೈಸೂರು: ಮೈಸೂ ರಿನ ಹೃದಯ ಭಾಗ ಜೆ.ಕೆ.ಮೈದಾನದಲ್ಲಿ ಬೆಳೆದು ನಿಂತಿದ್ಧ ಗಿಡಗಂಟಿಗಳು ಹಾಗೂ ರಾಶಿ ಬಿದ್ದಿದ್ದ ಕಟ್ಟಡ ಹಾಗೂ ಇತರ ತ್ಯಾಜ್ಯವನ್ನು ಇಂದು ತೆರವುಗೊಳಿಸಿ ಸ್ವಚ್ಛ ಮಾಡಲಾಯಿತು. ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ (ಎಂಎಂಸಿ ಅಂಡ್ ಆರ್‍ಐ) ಹಾಗೂ ಮೈಸೂರು ಮಹಾನಗರ ಪಾಲಿಕೆ ಸಂಯು ಕ್ತಾಶ್ರಯದಲ್ಲಿ ಸ್ವಚ್ಛ ಭಾರತ ಅಭಿಯಾನ ದಡಿ ಕೈಗೊಂಡಿದ್ಧ ಸ್ವಚ್ಛತಾ ಕಾರ್ಯದಲ್ಲಿ ಜೆಸಿಬಿ, ಲಾರಿಗಳನ್ನು ಬಳಸಿ ತ್ಯಾಜ್ಯಗಳನ್ನು ತೆರವುಗೊಳಿಸಲಾಯಿತು. ಮೈಸೂರು ಮೆಡಿಕಲ್ ಕಾಲೇಜು ವಿದ್ಯಾರ್ಥಿ ಗಳು ಪ್ರಾಧ್ಯಾಪಕರು ಹಾಗೂ ಕೆ.ಆರ್….

ಮನೆಗೆ ನುಗ್ಗಿ ಲಕ್ಷಾಂತರ ರೂ. ಚಿನ್ನಾಭರಣ, ನಗದು ಕಳವು
ಮೈಸೂರು

ಮನೆಗೆ ನುಗ್ಗಿ ಲಕ್ಷಾಂತರ ರೂ. ಚಿನ್ನಾಭರಣ, ನಗದು ಕಳವು

February 3, 2019

ಮೈಸೂರು: ರಾತ್ರಿ ವೇಳೆ ಕಿಟಕಿ ಮೂಲಕ ಬಾಗಿಲ ಬೋಲ್ಟ್ ತೆಗೆದು ಒಳ ನುಗ್ಗಿರುವ ಕಳ್ಳರು ಬ್ಯಾಗ್‍ನಲ್ಲಿ ಟ್ಟಿದ್ದ 64 ಗ್ರಾಂ ತೂಕದ ಚಿನ್ನಾಭರಣ ಹಾಗೂ 10 ಸಾವಿರ ನಗದು ಕಳವು ಮಾಡಿ ರುವ ಘಟನೆ ಶಕ್ತಿನಗರದಲ್ಲಿ ನಡೆದಿದೆ. ಮೈಸೂರಿನ ಶಕ್ತಿನಗರ ನಿವಾಸಿ ಚಂದ್ರಶೇಖರ್ ಅವರ ಮನೆಯಲ್ಲಿ ಕಳ್ಳತನವಾಗಿರುವುದು. ಜ.31ರಂದು ರಾತ್ರಿ ಚಂದ್ರಶೇಖರ್ ಮಲಗುವ ಮುನ್ನ ತಮ್ಮ ಬಳಿಯಿದ್ದ ಒಡವೆ ಮತ್ತು ನಗದನ್ನು ಒಂದು ಬ್ಯಾಗ್‍ನಲ್ಲಿ ಹಾಕಿ ಕಾಟ್ ಮೇಲಿಟ್ಟು ಮಲಗಿದ್ದಾರೆ. ಪುನಃ ಬೆಳಗಿನ ಜಾವ ಚಂದ್ರಶೇಖರ್ ಅವರ…

ಎಲ್ಲಾ ವರ್ಗದ ಹಿತ ಕಾಪಾಡುವ ಅತ್ಯುತ್ತಮ ಬಜೆಟ್
ಮೈಸೂರು

ಎಲ್ಲಾ ವರ್ಗದ ಹಿತ ಕಾಪಾಡುವ ಅತ್ಯುತ್ತಮ ಬಜೆಟ್

February 3, 2019

ಮೈಸೂರು: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಎಲ್ಲಾ ವರ್ಗದ ಹಿತಾಸಕ್ತಿಗೆ ಅನು ಗುಣವಾಗಿ ಅತ್ಯುತ್ತಮ ಬಜೆಟ್ ನೀಡಿದೆ ಎಂದು ಹರ್ಷ ವ್ಯಕ್ತಪಡಿಸಿದ ಮೈಸೂರು-ಕೊಡಗು ಸಂಸದ ಪ್ರತಾಪ್‍ಸಿಂಹ, ಪ್ರಧಾನ ಮಂತ್ರಿ ಮೋದಿ ಹಾಗೂ ಹಂಗಾಮಿ ವಿತ್ತ ಸಚಿವ ಪಿಯೂಶ್ ಗೋಯಲ್ ಅವರಿಗೆ ಅಭಿನಂದನೆ ಸಲ್ಲಿಸಿದರು. ಮೈಸೂರಿನ ಜಲದರ್ಶಿನಿ ಅತಿಥಿಗೃಹ ದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಅವರು, ಶ್ರಮಿಕರು, ಕಾರ್ಮಿಕರು, ಬಡ ವರ್ಗ ಸೇರಿದಂತೆ ಎಲ್ಲಾ ವರ್ಗಗಳ ಹಿತಾಸಕ್ತಿಗೆ ಅನುಗುಣವಾಗಿ ಕೇಂದ್ರ ಸರ್ಕಾ ರದ ಬಜೆಟ್ ಮಂಡನೆಯಾಗಿದೆ….

ರಿಂಗ್ ರಸ್ತೆಯಲ್ಲಿ ಸರಕು  ಸಾಗಾಣೆ ವಾಹನ ಪಲ್ಟಿ
ಮೈಸೂರು

ರಿಂಗ್ ರಸ್ತೆಯಲ್ಲಿ ಸರಕು ಸಾಗಾಣೆ ವಾಹನ ಪಲ್ಟಿ

February 3, 2019

ಮೈಸೂರು: ಸಿಹಿ ಬೂದುಗುಂಬಳಕಾಯಿ ತುಂಬಿದ ಸರಕು ಸಾಗಾಣೆ ವಾಹನ ಇಂದು ಸಂಜೆ ಮೈಸೂರಿನ ರಾಜರಾಜೇಶ್ವರಿನಗರ ಬಳಿ ರಿಂಗ್ ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದಿತು. ಬೋಗಾದಿ ಕಡೆಯಿಂದ ದಟ್ಟಗಳಿ ಕಡೆಗೆ ಹೋಗು ತ್ತಿದ್ದ 407 ಸರಕು ಸಾಗಾಣೆ ವಾಹನ (ಕೆಎಲ್ 12-ಎ 4111) ಸಂಜೆ 5.15 ಗಂಟೆ ವೇಳೆಗೆ ಉರುಳಿಬಿದ್ದಿತು. ಪರಿಣಾಮ ಸಿಹಿಬೂದುಗುಂಬಳಕಾಯಿಗಳೆಲ್ಲಾ ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದವು. ವಾಹನ ಸ್ವಲ್ಪ ಜಖಂಗೊಂಡಿತಾದರೂ, ಚಾಲಕ ಮತ್ತು ಕ್ಲೀನರ್ ಅಪಾಯದಿಂದ ಪಾರಾಗಿದ್ದಾರೆ. ಇದರಿಂದ ಕೆಲಕಾಲ ರಿಂಗ್ ರಸ್ತೆಯಲ್ಲಿ ವಾಹನ…

ಕೌಟಿಲ್ಯ ವಿದ್ಯಾಲಯದಲ್ಲಿ ಚಿಣ್ಣರ ಕ್ರೀಡಾಕೂಟ
ಮೈಸೂರು

ಕೌಟಿಲ್ಯ ವಿದ್ಯಾಲಯದಲ್ಲಿ ಚಿಣ್ಣರ ಕ್ರೀಡಾಕೂಟ

February 3, 2019

ಮೈಸೂರು: ಕೌಟಿಲ್ಯ ವಿದ್ಯಾಲಯದಲ್ಲಿ ಹಮ್ಮಿಕೊಳ್ಳ ಲಾಗಿದ್ದ ವಾರ್ಷಿಕ ಚಿಣ್ಣರ ಕ್ರೀಡಾಕೂಟದಲ್ಲಿ ಪ್ರಿಕೆಜಿಯಿಂದ 2ನೇ ತರಗತಿಯವರೆಗೆ ವಿದ್ಯಾರ್ಥಿಗಳು ಭಾಗವಹಿಸಿದ್ದು, ಹಿರಿಯ ವಕೀಲರಾದ ಅರುಣ್‍ಕುಮಾರ್, ಒಲಂಪಿಕ್ ಕ್ರೀಡೆಯನ್ನು ಪ್ರತಿ ಬಿಂಬಿಸುವ ಜ್ಯೋತಿಯನ್ನು ಬೆಳಗಿಸುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ವಿಶೇಷ ಅತಿಥಿಯಾಗಿ ಬೆಂಗಳೂರಿನ ಆಚಾರ್ಯ ಇನ್ಸ್‍ಟಿಟ್ಯೂಟ್‍ನ ಪ್ರಾಂಶುಪಾಲರಾದ ಎಸ್.ಗುರು ರಾಜ್ ಭಾಗವಹಿಸಿ, ಬಹುಮಾನ ವಿತರಿಸಿದರು. ನಂತರ ವಿದ್ಯಾರ್ಥಿಗಳು ಹಲವಾರು ಕ್ರೀಡೆಗಳ ಪ್ರದರ್ಶನವನ್ನು ನೀಡಿ ತಮ್ಮ ಕ್ರೀಡಾ ಸಾಮಥ್ರ್ಯವನ್ನು ಸಾಬೀತುಪಡಿಸಿದರು. ಇದೇ ಸಂದರ್ಭದಲ್ಲಿ ಪೋಷಕರಿಗೂ ಹಲವು ಬಗೆಯ ಸ್ಪರ್ಧೆಗಳನ್ನು ಏರ್ಪಡಿಸಿ, ಬಹುಮಾನಗಳನ್ನು…

ಮಕ್ಕಳ ಕಲಿಕೆಗೆ ಗಡಿರೇಖೆ ಇರಬಾರದು
ಮೈಸೂರು

ಮಕ್ಕಳ ಕಲಿಕೆಗೆ ಗಡಿರೇಖೆ ಇರಬಾರದು

February 3, 2019

ಮೈಸೂರು: ಶಿಕ್ಷಣ ವ್ಯವಸ್ಥೆಯಲ್ಲಿ ಮಕ್ಕಳ ಕಲಿಕೆಗೆ ಯಾವುದೇ ನಿರ್ದಿಷ್ಟ ಗಡಿರೇಖೆ ಇರಬಾರದು. ಬದ ಲಾಗಿ ಅವರ ಕಲಿಕೆಗೆ ಮುಕ್ತ ವಾತಾ ವರಣ ಕಲ್ಪಿಸಬೇಕು ಎಂದು ಸಿಎಫ್‍ಟಿ ಆರ್‍ಐ (ಕೇಂದ್ರೀಯ ಆಹಾರ ತಂತ್ರಜ್ಞಾನ ಮತ್ತು ಸಂಶೋಧನಾ ಸಂಸ್ಥೆ) ನಿರ್ದೇಶಕ ಡಾ.ರಾಘವರಾವ್ ಅಭಿಪ್ರಾಯಪಟ್ಟರು. ಮೈಸೂರಿನ ಮಾನಸಗಂಗೋತ್ರಿಯ ಮೈಸೂರು ವಿವಿ ವಿಜ್ಞಾನ ಭವನದಲ್ಲಿ ಕರ್ನಾ ಟಕ ರಾಜ್ಯ ವಿಜ್ಞಾನ ಪರಿಷತ್ತು (ಕರಾ ವಿಪ), ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಸಂಯು ಕ್ತಾಶ್ರಯದಲ್ಲಿ ಹಮ್ಮಿಕೊಂಡಿರುವ ಎರಡು ದಿನಗಳ 2018-19ನೇ…

ಮೈಸೂರಲ್ಲಿ ಪೊಲೀಸ್ ಬ್ಯಾರಿಕೇಡ್‍ಗಳಿಗೆ ಕಾಯಕಲ್ಪ
ಮೈಸೂರು

ಮೈಸೂರಲ್ಲಿ ಪೊಲೀಸ್ ಬ್ಯಾರಿಕೇಡ್‍ಗಳಿಗೆ ಕಾಯಕಲ್ಪ

February 3, 2019

ಮೈಸೂರು: ಮುರಿದಿರುವ, ಬಣ್ಣ ಮಾಸಲಾಗಿದ್ದ ಪೊಲೀಸ್ ಬ್ಯಾರಿ ಕೇಡ್‍ಗಳಿಗೆ ಹೊಸ ರೂಪ ಕೊಡುವ ಕಾರ್ಯ ಇಂದಿನಿಂದ ಮೈಸೂರಲ್ಲಿ ಆರಂಭ ವಾಗಿದೆ. ಮೈಸೂರು ನಗರ ನೂತನ ಪೊಲೀಸ್ ಕಮಿಷ್ನರ್ ಆಗಿ ಅಧಿಕಾರ ವಹಿಸಿ ಕೊಂಡ ಕೆ.ಟಿ.ಬಾಲಕೃಷ್ಣ ಅವರು, ಮೈಸೂರು ನಗರದಾದ್ಯಂತ ಅಲ್ಲಲ್ಲಿ ಇರಿಸಲಾಗಿದ್ದ ಬ್ಯಾರಿಕೇಡ್‍ಗಳಲ್ಲಿ ಕೆಲವು ಮುರಿದಿದ್ದವು. ಮತ್ತೆ ಕೆಲವು ಬಹಳ ಕೆಟ್ಟದಾಗಿ ಕಾಣಿಸುತ್ತಿ ದ್ದರಿಂದ ಪ್ರವಾಸಿಗರಲ್ಲಿ ಮೈಸೂರಿನ ಬಗ್ಗೆ ಅಂದಗೆಟ್ಟ ಭಾವನೆ ಬರುತ್ತದೆ ಎಂಬ ಕಾರಣಕ್ಕೆ ಅವುಗಳಿಗೆ ಬಣ್ಣ ಬಳಿಯಬೇಕೆಂದು ನಿರ್ದೇಶನ ನೀಡಿದರು. ಮುರಿದಿರುವ ಬ್ಯಾರಿಕೇಡ್ ಗಳನ್ನು…

ಇರ್ವಿನ್ ರಸ್ತೆ: ಪ್ರಯಾಣಿಕರ ಗಮನಕ್ಕೆ
ಮೈಸೂರು

ಇರ್ವಿನ್ ರಸ್ತೆ: ಪ್ರಯಾಣಿಕರ ಗಮನಕ್ಕೆ

February 3, 2019

ಮೈಸೂರು: ಮೈಸೂರು ನಗರದ ಇರ್ವಿನ್ ರಸ್ತೆಯ ಅಗಲೀಕರಣ ಕಾಮ ಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸದರಿ ರಸ್ತೆಯಲ್ಲಿ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿರುವುದರಿಂದ ಆ ಮಾರ್ಗದಲ್ಲಿ ಕಾರ್ಯಾಚರಣೆಯಾಗುತ್ತಿದ್ದ ಎಲ್ಲಾ ನಗರ ಸಾರಿಗೆ ವಾಹನಗಳನ್ನು ನಗರ ಬಸ್ ನಿಲ್ದಾಣ-ಲಕ್ಷ್ಮೀ ಟಾಕೀಸ್, ಶಾಂತಲ ಟಾಕೀಸ್, ರಾಮಸ್ವಾಮಿ ವೃತ್ತ, ಮೆಟ್ರೋಪೋಲ್ ವೃತ್ತ, ರೈಲ್ವೆ ನಿಲ್ದಾಣ, ಆಯುರ್ವೇದಿಕ್ ಆಸ್ಪತ್ರೆ, ಕೆ.ಆರ್. ಆಸ್ಪತ್ರೆ ವೃತ್ತದವರೆಗೆ ಕಾರ್ಯಾಚರಿಸಿ ತಿರುವು ಪಡೆದು ನಂತರ ರೈಲ್ವೆ ನಿಲ್ದಾಣದ ಮುಖಾಂತರ ನಿಗದಿತ ಸ್ಥಳಗಳಿಗೆ ಕಾರ್ಯಾಚರಣೆ ನಡೆಯುತ್ತದೆ. ಮೈಸೂರು ಗ್ರಾಮಾಂತರ ಬಸ್ ನಿಲ್ದಾಣಕ್ಕೆ ಆಗಮಿಸುವ…

ಬನಶಂಕರಿ ಠಾಣೆಗೆ ಇನ್ಸ್‍ಪೆಕ್ಟರ್ ರವಿ ನಿಯೋಜನೆ
ಮೈಸೂರು

ಬನಶಂಕರಿ ಠಾಣೆಗೆ ಇನ್ಸ್‍ಪೆಕ್ಟರ್ ರವಿ ನಿಯೋಜನೆ

February 3, 2019

ಮೈಸೂರು: ಅವಾಚ್ಯ ಪದಗಳಿಂದ ನಿಂದಿಸಿದ್ದ ಮೈಸೂರು ಎಸ್ಪಿ ಅಮಿತ್ ಸಿಂಗ್ ವಿರುದ್ಧ ದೂರು ಸಲ್ಲಿಸಿದ್ದ ಇನ್ಸ್‍ಪೆಕ್ಟರ್ ಸಿ.ವಿ.ರವಿ ಅವರಿಗೆ ಸತತ 3ನೇ ಬಾರಿಗೆ ವರ್ಗಾವಣೆಯಾಗಿದ್ದು, ಅವರನ್ನು ಇದೀಗ ಬೆಂಗಳೂರಿನ ಬನಶಂಕರಿ ಪೊಲೀಸ್ ಠಾಣೆಗೆ ನಿಯೋಜಿಸಲಾಗಿದೆ. ವಿವಿ ಪುರಂ ಸಂಚಾರ ಠಾಣೆಯ ಇನ್ಸ್‍ಪೆಕ್ಟರ್ ಆಗಿದ್ದ ರವಿ ಅವ ರನ್ನು ಮೈಸೂರು ಗ್ರಾಮಾಂತರ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡ ಲಾಗಿದೆ. ಅವರು ಠಾಣೆಯಲ್ಲಿ ಅಧಿಕಾರ ವಹಿಸಿಕೊಳ್ಳುವ ವಿಚಾರದಲ್ಲಿ ಜಿಲ್ಲಾ ಎಸ್ಪಿ ಅಮಿತ್ ಸಿಂಗ್ ಅವರು ಮೊಬೈಲ್ ಮೂಲಕ ರವಿ ಅವರನ್ನು…

ಸುತ್ತೂರು ಶ್ರೀ ಕ್ಷೇತ್ರದ ಬಗ್ಗೆ ಸಿಎಂ ಕುಮಾರಸ್ವಾಮಿ ಶ್ಲಾಘನೆ
ಮೈಸೂರು

ಸುತ್ತೂರು ಶ್ರೀ ಕ್ಷೇತ್ರದ ಬಗ್ಗೆ ಸಿಎಂ ಕುಮಾರಸ್ವಾಮಿ ಶ್ಲಾಘನೆ

February 3, 2019

ಸುತ್ತೂರು: ಶೈಕ್ಷಣಿಕ ಕ್ಷೇತ್ರದಲ್ಲಿ ಅತ್ಯುನ್ನತ ಸಾಧನೆ ಮಾಡಿರುವ ಸುತ್ತೂರು ಕ್ಷೇತ್ರ ವಿಶ್ವಕ್ಕೆ ಮಾದರಿಯಾಗಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಶ್ಲಾಘಿಸಿದ್ದಾರೆ. ಶ್ರೀ ಕ್ಷೇತ್ರದ ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ಶನಿವಾರ ನಡೆದ ಸಾಮೂ ಹಿಕ ವಿವಾಹ ಕಾರ್ಯಕ್ರಮವನ್ನು ಉದ್ಘಾ ಟಿಸಿ, ನೂತನ ವಧು-ವರರಿಗೆ ಆಶೀರ್ವದಿಸಿ ಮಾತನಾಡಿದ ಅವರು, ಈ ಸುತ್ತೂರು ಕ್ಷೇತ್ರ ಶೈಕ್ಷಣಿಕ ಕ್ಷೇತ್ರದಲ್ಲಿ ದಾಖಲೆ ಮಾಡಿದೆ. ಇದು ಕೇವಲ ಶೈಕ್ಷಣಿಕ ಕ್ಷೇತ್ರವ ಲ್ಲದೆ, ಧಾರ್ಮಿಕ, ಕೃಷಿ, ಸಾಮಾಜಿಕ ಮತ್ತು ಸಾಂಸ್ಕøತಿಕವಾಗಿಯೂ ತನ್ನದೇ ಆದ ಸಾಧನೆ ಮಾಡಿ, ಗ್ರಾಮೀಣ ಜನರ…

1 1,144 1,145 1,146 1,147 1,148 1,611
Translate »