ಚುಂಚನಕಟ್ಟೆ: ತಾಲೂಕಿನ ಚುಂಚನಕಟ್ಟೆಯ ಬಳಿ ಹರಿಯುವ ಕಾವೇರಿ ನದಿಯಲ್ಲಿ ಬಾಲಕರಿಬ್ಬರು ನೀರು ಪಾಲಾಗಿರುವ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ. ಕೆ.ಆರ್.ನಗರ ತಾಲೂಕಿನ ಮನುಗನಹಳ್ಳಿ ಗ್ರಾಮದ ಮಂಜ ಶೆಟ್ಟಿ ಅವರ ಮಗ ಲೋಕೇಶ್ ಶಟ್ಟಿ(16), ಮತ್ತು ಹೊಳೆನರಸೀ ಪುರ ತಾಲೂಕು ಆನೆಕನ್ನಂಬಾಡಿ ಗ್ರಾಮದ ಮಹದೇವ ಎಂಬು ವವರ ಮಗ ಹರ್ಷ(11) ಎಂಬುವವರೆ ನದಿಯಲ್ಲಿ ಮುಳುಗಿ ಮೃತಪಟ್ಟ ದುರ್ದೈವಿಗಳು. ಚುಂಚನಕಟ್ಟೆ ಜಾತ್ರೆಯಲ್ಲಿ ಸವಿತಾ ಸಮಾಜದವರು ಇಂದು ಪರ(ಹಬ್ಬ)ಮಾಡುತ್ತಿದ್ದರು. ಅವರ ಜೊತೆ ಬಂದಿದ್ದ ಈ ಇಬ್ಬರು ಬಾಲಕರು ತಮ್ಮ ಪೋಷಕರ ಕಣ್ತಪ್ಪಿಸಿ…
ಮದುವೆಗೆ ನಿರಾಕರಿಸಿದ ಪ್ರಿಯಕರ: ನರ್ಸ್ ಆತ್ಮಹತ್ಯೆ
January 19, 2019ನಂಜನಗೂಡು: ಕಳೆದ ಮೂರು ವರ್ಷಗಳಿಂದ ತನ್ನನ್ನು ಪ್ರೀತಿಸುತ್ತಿದ್ದ ಪ್ರಿಯಕರ ಮದುವೆಯಾಗಲು ನಿರಾಕರಿಸಿದ ಕಾರಣ ಮನನೊಂದು ನರ್ಸ್ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಂಜನಗೂಡು ತಾಲೂಕು ಲಕ್ಷ್ಮಣಾಪುರ- ಕೂಗಲೂರು ರಸ್ತೆಯಲ್ಲಿ ಗುರುವಾರ ನಡೆದಿದೆ. ಬೆಂಗಳೂರಿನಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ನಂಜನಗೂಡು ತಾಲೂಕು ಕೂಗಲೂರು ಗ್ರಾಮದ ಸವಿತಾ ಆತ್ಮಹತ್ಯೆಗೆ ಶರಣಾದವರಾಗಿದ್ದು, ಈಕೆಯ ಪ್ರಿಯಕರ ಮದುವೆಯಾಗಲು ನಿರಾಕರಿಸಿದ್ದೇ ಈಕೆಯ ಆತ್ಮಹತ್ಯೆಗೆ ಕಾರಣ ಎಂದು ಸವಿತಾ ತಾಯಿ ನಾಗಮ್ಮ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ತನ್ನ ಪುತ್ರಿ ಸವಿತಾ ಸಿದ್ದಯ್ಯನಹುಂಡಿ…
ಮೈಸೂರು ಜಿಲ್ಲೆಯಲ್ಲಿದ್ದಾರೆ 24,65,102 ಮತದಾರರು
January 18, 2019ಮೈಸೂರು: ಚುನಾವಣಾ ಆಯೋಗದ ಸೂಚನೆಯಂತೆ 2018ರ ಅಕ್ಟೋಬರ್‍ನಿಂದ 2019ರ ಜನವರಿ 16ರವರೆಗೆ ನಡೆದ ಮೈಸೂರು ಜಿಲ್ಲೆಯ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಪೂರ್ಣಗೊಂಡಿದ್ದು, ಈಗ ಜಿಲ್ಲೆಯಲ್ಲಿ ಒಟ್ಟು 24,65,102 ಮತದಾರರಿದ್ದಾರೆ. ಈ ಪೈಕಿ 12,34,454 ಪುರುಷರು ಹಾಗೂ 12,30,648 ಮಹಿಳೆಯರಿದ್ದಾರೆ. ಜೊತೆಗೆ 18ರಿಂದ 19 ವರ್ಷದವರು 8,678 ಹಾಗೂ 19 ವರ್ಷ ಮೇಲ್ಪಟ್ಟವರು 15,740 ಮಂದಿ ಸೇರ್ಪಡೆಗೊಂಡಿದ್ದಾರೆ. ಈ ಹಿಂದಿನ ಪಟ್ಟಿ ಸಂಖ್ಯೆಗಿಂತ ಪರಿಷ್ಕøತ ಪಟ್ಟಿಯಲ್ಲಿ 15,607 ಮತದಾರರು ಹೆಚ್ಚಳಗೊಂಡಿ ದ್ದಾರೆ. ಮೈಸೂರು ಡಿಸಿ ಕಚೇರಿಯಲ್ಲಿ ಗುರುವಾರ…
ಎನ್‍ಸಿಸಿ ಮೈಸೂರು ಘಟಕಕ್ಕೆ 2 ಅತಿ ಹಗುರ ತರಬೇತಿ ವಿಮಾನ
January 18, 2019ಮೈಸೂರು: ನ್ಯಾಷನಲ್ ಕೆಡೆಟ್ ಕಾಪ್ರ್ಸ್ (ಎನ್‍ಸಿಸಿ) ಮೈಸೂರು ಘಟಕ 2 ಆಸನಗಳ ಪುಟ್ಟ ತರಬೇತಿ ವಿಮಾನಗಳನ್ನು ಪಡೆದುಕೊಂಡು ಭಾರೀ ಹರ್ಷದಲ್ಲಿದೆ. ದಕ್ಷಿಣ ಭಾರತದಲ್ಲೇ ಇಂತಹ 2 ವಿಮಾನ ಗಳನ್ನು ಪಡೆದ ಮೊದಲ ಎನ್‍ಸಿಸಿ ಘಟಕ ಎನಿಸಿಕೊಂಡಿದೆ. ಮೈಸೂರು ಭಾಗದ ವಿವಿಧ ಕಾಲೇಜುಗಳ ಎನ್‍ಸಿಸಿ ಕೆಡೆಟ್‍ಗಳಿಗೆ `ಪೈಪಿಸ್ಟ್ರೆಲ್ ವೈರಸ್ ಎಫ್.ಡಬ್ಲ್ಯು-80’ ಅತಿ ಹಗುರ ವಿಮಾನ ಗಳಿಂದ ವಿಮಾನ ಹಾರಾಟದ ತರಬೇತಿ ಪಡೆಯುವ ಸದವಕಾಶ ಒದಗಿಬಂದಿದೆ. ದೇಶಾದ್ಯಂತದ ಎನ್‍ಸಿ ಘಟಕಗಳಿಗೆ ಒಟ್ಟು 100 ಅತಿ ಹಗುರ ತರಬೇತಿ ವಿಮಾನಗಳನ್ನು ಖರೀದಿಸಿ…
ಲಿಂಗ ಸಮಾನತೆ ರಾಜಕಾರಣ ಹೆಣ್ಣನ್ನು ಅಪೂರ್ಣತೆ ಚೌಕಟ್ಟಿನಲ್ಲಿಡುವ ತಂತ್ರ
January 18, 2019ಮೈಸೂರು: ಲಿಂಗ ಸಮಾ ನತೆಯ ರಾಜಕಾರಣ ಎಂಬುದು ಹೆಣ್ಣನ್ನು ಒಂದು ಅಪೂರ್ಣತೆಯ ಚೌಕಟ್ಟಿನಲ್ಲಿಡಲು ಬಯಸುತ್ತದೆ. ಆದರೆ, ಹೆಣ್ಣು ತನ್ನ ಆತ್ಮ ಶಕ್ತಿಯಿಂದ ಎಲ್ಲವನ್ನು ಎದುರಿಸುತ್ತಿದ್ದಾಳೆ ಎಂದು ವಿಮರ್ಶಕಿ ಪ್ರೊ.ಎಂ.ಎಸ್. ಆಶಾದೇವಿ ಹೇಳಿದರು. ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ ದಲ್ಲಿ ಆಯೋಜಿಸಿದ್ದ ವಿಚಾರ ಸಂಕಿರಣ ದಲ್ಲಿ ‘ಲಿಂಗ ಸಮಾನತೆಯ ರಾಜಕಾರಣ’ ಕುರಿತು ಮಾತನಾಡಿದ ಅವರು, ಸಮಾನತೆ ಹೆಸರಲ್ಲೇ ಹೆಣ್ಣಿನ ಶೋಷಣೆ ನಡೆಯು ತ್ತಿದೆ. ಹೀಗಾಗಿ ‘ಲಿಂಗ ಸಮಾನತೆ’ ಎಂದು ಬಳಸುವುದನ್ನು ಈಚೆಗೆ ಕಡಿಮೆ ಮಾಡ ಲಾಗುತ್ತಿದೆ. ಲಿಂಗ ಅಸಮಾನತೆ ಎಂಬುದು…
ಅರ್ಥಶಾಸ್ತ್ರ ಪದವೀಧರರಿಗೆ ಉದ್ಯೋಗಾವಕಾಶ ವಿಫುಲವಾಗಿವೆ
January 18, 2019ಮೈಸೂರು: ಪ್ರಸ್ತುತ ಅರ್ಥಶಾಸ್ತ್ರ ಪದವೀಧರರಿಗೆ ಉದ್ಯೋ ಗಾವಕಾಶಗಳು ವಿಫುಲವಾಗಿವೆ ಎಂದು ಅರ್ಥಶಾಸ್ತ್ರ ಲೇಖಕ ಹಾಗೂ ಸಹಕಾರ ಸಂಘಗಳ ನಿವೃತ್ತ ಜಂಟಿ ನಿಬಂಧಕ ಡಾ.ಹೆಚ್.ಆರ್.ಕೃಷ್ಣಯ್ಯಗೌಡ ಹೇಳಿದರು. ಮೈಸೂರು ಮಹಾರಾಣಿ ಮಹಿಳಾ ಕಲಾ ಕಾಲೇಜಿನ ಜಯಲಕ್ಷ್ಮಮ್ಮಣ್ಣಿ ಸಭಾಂ ಗಣದಲ್ಲಿ ಕಾಲೇಜಿನ ಅರ್ಥಶಾಸ್ತ್ರ ವಿಭಾಗ, ಐಕ್ಯೂಎಸಿ (ಇಂಟರ್ನಲ್ ಕ್ವಾಲಿಟಿ ಅಶ್ಯೂ ರೆನ್ಸ್ ಸೆಲ್) ಜಂಟಿ ಆಶ್ರಯದಲ್ಲಿ ಹಮ್ಮಿ ಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯ ಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸಾರ್ವಜನಿಕ ವಲಯ, ಖಾಸಗಿ ವಲಯ ಹಾಗೂ ಸಹಕಾರ ವಲಯದಲ್ಲಿ ಸಾಕಷ್ಟು ಉದ್ಯೋಗಾವಕಾಶಗಳು…
ಮೈಸೂರಿನ ಉತ್ತರ ಕನ್ನಡ ಸಾಂಸ್ಕøತಿಕ ಸಂಘದಲ್ಲಿ ಇಂದು ಸಂಗೀತ ಕಾರ್ಯಕ್ರಮ
January 18, 2019ಮೈಸೂರು: ಮೈಸೂರಿನ ಕುವೆಂಪುನಗರದಲ್ಲಿರುವ ಉತ್ತರ ಕನ್ನಡ ಜಿಲ್ಲಾ ಸಾಂಸ್ಕೃತಿಕ ಸಂಘದ ಆವರಣದಲ್ಲಿ ನಾಳೆ (ಜ.18) ಸಂಜೆ 6ಕ್ಕೆ `ಗ್ರ್ಯಾಂಡ್ ವಲ್ರ್ಡ್ ಮ್ಯೂಸಿಕ್ ಕಾನ್ಸರ್ಟ್’ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಮೂಕಾಂ ಬಿಕಾ ಕ್ರಿಯೇಷನ್ ವ್ಯವಸ್ಥಾಪಕ ಪರಮೇಶ್ವರ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಉತ್ತರ ಕನ್ನಡ ಜಿಲ್ಲಾ ಸಾಂಸ್ಕೃತಿಕ ಸಂಘ ಹಾಗೂ ಮೂಕಾಂ ಬಿಕಾ ಕ್ರಿಯೇಷನ್ ಸಹಯೋಗದ ಈ ಕಾರ್ಯಕ್ರಮದಲ್ಲಿ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಖ್ಯಾತಿಯ ಕಲಾವಿದರು ಪಾಲ್ಗೊಳ್ಳಲಿದ್ದಾರೆ. ನಾಳೆ ಸಂಜೆ 6ಕ್ಕೆ ಆರಂಭವಾಗಲಿರುವ ಕಾರ್ಯಕ್ರಮದಲ್ಲಿ ರಾಜವಂಶಸ್ಥ ಯದುವೀರ ಕೃಷ್ಣದತ್ತ…
ಜ.22ರಂದು ಶಾಲಾ ವಿಜ್ಞಾನ ಮೇಳ
January 18, 2019ಮೈಸೂರು: `ದಿ ಹಿಂದು’ ಪತ್ರಿಕೆಯ ವತಿಯಿಂದ ವಿಜಾÐನ ಮೇಳವನ್ನು ಜನವರಿ 22ರಂದು ಬೆಳಿಗ್ಗೆ 9 ಗಂಟೆಯಿಂದ ಮೈಸೂರು ಯಾದವಗಿರಿಯ ಶ್ರೀ ರಾಮಕೃಷ್ಣ ನೈತಿಕ ಮತ್ತು ಆಧ್ಯಾತ್ಮಿಕ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಲಾಗಿದೆ. 7ರಿಂದ 10ನೇ ತರಗತಿಯೊಳಗಿನ ಇಬ್ಬರನ್ನು ಒಳಗೊಂಡ ತಂಡಗಳು ಭಾಗವಹಿಸ ಬಹುದಾಗಿದೆ. ಪ್ರವೇಶ ಉಚಿತವಾಗಿದ್ದು, ಆಸಕ್ತರು ಸಂಬಂಧಪಟ್ಟ ಶಾಲೆಯ ಮುಖಾಂ ತರ mಟಡಿಛಿiಡಿ@ಣhehiಟಿಜu.ಛಿo.iಟಿಗೆ ಇ-ಮೇಲ್ ಮಾಡುವುದರ ಮೂಲಕ ನೋಂದಾಯಿಸಿಕೊಳ್ಳಬಹುದು. ಸ್ಥಳದಲ್ಲಿ ನೋಂದಾಯಿಸಿಕೊಳ್ಳುವ ತಂಡಗಳು ಬೆಳಿಗ್ಗೆ 8 ಗಂಟೆಗೆ ಹಾಜರಿರಬೇಕಾಗುತ್ತದೆ. ವಿದ್ಯಾರ್ಥಿಗಳು ಮೇಕ್ ಇನ್ ಇಂಡಿಯಾ ಕಾನ್ಸೆಪ್ಟ್ ಅಡಿಯಲ್ಲಿ…
ಮೈಸೂರು ವೆಲ್ಫೇರ್ ಟ್ರಸ್ಟ್‍ನಿಂದ ಸ್ವಚ್ಛತಾ ಅಭಿಯಾನ
January 18, 2019ಮೈಸೂರು: ಸ್ವಚ್ಛ ಅಭಿಯಾನದ ಹಿನ್ನೆಲೆಯಲ್ಲಿ ಮೈಸೂರಿ ನಲ್ಲಿ ಗುರುವಾರ ಮೈಸೂರು ವೆಲ್ಫೇರ್ ಟ್ರಸ್ಟ್ ನೇತೃತ್ವದಲ್ಲಿ ನೂರಾರು ಸ್ವಯಂ ಸೇವಕರು, ವಿದ್ಯಾರ್ಥಿಗಳು ಸ್ವಚ್ಛತಾ ಕಾರ್ಯ ನಡೆಸಿ ಗಮನ ಸೆಳೆದರು. ಸ್ವಚ್ಛತಾ ಅಭಿಯಾನಕ್ಕೆ ಇಂದು ಬೆಳಿಗ್ಗೆ ಕೋಟೆ ಆಂಜನೇಯಸ್ವಾಮಿ ದೇವಾಲ ಯದ ಬಳಿ ಚಾಲನೆ ನೀಡಿದ ಮೇಯರ್ ಪುಷ್ಪಲತಾ ಜಗನ್ನಾಥ್ ಅವರು, ಸಾಂಸ್ಕøತಿಕ ನಗರಿಯೂ ಆಗಿರುವ ಮೈಸೂರು ನಗರ ದೇಶ-ವಿದೇಶಗಳ ಪ್ರವಾಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸುತ್ತಿದೆ. 2 ವರ್ಷಗಳ ಹಿಂದೆ ದೇಶದಲ್ಲಿಯೇ ನಂ.1 ಸ್ವಚ್ಛ ನಗರ ಸ್ಥಾನ ಪಡೆದಿತ್ತು. ಸಾರ್ವಜನಿಕರ…
ಮೈಸೂರು ಎಡಿಸಿಯಾಗಿ ಪೂರ್ಣಿಮಾ
January 18, 2019ಮೈಸೂರು: ಮೈಸೂರಿನ ಅಪರ ಜಿಲ್ಲಾಧಿಕಾರಿ ಟಿ.ಯೋಗೇಶ್ ವರ್ಗಾವಣೆಯಾಗಿದ್ದು, ಇವರ ಜಾಗಕ್ಕೆ ಸ್ಥಳ ನಿರೀಕ್ಷಣೆಯಲ್ಲಿದ್ದ ಹಿರಿಯ ಕೆಎಎಸ್ ಅಧಿಕಾರಿ ಬಿ.ಆರ್.ಪೂರ್ಣಿಮ ಅವರನ್ನು ನೇಮಿಸ ಲಾಗಿದೆ. ಇವರೊಂದಿಗೆ ಬಾಗಲ ಕೋಟೆ ಅಪರ ಜಿಲ್ಲಾಧಿಕಾರಿ ಅಶೋಕ್ ದುಡಗುಂಟಿ ಅವರನ್ನು ಬೆಳಗಾವಿ ವಿಭಾಗದ ಹೆಚ್ಚುವರಿ ಪ್ರಾದೇಶಿಕ ಆಯುಕ್ತರಾಗಿ, ಬಾಗಲಕೋಟೆ ಜಿಪಂ ಉಪ ಕಾರ್ಯದರ್ಶಿ ದುರಗೇಶ್‍ರನ್ನು ಬಾಗಲಕೋಟೆ ಅಪರ ಜಿಲ್ಲಾಧಿಕಾರಿಯಾಗಿ, ಕೃಷ್ಣ ಮೇಲ್ದಂಡೆ ಯೋಜನೆಯ ವಿಶೇಷ ಭೂಸ್ವಾಧೀನಾಧಿಕಾರಿ ರಾಜಶೇಖರ ಡಂಬಳ ಅವರನ್ನು ಲಿಂಗಸಗೂರು ಉಪ ವಿಭಾಗಾಧಿಕಾರಿಯಾಗಿಯಾಗಿ, ಆ ಸ್ಥಾನದಲ್ಲಿದ್ದ ಎಂ.ಪಿ.ಮಾರುತಿ ಅವರನ್ನು ಕರ್ನಾಟಕ ರಾಜ್ಯ…










